ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ದಂದೆಗೆ ಬ್ರೇಕ್ ಹಾಕಿ: ಎನ್‌ಸಿಎಫ್ (NCF) ವತಿಯಿಂದ ಬೃಹತ್ ಹೋರಾಟದ ಎಚ್ಚರಿಕೆ
ಬೆಂಗಳೂರು: ಶಾಲಾ-ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಡೊನೇಷನ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ, ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (NCF) ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. “ಶಿಕ್ಷಣವು ಹಕ್ಕು – ವ್ಯಾಪಾರವಲ್ಲ” ಎಂಬ ಘೋಷವಾಕ್ಯದಡಿ ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ ಹಲವು ಖಾಸಗಿ ಶಿಕ್ಷಣ...
ಜೈಲಿನಲ್ಲಿ ಅರಳಿದ ‘ಜ್ಞಾನ ಜ್ಯೋತಿ’: ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ!
ಬೆಂಗಳೂರು: ನಕಾರಾತ್ಮಕ ಸುದ್ದಿಗಳ ಮೂಲಕವೇ ಸದಾ ಚರ್ಚೆಯಲ್ಲಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಇದೀಗ ದೇಶಕ್ಕೇ ಮಾದರಿಯಾಗುವಂತಹ ಮಾನವೀಯ ಮತ್ತು ಸುಧಾರಣಾ ಕ್ರಮವೊಂದಕ್ಕೆ ಸಾಕ್ಷಿಯಾಗಿದೆ. ಅನಿವಾರ್ಯವಾಗಿ ಜೈಲು ಸೇರಿರುವ ತಾಯಂದಿರ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಜೈಲಿನ ಆವರಣದಲ್ಲಿಯೇ ದೇಶದ...
ನಾನು ಕೈ ಚಾಚುವ ಮುಂಚೆಯೇ ಹೆಗಲ ಮೇಲೆ ಕೈ ಹಾಕಿದವರು ಡಿಕೆಶಿ’: ಮದ್ದೂರು ಉತ್ಸವದಲ್ಲಿ ರವಿಚಂದ್ರನ್ ಭಾವುಕ ನುಡಿ
ಮದ್ದೂರು: “ನಾನು ಜೀವನದಲ್ಲಿ ಯಾರ ಮುಂದೆಯೂ ಎಂದೂ ಕೈಚಾಚಿದವನಲ್ಲ. ಅಂತಹ ಹಠ ನನ್ನದು. ಆದರೆ, ನಾನು ಕೇಳುವ ಮುಂಚೆಯೇ ನನ್ನ ಕಷ್ಟಕ್ಕೆ ಧಾವಿಸಿ, ‘ನಾನು ನಿನಗೆ ಏನು ಮಾಡಬೇಕು ಹೇಳು’ ಎಂದು ಬೆನ್ನೆಲುಬಾಗಿ ನಿಂತ ಏಕೈಕ ವ್ಯಕ್ತಿ ಡಿ.ಕೆ. ಶಿವಕುಮಾರ್,” ಎಂದು...
ನಕಲಿ ಸಿಬ್ಬಂದಿಗಳ ಹಾವಳಿಗೆ ಬ್ರೇಕ್: ಇಂಧನ ಇಲಾಖೆಯ ಎಲ್ಲಾ ಎಸ್ಕಾಂ ಸಿಬ್ಬಂದಿಗೆ ಸಮವಸ್ತ್ರ, ಗುರುತಿನ ಚೀಟಿ ಕಡ್ಡಾಯ
ಬೆಂಗಳೂರು: ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಮೀಟರ್ ರೀಡರ್ ಹಾಗೂ ಲೈನ್ ಮ್ಯಾನ್‌ಗಳು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಮವಸ್ತ್ರ ಮತ್ತು ಇಲಾಖೆಯ ಗುರುತಿನ ಚೀಟಿಯನ್ನು ಧರಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇತ್ತೀಚೆಗೆ ಹುಬ್ಬಳ್ಳಿಯ ಆನಂದನಗರದಲ್ಲಿ ಅನಾಮಧೇಯ...
ಗಜರಾಜ ‘ಅರ್ಜುನ’ನ ನೆನಪು ಅಮರ: ಸಕಲೇಶಪುರದಲ್ಲಿ ಅದ್ದೂರಿ ಸ್ಮಾರಕ ಲೋಕಾರ್ಪಣೆ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಸತತ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತು ನಾಡದೇವಿಯ ಸೇವೆಯನ್ನು ಅತ್ಯಂತ ಗಾಂಭೀರ್ಯದಿಂದ ನಿರ್ವಹಿಸಿದ್ದ ಅಪ್ರತಿಮ ಆನೆ ‘ಅರ್ಜುನ’ನ ಸ್ಮಾರಕವು ಇಂದು ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿ ಲೋಕಾರ್ಪಣೆಗೊಂಡಿತು. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ವೀರಮರಣವನ್ನಪ್ಪಿದ...
ಹಾರೋಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸರಗಳವು ನಡೆದ 24 ಗಂಟೆಯಲ್ಲೇ ಇಬ್ಬರು ಆರೋಪಿಗಳ ಬಂಧನ
ಮುಖ್ಯರಸ್ತೆಯಲ್ಲಿ ಮಹಿಳೆಯನ್ನ ಅಡ್ಡಗಟ್ಟಿ ಸರಗಳವು ಮಾಡಿದ್ದ ಇಬ್ಬರು ಖತರ್ನಾಕ್ ಕಿಡಿಗೇಡಿಗಳನ್ನು ಹಾರೋಹಳ್ಳಿ ಪೊಲೀಸರು ಕೇವಲ 24 ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮೇ 4ರಂದು ಅನೇಕಲ್ – ಹಾರೋಹಳ್ಳಿ...
ತುಮಕೂರು: ಮುಂದುವರಿದ ಹಕ್ಕಿಜ್ವರದ ಅಟ್ಟಹಾಸ – ಮತ್ತೆರಡು ರಾಷ್ಟ್ರಪಕ್ಷಿ ನವಿಲುಗಳ ಸಾವು
ತುಮಕೂರು: ಜಿಲ್ಲೆಯಲ್ಲಿ ಹಕ್ಕಿಜ್ವರದ (Bird Flu) ಆತಂಕದ ನಡುವೆಯೇ ನವಿಲುಗಳ ಸರಣಿ ಸಾವು ಮುಂದುವರಿಯುತ್ತಿದ್ದು, ಸಾರ್ವಜನಿಕರಲ್ಲಿ ಮತ್ತು ಪರಿಸರ ಪ್ರೇಮಿಗಳಲ್ಲಿ ತೀವ್ರ ಭೀತಿ ಮೂಡಿಸಿದೆ. ಜಿಲ್ಲೆಯ ಗೂಳರಿವೆ ಗ್ರಾಮದ ಹೊರವಲಯದ ಸುಣ್ಣಕಲ್ಲು ಕಟ್ಟೆ ಬಳಿ ಮತ್ತೆರಡು ನವಿಲುಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿರುವುದು...
ಬಸ್ಸಿನಲ್ಲಿ ‘ವಾಂತಿ’ ನಾಟಕವಾಡಿ ಚಿನ್ನಾಭರಣ ದೋಚುತ್ತಿದ್ದ ಕುಪ್ಪಂ ಗ್ಯಾಂಗ್ ಅರೆಸ್ಟ್: ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ
ಬಸ್ಸುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು (ಅಟೆನ್ಷನ್ ಡೈವರ್ಟ್) ಕಳ್ಳತನ ಮಾಡುತ್ತಿದ್ದ ಕುಖ್ಯಾತ ‘ಕುಪ್ಪಂ ಗ್ಯಾಂಗ್’ನ ಕಿಡಿಗೇಡಿಗಳನ್ನು ಹೊಸಕೋಟೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಕಳ್ಳತನಕ್ಕಾಗಿ ಮಕ್ಕಳನ್ನೇ ದಾಳವಾಗಿ ಬಳಸಿಕೊಳ್ಳುತ್ತಿದ್ದ ಈ ತಂಡವು ಪೊಲೀಸರ ಅತಿಥಿಯಾಗಿದೆ. ಬಂಧಿತ ಆರೋಪಿಗಳು ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳನ್ನು...
ವೇಷ ಮರೆಸಿ ರಸ್ತೆಗಿಳಿದ ಲೇಡಿ ಸಿಂಗಮ್: 40ಕ್ಕೂ ಹೆಚ್ಚು ಕಾಮುಕರಿಗೆ ಬಿಸಿ ಮುಟ್ಟಿಸಿದ ಕಮಿಷನರ್ ಸುಮತಿ!
ಹೈದರಾಬಾದ್:ಸಿನಿಮಾ ಶೈಲಿಯಲ್ಲೇ ವೇಷ ಮರೆಸಿಕೊಂಡು ಕಾರ್ಯಪ್ರವೃತ್ತರಾದ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಐಪಿಎಸ್ ಅವರು, ರಾತ್ರಿ ವೇಳೆ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ 40ಕ್ಕೂ ಹೆಚ್ಚು ರೋಡ್ ರೋಮಿಯೋಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಜೈಲಿಗಟ್ಟಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಖಾಡಕ್ಕಿಳಿದ ಕಮಿಷನರ್...
ತಮಿಳುನಾಡು ರಾಜಕೀಯ ಹೈಡ್ರಾಮಾ: ವಿಜಯ್ ಪಟ್ಟಾಭಿಷೇಕಕ್ಕೆ ರಾಜ್ಯಪಾಲರ ಬ್ರೇಕ್!
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ನಟ ಹಾಗೂ ಟಿವಿಕೆ (TVK) ಮುಖ್ಯಸ್ಥ ಜೋಸೆಫ್ ವಿಜಯ್ ಅವರಿಗೆ ಮೊದಲ ಹೆಜ್ಜೆಯಲ್ಲೇ ರಾಜ್ಯಪಾಲರು ಶಾಕ್ ನೀಡಿದ್ದಾರೆ. ನಾಳೆ (ಗುರುವಾರ) ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭ...