Subscribe Now
Trending News

Category: ಪೊಲೀಸ್ ಸುದ್ದಿಗಳು

ಜಿಲ್ಲಾ ಸುದ್ದಿಗಳು

ಭಟ್ಕಳದ ನೂತನ ಎಎಸ್‌ಪಿಯಾಗಿ ರಾನು ಗುಪ್ತ ಅಧಿಕಾರ ಸ್ವೀಕಾರ 

ಭಟ್ಕಳ: ಕರ್ನಾಟಕ ಕೇಡರ್‌ನ 2024ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ರಾನು ಗುಪ್ತ ಅವರು ಭಟ್ಕಳ ಉಪವಿಭಾಗದ ನೂತನ ಸಹಾಯಕ ಪೊಲೀಸ್‌ ಅಧೀಕ್ಷಕರಾಗಿ (ASP) ಅಧಿಕಾರ ಸ್ವೀಕರಿಸಿದ್ದಾರೆ. ​ರಾಜ್ಯ ಸರ್ಕಾರದ ಆದೇಶದ ಮೇರೆಗೆ ಭಟ್ಕಳಕ್ಕೆ ಆಗಮಿಸಿದ ಅವರು, ಅಧಿಕೃತವಾಗಿ ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ...
ಕ್ರೈಂ ಸುದ್ದಿಗಳು

ಕುಂಬಳಗೋಡು: ಅಕ್ರಮವಾಗಿ ನಿಷೇಧಿತ ಹುಕ್ಕಾ ಬಾರ್ ನಡೆಸುತ್ತಿದ್ದ ಇಬ್ಬರ ಬಂಧನ! 

ಬೆಂಗಳೂರು: ಬಾಡಿಗೆ ಮನೆ ಪಡೆದು ಅಕ್ರಮವಾಗಿ ನಿಷೇಧಿತ ಹುಕ್ಕಾ ಬಾರ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಕುಂಬಳಗೋಡು ಠಾಣೆ ಪೊಲೀಸರು ಬಂಧಿಸಿದ್ದಾರೆ. ​ಬಂಧಿತರನ್ನು ಅಜೀತ್ ನಾಯಕ್ ಹಾಗೂ ವರಣು ಎಂದು ಗುರುತಿಸಲಾಗಿದೆ. ​ಪ್ರಕರಣದ ವಿವರ:- ಆರೋಪಿಗಳು ಸ್ಥಳೀಯ ನಿವಾಸಿ ಭಾಗ್ಯಮ್ಮ ಎಂಬುವರಿಗೆ ಸೇರಿದ...
ಜಿಲ್ಲಾ ಸುದ್ದಿಗಳು

ಕರ್ನಾಟಕಕ್ಕೆ 4 ನೂತನ ಐಪಿಎಸ್ ಅಧಿಕಾರಿಗಳ ನೇಮಕ: ಎಎಸ್‌ಪಿಗಳಾಗಿ ಹುದ್ದೆ ನೀಡಿದ ಸರ್ಕಾರ! 

ಬೆಂಗಳೂರು: ತರಬೇತಿ ಪೂರ್ಣಗೊಳಿಸಿದ ಕರ್ನಾಟಕ ಕೇಡರ್‌ನ 2023 ಮತ್ತು 2024ನೇ ಬ್ಯಾಚ್‌ನ ನಾಲ್ವರು ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಮೊದಲ ಪೋಸ್ಟಿಂಗ್ ನೀಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಸೂಚನೆ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ...
ಕ್ರೈಂ ಸುದ್ದಿಗಳು

ಶವಪರೀಕ್ಷೆ ವೇಳೆ ವೈದ್ಯರೇ ಶಾಕ್: ಮೃತ ಯುವಕನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್, ಕೀಗಳು ಪತ್ತೆ! 

ಗುಡಿಬಂಡೆ (ಚಿಕ್ಕಬಳ್ಳಾಪುರ): ಅನುಮಾನಾಸ್ಪದವಾಗಿ ಮೃತಪಟ್ಟ ಯುವಕನ ಮರಣೋತ್ತರ ಪರೀಕ್ಷೆ ವೇಳೆ ಆತನ ಹೊಟ್ಟೆಯಲ್ಲಿ ಲೈಟರ್, ಬ್ಯಾಟರಿ ಸೆಲ್ ಹಾಗೂ ಬೀಗದ ಕೀಗಳು ಸೇರಿದಂತೆ ಹಲವು ಅಪಾಯಕಾರಿ ಲೋಹದ ವಸ್ತುಗಳು ಪತ್ತೆಯಾಗಿರುವ ವಿಚಿತ್ರ ಹಾಗೂ ಆಘಾತಕಾರಿ ಘಟನೆ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ. ​ಗುಡಿಬಂಡೆ...
ಕ್ರೈಂ ಸುದ್ದಿಗಳು

