Subscribe Now
Trending News

Month: September 2026

ಜಿಲ್ಲಾ ಸುದ್ದಿಗಳು

ಬನ್ನಿಮಂಟಪ ಕವಾಯತು ಮೈದಾನಕ್ಕೆ ಡಿಜಿ-ಐಜಿಪಿ ಸಲೀಂ ಭೇಟಿ: ದಸರಾ ಭದ್ರತೆ ಪರಿಶೀಲನೆ 

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಡ್ರೋನ್ ಶೋ ಹಾಗೂ ಪಂಜಿನ ಕವಾಯತು ನಡೆಯಲಿರುವ ಬನ್ನಿಮಂಟಪದ ಪಂಜಿನ ಕವಾಯತು ಮೈದಾನಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ಹಾಗೂ ಐಪಿಎಸ್ ಅಧಿಕಾರಿ ಡಾ. ಎಂ.ಎ. ಸಲೀಂ ಅವರು...
ಕ್ರೈಂ ಸುದ್ದಿಗಳು

ಕಗ್ಗಲೀಪುರದಲ್ಲಿ ಭೀಕರ ಅಪಘಾತ: ಟಿಪ್ಪರ್ ಹರಿದು ಶಾಲಾ ಶಿಕ್ಷಕಿ ದಾರುಣ ಸಾವು, ರಸ್ತೆಯಲ್ಲಿ ಮಿಡಿದ ಹೃದಯ! 

ಕಗ್ಗಲೀಪುರ: ಪತಿಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಶಾಲಾ ಶಿಕ್ಷಕಿಯೊಬ್ಬರಿಗೆ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ಮುಖ್ಯ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ....
ಕ್ರೈಂ ಸುದ್ದಿಗಳು

ಚಲಿಸುವ ಕಾರಿನ ರೂಫ್ ಹಿಡಿದು 40 ಕಿ.ಮೀ ಸಾಹಸ: ಗುಟ್ಕಾ ಸ್ಮಗ್ಲರ್‌ಗಳನ್ನು ಸೆರೆಹಿಡಿದ ಪೊಲೀಸ್ ಪೇದೆಗೆ ಸಿಎಂ ವಿಜಯ್ ಸನ್ಮಾನ! 

ಕೊಯಮತ್ತೂರು: ರಿಯಲ್ ಲೈಫ್‌ನಲ್ಲಿ ಸಿನಿಮೀಯ ಶೈಲಿಯ ರೋಮಾಂಚಕ ಸಾಹಸವೊಂದು ನಡೆದಿದೆ. ನಿಷೇಧಿತ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಾರನ್ನು ಹಿಡಿಯಲು ಹೆಡ್ ಕಾನ್‌ಸ್ಟೆಬಲ್ ಒಬ್ಬರು ಚಲಿಸುತ್ತಿದ್ದ ಕಾರಿನ ರೂಫ್ (ಛಾವಣಿ) ಮೇಲೆ ಹತ್ತಿ ಬರೋಬ್ಬರಿ 40 ಕಿಲೋಮೀಟರ್ ಪ್ರಯಾಣಿಸಿ...
ಕ್ರೈಂ ಸುದ್ದಿಗಳು

ಮಾದಕ ವಸ್ತು ಜಾಲಕ್ಕೆ ಬೆಂಗಳೂರು ಪೊಲೀಸರ ಶಕ್ತಿಪ್ರದರ್ಶನ: ₹10.96 ಕೋಟಿ ಮೌಲ್ಯದ MDMA ಜಪ್ತಿ, 6 ಪೆಡ್ಲರ್‌ಗಳ ಬಂಧನ! 

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು (ಡ್ರಗ್ಸ್) ಜಾಲದ ವಿರುದ್ಧ ಸಮರ ಮುಂದುವರಿಸಿರುವ ಪೊಲೀಸರು, ಬೃಹತ್ ಕಾರ್ಯಾಚರಣೆ ನಡೆಸಿ ಬರೋಬ್ಬರಿ 5 ಕೆಜಿ 480 ಗ್ರಾಂ MDMA ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಗಿರಿನಗರ, ಹೆಬ್ಬಾಳ ಹಾಗೂ ವಿದ್ಯಾರಣ್ಯಪುರ ಪೊಲೀಸ್ ಠಾಣಾ...
ಕ್ರೈಂ ಸುದ್ದಿಗಳು

ಪುಟ್ಟೇನಹಳ್ಳಿ ಪೊಲೀಸರ ಭಾರಿ ಕಾರ್ಯಾಚರಣೆ: 13 ಶಂಕಿತರ ಬಂಧನ, ₹1.18 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ಜಪ್ತಿ! 

ಬೆಂಗಳೂರು: ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿವಿಧ ಬಗೆಯ ಕಳವು ಹಾಗೂ ಸುಲಿಗೆ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಬೃಹತ್ ಯಶಸ್ಸು ಕಂಡಿದ್ದಾರೆ. ಕಾರ್ಯಾಚರಣೆ ನಡೆಸಿದ ಪುಟ್ಟೇನಹಳ್ಳಿ ಪೊಲೀಸರು ಹೊರರಾಜ್ಯದ ಇಬ್ಬರು ಸೇರಿದಂತೆ ಒಟ್ಟು 13 ಜನ ಖತರ್ನಾಕ್ ಆರೋಪಿಗಳನ್ನು...
ಟ್ರೆಂಡಿಂಗ್ ಸುದ್ದಿಗಳು

‘ಮೀಸಯ ಮುರುಕ್ಕು 2’: ಸಂಗೀತ, ಯುವಶಕ್ತಿ ಮತ್ತು ತಲೆಮಾರುಗಳ ಕನಸಿನ ಕಥೆ 

ಚೆನ್ನೈ: 2017ರಲ್ಲಿ ಬಿಡುಗಡೆಯಾಗಿ ಯುವಜನತೆಯಲ್ಲಿ ಗಮನ ಸೆಳೆದಿದ್ದ ‘ಮೀಸಯ ಮುರುಕ್ಕು’ ಚಿತ್ರದ ನಂತರ ಇದೀಗ ಅದರ ಮುಂದುವರಿದ ಭಾಗವಾಗಿ ‘ಮೀಸಯ ಮುರುಕ್ಕು 2’ ಚಿತ್ರವು ಸೆಪ್ಟೆಂಬರ್ 25, 2026ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೈಪ್ಹಾಪ್ ತಮಿಳಾ ಆದಿ ನಿರ್ದೇಶನ ಹಾಗೂ ಸಂಗೀತದ ಜವಾಬ್ದಾರಿ...
ಜಿಲ್ಲಾ ಸುದ್ದಿಗಳು

ವಿಶ್ವ ಹೃದಯ ದಿನಾಚರಣೆ: ಕಾವೇರಿ ಆಸ್ಪತ್ರೆಯಲ್ಲಿ ಕಾರ್ಯಕ್ರಮ, ಆರೋಗ್ಯಕರ ಜೀವನಶೈಲಿಗೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ 

ಮೈಸೂರು: ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ​ಆರೋಗ್ಯಕರ...
ಕ್ರೈಂ ಸುದ್ದಿಗಳು

LPG ಸಿಲಿಂಡರ್ ಗ್ರಾಹಕರೇ ಎಚ್ಚರ: ಬಾಟ್ಲಿಂಗ್ ಘಟಕಗಳ ಮೇಲೆ ‘ಮಿಷನ್ ನಿಖರ’ ದಾಳಿ, ಕಮ್ಮಿ ತೂಕದ ಸಿಲಿಂಡರ್ ಪತ್ತೆ! 

ಬೆಂಗಳೂರು: ರಾಜ್ಯದ ಎಲ್‌ಪಿಜಿ (LPG) ಗ್ರಾಹಕರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ರಾಜ್ಯಾದ್ಯಂತ ಇರುವ 18 LPG ಬಾಟ್ಲಿಂಗ್ ಘಟಕಗಳ ಮೇಲೆ ಇಲಾಖೆಯು ‘ಮಿಷನ್ ನಿಖರ’ ಎಂಬ ಹಠಾತ್ ಕಾರ್ಯಾಚರಣೆ ನಡೆಸಿದ್ದು, ಅಡುಗೆ ಅನಿಲ ಸಿಲಿಂಡರ್‌ಗಳಲ್ಲಿ...
ಅರಣ್ಯ ಇಲಾಖೆ

ಉಡ ಬೇಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಅರಣ್ಯ ಇಲಾಖೆ ಕಾರ್ಯಾಚರಣೆ, ತಂದೆ-ಮಗ ಬಂಧನ 

ಉತ್ತರಕನ್ನಡ: ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಗ್ರಾಮದಲ್ಲಿ ನಡೆದ ಉಡ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ದಿಢೀರ್ ಕಾರ್ಯಾಚರಣೆ ನಡೆಸಿ ತಂದೆ ಹಾಗೂ ಮಗನನ್ನು ಬಂಧಿಸಿದ್ದಾರೆ. ಬಂಧಿತರನ್ನು ಇನಾಸ್ ಬಸ್ಥ್ಯಾಂವ್ ಸಿದ್ದಿ ಮತ್ತು ಪ್ರಕಾಶ್ ಇನಾಸ್ ಸಿದ್ದಿ ಎಂದು...
ಕ್ರೈಂ ಸುದ್ದಿಗಳು

ಮೆಥಾಮ್‌ಫೆಟಾಮಿನ್ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ: ₹10.60 ಲಕ್ಷ ಮೌಲ್ಯದ ಮಾದಕ ವಸ್ತು, i20 ಕಾರು ಜಪ್ತಿ 

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಮೆಥಾಮ್‌ಫೆಟಾಮಿನ್ (Methamphetamine) ಎಂಬ ಪ್ರಭಾವಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ​₹10.60 ಲಕ್ಷ ಮೌಲ್ಯದ ಡ್ರಗ್ಸ್ ವಶ: ಬಂಧಿತ ಆರೋಪಿಗಳಿಂದ ಒಟ್ಟು ₹10,60,000/- (ಹತ್ತು...