ಕನ್ನಡಿಗರಿಗೆ ಭದ್ರತೆಯ ಭರವಸೆ: ಕನ್ನಡದಲ್ಲೇ ಮನವಿ ಮಾಡಿದ ಕೇರಳ ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ!
ಕಣ್ಣೂರು/ಬೆಂಗಳೂರು: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಟ್ಟಿಯೂರು ದೇವಸ್ಥಾನದಲ್ಲಿ ಇತ್ತೀಚೆಗೆ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಆರೋಪಗಳು ಮತ್ತು ವಿವಾದಗಳು ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ, ಕನ್ನಡಿಗರ ಆತಂಕವನ್ನು ದೂರ ಮಾಡಲು ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ (IPS) ಅವರು...
ಖೆಡ್ಡಾಗೆ ಬಿದ್ದ ಪಾಪಿಗಳು: ಹೈಟೆಕ್ ವೇಶ್ಯಾವಾಟಿಕೆ ಜಾಲದ ಮೇಲೆ ಲೇಡಿ ಐಪಿಎಸ್ ಅಧಿಕಾರಿಯ ರೋಮಾಂಚಕ ಅಂಡರ್‌ಕವರ್ ಆಪರೇಷನ್!
ಹೈದರಾಬಾದ್: ಸಿನೆಮಾ ಶೈಲಿಯಲ್ಲಿ ಮಾರುವೇಷ ಧರಿಸಿ ಖುದ್ದು ರಿಯಾಲಿಟಿ ಚೆಕ್‌ಗೆ ಇಳಿದ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು, ಪಬ್ ಹೆಸರಿನಲ್ಲಿ ಹೈಟೆಕ್ ಆಗಿ ನಡೆಯುತ್ತಿದ್ದ ಬೃಹತ್ ಸೆಕ್ಸ್ ದಂಧೆ ಜಾಲವನ್ನು (Sex Racket) ಧೂಳೀಪಟ ಮಾಡಿದ್ದಾರೆ. ಹೈದರಾಬಾದ್‌ನ ಐಷಾರಾಮಿ ಪ್ರದೇಶದಲ್ಲಿರುವ ‘ಕಿಂಗ್ಸ್ &...
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಘಾತ: ಮನನೊಂದು ಕಾಲೇಜು ವಿದ್ಯಾರ್ಥಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಮಾಪುಸಾ (ಗೋವಾ): ರಸ್ತೆಬದಿಯಲ್ಲಿ ಕಸ ಎಸೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ತೀವ್ರ ಟ್ರೋಲಿಂಗ್‌ಗೆ ಒಳಗಾಗಿದ್ದ ಕಾಲೇಜು ವಿದ್ಯಾರ್ಥಿಯೋರ್ವ ಮನನೊಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೃತಿಗೆಡಿಸುವ ಘಟನೆ ಉತ್ತರ ಗೋವಾದ ಮಾಪುಸಾದಲ್ಲಿ ನಡೆದಿದೆ. ದ್ವಿತೀಯ ವರ್ಷದ ಪದವಿ ಶಿಕ್ಷಣ...
ಸಿದ್ದಾಪುರ ತಾಲೂಕಿಗೆ ಹೆಮ್ಮೆಯ ಗರಿ: ಉಚ್ಛ ನ್ಯಾಯಾಲಯದ ನೂತನ ನ್ಯಾಯಾಧೀಶರಾಗಿ ಹಲಗೇರಿಯ ರಾಜೇಶ್ವರಿ ಹೆಗಡೆ ಪ್ರಮಾಣವಚನ ಸ್ವೀಕಾರ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದ ಹೆಮ್ಮೆಯ ಪುತ್ರಿ ಶ್ರೀಮತಿ ರಾಜೇಶ್ವರಿ ನಾರಾಯಣ ಹೆಗಡೆ ಅವರು ಬೆಂಗಳೂರಿನ ಕರ್ನಾಟಕ ಉಚ್ಛನ್ಯಾಯಾಲಯದ (ಹೈಕೋರ್ಟ್) ನೂತನ ನ್ಯಾಯಾಧೀಶರಾಗಿ ಸೋಮವಾರ (01-06-2026) ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರು ಹೈಕೋರ್ಟಿನ ಪ್ರಧಾನ ಸಭಾಂಗಣದಲ್ಲಿ...
ಖಾಸಗಿ ವಾಹನಗಳ ಮೇಲೆ ‘Govt’, ‘Police’, ‘High Court’ ಬೋರ್ಡ್ ಹಾಕಿದ್ದೀರಾ? ಎಚ್ಚರ! ಹೈಕೋರ್ಟ್‌ನಿಂದ ಕಟ್ಟುನಿಟ್ಟಿನ ಆದೇಶ!
ಚೆನ್ನೈ: ಸಾಮಾನ್ಯವಾಗಿ ರಸ್ತೆಗಳಲ್ಲಿ ಸಂಚರಿಸುವಾಗ ಅನೇಕ ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಮೇಲೆ ‘Govt of India’, ‘Government of Tamil Nadu’, ‘Police’, ‘High Court’, ಅಥವಾ ‘G’ (ಸರ್ಕಾರ) ಎಂಬ ಬೋರ್ಡ್‌ಗಳನ್ನು ಹಾಗೂ ರಾಷ್ಟ್ರೀಯ ಲಾಂಛನಗಳನ್ನು ನಾವೆಲ್ಲರೂ...
ಜೀವ ಉಳಿಸಿತು ₹34 ಕೋಟಿಯ ‘ಬ್ಲಡ್ ಮನಿ’!: ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳಿಗ 20 ವರ್ಷಗಳ ಬಳಿಕ ತಾಯ್ನಾಡಿಗೆ
ಕೋಝಿಕ್ಕೋಡ್ (ಕೇರಳ): ವಿಧಿ ಆಡಿದ ಕ್ರೂರ ಆಟಕ್ಕೆ ಸೌದಿ ಅರೇಬಿಯಾದ ಕತ್ತಲು ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಾ, ಕಳೆದ ಎರಡು ದಶಕಗಳಿಂದ ಸಾವಿನ ನೆರಳಿನಲ್ಲೇ ಕಾಲ ಕಳೆದಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೊನೆಗೂ ಜೀವಂತವಾಗಿ ತಾಯ್ನಾಡಿಗೆ ಮರಳಿದ್ದಾರೆ! ಕೇರಳ ಮೂಲದ ಅಬ್ದುಲ್ ರಹೀಂ...
ಯಶವಂತಪುರದಲ್ಲಿ ಅಬಕಾರಿ ಇಲಾಖೆ ಬಿಗ್ ರೇಡ್: ₹17.10 ಲಕ್ಷ ಮೌಲ್ಯದ ನಕಲಿ ಮದ್ಯ ಜಪ್ತಿ!
ಬೆಂಗಳೂರು: ಯಶವಂತಪುರ ರೈಲ್ವೆ ಪಾರ್ಸಲ್ ಯಾರ್ಡ್‌ನಲ್ಲಿ ಅಬಕಾರಿ ಇಲಾಖೆ ಹಾಗೂ ಆರ್‌ಪಿಎಫ್ (RPF) ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ನಕಲಿ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಶಪಡಿಸಿಕೊಳ್ಳಲಾದ ಮದ್ಯದ ಒಟ್ಟು ಮೌಲ್ಯ ಸುಮಾರು ₹17.10 ಲಕ್ಷ...
ಅತ್ಯಾಚಾರ ಪ್ರಕರಣದ ಮಾಹಿತಿ ನೀಡುವಾಗ ನಕ್ಕಿದ್ದ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ವಿಜಯ್!
ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ 10 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ವೇಳೆ ಬೇಜವಾಬ್ದಾರಿತನ ತೋರಿದ ಮೂವರು ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (ಸಸ್ಪೆಂಡ್) ಮಾಡಿ...
ಮಾನವೀಯತೆ ಮೆರೆದ ಸೊಸೆ: 500 ರೂ. ಪೆನ್ಷನ್‌ಗಾಗಿ 90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತು 5 ಕಿ.ಮೀ ನಡೆದ ಮಹಿಳೆ!
ರಾಯ್‌ಪುರ: “ಅತ್ತೆ ಎಂದರೆ ಹೆತ್ತ ತಾಯಿಗೆ ಸಮಾನ” ಎಂಬ ಮಾತನ್ನು ಇಲ್ಲೊಬ್ಬಳು ಸೊಸೆ ಅನ್ವರ್ಥಗೊಳಿಸಿದ್ದಾಳೆ. ಕೇವಲ 500 ರೂಪಾಯಿ ವೃದ್ಧಾಪ್ಯ ವೇತನಕ್ಕಾಗಿ (Pension) ಧಗಧಗಿಸುವ ಸುಡುವ ಬಿಸಿಲಿನಲ್ಲಿ, ರಸ್ತೆ ಸಂಪರ್ಕವಿಲ್ಲದ ಹಳ್ಳ-ಕೊಳ್ಳಗಳ ಹಾದಿಯಲ್ಲಿ ಬರೋಬ್ಬರಿ 5 ಕಿಲೋಮೀಟರ್ ದೂರ ತನ್ನ 90...
ತಮಿಳುನಾಡು ಮಗುವಿನ ಭೀಕರ ಕೊಲೆ ಪ್ರಕರಣ: ಇಬ್ಬರು ನರಹಂತಕರ ಬಂಧನ; ತನಿಖೆಯ ಉಸ್ತುವಾರಿಗೆ ಡಿಜಿಪಿಗೆ ಸಿಎಂ ಕಟ್ಟುನಿಟ್ಟಿನ ಸೂಚನೆ!
ಕೊಯಂಬತ್ತೂರು: ತಮಿಳುನಾಡಿನಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಘೋರ ಘಟನೆಯೊಂದು ನಡೆದಿದೆ. ತಾಯಿ ಹೇಳಿದಳು ಎಂದು ಸಾಮಾನು ತರಲು ಅಂಗಡಿಗೆ ತೆರಳಿದ್ದ 10 ವರ್ಷದ ಶಾಲಾ ಬಾಲಕಿಯನ್ನು ಅಪಹರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ...