Subscribe Now
Trending News

Category: ಸ್ಥಳೀಯ ಸುದ್ದಿಗಳು

ಕ್ರೈಂ ