Subscribe Now
Trending News

Category: ಸಿನಿಮಾ ಸುದ್ದಿಗಳು

ಕ್ರೈಂ ಸುದ್ದಿಗಳು

ಬ್ಯಾಂಕಾಕ್‌ನಿಂದ ಮುಂಬೈಗೆ ₹11.8 ಕೋಟಿ ಮೌಲ್ಯದ ಗಾಂಜಾ ಸಾಗಾಟ: ಮಾಜಿ ‘ಮಿಸೆಸ್ ಕೇರಳ’ ಹರ್ಷ ಸನ್ನಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ! 

ಮುಂಬೈ: ಬ್ಯಾಂಕಾಕ್‌ನಿಂದ ಅಂತರರಾಷ್ಟ್ರೀಯ ವಿಮಾನದ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಮುಂಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಈ ಹೈಪ್ರೊಫೈಲ್ ಡ್ರಗ್ಸ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೫ರ ಮಾಜಿ ‘ಮಿಸೆಸ್ ಕೇರಳ’...
ಕ್ರೈಂ ಸುದ್ದಿಗಳು

ಹಿರಿಯ ನಟ ದೊಡ್ಡಣ್ಣ ನಿಧನರಾಗಿದ್ದಾರೆ ಎಂಬುದು ಸಂಪೂರ್ಣ ಸುಳ್ಳು ಸುದ್ದಿ; ವದಂತಿ ನಂಬದಂತೆ ಮನವಿ! 

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಗೂ ಜನಪ್ರಿಯ ನಟ ದೊಡ್ಡಣ್ಣ ಅವರ ಕುರಿತಾಗಿ ಕಳೆದ ಕೆಲವು ಗಂಟೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ “ದೊಡ್ಡಣ್ಣ ಇನ್ನಿಲ್ಲ” ಎಂಬ ಪೋಸ್ಟರ್‌ಗಳು ಮತ್ತು ಸಂದೇಶಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿವೆ. ​ದೊಡ್ಡಣ್ಣ ಅವರು ಆರೋಗ್ಯವಾಗಿದ್ದಾರೆ: ಹಿರಿಯ...
ಜಿಲ್ಲಾ ಸುದ್ದಿಗಳು

ಖ್ಯಾತ ನಟ, ಸಿನಿಮಾ ವಿಮರ್ಶಕ ಸತ್ಯೇಂದ್ರ ನಿಧನ: ಬೆಂಗಳೂರಿನಲ್ಲಿರುವ ಸಂಬಂಧಿಕರಿಗಾಗಿ ಪೊಲೀಸರ ಹುಡುಕಾಟ 

ಚೆನ್ನೈ: ಖ್ಯಾತ ತಮಿಳು ಸಿನಿಮಾ ವಿಮರ್ಶಕ ಮತ್ತು ಪೋಷಕ ನಟ ಸತ್ಯೇಂದ್ರ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಚೆನ್ನೈನ ರಾಯಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ...
ಜಿಲ್ಲಾ ಸುದ್ದಿಗಳು

ನಾನು ಕೈ ಚಾಚುವ ಮುಂಚೆಯೇ ಹೆಗಲ ಮೇಲೆ ಕೈ ಹಾಕಿದವರು ಡಿಕೆಶಿ’: ಮದ್ದೂರು ಉತ್ಸವದಲ್ಲಿ ರವಿಚಂದ್ರನ್ ಭಾವುಕ ನುಡಿ 

ಮದ್ದೂರು: “ನಾನು ಜೀವನದಲ್ಲಿ ಯಾರ ಮುಂದೆಯೂ ಎಂದೂ ಕೈಚಾಚಿದವನಲ್ಲ. ಅಂತಹ ಹಠ ನನ್ನದು. ಆದರೆ, ನಾನು ಕೇಳುವ ಮುಂಚೆಯೇ ನನ್ನ ಕಷ್ಟಕ್ಕೆ ಧಾವಿಸಿ, ‘ನಾನು ನಿನಗೆ ಏನು ಮಾಡಬೇಕು ಹೇಳು’ ಎಂದು ಬೆನ್ನೆಲುಬಾಗಿ ನಿಂತ ಏಕೈಕ ವ್ಯಕ್ತಿ ಡಿ.ಕೆ. ಶಿವಕುಮಾರ್,” ಎಂದು...
ಟ್ರೆಂಡಿಂಗ್ ಸುದ್ದಿಗಳು

ನನ್ನ ರಾಮ ಪೂಜೆಯ ವಿಗ್ರಹವಲ್ಲ, ಅನ್ಯಾಯ ಪ್ರಶ್ನಿಸುವ ವ್ಯಕ್ತಿ”: ನಟ ಕಿಶೋರ್ ಪೋಸ್ಟ್ ವೈರಲ್ 

ಬೆಂಗಳೂರು: ಸದಾ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ನೇರವಾಗಿ ಧ್ವನಿ ಎತ್ತುವ ನಟ ಕಿಶೋರ್ ಕುಮಾರ್ ಜಿ. ಅವರು ಈಗ ರಾಮನ ಕುರಿತು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ....
ಜಿಲ್ಲಾ ಸುದ್ದಿಗಳು

ನಟ ವರುಣ್ ಧವನ್ ಪುತ್ರಿಗೆ ಅಪರೂಪದ ‘DDH’ ಕಾಯಿಲೆ: ಮಗಳ ಆರೋಗ್ಯದ ಬಗ್ಗೆ ಆತಂಕಕಾರಿ ವಿಷಯ ಬಿಚ್ಚಿಟ್ಟ ನಟ 

ಮುಂಬಯಿ: ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್ ತಮ್ಮ ಪುತ್ರಿ ಲಾರಾ ಅವರ ಆರೋಗ್ಯದ ಕುರಿತು ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು DDH (ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, ಸದ್ಯ...