ವಿಜಯನಗರ: ಪಡಿತರ ಅಕ್ಕಿ ಕಾಳಸಂತೆ ದಂಧೆಗೆ ಬ್ರೇಕ್; ಪೊಲೀಸರ ಭರ್ಜರಿ ಕಾರ್ಯಾಚರಣೆ, 24 ಸಾವಿರ ಕೆಜಿ ಅಕ್ಕಿ ಜಪ್ತಿ!
ಹೊಸಪೇಟೆ: ಬಡವರ ಹೊಟ್ಟೆ ಸೇರಬೇಕಿದ್ದ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವನ್ನು ವಿಜಯನಗರ ಜಿಲ್ಲೆಯ ಪೊಲೀಸರು ಬೇಧಿಸಿದ್ದಾರೆ. ಜಿಲ್ಲೆಯ ಎರಡು ಪ್ರತ್ಯೇಕ ಕಡೆಗಳಲ್ಲಿ ಮಿಂಚಿನ ದಾಳಿ ನಡೆಸಿದ ‘ಖಾಕಿ ಪಡೆ’ ಸುಮಾರು 24,320...
ಮದ್ಯದ ಅಮಲಿನಲ್ಲಿ ಮಾನವೀಯತೆ ಮರೆತ ತಾಯಿ: ಕುಡಿಯಲು ಹಣವಿಲ್ಲದೆ ವಾರದ ಕಂದನನ್ನೇ ಮಾರಿದ ಕಿರಾತಕಿ!
ಮೆದಕ್ (ತೆಲಂಗಾಣ): ತಾಯಿಯೊಬ್ಬಳು ತನ್ನ ಮದ್ಯಪಾನದ ಚಟಕ್ಕಾಗಿ ಹೆತ್ತ ಕರುಳನ್ನೇ ಕಡಿದುಕೊಂಡ ಘೋರ ಘಟನೆಯೊಂದು ತೆಲಂಗಾಣದ ಹವೇಲಿ ಘನಪುರ ಮಂಡಲದಲ್ಲಿ ಬೆಳಕಿಗೆ ಬಂದಿದೆ. ಕುಡಿಯಲು ಹಣವಿಲ್ಲದ ಕಾರಣಕ್ಕೆ ಒಂದು ವಾರದ ಗಂಡು ಮಗುವನ್ನು ಬರೋಬ್ಬರಿ 1.70 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ...
ಬೈಲಹೊಂಗಲ: ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡುತ್ತಿದ್ದ ಕಿಲಾಡಿ ಕಳ್ಳಿ ಅರೆಸ್ಟ್!
ಬೈಲಹೊಂಗಲ: ಬಸ್ ನಿಲ್ದಾಣಗಳಲ್ಲಿ ಬಸ್ ಹತ್ತುವ ಭರಾಟೆಯಲ್ಲಿದ್ದ ಪ್ರಯಾಣಿಕರನ್ನೇ ಗುರಿಯಾಗಿಸಿಕೊಂಡು ಅವರ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಬೈಲಹೊಂಗಲ ಪೊಲೀಸರು, ಓರ್ವ ಮಹಿಳಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು 45 ವರ್ಷದ ಅನಿತಾ ನಿತೀನ್ ಚೌಗೂಲೆ ಎಂದು ಗುರುತಿಸಲಾಗಿದೆ....
ಮಂಡ್ಯ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆ; ಅಪಘಾತವೆಂದು ಬಿಂಬಿಸಲು ಹೋಗಿ ಪೊಲೀಸರ ಬಲೆಗೆ ಬಿದ್ದ ಕಿರಾತಕ ಪತ್ನಿ!
ಮಂಡ್ಯ: ಜಿಲ್ಲೆಯ ಮರಳಗಾಲ ಗ್ರಾಮದ ಅರ್ಚಕ ಸಿದ್ದಲಿಂಗಪ್ಪ ಅವರ ಅನುಮಾನಾಸ್ಪದ ಸಾವು ಇದೀಗ ಭೀಕರ ಕೊಲೆಯಾಗಿ ಮಾರ್ಪಟ್ಟಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಪ್ರಿಯಕರನ ಜೊತೆ ಸೇರಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು...
ನೌಕಾಪಡೆಯ ರಹಸ್ಯ ಸೋರಿಕೆ: ಐಎಸ್‌ಐ ಏಜೆಂಟ್‌ಗೆ ಮಾಹಿತಿ ನೀಡುತ್ತಿದ್ದ ಅಧಿಕಾರಿಯ ಬಂಧನ
ಭಾರತೀಯ ನೌಕಾಪಡೆಯಲ್ಲಿದ್ದುಕೊಂಡೇ ದೇಶದ ಭದ್ರತೆಗೆ ಕುತ್ತು ತರುತ್ತಿದ್ದ ಕಪ್ಪುಚುಕ್ಕೆಯೊಂದನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (UP ATS) ಪತ್ತೆಹಚ್ಚಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ನೌಕಾಪಡೆಯ ಅಧಿಕಾರಿ ಆದರ್ಶ್ ಕುಮಾರ್‌ನನ್ನು ಕೇರಳದ ಕೊಚ್ಚಿಯಲ್ಲಿ...
ಬಟ್ಟೆ ಖರೀದಿಗೆ ಹೋದ ವಿದ್ಯಾರ್ಥಿ ಸಾವು: ಸ್ನೇಹಿತರಿಂದಲೇ ಮೃತದೇಹ ವಿಲೇವಾರಿ!
ಲಿಂಗಸೂಗೂರು ತಾಲ್ಲೂಕಿನ ಗುಂಡಸಾಗರ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಕಾರ್ತಿಕ್ (15) ಎಂಬಾತನೇ ಮೃತಪಟ್ಟ ದುರ್ದೈವಿ. ಶಾಲೆಯಲ್ಲಿ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭಕ್ಕಾಗಿ ಹೊಸ ಬಟ್ಟೆ ತರಲು ತನ್ನಿಬ್ಬರು ಸ್ನೇಹಿತರೊಂದಿಗೆ ಲಿಂಗಸೂಗೂರಿಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ವಿದ್ಯುತ್ ಸ್ಪರ್ಶ: ದಾರಿಯ ಮಧ್ಯೆ...
ಯುವತಿ ವಿಚಾರವಾಗಿ ಕಿರಿಕ್: ಯುವಕನ ಬರ್ಬರ ಹತ್ಯೆ
ತೇರದಾಳ: ಯುವತಿಯೊಬ್ಬಳ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿ, ಯುವಕನೋರ್ವನ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಿವಾಸಿ ರಾಹುಲ್ ಕಾಗಿ (ಮೃತ) ಹಾಗೂ ಶ್ರೇಯಸ್ ಗರಗಟ್ಟಿ (ಆರೋಪಿ) ನಡುವೆ...
ಯಳಂದೂರು: ಸ್ವಾಭಿಮಾನಿ ವೃದ್ಧೆಯ ಅನುಮಾನಾಸ್ಪದ ಸಾವು; ನಗದು, ಆಭರಣ ಮಾಯ!
ಯಳಂದೂರು: ಮಕ್ಕಳಿದ್ದರೂ ಯಾರನ್ನೂ ಆಶ್ರಯಿಸದೆ, ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದ ವೃದ್ಧೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಬನ್ನಿಸಾರಿಗೆ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮೃತದೇಹದ ಮೇಲಿದ್ದ ಚಿನ್ನಾಭರಣ ಹಾಗೂ ನಗದು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗ್ರಾಮದ ನಿವಾಸಿ...
Top 10 Foods That You Should Get Rid Off
Lorem ipsum dolor sit amet, consectetur adipiscing elit. Nam laoreet, nunc et accumsan cursus, neque eros sodales lectus, in fermentum libero dui eu lacus. Nam lobortis facilisis sapien non aliquet....
Japanese Unagi Dumplings That Will Leave You Speechless
Lorem ipsum dolor sit amet, consectetur adipiscing elit. Nam laoreet, nunc et accumsan cursus, neque eros sodales lectus, in fermentum libero dui eu lacus. Nam lobortis facilisis sapien non aliquet....
Trending...
Tasty & Easy To Make Desserts With Blueberries
Lorem ipsum dolor sit amet, consectetur adipiscing elit. Nam laoreet, nunc et accumsan cursus, neque eros sodales lectus, in fermentum libero dui eu lacus. Nam lobortis facilisis sapien non aliquet....
New Coffee Place You Have To Visit