ಕೆಲಸಕ್ಕೆ ಸೇರಿದ ಒಂದೇ ತಿಂಗಳಲ್ಲಿ ಕೈಚಳಕ, ಕದ್ದಿದ್ದು ಕರ್ನಾಟಕದಲ್ಲಿ ಸಿಕ್ಕಿದ್ದು ರಾಜಸ್ಥಾನದಲ್ಲಿ, ಹಲಸೂರುಗೇಟ್ ಪೊಲೀಸರಿಂದ ಯಶಸ್ವಿ ಅಂತರರಾಜ್ಯ ಕಾರ್ಯಾಚರಣೆ
ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯೂವೆಲ್ಲರಿ ಪಾಲಿಶಿಂಗ್ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಕೇವಲ ಒಂದು ತಿಂಗಳಲ್ಲೇ ಮಾಲೀಕನಿಗೆ ವಂಚಿಸಿ ಸುಮಾರು 12 ಕೆಜಿ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 10 ಕೆಜಿ 120...
ಓದಿದವರ ಮುಂದೆ ಪುಂಗಿ ಊದಿದ ಖದೀಮ, ಗಿಣಿಶಾಸ್ತ್ರದ ಹೆಸರಲ್ಲಿ ಐಟಿ ಅಧಿಕಾರಿಗೆ ಲಕ್ಷಾಂತರ ರೂ. ವಂಚನೆ, ಮೂಢ ನಂಬಿಕೆಯ ಬಗ್ಗೆ ಎಚ್ಚರಿಕೆ ಕೊಟ್ಟ ಪ್ರಕರಣ
ಗಿಣಿಶಾಸ್ತ್ರದ ಹೆಸರಲ್ಲಿ ಐಟಿ ಅಧಿಕಾರಿಯೊಬ್ಬರಿಗೆ ಭವಿಷ್ಯ ಹೇಳುವುದಾಗಿ ನಂಬಿಸಿ, ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ವಂಚಿಸಿದ್ದ ಹೊರರಾಜ್ಯದ ವ್ಯಕ್ತಿಯನ್ನು ಭಾರತಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 20.60 ಲಕ್ಷ ಮೌಲ್ಯದ 124 ಗ್ರಾಂ ಚಿನ್ನ ಹಾಗೂ 796...
ಮೈಸೂರು ನಗರದ ನೂತನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಡಾ. ಹರ್ಷ ಪ್ರಿಯಂವದ ನೇಮಕ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪೊಲೀಸ್ ಇಲಾಖೆಯಲ್ಲಿ ಕಳೆದ ಎರಡುವರೆ ತಿಂಗಳಿನಿಂದ ತೆರವಾಗಿದ್ದ ಪ್ರಮುಖ ಹುದ್ದೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಮೈಸೂರು ನಗರ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಡಾ. ಹರ್ಷ...
ಗೇರಹಳ್ಳಿಯಲ್ಲಿ ಮಹಿಳೆ ಸಂಶಯಾಸ್ಪದ ಸಾವು: ಕೊಲೆ ಶಂಕೆ ವ್ಯಕ್ತಪಡಿಸಿದ ೪ ವರ್ಷದ ಪುತ್ರ
ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಗೇರಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಕೊಲೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ. ಗ್ರಾಮದ ನಿವಾಸಿ ಶಿವಕುಮಾರ್ ಎಂಬುವವರ ಪತ್ನಿ ನವ್ಯ (28) ಮೃತಪಟ್ಟ ದುರ್ದೈವಿ. ಮೃತ ನವ್ಯ ಮತ್ತು...
ಹಾರೂಗೇರಿ ಪೊಲೀಸರ ‘ಖತರ್ನಾಕ್’ ಕಾರ್ಯಾಚರಣೆ: ಅಂತರರಾಜ್ಯ ಕಳ್ಳರ ಗ್ಯಾಂಗ್ ಅಂದರ್, ₹36 ಲಕ್ಷದ ಮಾಲು ವಶ!
ಹಾರೂಗೇರಿ: ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸುವಲ್ಲಿ ಬೆಳಗಾವಿ ಜಿಲ್ಲೆಯ ಹಾರೂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 36,11,830 ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ದಿನಾಂಕ 07-02-2026...
