Subscribe Now
Trending News

Author: Arakshakara Times Media

ಕ್ರೈಂ ಸುದ್ದಿಗಳು

ಮಾನವೀಯತೆ ಮರೆತ ದಂಪತಿ: ಪತಿ ಅತ್ಯಾಚಾರ ಎಸಗುವಾಗ ಹೊರಗೆ ಕಾವಲು ಕಾಯುತ್ತಿದ್ದ ಪತ್ನಿ! 

ಗುನಾ (ಮಧ್ಯಪ್ರದೇಶ): ಹೆಣ್ಣೊಬ್ಬಳು ಮತ್ತೊಬ್ಬ ಹೆಣ್ಣಿನ ರಕ್ಷಣೆಗೆ ನಿಲ್ಲಬೇಕಾದ ಜಾಗದಲ್ಲಿ, ತನ್ನ ಪತಿಯ ಕಾಮದಾಹಕ್ಕೆ ಯುವತಿಯನ್ನು ಬಲಿಗೊಟ್ಟು ಪತ್ನಿಯೇ ಕಾವಲು ಕಾಯುತ್ತಿದ್ದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬ್ಯೂಟಿ ಪಾರ್ಲರ್ ತರಬೇತಿಯ ನೆಪದಲ್ಲಿ ಯುವತಿಯನ್ನು ಮನೆಗೆ ಕರೆಸಿಕೊಂಡು...
ಕ್ರೈಂ ಸುದ್ದಿಗಳು

ಹುಣಸೂರು: ತೋಟದ ಮನೆಯಲ್ಲಿ ಸಿಂಥೆಟಿಕ್ ಡ್ರಗ್ಸ್ ಅಡ್ಡೆ ಮೇಲೆ ಪೊಲೀಸರ ದಾಳಿ; 25 ಕೆಜಿ ಮಾದಕ ದ್ರವ್ಯ ಜಪ್ತಿ 

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ತೋಟದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 25 ಕೆಜಿಗೂ ಹೆಚ್ಚು ಸಿಂಥೆಟಿಕ್ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಹುಣಸೂರು ತಾಲೂಕಿನ ದಾಸನಪುರ-ರತ್ನಪುರಿ ಮಾರ್ಗಮಧ್ಯೆ ಇರುವ ಇರ್ಫಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಈ...
ಜಿಲ್ಲಾ ಸುದ್ದಿಗಳು

ನಟ ವರುಣ್ ಧವನ್ ಪುತ್ರಿಗೆ ಅಪರೂಪದ ‘DDH’ ಕಾಯಿಲೆ: ಮಗಳ ಆರೋಗ್ಯದ ಬಗ್ಗೆ ಆತಂಕಕಾರಿ ವಿಷಯ ಬಿಚ್ಚಿಟ್ಟ ನಟ 

ಮುಂಬಯಿ: ಬಾಲಿವುಡ್‌ನ ಖ್ಯಾತ ನಟ ವರುಣ್ ಧವನ್ ತಮ್ಮ ಪುತ್ರಿ ಲಾರಾ ಅವರ ಆರೋಗ್ಯದ ಕುರಿತು ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು DDH (ಡೆವಲಪ್‌ಮೆಂಟಲ್ ಡಿಸ್ಪ್ಲಾಸಿಯಾ ಆಫ್ ದಿ ಹಿಪ್) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದು, ಸದ್ಯ...
ಕ್ರೈಂ ಸುದ್ದಿಗಳು

ವಿಜಯಪುರ: ಎಣ್ಣೆಗಾಗಿ ಮೊಬೈಲ್ ಟವರ್ ಏರಿ ಕುಡುಕನ ಹೈಡ್ರಾಮಾ; ಮದ್ಯ ನೀಡುವಂತೆ ಪಟ್ಟು ಹಿಡಿದ ವ್ಯಸನಿ! 

ವಿಜಯಪುರ: ಮದ್ಯಕ್ಕಾಗಿ ವ್ಯಸನಿಯೊಬ್ಬ ಮೊಬೈಲ್ ಟವರ್ ಏರಿ ಹುಚ್ಚಾಟ ಮೆರೆದ ಘಟನೆ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ. “ಮದ್ಯ ಕೊಟ್ಟರೆ ಮಾತ್ರ ಕೆಳಗೆ ಇಳಿಯುತ್ತೇನೆ” ಎಂದು ಪಟ್ಟು ಹಿಡಿದ ವ್ಯಕ್ತಿಯ ಕೃತ್ಯದಿಂದ ಗ್ರಾಮಸ್ಥರು ಕೆಲಕಾಲ ಆತಂಕಕ್ಕೀಡಾಗಿದ್ದರು. ಕೋಟ್ಯಾಳ...
ಜಿಲ್ಲಾ ಸುದ್ದಿಗಳು

ಮಂಡ್ಯ: ವಿದ್ಯುತ್ ಕಂಬದ ಮೇಲೆಯೇ ಲೈನ್‌ಮ್ಯಾನ್ ದುರ್ಮರಣ; ಗುತ್ತಿಗೆ ಕಾರ್ಮಿಕನ ಪ್ರಾಣಪಕ್ಷಿ ಹಾರಿಸಿದ ವಿದ್ಯುತ್ ಶಾಕ್ 

ಮಂಡ್ಯ: ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ, ಲೈನ್‌ಮ್ಯಾನ್ ಒಬ್ಬರು ಕಂಬದ ಮೇಲೆಯೇ ಮೃತಪಟ್ಟ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಲ್ಲಿಗೆರೆ ಗ್ರಾಮದ ನಿವಾಸಿ ವಿಶ್ವ (55) ಎಂದು ಗುರುತಿಸಲಾಗಿದೆ....
ಕ್ರೈಂ ಸುದ್ದಿಗಳು

ಜೋಯಿಡಾ: ಕಾಂಕ್ರೀಟ್ ಪಂಪ್‌ನಲ್ಲಿ ಮದ್ಯ ಸಾಗಾಟ; ಅಬಕಾರಿ ಇಲಾಖೆ ಭರ್ಜರಿ ಕಾರ್ಯಾಚರಣೆ, ₹45 ಲಕ್ಷದ ಸ್ವತ್ತು ಜಪ್ತಿ 

ಜೋಯಿಡಾ: ಗೋವಾ-ಕರ್ನಾಟಕ ಗಡಿಭಾಗದ ಅನಮೋಡ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಾಂಕ್ರೀಟ್ ಪಂಪ್ ಯಂತ್ರದೊಳಗೆ ಅಡಗಿಸಿಟ್ಟು ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೃಹತ್ ಜಾಲವನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಚಾಲಕನನ್ನು ಬಂಧಿಸಲಾಗಿದ್ದು, ಒಟ್ಟು ₹45 ಲಕ್ಷ...
ಜಿಲ್ಲಾ ಸುದ್ದಿಗಳು

ಹೊನ್ನಾವರ: ಯು.ಕೆ. ಸೌಹಾರ್ದ ಬ್ಯಾಂಕ್‌ನಲ್ಲಿ ಅಗ್ನಿ ಅವಘಡ; ಲಾಕರ್ ಹಾಗೂ ದಾಖಲೆಗಳು ಸುರಕ್ಷಿತ 

ಹೊನ್ನಾವರ: ಇಲ್ಲಿನ ಬಸ್ ನಿಲ್ದಾಣದ ಸಮೀಪವಿರುವ ಜೇನು ಸೊಸೈಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಯಲ್ಲಾಪುರದ ಯು.ಕೆ. ಸೌಹಾರ್ದ ಸಹಕಾರಿ ಬ್ಯಾಂಕಿನ ಹೊನ್ನಾವರ ಶಾಖೆಯಲ್ಲಿ ಭಾನುವಾರ ಮಧ್ಯಾಹ್ನ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮ್ಯಾನೇಜರ್ ಕ್ಯಾಬಿನ್ ಸುಟ್ಟು ಕರಕಲಾಗಿದ್ದರೂ, ಬ್ಯಾಂಕಿನ ಲಾಕರ್...
ಕ್ರೈಂ ಸುದ್ದಿಗಳು

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಅಪರಾಧ ಒಪ್ಪಿಕೊಂಡ ಶಂಕಿತ ಉಗ್ರ ಶಾರೀಕ್ 

ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 2022ರ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್, ಕೊನೆಗೂ ಎನ್‌ಐಎ (NIA) ವಿಶೇಷ ನ್ಯಾಯಾಲಯದ ಮುಂದೆ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಆತ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ನ್ಯಾಯಾಲಯವು ಅಧಿಕೃತವಾಗಿ...
ಜಿಲ್ಲಾ ಸುದ್ದಿಗಳು

ಬಿರಿಯಾನಿ ಸವಿಯಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ರಸ್ತೆ ಅಪಘಾತಕ್ಕೆ ಬಲಿ: ನೆಲಮಂಗಲದಲ್ಲಿ ಭೀಕರ ದುರಂತ 

ನೆಲಮಂಗಲ: ಮಧ್ಯರಾತ್ರಿ ಬಿರಿಯಾನಿ ಸವಿಯಲೆಂದು ಬೈಕ್ ರೈಡ್ ಹೊರಟಿದ್ದ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನೆಲಮಂಗಲ ಸಮೀಪದ ಸೋಲೂರು ಬಳಿ ನಡೆದಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೋಲೂರು ಸಮೀಪದ ಮರೂರು ಹ್ಯಾಂಡ್ ಪೋಸ್ಟ್...
ಕ್ರೈಂ ಸುದ್ದಿಗಳು

ಕುದೂರು: ಸಾರ್ವಜನಿಕವಾಗಿ ಮಹಿಳೆಯ ಸರ ಅಪಹರಿಸಿದ್ದ ಖದೀಮರು 24 ಗಂಟೆಯೊಳಗೆ ಅರೆಸ್ಟ್! 

ಕುದೂರು: ಬೇಕರಿ ಮುಂದೆ ನಿಂತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕುದೂರು ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ದಿನಾಂಕ...