Subscribe Now
Trending News

Author: Arakshakara Times Media

ಕ್ರೈಂ ಸುದ್ದಿಗಳು

ಎಚ್ಚರ! ಗ್ಯಾಸ್ ಕೆವೈಸಿ ಹೆಸರಲ್ಲಿ ಸೈಬರ್ ವಂಚನೆ: ಉಡುಪಿಯಲ್ಲಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಗ್ರಾಹಕರು 

ಉಡುಪಿ: ಜಿಲ್ಲೆಯಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಅಭಾವದ ಸುದ್ದಿಯನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು, ಕೆವೈಸಿ (KYC) ಅಪ್ಡೇಟ್ ಮಾಡುವ ನೆಪದಲ್ಲಿ ಸಾರ್ವಜನಿಕರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಇಬ್ಬರು ಗ್ರಾಹಕರು ಈ ಜಾಲಕ್ಕೆ ಸಿಲುಕಿ ಲಕ್ಷಾಂತರ...
ಜಿಲ್ಲಾ ಸುದ್ದಿಗಳು

ಹನೂರು ತಾಲೂಕಿನ ಹೆಮ್ಮೆ: ಸಿಐಡಿ ಇನ್ಸ್‌ಪೆಕ್ಟರ್ ರಾಜೇಶ್ ಆರ್. ಅವರಿಗೆ ‘ಮುಖ್ಯಮಂತ್ರಿ ಪದಕ’ ಗೌರವ 

ಹನೂರು: ಸಮಾಜ ಸೇವೆಯಲ್ಲಿ ತೋರಿದ ಅಪ್ರತಿಮ ನಿಷ್ಠೆ ಹಾಗೂ ಸೈಬರ್ ಅಪರಾಧ ತನಿಖಾ ಕ್ಷೇತ್ರದಲ್ಲಿನ ವಿಶೇಷ ಸಾಧನೆಯನ್ನು ಪರಿಗಣಿಸಿ, ಹನೂರು ಮೂಲದ ಸಿಐಡಿ ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್ (DPI) ರಾಜೇಶ್ ಆರ್. ಅವರಿಗೆ 2025-26ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿಗಳ ಪದಕ’ ಘೋಷಣೆಯಾಗಿದೆ....
ಕ್ರೈಂ ಸುದ್ದಿಗಳು

ದಿಕ್ಕುತಪ್ಪಿದ ವೃದ್ಧ ಮಹಿಳೆಗೆ ಆಸರೆಯಾದ ಹೊಯ್ಸಳ ತಂಡ, 10 ನಿಮಿಷದಲ್ಲಿ ಸ್ಥಳಕ್ಕೆ ಧಾವಿಸಿ ಕಾರ್ಯ ಪ್ರವೃತ್ತ, ಮಾನವೀಯತೆ ಮೆರೆದು ಆಸರೆ ವೃದ್ಧಾಶ್ರಮಕ್ಕೆ ದಾಖಲು 

ಇದೇ ಏಪ್ರಿಲ್ 1 ರಂದು ಬೆಳಗಿನ ಜಾವ 1:38 ಗಂಟೆಗೆ ಗೋವಿಂದರಾಜನಗರದಲ್ಲಿ ಸುಮಾರು 70-75 ವರ್ಷದ ವೃದ್ಧ ಮಹಿಳೆಯೊಬ್ಬರು ಅಲೆದಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ‘ನಮ್ಮ-112’ ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಚಂದ್ರಲೇಔಟ್ ಪೊಲೀಸ್ ಠಾಣೆಯ ಹೊಯ್ಸಳ-61 ರ ಸಿಬ್ಬಂದಿಗಳಾದ ಎ...
ಜಿಲ್ಲಾ ಸುದ್ದಿಗಳು

ಬೆಂಗಳೂರು ಪೊಲೀಸರ ಸುರಕ್ಷತೆ ಮತ್ತು ಸಮಯಪ್ರಜ್ಞೆ, ಅಸಹಾಯಕ ವೃದ್ಧನನ್ನು ಸೇರಿ ಮೂವರಿಗೆ ರಕ್ಷಣೆ, “ಬೆಂಗಳೂರು ಸೇಫ್ ಸಿಟಿ” ಯೋಜನೆಯಿಂದ ಯಶಸ್ವಿ ಕಾರ್ಯಾಚರಣೆಗಳು 

ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನಸಂದ್ರದ ಎ.ಪಿ.ಎಂ.ಸಿ ಸಮೀಪ ಸುಮಾರು 70 ವರ್ಷದ ವೃದ್ಧ ವ್ಯಕ್ತಿಯೊಬ್ಬರು ರಸ್ತೆ ಬದಿಯಲ್ಲಿ ಮಲಗಿರುವುದಾಗಿ ಸಾರ್ವಜನಿಕರೊಬ್ಬರು ನಮ್ಮ-112 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮಾಹಿತಿ ಲಭಿಸಿದ ಕೇವಲ 10 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ ಚೀತಾ-282...
ಕ್ರೈಂ ಸುದ್ದಿಗಳು

ಆಂಧ್ರದಿಂದ ಆಗಮನ ಕದ್ದಿದ್ದು ದ್ವಿಚಕ್ರ ವಾಹನ, ಪತ್ತೆಯಾಯ್ತು 5 ಠಾಣಾ ವ್ಯಾಪ್ತಿಯ 6 ಪ್ರಕರಣ, ಗುರಿ ತಲುಪಿತು ಬಾಣಸವಾಡಿ ಪೊಲೀಸರ ಬಾಣ 

