Subscribe Now
Trending News

Category: ರಾಜ್ಯ ಸುದ್ದಿಗಳು

ಜಿಲ್ಲಾ ಸುದ್ದಿಗಳು

ಬೆಂಗಳೂರಿನಲ್ಲಿ ಮಳೆ ಬೆನ್ನಲ್ಲೇ ದುರಂತ: ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ದಾರುಣ ಸಾವು 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಗಾಲದ ಆರಂಭದಲ್ಲೇ ದಾರುಣ ಘಟನೆಯೊಂದು ಸಂಭವಿಸಿದ್ದು, ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಆಟೋ ಚಾಲಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ​೫೩ ವರ್ಷದ ಶಿವಬೋರಯ್ಯ ಮೃತಪಟ್ಟ ದುರ್ದೈವಿ ಆಟೋ ಚಾಲಕ. ಇತ್ತೀಚೆಗಷ್ಟೇ ಮಗಳನ್ನು ಕಳೆದುಕೊಂಡು...
ಕ್ರೈಂ ಸುದ್ದಿಗಳು

ದೊಡ್ಡಬಳ್ಳಾಪುರ ಎಪಿಎಂಸಿ ಆವರಣದಲ್ಲಿ ಕಳಪೆ ಕಾಮಗಾರಿ ಆರೋಪ: ಪ್ರಶ್ನಿಸಿದ ವರ್ತಕರಿಗೆ ಗುತ್ತಿಗೆದಾರನಿಂದ ಧಮ್ಕಿ, ಅಧಿಕಾರಿಗಳ ವಿರುದ್ಧ ಆಕ್ರೋಶ 

ದೊಡ್ಡಬಳ್ಳಾಪುರ: ಇಲ್ಲಿನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಆವರಣದಲ್ಲಿ ಅತ್ಯಂತ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದ ವರ್ತಕರಿಗೆ ಗುತ್ತಿಗೆದಾರ ಉಡಾಫೆ ಉತ್ತರ ನೀಡಿ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಗುತ್ತಿಗೆದಾರನ ದರ್ಪ ಹಾಗೂ ಅಧಿಕಾರಿಗಳ ಅಸಡ್ಡೆಯನ್ನು...
ಕ್ರೈಂ ಸುದ್ದಿಗಳು

ವಿಶ್ವ ತಂಬಾಕು ವಿರೋಧಿ ದಿನ: ಮೈಸೂರಿನಲ್ಲಿ “ತಂಬಾಕು ಬಿಟ್ಟಾಕು” ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ 

ಮೈಸೂರು: ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈಸೂರಿನ ಭರತ್ ಹಾಸ್ಪಿಟಲ್ ಆವರಣದಲ್ಲಿ ಆಯೋಜಿಸಲಾಗಿದ್ದ “ತಂಬಾಕು ಬಿಟ್ಟಾಕು” ವಿಶೇಷ ಜಾಗೃತಿ ಅಭಿಯಾನಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (ಎಸ್ಪಿ) ಶ್ರೀ ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು...
ಕ್ರೈಂ ಸುದ್ದಿಗಳು

ಬೆಂಗಳೂರಿನಲ್ಲಿ ಕರಾಳ ‘ಮೊಳೆ ಮಾಫಿಯಾ’ಗೆ ಬ್ರೇಕ್: ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ! 

ರಾಜಧಾನಿ ಬೆಂಗಳೂರಿನ ಸಾರ್ವಜನಿಕ ರಸ್ತೆಗಳು ಹಾಗೂ ಫ್ಲೈಓವರ್‌ಗಳ ಮೇಲೆ ಅಡ್ಡದಾರಿಯಲ್ಲಿ ಹಣ ಗಳಿಸುವ ದುರುದ್ದೇಶದಿಂದ ಕಬ್ಬಿಣದ ಮೊಳೆಗಳನ್ನು ಹರಡಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿರುವ ಕರಾಳ ‘ಮೊಳೆ ಮಾಫಿಯಾ’ (Nail Mafia) ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ತೀವ್ರ...
ಕ್ರೈಂ ಸುದ್ದಿಗಳು

ಕರಾವಳಿಯಲ್ಲಿ ಮಿತಿಮೀರಿದ ‘ರೋಡ್ ರೇಜ್’: ರಸ್ತೆಯಲ್ಲಿ ಸಹನೆ ಕಳೆದುಕೊಂಡರೆ ಜೈಲು ಗ್ಯಾರಂಟಿ!; ವಾಹನ ಚಾಲಕರಿಗೆ ಪೊಲೀಸರ ಖಡಕ್ ಎಚ್ಚರಿಕೆ! 

ಮಂಗಳೂರು: ಮಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರಸ್ತೆ ಉದ್ರಿಕ್ತ (Road Rage) ಘಟನೆಗಳು ಗಮನಾರ್ಹವಾಗಿ ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಸಂಚರಿಸುವಾಗ ಒಂದು ಕ್ಷಣ ತಾಳ್ಮೆ ಕಳೆದುಕೊಂಡರೂ ವಾಹನ ಚಾಲಕರು ಗಂಭೀರ ಕಾನೂನು ತೊಂದರೆಗೆ ಸಿಲುಕಿ ಜೈಲು ಸೇರಬೇಕಾಗಬಹುದು ಎಂದು...
ಅಂತಾರಾಷ್ಟ್ರೀಯ ಸುದ್ದಿಗಳು

ಜೀವ ಉಳಿಸಿತು ₹34 ಕೋಟಿಯ ‘ಬ್ಲಡ್ ಮನಿ’!: ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳಿಗ 20 ವರ್ಷಗಳ ಬಳಿಕ ತಾಯ್ನಾಡಿಗೆ 

ಕೋಝಿಕ್ಕೋಡ್ (ಕೇರಳ): ವಿಧಿ ಆಡಿದ ಕ್ರೂರ ಆಟಕ್ಕೆ ಸೌದಿ ಅರೇಬಿಯಾದ ಕತ್ತಲು ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಾ, ಕಳೆದ ಎರಡು ದಶಕಗಳಿಂದ ಸಾವಿನ ನೆರಳಿನಲ್ಲೇ ಕಾಲ ಕಳೆದಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೊನೆಗೂ ಜೀವಂತವಾಗಿ ತಾಯ್ನಾಡಿಗೆ ಮರಳಿದ್ದಾರೆ! ಕೇರಳ ಮೂಲದ ಅಬ್ದುಲ್ ರಹೀಂ...
ಜಿಲ್ಲಾ ಸುದ್ದಿಗಳು

ಖ್ಯಾತ ನಟ, ಸಿನಿಮಾ ವಿಮರ್ಶಕ ಸತ್ಯೇಂದ್ರ ನಿಧನ: ಬೆಂಗಳೂರಿನಲ್ಲಿರುವ ಸಂಬಂಧಿಕರಿಗಾಗಿ ಪೊಲೀಸರ ಹುಡುಕಾಟ 

ಚೆನ್ನೈ: ಖ್ಯಾತ ತಮಿಳು ಸಿನಿಮಾ ವಿಮರ್ಶಕ ಮತ್ತು ಪೋಷಕ ನಟ ಸತ್ಯೇಂದ್ರ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಚೆನ್ನೈನ ರಾಯಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ...
ಕ್ರೈಂ ಸುದ್ದಿಗಳು

ಬಾಗಲಕೋಟೆಯಲ್ಲಿ ಅಕ್ರಮ ಮಾವಾ ಜಾಲದ ವಿರುದ್ಧ ಗ್ರಾಮೀಣ ಪೊಲೀಸರ ರೇಡ್: ಕ್ಯಾನ್ಸರ್ ಕಾರಕ ಮಾವಾ, ಕಚ್ಚಾ ವಸ್ತುಗಳು ಭಾರಿ ಪ್ರಮಾಣದಲ್ಲಿ ಜಪ್ತಿ! 

ಬಾಗಲಕೋಟೆ: ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿರುವ ಅಕ್ರಮ ಮಾವಾ ಮಾರಾಟ ಹಾಗೂ ಸಂಗ್ರಹಣೆಯ ಜಾಲದ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ವೇಳೆ ಅಪಾರ ಪ್ರಮಾಣದ ಸಿದ್ಧಪಡಿಸಿದ ಮಾವಾ ಹಾಗೂ ಅದನ್ನು ತಯಾರಿಸಲು ಇಟ್ಟುಕೊಂಡಿದ್ದ...
ಕ್ರೈಂ ಸುದ್ದಿಗಳು

ಲಾಕರ್‌ನಿಂದ ತಂದಿಟ್ಟ ಚಿನ್ನದ ಮೇಲೆ ಕಣ್ಣು, ಸ್ನೇಹಿತೆ ದಂಪತಿಯನ್ನು ನಂಬಿ ಮೋಸ ಹೋದ ಹೆಣ್ಣು, ಆರ್ ಆರ್ ನಗರ ಆರಕ್ಷಕರಿಂದ ಮುರಿದ ಆರೋಪಿಗಳ ಬೆನ್ನು 

ಬನಶಂಕರಿ 6ನೇ ಹಂತದಲ್ಲಿ ವಾಸವಿದ್ದ ಪಿರ್ಯಾದುದಾರರು, ಬಿಇಎಂಎಲ್ ಲೇಔಟ್ 5ನೇ ಹಂತದಲ್ಲಿರುವ ತಮ್ಮ ಸ್ನೇಹಿತೆಯ ಮನೆಯ ಕೊಠಡಿಯೊಂದರಲ್ಲಿ ಕಳೆದ ಎಂಟು ವರ್ಷಗಳಿಂದ ವಾಸವಾಗಿದ್ದರು. 2024ರ ಜೂನ್‌ನಲ್ಲಿ ಬ್ಯಾಂಕ್ ಲಾಕರ್‌ನಿಂದ ತಂದಿದ್ದ ಚಿನ್ನಾಭರಣಗಳು ಹಾಗೂ 49.50 ಲಕ್ಷ ನಗದನ್ನು ಇವರು ಆ ಕೊಠಡಿಯ...
ಕ್ರೈಂ ಸುದ್ದಿಗಳು

​”ಯೂನಿಫಾರ್ಮ್ ಬಿಚ್ಚಿ ಬಾ ನೋಡ್ಕೋತೀನಿ..!” ಮಗಳ ಮದುವೆ ಮನೆಯಲ್ಲೇ ಪಿಎಸ್ಐಗೆ ಆವಾಜ್ ಹಾಕಿದ ರೌಡಿಶೀಟರ್ ಸ್ಪ್ಯಾನ್ಸಿ ಕಠಿಣ ಬಂಧನ! 

ಕೆಜಿಎಫ್: “ತಾಕತ್ತಿದ್ದರೆ ಖಾಕಿ ಯೂನಿಫಾರ್ಮ್ ಬಿಚ್ಚಿ ಬಾ, ನಿನ್ನನ್ನು ನೋಡ್ಕೋತೀನಿ!” ಎಂದು ಮಗಳ ಮದುವೆ ಮನೆಯಲ್ಲೇ ಸಬ್ ಇನ್ಸ್‌ಪೆಕ್ಟರ್‌ಗೆ ಕುಖ್ಯಾತ ರೌಡಿಶೀಟರ್ ಓಪನ್ ಚಾಲೆಂಜ್ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಏಕವಚನದಲ್ಲೇ...