ಬಣ್ಣದ ಲೋಕದಿಂದ ಮಣ್ಣಿನ ಕಡೆಗೆ: ‘ಖಡಕ್’ ಪತ್ರಕರ್ತ ಲಕ್ಷ್ಮಣ ಹೂಗಾರ್ ಈಗ ಅಪ್ಪಟ ಕೃಷಿಕ!
ಬೆಂಗಳೂರು: ಟಿವಿ ಪರದೆಯ ಮೇಲೆ ಖಡಕ್ ಪ್ರಶ್ನೆಗಳ ಮೂಲಕ ರಾಜಕಾರಣಿಗಳಿಗೆ ಬೆವರಿಳಿಸುತ್ತಿದ್ದ ಧ್ವನಿ ಈಗ ಹೊಲದ ಬದುವಿನಲ್ಲಿ ಕೇಳಿಬರುತ್ತಿದೆ. ಕನ್ನಡ ದೃಶ್ಯ ಮಾಧ್ಯಮದ ಅಪ್ರತಿಮ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಲಕ್ಷ್ಮಣ ಹೂಗಾರ್ ಅವರು ಅಬ್ಬರದ ಸುದ್ದಿಲೋಕಕ್ಕೆ ಗುಡ್‌ಬೈ ಹೇಳಿ, ಮಣ್ಣಿನ ಮಗನಾಗಿ ಬದಲಾಗಿರುವುದು...
ಅಗ್ನಿಶಾಮಕ ಇಲಾಖೆಯಲ್ಲಿ ಬೃಹತ್ ನೇಮಕಾತಿ: 1,828 ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ
ಬೆಂಗಳೂರು: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ (KSFES) ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,828 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಈ...
ಬಡವರ ಪಾಲಿನ ‘ಪಾರ್ಲೆ-ಜಿ’ಗೆ ಕಂಟಕ: ರಾಜ್ಯದ 4 ಉತ್ಪಾದನಾ ಘಟಕಗಳು ಬಂದ್!
ಹುಬ್ಬಳ್ಳಿ: ದಶಕಗಳಿಂದ ಬಡಮಕ್ಕಳು ಹಾಗೂ ರೋಗಿಗಳ ಹಸಿವು ನೀಗಿಸುತ್ತಿದ್ದ ಅಚ್ಚುಮೆಚ್ಚಿನ ‘ಪಾರ್ಲೆ-ಜಿ’ ಬಿಸ್ಕೆಟ್ ಉತ್ಪಾದನೆಗೆ ಈಗ ದೊಡ್ಡ ವಿಘ್ನ ಎದುರಾಗಿದೆ. ಇರಾನ್-ಇಸ್ರೇಲ್ ನಡುವಿನ ಯುದ್ಧದ ಜಾಗತಿಕ ಪರಿಣಾಮವಾಗಿ ರಾಜ್ಯದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಳೆದ ಆರು ದಿನಗಳಿಂದ...
ಬೆಂಗಳೂರು: ಮುಖ್ಯ ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್; ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ಜಾರಿ – ಡಿ.ಕೆ. ಶಿವಕುಮಾರ್
ಬೆಂಗಳೂರು: ರಾಜಧಾನಿಯ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತಗೊಳಿಸಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನಗರದ ಮುಖ್ಯ ರಸ್ತೆ ಹಾಗೂ ಉಪ ಮುಖ್ಯ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಇನ್ನು ಮುಂದೆ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ...
ಸಂಜು ಸ್ಯಾಮ್ಸನ್‌ಗೆ ಒಲಿದ ಡಿಎಸ್‌ಪಿ ಹುದ್ದೆ: ಕ್ರಿಕೆಟ್ ತಾರೆಗೆ ಕೇರಳ ಸರ್ಕಾರದ ಗೌರವ
ತಿರುವನಂತಪುರಂ: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ, ಕೇರಳ ರಾಜ್ಯ ಸರ್ಕಾರವು ಅವರಿಗೆ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ (ಉಪ ಪೊಲೀಸ್ ಅಧೀಕ್ಷಕ) ಹುದ್ದೆಯನ್ನು ನೀಡಿ ಗೌರವಿಸಿದೆ. ಕ್ರೀಡಾ ಕ್ಷೇತ್ರದಲ್ಲಿ...