ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ಸಮರ: ಬೆಳ್ಳಂಬೆಳಗ್ಗೆ ‘ಜೊಮ್ಯಾಟೋ’ ವೇರ್‌ಹೌಸ್ ಮೇಲೆ ದಾಳಿ!
ಬೆಂಗಳೂರು: ರಾಜಧಾನಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಅಧಿಕಾರಿಗಳ ದಾಳಿ ಕಾರ್ಯಾಚರಣೆ ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ನಗರದ ‘ಜೊಮ್ಯಾಟೋ’ (Zomato) ವೇರ್‌ಹೌಸ್ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಸಕಲವಾರದಲ್ಲಿ ಕಾರ್ಯಾಚರಣೆ – ಮಾದರಿಗಳು ಲ್ಯಾಬ್‌ಗೆ ರವಾನೆ: ಬೆಂಗಳೂರು ನಗರ ಜಿಲ್ಲೆಯ...
ಅಕ್ರಮ ಪಡಿತರ ಅಕ್ಕಿ ಸಾಗಾಟ: ಜಮಖಂಡಿ ಬಳಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು – 13 ಕ್ವಿಂಟಾಲ್ ‘ಅನ್ನಭಾಗ್ಯ’ ಅಕ್ಕಿ ಜಪ್ತಿ!
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬಡವರ ‘ಅನ್ನಭಾಗ್ಯ’ ಯೋಜನೆಯ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ – ಲಾರಿ ವಶ:...
ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ — ಕಿಚನ್‌ನಲ್ಲಿ ಸತ್ತ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ! ಪಬ್‌ಗೆ ಬೀಗ
ಬೆಂಗಳೂರು: ರಾಜಧಾನಿಯ ಹೋಟೆಲ್ ಹಾಗೂ ಪಬ್‌ಗಳ ಮೇಲೆ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದು, ಪ್ರಸಿದ್ಧ ಚರ್ಚ್‌ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯ ಪಬ್‌ಗಳಲ್ಲಿ ಅತ್ಯಂತ ಕಳಪೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಚರ್ಚ್‌ಸ್ಟ್ರೀಟ್‌ನಲ್ಲಿರುವ...
ಆನೇಕಲ್ ಗೆ ಎಂಟ್ರಿ ಕೊಟ್ಟ ‘ಚಡ್ಡಿ ಗ್ಯಾಂಗ್’: ಕನ್ನ ಹಾಕಲು ಯತ್ನಿಸಿದ ಭಯಾನಕ ದೃಶ್ಯ CCTVಯಲ್ಲಿ ಸೆರೆ, ಬೆಚ್ಚಿಬಿದ್ದ ಜನರು!
ಆನೇಕಲ್ (ಬೆಂಗಳೂರು): ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರಣಿ ದರೋಡೆ ನಡೆಸಿ ಜನರ ನಿದ್ದೆಗೆಡಿಸಿದ್ದ ಅಪಾಯಕಾರಿ ‘ಚಡ್ಡಿ ಗ್ಯಾಂಗ್’ ಇದೀಗ ರಾಜಧಾನಿ ಬೆಂಗಳೂರಿನ ಹೊಸ್ತಿಲಿಗೆ ಕಾಲಿಟ್ಟಿದೆ. ಆನೇಕಲ್ ತಾಲೂಕಿನ ಲೇಔಟ್ ಒಂದರಲ್ಲಿ ಚಡ್ಡಿ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಗೆ ಕನ್ನ ಹಾಕಲು ಯತ್ನಿಸಿದ ಸಿಸಿಟಿವಿ...
ಬೇಲೂರು: ಬಿಕ್ಕೊಡು ಭಾಗದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಚಾಲನೆ — ‘ಕ್ಯಾಪ್ಟನ್ ಪ್ರಶಾಂತ್’ ಪಡೆಯ ಗಜಪಡೆಗೆ ಪೂಜೆ ಸಲ್ಲಿಕೆ
ಹಾಸನ (ಬೇಲೂರು): ತಾಲೂಕಿನ ಬಿಕ್ಕೊಡು ಹಾಗೂ ಸುತ್ತಮುತ್ತಲ ಭಾಗಗಳಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯುವ ಬೃಹತ್ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಚಾಲನೆ ನೀಡಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ದಸರಾ ಹಾಗೂ ಪಳಗಿದ ಆನೆಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕಾಡಾನೆಗಳ ಹಾವಳಿಯಿಂದ ತಂಪುಬಿದ್ದಿರುವ ಗ್ರಾಮಸ್ಥರಿಗೆ...
ನೆಚ್ಚಿನ ಅರಣ್ಯ ಅಧಿಕಾರಿ ವರ್ಗಾವಣೆ — ಕಂಬನಿ ಮಿಡಿದ ವನಪಾಲಕರು, ಹೂಮಳೆ ಸುರಿಸಿ ಭಾವನಾತ್ಮಕ ಬೀಳ್ಕೊಡುಗೆ!
ಚಿತ್ರದುರ್ಗ (ಮೊಳಕಾಲ್ಮೂರು): ತಾಲೂಕಿನ ವಲಯ ಅರಣ್ಯ ಅಧಿಕಾರಿ (RFO) ಶ್ರೀಯುತ ಹರ್ಷ ಅವರ ವರ್ಗಾವಣೆಯ ಹಿನ್ನೆಲೆಯಲ್ಲಿ ಇಲಾಖೆಯ ಸಿಬ್ಬಂದಿ, ವನಪಾಲಕರು ಹಾಗೂ ಸಾರ್ವಜನಿಕರು ಅತ್ಯಂತ ಭಾವನಾತ್ಮಕವಾಗಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದರು. ತಮ್ಮ ನೆಚ್ಚಿನ ಹಾಗೂ ದಕ್ಷ ಅಧಿಕಾರಿಯ ಅಗಲಿಕೆಯಿಂದ ಭಾವುಕರಾದ ಸಿಬ್ಬಂದಿ...
ವಿದ್ಯುತ್ ತಂತಿ ತಾಗಿ ನವಿಲು ಬಲಿ — ನವಿಲು ತಿನ್ನಲು ಹೋಗಿ ಟ್ರಾನ್ಸ್‌ಫಾರ್ಮರ್ ಮೇಲೆಯೇ ಚಿರತೆ ಸಾವು!
ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಸಾವನ್ನಪ್ಪಿದ್ದು, ಆ ನವಿಲನ್ನು ತಿನ್ನಲು ಯತ್ನಿಸಿದ ಚಿರತೆಯೂ ಸಹ ವಿದ್ಯುತ್ ತಂತಿ ತಾಗಿ ದುರಂತವಾಗಿ ಮೃತಪಟ್ಟ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಸಂಭವಿಸಿದೆ. ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ಪಂಪ್‌ಸೆಟ್‌ಗೆ...
ಬೇಗೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: 5 ಲಕ್ಷ ಮೌಲ್ಯದ ಗಾಂಜಾ ಜಪ್ತಿ, ಓಡಿಸ್ಸಾ ಮೂಲದ ಮೆಕ್ಯಾನಿಕ್ ಬಂಧನ!
ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓಡಿಸ್ಸಾ ಮೂಲದ ಅಂತರರಾಜ್ಯ ಪೆಡ್ಲರ್‌ನನ್ನು ಬೇಗೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಸುಮಾರು 5,00,000 ರೂ. ಮೌಲ್ಯದ 10 ಕೆಜಿ ತೂಕದ ನಿಷೇಧಿತ ಗಾಂಜಾ ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ....
ಬೈಕ್ ಟ್ಯಾಕ್ಸಿ ಸವಾರರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ: ಆಟೋ ಚಾಲಕರಿಗೆ ಬೆಂಗಳೂರು ಪೊಲೀಸರ ಎಚ್ಚರಿಕೆ
ಬೆಂಗಳೂರು: ರಾಜಧಾನಿಯಲ್ಲಿ ಬೈಕ್ ಟ್ಯಾಕ್ಸಿ ಸವಾರರ ಮೇಲೆ ನಡೆಯುತ್ತಿರುವ ಕಿರುಕುಳ ಹಾಗೂ ಬೆದರಿಕೆ ಘಟನೆಗಳ ವಿರುದ್ಧ ಬೆಂಗಳೂರು ನಗರ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು ದೌರ್ಜನ್ಯ ಎಸಗುವ ಆಟೋ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು...
ಚಾಮರಾಜನಗರ: ಕಾಡಾನೆ ದಾಳಿಗೆ ಫಾರೆಸ್ಟ್ ವಾಚರ್ ಬಲಿ
ಚಾಮರಾಜನಗರ: ಮಲೆಮಹದೇಶ್ವರಬೆಟ್ಟದ ಪೊನ್ನಾಚಿ ಅರಣ್ಯ ವಲಯದಲ್ಲಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಫಾರೆಸ್ಟ್ ವಾಚರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹದೇಶ್ವರ ಬೆಟ್ಟದ ಹುಲಿಗೂಡು ಗ್ರಾಮದ ನಿವಾಸಿ ಮಹದೇವಸ್ವಾಮಿ (48) ಮೃತಪಟ್ಟ ಫಾರೆಸ್ಟ್ ವಾಚರ್. ಘಟನೆಯ ವಿವರ: ಕಳ್ಳಬೇಟೆ ತಡೆ ಶಿಬಿರದಲ್ಲಿ (Anti-Poaching...