ಬೆಂಗಳೂರು ನಗರದ ಬಾಣಸವಾಡಿ ಪೊಲೀಸರು ಅಂತರರಾಜ್ಯ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣವನ್ನು ಭೇದಿಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಅಂದಾಜು 7.20 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಮ್ಮನಹಳ್ಳಿಯ ಖಾಸಗಿ ಕಂಪನಿಯೊಂದರ ಮುಂದೆ ನಿಲ್ಲಿಸಿದ್ದ...
ಕ್ರೈಂ ಸುದ್ದಿಗಳು

ಸಕಲೇಶಪುರ: ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್‌ವೈಸರ್ 

ಹಾಸನ: ಗೃಹಲಕ್ಷ್ಮಿ ಯೋಜನೆಯ ಬಾಂಡ್ ನೀಡಲು ಲಂಚ ಸ್ವೀಕರಿಸುತ್ತಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್‌ವೈಸರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಸಕಲೇಶಪುರದಲ್ಲಿ ಗುರುವಾರ ಸಂಭವಿಸಿದೆ. ​ಸಕಲೇಶಪುರ ಪಟ್ಟಣದ ಸಿಡಿಪಿಓ (CDPO) ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮಾದೇವಿ ಬಂಧಿತ...
ಕ್ರೈಂ ಸುದ್ದಿಗಳು

ಅನೈತಿಕ ಸಂಬಂಧದ ಸುಳ್ಳು ಆರೋಪ: ಅವಮಾನ ತಾಳಲಾರದೆ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ 

ಚಿತ್ರದುರ್ಗ: ಸಹಪಾಠಿಗಳ ಅಪಪ್ರಚಾರ ಹಾಗೂ ಅನೈತಿಕ ಸಂಬಂಧದ ಸುಳ್ಳು ಆರೋಪದಿಂದ ಮನನೊಂದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದೆ. ​ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ಬಿ.ಎಂ.ಎಸ್ (BAMS) ಮುಗಿಸಿ ಪ್ರಸ್ತುತ ಇಂಟರ್ನ್‌ಶಿಪ್ ಮಾಡುತ್ತಿದ್ದ...
ಕ್ರೈಂ ಸುದ್ದಿಗಳು

ಮಂಗಳೂರು: ಫೇಸ್‌ಬುಕ್‌ನಲ್ಲಿ ಕೋಮುದ್ವೇಷ ಹರಡುವ ಕಾಮೆಂಟ್; ಚಾಮರಾಜನಗರ ಮೂಲದ ವ್ಯಕ್ತಿ ಪೊಲೀಸರ ವಶಕ್ಕೆ 

ಮಂಗಳೂರು: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಪ್ರಚೋದನಕಾರಿ ಕಾಮೆಂಟ್ ಪೋಸ್ಟ್ ಮಾಡಿದ ಆರೋಪಿಯನ್ನು ಮಂಗಳೂರಿನ ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ​ಬಂಧಿತನನ್ನು ಚಾಮರಾಜನಗರ ಮೂಲದ ರಾಜೇಂದ್ರ ಸಿ. (48) ಎಂದು ಗುರುತಿಸಲಾಗಿದೆ. ಈತ ‘ಬಾಲು ರಾಜೇಂದ್ರ’ ಎಂಬ...
ಜಿಲ್ಲಾ ಸುದ್ದಿಗಳು

24 ವರ್ಷಗಳ ಸುದೀರ್ಘ ದೇಶಸೇವೆ: ನಿವೃತ್ತ ಯೋಧ ವಿನಾಯಕ ಪಟಗಾರರಿಗೆ ಕುಮಟಾದಲ್ಲಿ ಭವ್ಯ ಸ್ವಾಗತಕ್ಕೆ ಸಿದ್ಧತೆ 

ಕುಮಟಾ: ಭಾರತೀಯ ಸೇನೆಯಲ್ಲಿ ಸತತ ಎರಡು ದಶಕಗಳಿಗೂ ಹೆಚ್ಚು ಕಾಲ (24 ವರ್ಷ) ನಿಷ್ಠೆಯಿಂದ ಮಾತೃಭೂಮಿಯ ರಕ್ಷಣೆ ಮಾಡಿ ನಿವೃತ್ತರಾಗಿರುವ ಕುಮಟಾ ತಾಲೂಕಿನ ಕಡೇಕೋಡಿಯ ಹೆಮ್ಮೆಯ ಪುತ್ರ, ಹವಾಲ್ದಾರ್ ವಿನಾಯಕ ಹೊಸಬಯ್ಯ ಪಟಗಾರ ಅವರಿಗೆ ಅದ್ಧೂರಿ ಸ್ವಾಗತ ಕೋರಲು ಕುಮಟಾ ಪಟ್ಟಣ...
ಟ್ರೆಂಡಿಂಗ್ ಸುದ್ದಿಗಳು

ನನ್ನ ರಾಮ ಪೂಜೆಯ ವಿಗ್ರಹವಲ್ಲ, ಅನ್ಯಾಯ ಪ್ರಶ್ನಿಸುವ ವ್ಯಕ್ತಿ”: ನಟ ಕಿಶೋರ್ ಪೋಸ್ಟ್ ವೈರಲ್ 

ಬೆಂಗಳೂರು: ಸದಾ ಸಾಮಾಜಿಕ ಮತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ನೇರವಾಗಿ ಧ್ವನಿ ಎತ್ತುವ ನಟ ಕಿಶೋರ್ ಕುಮಾರ್ ಜಿ. ಅವರು ಈಗ ರಾಮನ ಕುರಿತು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ....