Subscribe Now
Trending News

Category: ಕ್ರೈಂ ಸುದ್ದಿಗಳು

ಕ್ರೈಂ ಸುದ್ದಿಗಳು

ಅತಿವೇಗದ ಚಾಲನೆಗೆ ಬ್ರೇಕ್: ಚಿಕ್ಕಬಳ್ಳಾಪುರ ಸಂಚಾರ ಪೊಲೀಸರಿಂದ ದಂಡ ಪ್ರಯೋಗ, ರಸ್ತೆ ಸುರಕ್ಷತಾ ಜಾಗೃತಿ! 

ಸಂಚಾರ ನಿಯಮ ಪಾಲಿಸಿ, ಜೀವ ಉಳಿಸಿ: ಸಾರ್ವಜನಿಕರಿಗೆ ಪೊಲೀಸರ ಕರೆ ​ಚಿಕ್ಕಬಳ್ಳಾಪುರ: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕ ಜೀವ-ಮಾಲ ರಕ್ಷಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ. ​ಠಾಣಾ ವ್ಯಾಪ್ತಿಯ...
ಕ್ರೈಂ ಸುದ್ದಿಗಳು

22 ವರ್ಷಗಳ ಹಿಂದಿನ ಬಸ್ ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಖತರ್ನಾಕ್ ಆರೋಪಿ ಬಂಧನ! 

​ಚಿತ್ರದುರ್ಗ: ಸುಮಾರು 22 ವರ್ಷಗಳ ಹಿಂದೆ ಖಾಸಗಿ ಬಸ್ ಪ್ರಯಾಣಿಕರನ್ನು ಬೆದರಿಸಿ ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮೊಳಕಾಲ್ಮೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ​ಆಂಧ್ರಪ್ರದೇಶದ ತಿರುಪತಿಯಲ್ಲಿ ತಲೆಮರೆಸಿಕೊಂಡು ವಾಸವಿದ್ದ ಭಾಸ್ಕರ್ ಅಲಿಯಾಸ್ ಯರಿಸ್ವಾಮಿ (49)...
ಕ್ರೈಂ ಸುದ್ದಿಗಳು

ಮುಳಬಾಗಿಲು: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ; 20 ಜೂಜುಕೋರರ ಬಂಧನ, ₹61,640 ನಗದು ಜಪ್ತಿ 

ಮುಳಬಾಗಿಲು: ನಗರದ ನಂಗಲಿ ರಸ್ತೆಯಲ್ಲಿರುವ ಟೌನ್ ಕ್ಲಬ್‌ನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಜೂಜಾಟ (ಇಸ್ಪೀಟ್) ನಡೆಸುತ್ತಿದ್ದ ಅಡ್ಡೆ ಮೇಲೆ ಮುಳಬಾಗಿಲು ನಗರ ಠಾಣೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ 20 ಮಂದಿ ಜೂಜುಕೋರರನ್ನು ಬಂಧಿಸಲಾಗಿದ್ದು, ಅವರಿಂದ ₹61,640 ನಗದು ಹಣ...
ಕ್ರೈಂ ಸುದ್ದಿಗಳು

ದ್ವಿಚಕ್ರ ವಾಹನ ಕಳವು ಜಾಲ ಭೇದಿಸಿದ ನಗರ ಪೊಲೀಸರು — 3 ಬಾಲಕರು ಸೇರಿ 7 ಮಂದಿ ಪತ್ತೆ, 9 ಬೈಕ್‌ಗಳು ಜಪ್ತಿ! 

ಮಂಗಳೂರು: ನಗರದಲ್ಲಿ ಹೆಚ್ಚುತ್ತಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ವಿಶೇಷ ತಂಡವು ಯಶಸ್ವಿಯಾಗಿ ಭೇದಿಸಿದೆ. ಕಾರ್ಯಾಚರಣೆಯಲ್ಲಿ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಮೂವರು ಬಾಲಕರು ಸೇರಿದಂತೆ ಒಟ್ಟು 7 ಮಂದಿಯನ್ನು ಪತ್ತೆಹಚ್ಚಲಾಗಿದ್ದು, 4 ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸಿ,...
ಅರಣ್ಯ ಇಲಾಖೆ

ಮೈಸೂರು ಸಮೀಪ ಆನೆ ದಂತ ಮಾರಾಟ ಜಾಲ ಭೇದಿಸಿದ ಅರಣ್ಯ ಸಂಚಾರಿ ದಳ: ಇಬ್ಬರ ಬಂಧನ, ದಂತ ಹಾಗೂ ಬೈಕ್ ಜಪ್ತಿ! 

ಮೈಸೂರು: ಅಕ್ರಮವಾಗಿ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವೊಂದನ್ನು ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ. ಮೈಸೂರು ಸಮೀಪದ ಚಿಕ್ಕಹಳ್ಳಿ ಗ್ರಾಮದ ವ್ಯಾಪ್ತಿಯ ಶ್ರೀ ರಾಮ ಬಡಾವಣೆಯ ಮೊಸಂಬಾಯನಹಳ್ಳಿ ರಸ್ತೆಯಲ್ಲಿ ಈ ಯಶಸ್ವಿ ದಾಳಿ ನಡೆದಿದೆ....
ಕ್ರೈಂ ಸುದ್ದಿಗಳು

ಬಾರ್‌ನಲ್ಲಿ ರಿವಾಲ್ವರ್ ತೋರಿಸಿ ಧಮಕಿ — ಬಿಲ್ ಹಣ ವಾಪಸ್ ಕೇಳಿದ 24 ವರ್ಷದ ಯುವಕ ಅರೆಸ್ಟ್! 

ಹೈದರಾಬಾದ್: ಬಾರ್‌ನಲ್ಲಿ ಪಾವತಿಸಿದ ಬಿಲ್ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿ, ಬೌನ್ಸರ್‌ಗಳು ಹಾಗೂ ಗ್ರಾಹಕರಿಗೆ ರಿವಾಲ್ವರ್ ತೋರಿಸಿ ಬೆದರಿಕೆ ಒಡ್ಡಿದ್ದ 24 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ​ಬಂಧಿತ ಆರೋಪಿಯನ್ನು ಮೊಹಮ್ಮದ್ ಶಾನವಾಜ್ (24) ಎಂದು ಗುರುತಿಸಲಾಗಿದ್ದು, ಈತನಿಂದ ಕೃತ್ಯಕ್ಕೆ...
ಕ್ರೈಂ ಸುದ್ದಿಗಳು

ವೃದ್ಧೆಗೆ ಕಣ್ಣೀರಿಟ್ಟು ನಂಬಿಸಿ ಚಿನ್ನದ ಸರ ಕಳವು — ಹೋಮ್ ನರ್ಸ್ ಅರೆಸ್ಟ್, ₹1.85 ಲಕ್ಷ ಮೌಲ್ಯದ ಚಿನ್ನ ಜಪ್ತಿ! 

ಉಡುಪಿ / ಹಿರಿಯಡ್ಕ: ಮಗ ಮೃತಪಟ್ಟಿದ್ದ ದುಃಖದಲ್ಲಿದ್ದ ವೃದ್ಧೆಯೊಬ್ಬರನ್ನು ಭಾವನಾತ್ಮಕವಾಗಿ ನಂಬಿಸಿ ಮನೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿದ್ದ ಖದೀಮನನ್ನು ಹಿರಿಯಡ್ಕ ಠಾಣೆ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ​ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ನಿವಾಸಿ, ವೃತ್ತಿಯಲ್ಲಿ...
ಕ್ರೈಂ ಸುದ್ದಿಗಳು

ಜ್ಯುವೆಲ್ಲರಿ ಅಂಗಡಿಯಲ್ಲೇ ₹9.5 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಕಳವು ಮಾಡಿದ್ದ ಖದೀಮ ಅರೆಸ್ಟ್ — 4 ಕೆ.ಜಿ ಬೆಳ್ಳಿ ವಶ! 

ಚಿಂತಾಮಣಿ: ತಾನು ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಅಂಗಡಿಯಲ್ಲೇ ಗ್ರಾಹಕರಿಗೆ ತೋರಿಸಿ ಲಕ್ಷಾಂತರ ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಚಿಂತಾಮಣಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ​ಬಂಧಿತ ಆರೋಪಿಯನ್ನು ಚಿಂತಾಮಣಿ ತಾಲ್ಲೂಕಿನ ಊಲವಾಡಿ ಗ್ರಾಮದ ಕಲ್ಯಾಣ್ ಕುಮಾರ್ @...
ಕ್ರೈಂ ಸುದ್ದಿಗಳು

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ — 580 ಗ್ರಾಂ ಗಾಂಜಾ ಜಪ್ತಿ 

ಬಂಗಾರಪೇಟೆ / ಕಾಮಸಮುದ್ರಂ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸುವಲ್ಲಿ ಕಾಮಸಮುದ್ರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ ಸುಮಾರು ₹28,000 ಮೌಲ್ಯದ 580 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ​ಬತ್ತಲಹಳ್ಳಿ ಗ್ರಾಮದ ನಿವಾಸಿ ಸಂತೋಷ್ ಕುಮಾರ್ (37) ಬಂಧಿತ ಆರೋಪಿಯಾಗಿದ್ದಾನೆ....
ಕ್ರೈಂ ಸುದ್ದಿಗಳು

ಹಳೇಹುಬ್ಬಳ್ಳಿ ಪೊಲೀಸರ ದಿಢೀರ್ ಕಾರ್ಯಾಚರಣೆ; 3.45 ಲಕ್ಷ ರೂ. ಮೌಲ್ಯದ ಚಿನ್ನ-ಬೆಳ್ಳಿ ಒಡವೆಗಳೊಂದಿಗೆ ಇಬ್ಬರು ಮನೆಗಳ್ಳರ ಬಂಧನ! 

ಹುಬ್ಬಳ್ಳಿ: ಲಾಕ್ ಮಾಡಿದ ಮನೆಗಳ ಕೀಲಿ ಮುರಿದು ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮನೆಗಳ್ಳರಿಬ್ಬರನ್ನು ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆರೋಪಿಗಳಿಂದ ಅಂದಾಜು ರೂ. 3,45,000/- ಮೌಲ್ಯದ ಬಂಗಾರ, ಬೆಳ್ಳಿಯ ಒಡವೆಗಳು ಹಾಗೂ ಮೊಬೈಲ್ ಫೋನ್...