Subscribe Now
Trending News

Category: ಅರಣ್ಯ ಇಲಾಖೆ

ಅರಣ್ಯ ಇಲಾಖೆ

ಬೇಲೂರು: ಬಿಕ್ಕೊಡು ಭಾಗದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಚಾಲನೆ — ‘ಕ್ಯಾಪ್ಟನ್ ಪ್ರಶಾಂತ್’ ಪಡೆಯ ಗಜಪಡೆಗೆ ಪೂಜೆ ಸಲ್ಲಿಕೆ 

ಹಾಸನ (ಬೇಲೂರು): ತಾಲೂಕಿನ ಬಿಕ್ಕೊಡು ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯುವ ಬೃಹತ್ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಚಾಲನೆ ನೀಡಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ದಸರಾ ಹಾಗೂ ಪಳಗಿದ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ​ಕಾಡಾನೆಗಳ ಹಾವಳಿಯಿಂದ ತಂಪುಬಿದ್ದಿರುವ ಗ್ರಾಮಸ್ಥರಿಗೆ...
ಅರಣ್ಯ ಇಲಾಖೆ

ನೆಚ್ಚಿನ ಅರಣ್ಯ ಅಧಿಕಾರಿ ವರ್ಗಾವಣೆ — ಕಂಬನಿ ಮಿಡಿದ ವನಪಾಲಕರು, ಹೂಮಳೆ ಸುರಿಸಿ ಭಾವನಾತ್ಮಕ ಬೀಳ್ಕೊಡುಗೆ! 

ಚಿತ್ರದುರ್ಗ (ಮೊಳಕಾಲ್ಮೂರು): ತಾಲೂಕಿನ ವಲಯ ಅರಣ್ಯ ಅಧಿಕಾರಿ (RFO) ಶ್ರೀಯುತ ಹರ್ಷ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ, ವನಪಾಲಕರು ಹಾಗೂ ಸಾರ್ವಜನಿಕರು ಅತ್ಯಂತ ಭಾವನಾತ್ಮಕವಾಗಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದರು. ​ತಮ್ಮ ನೆಚ್ಚಿನ ಹಾಗೂ ದಕ್ಷ ಅಧಿಕಾರಿಯ ಅಗಲಿಕೆಯಿಂದ ಭಾವುಕರಾದ ಸಿಬ್ಬಂದಿ...
ಅರಣ್ಯ ಇಲಾಖೆ

ವಿದ್ಯುತ್ ತಂತಿ ತಾಗಿ ನವಿಲು ಬಲಿ — ನವಿಲು ತಿನ್ನಲು ಹೋಗಿ ಟ್ರಾನ್ಸ್‌ಫಾರ್ಮರ್ ಮೇಲೆಯೇ ಚಿರತೆ ಸಾವು! 

ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಸಾವನ್ನಪ್ಪಿದ್ದು, ಆ ನವಿಲನ್ನು ತಿನ್ನಲು ಯತ್ನಿಸಿದ ಚಿರತೆಯೂ ಸಹ ವಿದ್ಯುತ್ ತಂತಿ ತಾಗಿ ದುರಂತವಾಗಿ ಮೃತಪಟ್ಟ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಸಂಭವಿಸಿದೆ. ​ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ಪಂಪ್‌ಸೆಟ್‌ಗೆ...
ಅರಣ್ಯ ಇಲಾಖೆ

ಚಾಮರಾಜನಗರ: ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಬಲಿ 

ಚಾಮರಾಜನಗರ: ಮಲೆಮಹದೇಶ್ವರಬೆಟ್ಟದ ಪೊನ್ನಾಚಿ ಅರಣ್ಯ ವಲಯದಲ್ಲಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಫಾರೆಸ್ಟ್ ವಾಚರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ​ಮಹದೇಶ್ವರ ಬೆಟ್ಟದ ಹುಲಿಗೂಡು ಗ್ರಾಮದ ನಿವಾಸಿ ಮಹದೇವಸ್ವಾಮಿ (48) ಮೃತಪಟ್ಟ ಫಾರೆಸ್ಟ್ ವಾಚರ್. ​ಘಟನೆಯ ವಿವರ: ಕಳ್ಳಬೇಟೆ ತಡೆ ಶಿಬಿರದಲ್ಲಿ (Anti-Poaching...
ಅರಣ್ಯ ಇಲಾಖೆ

ಚಿಂತಾಮಣಿ: 60 ಅಡಿ ಆಳದ ಬಾವಿಗೆ ಬಿದ್ದಿದ್ದ ಎರಡು ಕೃಷ್ಣಮೃಗಗಳ ರಕ್ಷಣೆ 

ಚಿಂತಾಮಣಿ: ತಾಲೂಕಿನ ಜಗತನಹಳ್ಳಿ ಗ್ರಾಮದ ಕೃಷಿ ಜಮೀನಿನಲ್ಲಿರುವ ಸುಮಾರು 60ರಿಂದ 70 ಅಡಿ ಆಳದ ಕಲ್ಲಿನ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಎರಡು ಕೃಷ್ಣಮೃಗಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ​ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಗತನಹಳ್ಳಿಯ ಭೂಮರೆಡ್ಡಿ ಬಿನ್ ಬೈರಪ್ಪ...
ಅರಣ್ಯ ಇಲಾಖೆ

ಬೆಳಗಾವಿ: ಸುತಗಟ್ಟಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಂಧಿ! 

ಬೆಳಗಾವಿ: ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಸಮೀಪ ಕಳೆದ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ತೀವ್ರ ಭಯ ಹಾಗೂ ಆತಂಕ ವಾತಾವರಣ ಸೃಷ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ಬೋನಿಗೆ ಬೀಳುತ್ತಿದ್ದಂತೆ ಸುತಗಟ್ಟಿ...
ಅರಣ್ಯ ಇಲಾಖೆ

ಕಬಿನಿ ನದಿಯಲ್ಲಿ ಈಜಿ ಬಂಡೀಪುರದಿಂದ ನಾಗರಹೊಳೆಗೆ ತಲುಪಿದ ಭೀಮಬಲದ ಹುಲಿ! 

ಹುಲಿ ಕೇವಲ ಬಲಿಷ್ಠ ಬೇಟೆಗಾರ ಮಾತ್ರವಲ್ಲ, ಅಪ್ರತಿಮ ಈಜುಗಾರವೂ ಹೌದು! ​ಸಾಮಾನ್ಯವಾಗಿ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳು ನೀರನ್ನು ಕಂಡರೆ ದೂರ ಓಡುತ್ತವೆ. ಆದರೆ ಹುಲಿಗಳು ಮಾತ್ರ ಇದಕ್ಕೆ ಸಂಪೂರ್ಣ ಅಪವಾದ. ಇವು ನೀರನ್ನು ಇಷ್ಟಪಡುವುದಲ್ಲದೆ, ಅತ್ಯುತ್ತಮವಾಗಿ ಈಜುವ ಸಾಮರ್ಥ್ಯವನ್ನೂ ಹೊಂದಿವೆ....
ಅರಣ್ಯ ಇಲಾಖೆ

ಪೊನ್ನಂಪೇಟೆ: ವಿದ್ಯುತ್ ತಂತಿ ಸ್ಪರ್ಶಿಸಿ ಗಂಡು ಕಾಡಾನೆ ಸಾವು 

ಪೊನ್ನಂಪೇಟೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದ ವ್ಯಾಪ್ತಿಯ ಖಾಸಗಿ ತೋಟವೊಂದರಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು ಗಂಡು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಆ ಆಗಸ್ಟ್ 4 ರ ಮಂಗಳವಾರ ರಾತ್ರಿ ಸಂಭವಿಸಿದೆ. ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಆನೆಯು...
ಅರಣ್ಯ ಇಲಾಖೆ

ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಡುಹಂದಿ ಬೇಟೆ: ಓರ್ವ ಆರೋಪಿ ಬಂಧನ, ಮೂವರು ಪರಾರಿ 

​ಹನೂರು: ಮಲೆ ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಕಾಡುಹಂದಿ ಬೇಟೆಯಾಡಲು ಯತ್ನಿಸುತ್ತಿದ್ದ ನಾಲ್ವರ ತಂಡದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ​ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ಅನ್ವಿತ್ (26) ಬಂಧಿತ...
ಅರಣ್ಯ ಇಲಾಖೆ

ಮನೆ ಮುಂದಿದ್ದ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ – ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ! 

ಚನ್ನಗಿರಿ (ದಾವಣಗೆರೆ): ತಾಲೂಕಿನ ಬಸವಾಪಟ್ಟಣ ಸಮೀಪದ ಸಾಗರಪೇಟೆ ಗ್ರಾಮದಲ್ಲಿ ರಾತ್ರಿ ವೇಳೆ ಆಹಾರ ಅರಸಿ ಬಂದ ಚಿರತೆಯೊಂದು, ಮನೆಯ ಮುಂಭಾಗದಲ್ಲಿ ಮಲಗಿದ್ದ ಸಾಕು ನಾಯಿಯನ್ನು ಎತ್ತೊಯ್ದಿರುವ ಘಟನೆ ನಡೆದಿದೆ. ​ಸಾಗರಪೇಟೆ ಮುಖ್ಯ ರಸ್ತೆಯಲ್ಲಿರುವ ರೈತ ಕೊಟ್ಟೂರ ಹಾಲೇಶ್ ಎಂಬುವರ ಮನೆಯ ಕಾಂಪೌಂಡ್...