ಮಾಗಡಿ ರಸ್ತೆಯಲ್ಲಿ ಯುವತಿ ಕಿಡ್ನಾಪ್; ಕಾರು ಚೇಸ್ ಮಾಡಿ ರಾಜಸ್ತಾನಿ ಗ್ಯಾಂಗ್ ಬಂಧಿಸಿದ ಸ್ಥಳೀಯರು!
ಬೆಂಗಳೂರು: ರಾಜಸ್ತಾನ ಮೂಲದ ಮೂವರು ಯುವಕರಿದ್ದ ಗ್ಯಾಂಗ್ ಮಾಗಡಿ ರಸ್ತೆಯ ಬಳಿ ಸ್ಥಳೀಯ ಯುವತಿಯನ್ನು ಕಿಡ್ನಾಪ್ ಮಾಡಿ, ಕೊನೆಗೆ ಸ್ಥಳೀಯರ ಚಾಣಾಕ್ಷತನದಿಂದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸಿಕ್ಕಿಬಿದ್ದಿರುವ ಭೀಕರ ಘಟನೆ ನಡೆದಿದೆ. ಹುಂಡೈ ವೆನ್ಯೂ ಕಾರಿನಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಿ...
ಮರ ಕಡಿಯಲು ₹30 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಡಿಆರ್ಎಫ್ಒ!
ರಾಮನಗರ: ತೇಗದ ಮರಗಳನ್ನು ಕಡಿದು ಸಾಗಿಸಲು ಅನುಮತಿ ನೀಡಲು ₹30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ರಾಮನಗರ ಉಪ ವಲಯ ಅರಣ್ಯಾಧಿಕಾರಿ (ಡಿಆರ್ಎಫ್ಒ) ರಾಜಶೇಖರಯ್ಯ ಎಂಬಾತನನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ರಾತ್ರಿ ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ. ನಗರದ ಕೊತ್ತಿಪುರದ...
ಗ್ರಾಮದ ನಡುರಸ್ತೆಯಲ್ಲೇ ಎರಡು ಎಟಿಎಂ ದೋಚಿದ ಖತರ್ನಾಕ್ ಕಳ್ಳರು: ₹14 ಲಕ್ಷ ನಗದು ಎಗರಿಸಿ ಪರಾರಿ!
ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಬುಧವಾರ ಬೆಳಗಿನ ಜಾವ ಸರಣಿ ಎಟಿಎಂ ದರೋಡೆ ನಡೆದಿದ್ದು, ಕಳ್ಳರು ಬರೋಬ್ಬರಿ ₹14 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಕೃತ್ಯ ಎಸಗಿರುವ ದರೋಡೆಕೋರರು,...
ಮಳೆಗೆ ಮನೆಯ ಗೋಡೆ ಕುಸಿತ; ನವಜೀವನಕ್ಕಾಗಿ ಶಾಸಕರು ಹಾಗೂ ಅಧಿಕಾರಿಗಳಿಗೆ ಕುಟುಂಬಸ್ಥರ ಕಣ್ಣೀರಿನ ಮನವಿ!
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಹಾವಿನಮೂಲೆ ಗ್ರಾಮದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಬಡ ಕುಟುಂಬವೊಂದರ ಮನೆಯ ಗೋಡೆ ಕುಸಿದುಬಿದ್ದಿದ್ದು, ಕುಟುಂಬಸ್ಥರು ಬೀದಿಗೆ ಬೀಳುವಂತಾಗಿದೆ. ಗ್ರಾಮದ ಶಿವಮ್ಮ ಹಾಗೂ ಮಾದಪ್ಪ ಎಂಬುವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣವಾಗಿ ನೆಲಸಮಗೊಂಡಿದೆ. ಗೋಡೆ ಕುಸಿದ ಪರಿಣಾಮ...
ಸಾಮಾಜಿಕ ಸೇವೆಗೆ ಸಂದ ಗೌರವ: ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಶ್ರೀ ಎಂ. ನಾರಾಯಣ ಅವರಿಗೆ ‘Elcita Sustainability Award’
ಎಲೆಕ್ಟ್ರಾನಿಕ್ ಸಿಟಿ: ಸಮಾಜ ಕಲ್ಯಾಣ ಹಾಗೂ ಸಮುದಾಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ ಎಂ. ನಾರಾಯಣ, ಐಪಿಎಸ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಯೋಜಿಸಲಾಗಿದ್ದ...
