ಅಳಿಯನ ಹೊಸ ಮನೆಯ ನಡುಮನೆಯಲ್ಲೇ ಮಗಳ ಅಂತ್ಯಸಂಸ್ಕಾರ: ಪಾವಗಡದಲ್ಲಿ ತಂದೆಯ ಆಕ್ರೋಶದ ಪರಾಕಾಷ್ಠೆ!
ಪಾವಗಡ: ಮಗಳ ಸಾವಿನಿಂದ ಕಂಗಾಲಾದ ತಂದೆಯೊಬ್ಬರು, ಅಳಿಯನ ನಿರ್ಮಾಣ ಹಂತದ ಮನೆಯ ನಡುಮನೆಯಲ್ಲೇ ಗುಂಡಿ ತೆಗೆದು ಮಗಳ ಮೃತದೇಹವನ್ನು ಹೂತಿಟ್ಟ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಭೂಪೂರು ತಾಂಡಾದಲ್ಲಿ ನಡೆದಿದೆ. ಈ ವಿಲಕ್ಷಣ ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಭಾರೀ ಹೈಡ್ರಾಮಾ...
ಗ್ರಾಮೀಣ ಪ್ರತಿಭೆಯ ಅಭೂತಪೂರ್ವ ಸಾಧನೆ: ನಂಜನಗೂಡಿನ ರಮ್ಯಾ ಆರ್. ನ್ಯಾಯಾಧೀಶರಾಗಿ ಆಯ್ಕೆ
ನಂಜನಗೂಡು: ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಎಂತಹ ಶಿಖರವನ್ನಾದರೂ ಏರಬಲ್ಲರು ಎಂಬುದಕ್ಕೆ ತಾಲೂಕಿನ ಕಿರಗುಂದ ಗ್ರಾಮದ ರಮ್ಯಾ ಆರ್. ಅವರು ಸಾಕ್ಷಿಯಾಗಿದ್ದಾರೆ. ಕಠಿಣ ಪರಿಶ್ರಮ ಮತ್ತು ಗುರಿಯತ್ತ ಸಾಗಿದ ರಮ್ಯಾ ಅವರು ಇದೀಗ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಮಹಿಳಾ ಸಬಲೀಕರಣಕ್ಕೆ...
ಸಿನಿಮೀಯ ಸ್ಟೈಲ್‌ನಲ್ಲಿ ಲೋಕಾಯುಕ್ತ ದಾಳಿ: 15 ಕಿ.ಮೀ ಬೆನ್ನಟ್ಟಿ ಲಂಚಬಾಕ ಮಹಿಳಾ ಅಧಿಕಾರಿಯ ಬಂಧನ
ಕೋಲಾರ: ಲಂಚದ ಹಣದೊಂದಿಗೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ ಸಹಾಯಕ ಔಷಧ ನಿಯಂತ್ರಕಿಯನ್ನು ಲೋಕಾಯುಕ್ತ ಪೊಲೀಸರು ಬರೋಬ್ಬರಿ 15 ಕಿಲೋಮೀಟರ್ ಬೆನ್ನಟ್ಟಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. ಕೋಲಾರದ ಸಹಾಯಕ ಔಷಧ ನಿಯಂತ್ರಕಿ ಜೆ. ಶ್ಯಾಮಲಾ, ನಿವೃತ್ತ ‘ಡಿ’ ಗ್ರೂಪ್...
ಸಮಾಧಾನ ಮಹೋತ್ಸವ’ದ ವಿರುದ್ಧ ಅಪಪ್ರಚಾರ: ಹಿಂದೂ ಜಾಗರಣ ವೇದಿಕೆ ಹೇಳಿಕೆಗೆ ಸ್ಟ್ಯಾನಿ ಪಿಂಟೋ ತೀವ್ರ ಖಂಡನೆ
ಬೆಂಗಳೂರು/ಉಡುಪಿ: ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು ಮೈದಾನದಲ್ಲಿ ಮಾರ್ಚ್ 20 ರಿಂದ 22 ರವರೆಗೆ ಆಯೋಜಿಸಲಾಗಿರುವ ‘ಸಮಾಧಾನ ಮಹೋತ್ಸವ’ ಪ್ರಾರ್ಥನಾ ಕೂಟದ ವಿರುದ್ಧ ಹಿಂದೂ ಜಾಗರಣ ವೇದಿಕೆ ನೀಡುತ್ತಿರುವ ಹೇಳಿಕೆಗಳನ್ನು ಕರ್ನಾಟಕ ಕ್ರೈಸ್ತ ಸಂಘಟನೆಯ ರಾಜ್ಯಾಧ್ಯಕ್ಷರಾದ ಸ್ಟ್ಯಾನಿ ಪಿಂಟೋ ಅವರು ತೀವ್ರವಾಗಿ...
ಜಾಗದ ವಿಚಾರಕ್ಕೆ ಸಂಬಂಧಿಕನ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕನಕಪುರ ನ್ಯಾಯಾಲಯ
ಕನಕಪುರ: ಎತ್ತಿನ ಗಾಡಿ ಓಡಾಡಲು ಜಾಗ ಬಿಡುವ ವಿಚಾರದಲ್ಲಿ ಉಂಟಾದ ಕಲಹದ ಹಿನ್ನೆಲೆಯಲ್ಲಿ, ತನ್ನದೇ ಸಂಬಂಧಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು...
ಮೈಸೂರು ನಗರದ ನೂತನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಡಾ. ಹರ್ಷ ಪ್ರಿಯಂವದ ನೇಮಕ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಇಲಾಖೆಯಲ್ಲಿ ಕಳೆದ ಎರಡುವರೆ ತಿಂಗಳಿನಿಂದ ತೆರವಾಗಿದ್ದ ಪ್ರಮುಖ ಹುದ್ದೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಮೈಸೂರು ನಗರ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಡಾ. ಹರ್ಷ...
ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಜಿಪಂ ಸಿಇಒ ಅಶ್ವಿಜಾ ಬಿ.ವಿ ಭೇಟಿ: ಮೂಲಭೂತ ಸೌಕರ್ಯ ಪರಿಶೀಲನೆ
ತುಮಕೂರು: ಜಿಲ್ಲೆಯಲ್ಲಿ ಬುಧವಾರದಿಂದ ಆರಂಭಗೊಂಡಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಶ್ವಿಜಾ ಬಿ.ವಿ ಅವರು ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಗರದ ಪ್ರತಿಷ್ಠಿತ ಶ್ರೀ...
ಅಡುಗೆ ಅನಿಲ ಅಭಾವ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಪ್ ತೀವ್ರ ಪ್ರತಿಭಟನೆ
ಬೆಂಗಳೂರು: ದೇಶಾದ್ಯಂತ ದಿಢೀರನೆ ಎದುರಾಗಿರುವ ಅಡುಗೆ ಅನಿಲ ಸಿಲಿಂಡರ್‌ಗಳ ತೀವ್ರ ಅಭಾವ ಮತ್ತು ಬೆಲೆ ಏರಿಕೆಯನ್ನು ಖಂಡಿಸಿ, ಆಮ್ ಆದ್ಮಿ ಪಕ್ಷದ (AAP) ಕಾರ್ಯಕರ್ತರು ಇಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ...
ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಹೊಸ ಅತಿಥಿಗಳ ಆಗಮನ: ಜೀಬ್ರಾಗಳ ಸಂಖ್ಯೆ 9ಕ್ಕೆ ಏರಿಕೆ
ಆನೇಕಲ್: ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈಗ ಹೊಸ ಅತಿಥಿಗಳ ಕಲರವ ಶುರುವಾಗಿದೆ. ಉದ್ಯಾನದ ಹೆಣ್ಣು ಜೀಬ್ರಾಗಳಾದ ‘ಕಾವೇರಿ’ ಮತ್ತು ‘ಕೋಕಿಲ’ ಎರಡು ಮುದ್ದಾದ ಹೆಣ್ಣು ಮರಿಗಳಿಗೆ ಜನ್ಮ ನೀಡಿದ್ದು, ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಕಳೆದ...
ಮಂಗಳೂರು ಬಂದರಿಗೆ ಬಂದಿಳಿದ 26 ಸಾವಿರ ಟನ್ ಎಲ್‌ಪಿಜಿ: ಇಂಧನ ಕೊರತೆ ಭೀತಿಗೆ ತಾತ್ಕಾಲಿಕ ಬ್ರೇಕ್!
ಮಂಗಳೂರು: ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಕಾರ್ಮೋಡ ಹಾಗೂ ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆಯೂ ಭಾರತದ ರಾಜತಾಂತ್ರಿಕ ಚಾಣಾಕ್ಷತನ ಫಲ ನೀಡಿದೆ. ಕತಾರ್ ಮತ್ತು ಇರಾನ್ ಮೂಲದ ಅನಿಲ ಹಾಗೂ ತೈಲ ಹೊತ್ತ ಹಡಗುಗಳು ಭಾರತದತ್ತ ಮುಖ ಮಾಡಿದ್ದು, ಇಂದು ಮಂಗಳೂರು ಬಂದರಿಗೆ...