ಅಕ್ರಮ ಪಡಿತರ ಅಕ್ಕಿ ಸಾಗಾಟ: ಟ್ರಕ್ ಜಪ್ತಿ, ಆರೋಪಿ ಬಂಧನ 

ಅಜ್ಜಂಪುರ (ಚಿಕ್ಕಮಗಳೂರು): ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ವಾಹನವನ್ನು ತಾಲೂಕು ಆಡಳಿತ ಹಾಗೂ ಪೊಲೀಸರ ಜಂಟಿ ತಂಡ ದಾಳಿ ನಡೆಸಿ ಜಪ್ತಿ ಮಾಡಿದೆ. ​ಅಜ್ಜಂಪುರ ಪಟ್ಟಣದ ಟಿಬಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, 50 ಕೆಜಿ ತೂಕದ 90 ಚೀಲಗಳಲ್ಲಿದ್ದ ಒಟ್ಟು...
ಜಿಲ್ಲಾ ಸುದ್ದಿಗಳು

ಎದೆನೋವಿನಿಂದ ಕುಸಿದು ಬಿದ್ದ ಬೈಕ್ ಸವಾರನಿಗೆ ಸಿಪಿಆರ್ ನೀಡಿ ಜೀವ ಉಳಿಸಿದ ಮಾಗಡಿ ರಸ್ತೆ ಪೊಲೀಸರು: ನಾಡಿನಾದ್ಯಂತ ಶ್ಲಾಘನೆ! 

ಬೆಂಗಳೂರು ರಸ್ತೆಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ಹೃದಯಾಘಾತಕ್ಕೊಳಗಾಗಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಬೈಕ್ ಸವಾರನೊಬ್ಬನಿಗೆ ತಕ್ಷಣವೇ ಸಿಪಿಆರ್ (CPR) ನೀಡಿ ಪ್ರಾಣ ಉಳಿಸುವ ಮೂಲಕ ಮಾಗಡಿ ರಸ್ತೆ ಪೊಲೀಸ್ ಠಾಣೆಯ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ​ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿರುವ ಈ ಘಟನೆಯಲ್ಲಿ,...
ಕ್ರೈಂ ಸುದ್ದಿಗಳು

ಅಪರಾಧ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ: ಸೈಬರ್ ಜಾಗೃತಿ ಸಮ್ಮೇಳನದಲ್ಲಿ ಎಸಿಪಿ ಬಾಳಪ್ಪ ಮಂಟೂರ ಕರೆ 

ಬೆಳಗಾವಿ : ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ಜಾಗರೂಕತೆಯೇ ಮೊದಲ ರಕ್ಷಣೆ ಎಂದು ಬೆಳಗಾವಿ ನಗರ ಸೈಬರ್ ಪೊಲೀಸ್ ಠಾಣೆಯ ಎಸಿಪಿ ಬಾಳಪ್ಪ ಮಂಟೂರ ಹೇಳಿದ್ದಾರೆ....
ಕ್ರೈಂ ಸುದ್ದಿಗಳು

ವ್ಹೀಲಿಂಗ್‌ ಶೋಕಿಗೆ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್‌ಗೆ ಆನೇಕಲ್ ಪೊಲೀಸರ ಬಿಗ್ ಶಾಕ್: 13 ದ್ವಿಚಕ್ರ ವಾಹನಗಳು ವಶ! 

ಆನೇಕಲ್ : ವ್ಹೀಲಿಂಗ್‌ ಮಾಡುವ ಶೋಕಿಗಾಗಿ ಹಾಗೂ ಸುಲಭವಾಗಿ ಹಣ ಗಳಿಸುವ ದುರಾಶೆಯಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಜಾಲವನ್ನು ಆನೇಕಲ್ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಘರ್ಷಕ್ಕೊಳಗಾದ ನಾಲ್ವರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ ಬರೋಬ್ಬರಿ 13...
ಕ್ರೈಂ ಸುದ್ದಿಗಳು

ಚಿಕ್ಕಮಗಳೂರಿನಲ್ಲಿ ಡಾಲ್ಡಾ, ರಾಸಾಯನಿಕ ಬಳಸಿ ನಕಲಿ ನಾಟಿ ತುಪ್ಪ ದಂಧೆ ಬಯಲು: 30 ಕೆಜಿಗೂ ಹೆಚ್ಚು ತುಪ್ಪ ವಶ! 

ಚಿಕ್ಕಮಗಳೂರು : ಡಾಲ್ಡಾ ಹಾಗೂ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಬಳಸಿ ನಕಲಿ ನಾಟಿ ತುಪ್ಪ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ದಂಧೆಯೊಂದರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಗರ ಠಾಣೆ ಪೊಲೀಸರು ಜಂಟಿ ದಾಳಿ ನಡೆಸಿ ಬಯಲಿಗೆಳೆದಿದ್ದಾರೆ. ​ಚಿಕ್ಕಮಗಳೂರು ನಗರದ...
ಕ್ರೈಂ ಸುದ್ದಿಗಳು

ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಮದ್ಯದ ಅಡ್ಡೆಗಳ ಮೇಲೆ ಜಂಟಿ ದಾಳಿ: ಮೂಲ ಪತ್ತೆಗೆ ಅಬಕಾರಿ ಇಲಾಖೆಗೆ ಸಾರ್ವಜನಿಕರ ಆಗ್ರಹ! 

ಹಾವೇರಿ ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸುವುದು ಹಾಗೂ ಇಂತಹ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುವವರ ವಿರುದ್ಧ ಪೊಲೀಸ್ ಮತ್ತು ಅಬಕಾರಿ ಇಲಾಖೆ ಜಂಟಿಯಾಗಿ ಸಮರ ಸಾರಿವೆ. ​ಜಿಲ್ಲೆಯ ವಿವಿಧ...