Subscribe Now
Trending News

Month: March 2026

ಕ್ರೈಂ ಸುದ್ದಿಗಳು

ಮಾದಕ ಲೋಕದ ಜಾಲಕ್ಕೆ ಸಿಸಿಬಿ ಗಾಳ, ಐವರು ಅರೆಸ್ಟ್-ಕೋಟಿ ಕೋಟಿ ಮಾಲು ಸೀಜ್! 

ನಗರದ ಯುವಜನತೆ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂತರ್ ರಾಜ್ಯ ಜಾಲವನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಭೇದಿಸಿದೆ. ಕಾರ್ಯಾಚರಣೆಯಲ್ಲಿ ಹೊರರಾಜ್ಯದ ಓರ್ವ ವ್ಯಕ್ತಿ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ...
ಕ್ರೈಂ ಸುದ್ದಿಗಳು

ಮಾದಕ ವಸ್ತು ಜಾಲದ ವಿರುದ್ಧ ರಾಮನಗರ ನ್ಯಾಯಾಲಯದ ಚಾಟಿ: ನಾಲ್ವರು ಆರೋಪಿಗಳಿಗೆ 10 ವರ್ಷ ಜೈಲು, ಲಕ್ಷಾಂತರ ರೂ. ದಂಡ 

ರಾಮನಗರ: ಜಿಲ್ಲೆಯ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಭಾರಿ ಪ್ರಮಾಣದ ಮಾದಕ ವಸ್ತು ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಮನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳಿಗೆ ತಲಾ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ...
ಜಿಲ್ಲಾ ಸುದ್ದಿಗಳು

ರಾಣೆಬೆನ್ನೂರಿನಲ್ಲಿ ವರುಣನ ಅಬ್ಬರ: ಮರ ಬಿದ್ದು ಆಟೋ ಜಖಂ, ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಸಮ 

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ದಿಢೀರ್ ಸಂಭವಿಸಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ರಭಸಕ್ಕೆ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದ ಪರಿಣಾಮ ವಾಹನ ಸಂಪೂರ್ಣ ಜಖಂಗೊಂಡಿದ್ದು, ಹಲವೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ನಗರದ ಗಡಾದ...
ಕ್ರೈಂ ಸುದ್ದಿಗಳು

ಕುರಿ-ಮೇಕೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ, 2.80 ಲಕ್ಷ ರೂ. ಮೌಲ್ಯದ ಸ್ವತ್ತು ವಶ 

ಬಿಡದಿ: ಫಾರಂ ಹೌಸ್ ಒಂದರ ಬೀಗ ಮುರಿದು ಕುರಿ ಮತ್ತು ಮೇಕೆಗಳನ್ನು ಕಳ್ಳತನ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ....
ಜಿಲ್ಲಾ ಸುದ್ದಿಗಳು

ಬಡತನದ ಬೇಗೆಗೆ ಬೆನ್ನುಮಾಡಿದ್ದ ವಿದ್ಯಾರ್ಥಿನಿ: ದ್ರಾಕ್ಷಿ ತೋಟದಿಂದ ಪರೀಕ್ಷಾ ಕೇಂದ್ರಕ್ಕೆ ಕರೆತಂದ ಅಧಿಕಾರಿಗಳು 

ಗದಗ: ಬಡತನದ ಕಾರಣಕ್ಕಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೈಬಿಟ್ಟು ಕೂಲಿ ಕೆಲಸಕ್ಕೆ ತೆರಳಿದ್ದ ಬಾಲಕಿಯೊಬ್ಬಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ಪತ್ತೆಹಚ್ಚಿ, ಆಕೆಗೆ ಪರೀಕ್ಷೆ ಬರೆಸುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಬರದೂರು ಗ್ರಾಮದ ವಿದ್ಯಾರ್ಥಿನಿಯೊಬ್ಬಳು...
ಜಿಲ್ಲಾ ಸುದ್ದಿಗಳು

ತುಂಗಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ಸಹೋದರರು ಜಲಸಮಾಧಿ: ತಂದೆಯ ಕಣ್ಣೆದುರೇ ನಡೆದ ಘೋರ ದುರಂತ! 

ದಾವಣಗೆರೆ/ಹರಪನಹಳ್ಳಿ: ಈಜಲು ಹೋದ ಇಬ್ಬರು ಸೋದರರು ನದಿಯ ಪಾಲಾದ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಇಂದು ನಡೆದಿದೆ. ತಂದೆಯ ಕಣ್ಣೆದುರೇ ಇಬ್ಬರು ಪುತ್ರರು ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತಪಟ್ಟವರನ್ನು ಮನು...
ಕ್ರೈಂ ಸುದ್ದಿಗಳು

ನ್ಯಾಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ₹25 ಕೋಟಿ ವಚನೆ: ಖತರ್ನಾಕ್ ದಂಪತಿ ಸಿಸಿಬಿ ವಶಕ್ಕೆ 

ಬೆಂಗಳೂರು: ಸರ್ಕಾರಿ ಕೆಲಸದ ಆಮಿಷವೊಡ್ಡಿ ನೂರಾರು ನಿರುದ್ಯೋಗಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ದಂಪತಿಯನ್ನು ಬೆಂಗಳೂರಿನ ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಮಗಳೂರು ಮೂಲದ ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ. ಕಳೆದ 10 ವರ್ಷಗಳಿಂದ ಬೆಂಗಳೂರಿನ ಬಸವೇಶ್ವರ ನಗರದಲ್ಲಿ...
ಉದ್ಯೋಗ

ಬಡವರ ಪಾಲಿನ ‘ಪಾರ್ಲೆ-ಜಿ’ಗೆ ಕಂಟಕ: ರಾಜ್ಯದ 4 ಉತ್ಪಾದನಾ ಘಟಕಗಳು ಬಂದ್‌! 

ಹುಬ್ಬಳ್ಳಿ: ದಶಕಗಳಿಂದ ಬಡಮಕ್ಕಳು ಹಾಗೂ ರೋಗಿಗಳ ಹಸಿವು ನೀಗಿಸುತ್ತಿದ್ದ ಅಚ್ಚುಮೆಚ್ಚಿನ ‘ಪಾರ್ಲೆ-ಜಿ’ ಬಿಸ್ಕೆಟ್ ಉತ್ಪಾದನೆಗೆ ಈಗ ದೊಡ್ಡ ವಿಘ್ನ ಎದುರಾಗಿದೆ. ಇರಾನ್-ಇಸ್ರೇಲ್ ನಡುವಿನ ಯುದ್ಧದ ಜಾಗತಿಕ ಪರಿಣಾಮವಾಗಿ ರಾಜ್ಯದಲ್ಲಿ ಎಲ್‌ಪಿಜಿ (LPG) ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಳೆದ ಆರು ದಿನಗಳಿಂದ...
ಕ್ರೈಂ ಸುದ್ದಿಗಳು

ಬಾಳು ಕೊಡುವ ನೆಪದಲ್ಲಿ ಐವರು ಮಹಿಳೆಯರಿಗೆ ವಂಚನೆ: ಖತರ್ನಾಕ್ ‘ರಾಮಾಂಜಿ’ ವಿರುದ್ಧ ಕೇಸ್ ದಾಖಲು 

ಬೆಂಗಳೂರು: ಒಂಟಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು, ಮದುವೆಯಾಗುವ ಸುಳ್ಳು ಭರವಸೆ ನೀಡಿ ದೈಹಿಕ ಸಂಪರ್ಕ ಬೆಳೆಸಿ ಹಣ ಹಾಗೂ ಆಭರಣ ದೋಚುತ್ತಿದ್ದ ಕಾಮುಕನೊಬ್ಬನ ಅಸಲಿ ಮುಖವಾಡ ಈಗ ಕಳಚಿದೆ. ಸೂರ್ಯ ಮ್ಯಾನೇಜ್‌ಮೆಂಟ್ ಸರ್ವಿಸ್‌ನ ಎಂಡಿ ರಾಮಾಂಜಿ (38) ಎಂಬಾತನೇ ಈ ವಂಚಕ ಕೃತ್ಯ...
ಕ್ರೈಂ ಸುದ್ದಿಗಳು

ಡಾ. ವಂದನಾ ದಾಸ್ ಭೀಕರ ಕೊಲೆ ಪ್ರಕರಣ: ದೋಷಿ ಸಂದೀಪ್‌ಗೆ ಜೀವಾವಧಿ ಶಿಕ್ಷೆ; ಮರಣದಂಡನೆಗೆ ಪ್ರಾಸಿಕ್ಯೂಷನ್ ಪಟ್ಟು 

ಕೊಲ್ಲಂ (ಕೇರಳ): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಯುವ ವೈದ್ಯೆ ಡಾ. ವಂದನಾ ದಾಸ್ ಅವರ ಭೀಕರ ಕೊಲೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಆಸ್ಪತ್ರೆಯೊಳಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಕತ್ತರಿಯಿಂದ ಇರಿದು ಕೊಂದಿದ್ದ ಅಮಾನವೀಯ ಕೃತ್ಯದ ದೋಷಿ ಜಿ. ಸಂದೀಪ್‌ಗೆ ಕೊಲ್ಲಂ ಹೆಚ್ಚುವರಿ...