ಕೋಟಿಹಾಳದಲ್ಲಿ ಅಕ್ರಮ ಮಣ್ಣಿನ ಗಣಿಗಾರಿಕೆ ಆರೋಪ: ಜೆಸಿಬಿ-ಟಿಪ್ಪರ್ಗಳ ಅಬ್ಬರಕ್ಕೆ ರೈತರು ಕಂಗಾಲು!
ರಾಣೇಬೆನ್ನೂರು: ತಾಲೂಕಿನ ಹಲಗೇರಿ ಹೋಬಳಿಯ ಕೋಟಿಹಾಳ ಗ್ರಾಮದ ಸರ್ವೆ ನಂ. 247/2 ಮತ್ತು 247/3ರ ಜಮೀನುಗಳಲ್ಲಿ ಯಾವುದೇ ರೀತಿಯ ಸರ್ಕಾರಿ ಅನುಮತಿ ಪಡೆಯದೆ ರಾತ್ರಿ ವೇಳೆ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಈ...
₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ!
ಧಾರವಾಡ: ಭೂಮಿಯ ‘ಅ-ಖರಾಬ್’ ತೆರವುಗೊಳಿಸಲು ಕಮೀಷನ್ ರೂಪದಲ್ಲಿ ಬೃಹತ್ ಮೊತ್ತದ ಲಂಚ ಪಡೆಯುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರು ಗುರುವಾರ ₹50 ಲಕ್ಷ ನಗದು ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಾಗಲಕೋಟೆ ಮೂಲದ ಡೆವಲಪರ್ ಮಂಜುನಾಥ್...
ವಕೀಲರ ರಕ್ಷಣೆ ಮತ್ತು ಗೌರವಕ್ಕೆ ಆದ್ಯತೆ: ‘ಪೊಲೀಸ್-ಬಾರ್ ಸಮನ್ವಯ ಸಭೆ’ಗೆ ಮೋಹನ್ ಕುಮಾರ್ ದಾನಪ್ಪ ಆಗ್ರಹ
ಕರ್ತವ್ಯನಿಮಿತ್ತ ಪೊಲೀಸ್ ಠಾಣೆಗೆ ಭೇಟಿ ನೀಡುವ ವಕೀಲರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚನೆ ಬೆಂಗಳೂರು (ಸೆ. 17): ರಾಜ್ಯದ ಪೊಲೀಸ್ ಠಾಣೆ ಹಾಗೂ ಕಚೇರಿಗಳಿಗೆ ಕರ್ತವ್ಯನಿಮಿತ್ತ ಭೇಟಿ ನೀಡುವ ವಕೀಲರೊಂದಿಗೆ ಯಾವುದೇ ಕಾರಣಕ್ಕೂ ವಾಗ್ವಾದ ಮಾಡದೆ, ಗೌರವ ಮತ್ತು ಸೌಜನ್ಯದಿಂದ ವರ್ತಿಸುವಂತೆ ರಾಜ್ಯದ...
4 ದ್ವಿಚಕ್ರ ವಾಹನ ಕಳವು ಮಾಡಿದ್ದ ಕಳ್ಳನ ಬಂಧನ, ₹ 70 ಸಾವಿರ ಮೌಲ್ಯದ ಬೈಕ್ ವಶ
ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದು, ಆತನಿಂದ ಒಟ್ಟು ₹70,000 ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆ: ಚಿಕ್ಕ ಆಡುಗೋಡಿಯ ನಿವಾಸಿಯೊಬ್ಬರು ಮೇ 29 ರಂದು ತಮ್ಮ ಮನೆಯ...
₹2,000 ವರೆಗಿನ ಯುಪಿಐ ಪಾವತಿಗೆ ಇಲ್ಲ ಶುಲ್ಕ: ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ!
RuPay ಡೆಬಿಟ್ ಕಾರ್ಡ್ ಪಾವತಿಗೂ ವಿನಾಯಿತಿ ಅನ್ವಯ | ಸಾರ್ವಜನಿಕರಿಗೆ ದೊಡ್ಡ ರಿಲೀಫ್ ನವದೆಹಲಿ: ರೂ. 2,000 ವರೆಗೆ ನಡೆಯುವ ಎಲ್ಲಾ ಯುಪಿಐ (UPI) ಹಾಗೂ RuPay (ರೂಪೇ) ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಬ್ಯಾಂಕ್ಗಳು ಅಥವಾ ಪಾವತಿ ಸೇವಾದಾರ ಸಂಸ್ಥೆಗಳು ಯಾವುದೇ...