ಸಂಜು ಸ್ಯಾಮ್ಸನ್‌ಗೆ ಒಲಿದ ಡಿಎಸ್‌ಪಿ ಹುದ್ದೆ: ಕ್ರಿಕೆಟ್ ತಾರೆಗೆ ಕೇರಳ ಸರ್ಕಾರದ ಗೌರವ
ತಿರುವನಂತಪುರಂ: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಕ್ರೀಡಾ ಸಾಧನೆಯನ್ನು ಪರಿಗಣಿಸಿ, ಕೇರಳ ರಾಜ್ಯ ಸರ್ಕಾರವು ಅವರಿಗೆ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ (ಉಪ ಪೊಲೀಸ್ ಅಧೀಕ್ಷಕ) ಹುದ್ದೆಯನ್ನು ನೀಡಿ ಗೌರವಿಸಿದೆ. ಕ್ರೀಡಾ ಕ್ಷೇತ್ರದಲ್ಲಿ...
ಚಿತ್ರದುರ್ಗ: ಭೀಕರ ರಸ್ತೆ ಅಪಘಾತಕ್ಕೆ ಮೂವರು ಆರ್‌ಎಸ್‌ಐ ಬಲಿ; ಮದುವೆಗೆ ತೆರಳುತ್ತಿದ್ದಾಗ ಸಂಭವಿಸಿದ ದುರಂತ
ಚಿತ್ರದುರ್ಗ: ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗೆರೆ ಗೇಟ್ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಆರ್‌ಎಸ್‌ಐ (RSI) ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಬಳ್ಳಾರಿಯಲ್ಲಿ ನಡೆಯಲಿದ್ದ ಮದುವೆ ಸಮಾರಂಭವೊಂದಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ...
ಪೊಲೀಸ್ ಬಂಧನ: ಅನುಸರಿಸಬೇಕಾದ ಕ್ರಮಗಳು ಕಾನೂನಿನ ಅರಿವೇ ನಿಮ್ಮ ರಕ್ಷಣೆ!
ಅರೆಸ್ಟ್ ಮೆಮೊ (Arrest Memo): ಬಂಧನದ ಸಮಯದಲ್ಲಿ ಪೊಲೀಸರು ‘ಅರೆಸ್ಟ್ ಮೆಮೊ’ ಸಿದ್ಧಪಡಿಸಬೇಕು. ಅದರಲ್ಲಿ ಬಂಧನದ ಸಮಯ, ದಿನಾಂಕ ಮತ್ತು ಕನಿಷ್ಠ ಒಬ್ಬ ಸಾಕ್ಷಿಯ ಸಹಿ ಇರಬೇಕು. ಬಂಧಿತ ವ್ಯಕ್ತಿಯೂ ಅದಕ್ಕೆ ಸಹಿ ಹಾಕುವ ಮೊದಲು ವಿವರಗಳನ್ನು ಓದಬೇಕು. ವೈದ್ಯಕೀಯ ತಪಾಸಣೆ...
ಸನ್ನಡತೆ ಆಧಾರದ ಮೇಲೆ 30 ಕೈದಿಗಳ ಬಿಡುಗಡೆ: ಬಿಡುಗಡೆಯಾದವರ ಮೇಲೆ ಇಲಾಖೆಯ ತೀವ್ರ ನಿಗಾ – ಡಿಜಿಪಿ ಅಲೋಕ್ ಕುಮಾರ್
ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಉತ್ತಮ ನಡವಳಿಕೆ ತೋರಿದ 30 ಸಜಾಬಂಧಿಗಳನ್ನು ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಿಡುಗಡೆ ಪ್ರಕ್ರಿಯೆ ಮತ್ತು ಬಿಡುಗಡೆಯಾದ ನಂತರದ...
ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಗೌರವಯುತ ಸ್ಪಂದನೆ ಸಿಗಲಿ: ನಾಗಲಕ್ಷ್ಮಿ ಚೌದರಿ ಕರೆ
ಮೈಸೂರು: “ಪೊಲೀಸ್ ಠಾಣೆಗೆ ದೂರು ನೀಡಲು ಅಥವಾ ಮಾಹಿತಿ ಪಡೆಯಲು ಬರುವ ಮಹಿಳೆಯರೊಂದಿಗೆ ಸೌಜನ್ಯ ಮತ್ತು ಗೌರವದಿಂದ ವರ್ತಿಸುವುದು ಅತ್ಯಗತ್ಯ” ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ತಿಳಿಸಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ‘ಜನ...