Subscribe Now
Trending News

Month: August 2026

ಜಿಲ್ಲಾ ಸುದ್ದಿಗಳು

ಭಾರಿ ಮಳೆಗೆ ಶಾಲೆಯ ಗೋಡೆ ಕುಸಿತ: ತಪ್ಪಿದ ಅನಾಹುತ, ಇಂದು ಶಾಲೆಗೆ ರಜೆ ಘೋಷಣೆ 

ಆನೇಕಲ್: ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಖಾಸಗಿ ಶಾಲೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ದುರಂತ ತಪ್ಪಿದೆ. ​ಸ್ಥಳಕ್ಕೆ ಪಿಡಿಒ ಭೇಟಿ, ಕುಟುಂಬಗಳ ಸ್ಥಳಾಂತರ: ಘಟನೆಯ...
ಕ್ರೈಂ ಸುದ್ದಿಗಳು

ಕಾಪರ್ ವೈರ್ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ₹1.10 ಲಕ್ಷ ಮೌಲ್ಯದ ಸೊತ್ತು ಜಪ್ತಿ ಮಾಡಿದ ಹೊಳೆಹೊನ್ನೂರು ಪೊಲೀಸರು 

ಶಿವಮೊಗ್ಗ (ಹೊಳೆಹೊನ್ನೂರು): ಶಿವಮೊಗ್ಗ ಗ್ರಾಮಾಂತರ ಭಾಗದ ತೋಟ-ತುಡಿಕೆಗಳಲ್ಲಿ ಮೋಟಾರ್ ಪಂಪ್‌ಸೆಟ್‌ಗಳಿಂದ ಕಾಪರ್ ವೈಯರ್ ಕಳವು ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಹೊಳೆಹೊನ್ನೂರು ಠಾಣೆಯ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಬಂಧಿತ ಆರೋಪಿಗಳು: ಶಿವಮೊಗ್ಗ ವಿದ್ಯಾನಗರದ ನಿವಾಸಿ ತೇಜಸ್ (21) ಮತ್ತು ಮಲ್ಲಿಗೆನಹಳ್ಳಿ...
ಜಿಲ್ಲಾ ಸುದ್ದಿಗಳು

ರಾಬರ್ಟ್‌ಸನ್‌ ಪೇಟೆ: ಡಾ. ಬಿ.ಆರ್. ಅಂಬೇಡ್ಕರ್ ಪುತ್ತಳಿ ಅನಾವರಣ – ಕಾನೂನು ಸುವ್ಯವಸ್ಥೆಗೆ ಬಿಗಿ ಪೊಲೀಸ್ ಬಂದೋಬಸ್ತ್ 

ಕೆ.ಜಿ.ಎಫ್ (ರಾಬರ್ಟ್‌ಸನ್‌ ಪೇಟೆ): ಇಲ್ಲಿನ ನಗರಸಭೆ ಕಾರ್ಯಾಲಯದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು....
ಕ್ರೈಂ ಸುದ್ದಿಗಳು

ಬೆಟ್ಟದಹೊಸೂರು ಸರ್ಕಾರಿ ಶಾಲೆಗೆ ಕಳ್ಳರ ಕನ್ನ: ಮದ್ಯಪಾನ, ಧೂಮಪಾನ ಮಾಡಿ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರ ಉಗ್ರ ಆಕ್ರೋಶ 

ತಿ.ನರಸೀಪುರ: ತಾಲೂಕಿನ ತಲಕಾಡು ಹೋಬಳಿ ವ್ಯಾಪ್ತಿಯ ಬೆಟ್ಟದಹೊಸೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ರಾತ್ರಿ ವೇಳೆ ಅಕ್ರಮವಾಗಿ ಪ್ರವೇಶಿಸಿ, ಮದ್ಯಪಾನ ಹಾಗೂ ಧೂಮಪಾನ ಮಾಡಿ ಕಳ್ಳತನಕ್ಕೆ ಯತ್ನಿಸಿರುವ ಹೇಯ ಘಟನೆ ವರದಿಯಾಗಿದೆ. ​ಘಟನೆಯ ವಿವರ: ಇಂದು ಬೆಳಿಗ್ಗೆ ಶಾಲೆಯ...
ಕ್ರೈಂ ಸುದ್ದಿಗಳು

ಶಾಲೆಗಳಿಂದ ಕಳವಾಗಿದ್ದ 55 ಗ್ಯಾಸ್ ಸಿಲಿಂಡರ್‌ಗಳ ವಶ: ₹9.75 ಲಕ್ಷ ಮೌಲ್ಯದ ಸೊತ್ತು ಜಪ್ತಿ, ಆರೋಪಿಗಳ ಬಂಧನ 

ಬೀದರ್: ಬೀದರ್ ಜಿಲ್ಲಾ ಪೊಲೀಸ್ ಹಾಗೂ ಭಾಲ್ಕಿ ಉಪವಿಭಾಗದ ಪೊಲೀಸರು ಜಂಟಿಯಾಗಿ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ, ವಿವಿಧ ಶಾಲೆಗಳ ಅಡುಗೆ ಕೋಣೆಗಳಿಂದ ಕಳವಾಗಿದ್ದ 55 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು ₹9.75 ಲಕ್ಷ ಮೌಲ್ಯದೊತ್ತುಗಳನ್ನು ಜಪ್ತಿ...
ಕ್ರೈಂ ಸುದ್ದಿಗಳು

​ಕುರ್‌ಕುರೆ ಪ್ಯಾಕೆಟ್‌ನ ಪ್ಲಾಸ್ಟಿಕ್ ಆಟಿಕೆ ನುಂಗಿ 5 ವರ್ಷದ ಕಂದಮ್ಮ ದಾರುಣ ಸಾವು: ಹುಣಸೂರಿನಲ್ಲಿ ದುರಂತ 

ಹುಣಸೂರು/ಮೈಸೂರು (ಆಗಸ್ಟ್ 02): ಕುರ್‌ಕುರೆ (Kurkure) ಪ್ಯಾಕೆಟ್‌ನಲ್ಲಿದ್ದ ಸಣ್ಣ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಅನ್ನು ನುಂಗಿದ ಪರಿಣಾಮ, ಅದು ಗಂಟಲಿನಲ್ಲಿ ಸಿಲುಕಿ 5 ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ. ​ಗೌರಿಪುರ...
ಕ್ರೈಂ ಸುದ್ದಿಗಳು

ಬೊಮ್ಮನಹಳ್ಳಿಯಲ್ಲಿ ಪುಂಡಾಟ: ಗೂಡ್ಸ್ ಆಟೋ ನಿಲ್ಲಿಸಿದ್ದಕ್ಕೆ ಚಾಲಕನ ಮೇಲೆ ಭೀಕರ ಹಲ್ಲೆ, ಬೆದರಿಕೆ! 

ಬೆಂಗಳೂರು (ಆಗಸ್ಟ್ 02): ರಸ್ತೆಬದಿಯಲ್ಲಿ ಗೂಡ್ಸ್ ಆಟೋ (Goods Auto) ನಿಲ್ಲಿಸಿದ ಸಣ್ಣ ಕಾರಣಕ್ಕೆ ಕಿಡಿಗೇಡಿಗಳ ತಂಡವೊಂದು ಆಟೋ ಚಾಲಕನ ಮೇಲೆ ಅಸಭ್ಯವಾಗಿ ವರ್ತಿಸಿ, ತೀವ್ರವಾಗಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಘಟನೆ ರಾಜಧಾನಿಯ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ....
ಕ್ರೈಂ ಸುದ್ದಿಗಳು

ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ, ಲಕ್ಷಾಂತರ ರೂ. ಮೌಲ್ಯದ ಸ್ವತ್ತು ವಶ! 

ಚಿತ್ತಾಪುರ (ಕಲಬುರಗಿ): ತಾಲೂಕಿನ ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ, ತೊಗರಿ ಧಾನ್ಯ ಕಳ್ಳತನ ಹಾಗೂ ಪಂಪ್‌ಸೆಟ್ ಮತ್ತು ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಒಟ್ಟು 3 ವಿವಿಧ ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು...
ಕ್ರೈಂ ಸುದ್ದಿಗಳು

ಪೊಲೀಸ್ ಇಲಾಖೆ ಸಿಬ್ಬಂದಿ ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಲು ಸೂಚನೆ: ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಿಂದ ಕಟ್ಟುನಿಟ್ಟಿನ ನಿರ್ದೇಶನ! 

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸೂಕ್ತ ಜ್ಞಾಪನ ಮತ್ತು ಸುತ್ತೋಲೆ ಹೊರಡಿಸಲು ಮಾನ್ಯ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ....