Subscribe Now
Trending News

Category: ಜಿಲ್ಲಾ ಸುದ್ದಿಗಳು

ಕ್ರೈಂ ಸುದ್ದಿಗಳು

ಕೊಳ್ಳೇಗಾಲ ಸಿಐಡಿ ಅರಣ್ಯ ಘಟಕದ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ‘ಉಡ’ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ, ಜೀವಂತ ವನ್ಯಜೀವಿ ರಕ್ಷಣೆ! 

ಕೊಳ್ಳೇಗಾಲ: ಅರಣ್ಯ ಕಾಯ್ದೆಯಡಿ ಸಂರಕ್ಷಿತ ವನ್ಯಜೀವಿಯಾಗಿರುವ ‘ಉಡ’ (Monitor Lizard) ವನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲದ ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ​ಬಂಧಿತ ಆರೋಪಿಗಳನ್ನು ಹುಣಸೂರು ಮೂಲದ ಸರ್ದಾರ್...
ಕ್ರೈಂ ಸುದ್ದಿಗಳು

ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ: ವೃದ್ಧೆಯ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಖತರ್ನಾಕ್ ಸರಗಳ್ಳರು ಅರೆಸ್ಟ್! 

ಬೆಂಗಳೂರು: ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಗುರಿಯಾಗಿಸಿಕೊಂಡು ಚಿನ್ನದ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಅಂತರ ಜಿಲ್ಲಾ ಸರಗಳ್ಳರನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಬಂಧಿತ ಆರೋಪಿಗಳನ್ನು ಪ್ರಮೋದ್ ಬಸಪ್ಪ ಮತ್ತು ಮನೋಹರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ...
ಕ್ರೈಂ ಸುದ್ದಿಗಳು

ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸ್ ಕಚೇರಿಯಲ್ಲಿ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಜಾಗೃತಿ ಕಾರ್ಯಕ್ರಮ 

ಬೆಂಗಳೂರು: ಮಾನ್ಯ ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಬೆಂಗಳೂರು ನಗರದ ಈಶಾನ್ಯ ವಿಭಾಗದ ಪೊಲೀಸ್ ಕಚೇರಿಯಲ್ಲಿ ‘ವಿಶ್ವ ತಂಬಾಕು ರಹಿತ ದಿನಾಚರಣೆ’ (World No Tobacco Day) ಅಂಗವಾಗಿ ವಿಶೇಷ ಜಾಗೃತಿ ಹಾಗೂ ಪ್ರತಿಜ್ಞಾ ವಿಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪೊಲೀಸ್...
ಜಿಲ್ಲಾ ಸುದ್ದಿಗಳು

ಪೊಲೀಸ್ ಠಾಣೆಯೋ ಅಥವಾ ಜ್ಞಾನ ದೇಗುಲವೋ? ಕೆಂಗೇರಿ ಠಾಣಾ ಇನ್ಸ್ಪೆಕ್ಟರ್ ಶ್ರೀ. ಜಗದೀಶ್ ಎನ್ ಅವರ ವಿನೂತನ ‘ಸ್ನೇಹಿ’ ಬದಲಾವಣೆ! 

ಸಾಮಾನ್ಯವಾಗಿ ಪೊಲೀಸ್ ಠಾಣೆ ಎಂದರೆ ಜನಸಾಮಾನ್ಯರಲ್ಲಿ ಒಂದು ರೀತಿಯ ಆತಂಕ, ಗಂಭೀರ ವಾತಾವರಣ ಕಣ್ಣಮುಂದೆ ಬರುತ್ತದೆ. ಆದರೆ ರಾಜಧಾನಿಯ ಕೆಂಗೇರಿ ಪೊಲೀಸ್ ಠಾಣೆಗೆ ಒಮ್ಮೆ ಭೇಟಿ ನೀಡಿದರೆ ಈ ಕಲ್ಪನೆ ಸಂಪೂರ್ಣ ಬದಲಾಗುತ್ತದೆ. ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಹೆಸರಾಗಿರುವ ಕೆಂಗೇರಿ ಪೊಲೀಸ್...
ಜಿಲ್ಲಾ ಸುದ್ದಿಗಳು

ಕೂರ್ಗ್ ಇನ್‌ಸ್ಟಿಟ್ಯೂಟ್ ಪಿ.ಯು. ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ: ಮಾದಕ ವ್ಯಸನ ಹಾಗೂ ಸೈಬರ್ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸಲು ಪಿಎಸ್‌ಐ ನವೀನ್ ಜಿ. ಕರೆ 

ಪೊನ್ನಂಪೇಟೆ: ಇಂದಿನ ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ಸಮೂಹವು ಮಾದಕ ವಸ್ತುಗಳಂತಹ ದುರ್ವ್ಯಸನಗಳಿಗೆ ಬಲಿಯಾಗದೆ, ಶಿಸ್ತುಬದ್ಧ ಜೀವನ ಹಾಗೂ ಕಠಿಣ ಪರಿಶ್ರಮದ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಪೊನ್ನಂಪೇಟೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ (PSI) ನವೀನ್ ಜಿ....
ಜಿಲ್ಲಾ ಸುದ್ದಿಗಳು

ಸಿದ್ದಾಪುರ ತಾಲೂಕಿಗೆ ಹೆಮ್ಮೆಯ ಗರಿ: ಉಚ್ಛ ನ್ಯಾಯಾಲಯದ ನೂತನ ನ್ಯಾಯಾಧೀಶರಾಗಿ ಹಲಗೇರಿಯ ರಾಜೇಶ್ವರಿ ಹೆಗಡೆ ಪ್ರಮಾಣವಚನ ಸ್ವೀಕಾರ 

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದ ಹೆಮ್ಮೆಯ ಪುತ್ರಿ ಶ್ರೀಮತಿ ರಾಜೇಶ್ವರಿ ನಾರಾಯಣ ಹೆಗಡೆ ಅವರು ಬೆಂಗಳೂರಿನ ಕರ್ನಾಟಕ ಉಚ್ಛನ್ಯಾಯಾಲಯದ (ಹೈಕೋರ್ಟ್) ನೂತನ ನ್ಯಾಯಾಧೀಶರಾಗಿ ಸೋಮವಾರ (01-06-2026) ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ​ಬೆಂಗಳೂರು ಹೈಕೋರ್ಟಿನ ಪ್ರಧಾನ ಸಭಾಂಗಣದಲ್ಲಿ...
ಜಿಲ್ಲಾ ಸುದ್ದಿಗಳು

ಬೆಂಗಳೂರಿನಲ್ಲಿ ಹೌಹಾರಿಸುವ ಘಟನೆ: ಜಾಲಹಳ್ಳಿ ಕ್ರಾಸ್ ಫ್ಲೈಓವರ್ ಪಿಲ್ಲರ್ ಒಳಗಡೆ ಮನುಷ್ಯನ ವಾಸ! ಭದ್ರತಾ ಲೋಪಕ್ಕೆ ಇಡೀ ಸಿಟಿ ಶಾಕ್ 

ಬೆಂಗಳೂರು: ಕೋಟಿ ಕೋಟಿ ಜನರ ಆಶ್ರಯ ತಾಣ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕ್ಕೊಂದು ವಿಚಿತ್ರ ಸುದ್ದಿಗಳು ಕೇಳಿಬರುತ್ತಿರುತ್ತವೆ. ಆದರೆ, ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಜಾಲಹಳ್ಳಿ ಕ್ರಾಸ್ ಹತ್ತಿರ ಇತ್ತೀಚೆಗೆ ಬೆಳಕಿಗೆ ಬಂದಿರುವ ಘಟನೆಯೊಂದು ಇಡೀ ರಾಜಧಾನಿಯ ಜನರನ್ನು ಮಾತ್ರವಲ್ಲದೆ, ಬಿಬಿಎಂಪಿ...
ಕ್ರೈಂ ಸುದ್ದಿಗಳು

ತಾವರೆಕೆರೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ, ಬೈಕ್ ವಶ! 

ತಾವರೆಕೆರೆ: ಮನೆಯ ಮುಂಭಾಗ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ ಕಳವು ಮಾಡಲಾಗಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾವರೆಕೆರೆ ಪೊಲೀಸ್...
ಕ್ರೈಂ ಸುದ್ದಿಗಳು

ಮೈಸೂರು ಜಿಲ್ಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹35 ಲಕ್ಷ ಮೌಲ್ಯದ 173 ಮೊಬೈಲ್ ವಾರಸುದಾರರಿಗೆ ಹಸ್ತಾಂತರ; ವಾಟ್ಸಾಪ್ ವಂಚನೆ ಜಾಲದ 3 ಕಿಲಾಡಿಗಳ ಬಂಧನ! 

ಮೈಸೂರು: ಸಾರ್ವಜನಿಕರ ಕಳೆದುಹೋದ ಹಾಗೂ ಕಳುವಾದ ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚುವಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಿರುವ ಮೈಸೂರು ಜಿಲ್ಲಾ ಪೊಲೀಸ್ ಘಟಕವು ಬರೋಬ್ಬರಿ ₹35 ಲಕ್ಷ ಮೌಲ್ಯದ ಮೊಬೈಲ್‌ಗಳನ್ನು ರಿಕವರಿ ಮಾಡಿದೆ. ಇದರೊಂದಿಗೆ ಸಾರ್ವಜನಿಕರಿಗೆ ವಾಟ್ಸಾಪ್ ಮೂಲಕ ಲಕ್ಷಾಂತರ ರೂಪಾಯಿ ವಂಚಿಸಿದ್ದ ಅಂತರರಾಜ್ಯ...
ಕ್ರೈಂ ಸುದ್ದಿಗಳು

ಮಾದಕ ಮುಕ್ತ ಸಮಾಜ ಹಾಗೂ ಸುರಕ್ಷತೆಗೆ ಸಹಕರಿಸಿ: ‘KSP ಆ್ಯಪ್’ ಮತ್ತು ‘LHBS’ ಸೇವೆ ಸದುಪಯೋಗಕ್ಕೆ ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕರೆ! 

ಮೈಸೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯ ತಾಂತ್ರಿಕ ಉಪಕ್ರಮಗಳಾದ ‘KSP ಮೊಬೈಲ್ ಆ್ಯಪ್’ ಹಾಗೂ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ (LHBS)...