Subscribe Now
Trending News

Category: ಕ್ರೈಂ ಸುದ್ದಿಗಳು

ಕ್ರೈಂ ಸುದ್ದಿಗಳು

ಬಾದಾಮಿ ಪೊಲೀಸರ ಯಶಸ್ವಿ ಕಾರ್ಯಾಚರಣೆ: 19 ಕಳ್ಳತನದ ಮೊಬೈಲ್, ಸ್ವಿಫ್ಟ್ ಕಾರು ಜಪ್ತಿ – ಇಬ್ಬರು ಆರೋಪಿಗಳ ಬಂಧನ 

ಬಾದಾಮಿ : ಗಣೇಶ ಹಬ್ಬದ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಬಾದಾಮಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ, ವಿವಿಧ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರ ಕೈಯಲ್ಲಿದ್ದ 19 ಕಳ್ಳತನದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ​ಬಾಗಲಕೋಟೆ ಜಿಲ್ಲಾ...
ಕ್ರೈಂ ಸುದ್ದಿಗಳು

ಹಾಲಿನ ಡೈರಿಯ ಕ್ಯಾನ್ ತೊಳೆಯುವ ಯಂತ್ರ ಕಳವು: ಇಬ್ಬರು ಆರೋಪಿಗಳ ಬಂಧನ, 4.60 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ 

ಬೆಟ್ಟದಪುರ: ಸರಹದ್ದಿನ ಬೆಟ್ಟದತುಂಗ ಗ್ರಾಮದ ಹಾಲಿನ ಡೈರಿಯಲ್ಲಿ ಕ್ಯಾನ್ ತೊಳೆಯುವ ಯಂತ್ರ ಕಳ್ಳತನವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟ್ಟದಪುರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಬಂಧಿತ ಆರೋಪಿಗಳಿಂದ ಕಳ್ಳತನ ಮಾಡಲಾಗಿದ್ದ ಅಂದಾಜು 60,000/- ರೂಪಾಯಿ ಮೌಲ್ಯದ ಹಾಲಿನ ಕ್ಯಾನ್ ತೊಳೆಯುವ...
ಅರಣ್ಯ ಇಲಾಖೆ

ಬಡಗಲಪುರದಲ್ಲಿ ರೈತನ ಕೊಂದು ತಿಂದಿದ್ದ ಹುಲಿ ಕೊನೆಗೂ ಸೆರೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು 

ಚಾಮರಾಜನಗರ: ರೈತನ ಮೇಲೆ ದಾಳಿ ನಡೆಸಿ ಕೊಂದು ತಿಂದಿದ್ದ ಭೀಕರ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆಹಿಡಿದಿದ್ದಾರೆ. ಇದರಿಂದ ಕಳೆದ ಹಲವು ದಿನಗಳಿಂದ ಭಯದ ವಾತಾವರಣದಲ್ಲಿದ್ದ ಚಾಮರಾಜನಗರ ತಾಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು...
ಕ್ರೈಂ ಸುದ್ದಿಗಳು

ಆಸ್ತಿ ಮೇಲಿನ ದುರಾಸೆಗೆ ಹಾಡಹಗಲೇ ತಾಯಿ-ಮಗನ ಬರ್ಬರ ಹತ್ಯೆ: ಮೃತದೇಹಗಳ ಎದುರೇ ಊಟ ಮಾಡಿ ವಿಕೃತಿ ಮೆರೆದ ಹಂತಕರು! 

ಹಾನಗಲ್: ಹಣ ಮತ್ತು ಆಸ್ತಿಯ ಮೇಲಿನ ದುರಾಸೆಗೆ ಮಾನವೀಯತೆಯನ್ನೇ ಮರೆತ ಹಂತಕರು, ತಾಯಿ ಹಾಗೂ ಮಗನನ್ನು ಹಾಡಹಗಲೇ ಭೀಕರವಾಗಿ ಹತ್ಯೆಗೈದು, ಶವಗಳ ಎದುರೇ ಊಟ ಮಾಡಿ ವಿಕೃತಿ ಮೆರೆದಿರುವ ಕರುಳುಹಿಂಡುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ....
ಕ್ರೈಂ ಸುದ್ದಿಗಳು

ಅಕ್ರಮ ಕ್ಯಾಟ್‌ಫಿಶ್ ಸಾಕಾಣಿಕೆ ಕೇಂದ್ರಗಳ ಮೇಲೆ ಜಿ.ಪಂ. ಸಿಇಒ ದಿಢೀರ್ ಭೇಟಿ—20ಕ್ಕೂ ಹೆಚ್ಚು ಹೊಂಡಗಳು, ಮೀನು ಸಹಿತ ನಾಶ! 

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಪರಿಸರಕ್ಕೆ ಹಾನಿಕಾರಕ ಹಾಗೂ ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಕ್ಯಾಟ್‌ಫಿಶ್ (African Catfish) ಸಾಕಣೆ ಕೇಂದ್ರಗಳ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ (CEO) ಡಾ. ವಾಸಂತಿ ಅಮರ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ದಿಢೀರ್ ದಾಳಿ ನಡೆಸಲಾಯಿತು....
ಕ್ರೈಂ ಸುದ್ದಿಗಳು

ಶಾಲಾ ಕಟ್ಟಡಕ್ಕೆ NOC ನೀಡಲು ₹1 ಲಕ್ಷ ಲಂಚ—ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ! 

ಶಿವಮೊಗ್ಗ: ಶಾಲಾ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ನೀಡಲು ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಶಿವಮೊಗ್ಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ. ​ಬಂಧಿತ ಅಧಿಕಾರಿಯನ್ನು ಶಿವಮೊಗ್ಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್...
ಕ್ರೈಂ ಸುದ್ದಿಗಳು

ಜಿಬಿಎ ‘ಸ್ವಚ್ಛತಾ ರೂಲ್ಸ್’ನಿಂದ ಸಿಕ್ತು ಮಹಾ ಸುಳಿವು: ಖಾಲಿ ಸೈಟ್‌ನಲ್ಲಿ ಕೊಳೆತ ಶವ, ಕಿಲಾಡಿ ಗಂಡ ಅರೆಸ್ಟ್! 

​”ಪಾಪದ ಕೊಡ ತುಂಬಿದರೆ ಎಂಥಾ ಕಿಲಾಡಿಯೂ ಸಿಕ್ಕಿಬೀಳಲೇಬೇಕು” ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣವೇ ಸಾಕ್ಷಿ. ಸಾಕ್ಷ್ಯಾಧಾರಗಳೇ ಇಲ್ಲದೆ ರಹಸ್ಯವಾಗಿ ಉಳಿದುಹೋಗಬೇಕಿದ್ದ ಕ್ರೂರ ಕೊಲೆಯೊಂದನ್ನು ಬೆಂಗಳೂರಿನ ಜಿಬಿಎ (GBA) ಜಾರಿಗೆ ತಂದ ಒಂದೇ ಒಂದು ನಿಯಮ ಬಯಲಿಗೆಳೆದಿದ್ದು, ಸಂಪಿಗೆಹಳ್ಳಿ...
ಕ್ರೈಂ ಸುದ್ದಿಗಳು

ಸೌಜನ್ಯ ಪ್ರಕರಣಕ್ಕೆ ಮಹತ್ವದ ತಿರುವು: ಎನ್. ಶಶಿಕುಮಾರ್ ನೇತೃತ್ವದಲ್ಲಿ 5 ಸದಸ್ಯರ ನೂತನ SIT ರಚಿಸಿ ಸರ್ಕಾರ ಆದೇಶ 

ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಕೊನೆಗೂ ಮಹತ್ವದ ಜೀವ ಬಂದಿದೆ. ಸುಪ್ರೀಂ ಕೋರ್ಟ್ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ, ಪ್ರಕರಣದ ಮರುತನಿಖೆಗಾಗಿ ಹಿರಿಯ ಐಪಿಎಸ್...
ಕ್ರೈಂ ಸುದ್ದಿಗಳು

ತನಿಖಾ ಕೌಶಲ್ಯ ವೃದ್ಧಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ 

ಬೆಂಗಳೂರು: ನೈರುತ್ಯ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ತನಿಖಾ ಕೌಶಲ್ಯ ಹಾಗೂ ತನಿಖಾ ವಿಧಾನಗಳನ್ನು ಮೇಲ್ಮಟ್ಟಕ್ಕೇರಿಸುವ ಉದ್ದೇಶದಿಂದ ಸೆಪ್ಟೆಂಬರ್ 24ರಂದು ಜ್ಞಾನಭಾರತಿ ಕ್ಯಾಂಪಸ್‌ನ ಪ್ರೊ. ವೆಂಕಟಗಿರಿಗೌಡ ಮೆಮೋರಿಯಲ್ ಹಾಲ್‌ನಲ್ಲಿ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ​ಕಾರ್ಯಾಗಾರದಲ್ಲಿ ಸಂಪನ್ಮೂಲ...
ಕ್ರೈಂ ಸುದ್ದಿಗಳು

ಕೆ.ಜಿ.ಹಳ್ಳಿ ಪೊಲೀಸರ ತ್ವರಿತ ಕಾರ್ಯಾಚರಣೆ: ಕಾಣೆಯಾಗಿದ್ದ ಕಬ್ಬಿಣದ ಗ್ರಿಲ್‌ಗಳು ಪತ್ತೆ, ಮಾಲೀಕರಿಗೆ ಹಸ್ತಾಂತರ! 

ಬೆಂಗಳೂರು: ನಮ್ಮ-112 ತುರ್ತು ಸಹಾಯವಾಣಿಗೆ ಬಂದ ಕರೆಯನ್ನಾಧರಿಸಿ ತಕ್ಷಣವೇ ಕಾರ್ಯಪ್ರವೃತ್ತರಾದ ಕೆ.ಜಿ.ಹಳ್ಳಿ ಠಾಣೆಯ ಹೊಯ್ಸಳ ಪೊಲೀಸರು, ಕಾಣೆಯಾಗಿದ್ದ ₹35,000 ಮೌಲ್ಯದ ಕಬ್ಬಿಣದ ಗ್ರಿಲ್‌ಗಳನ್ನು ಕೇವಲ ಕೆಲವೇ ಅವಧಿಯಲ್ಲಿ ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಘಟನೆಯ ವಿವರ: ದಿನಾಂಕ 22/09/2026ರಂದು ಮಧ್ಯಾಹ್ನ ಸುಮಾರು...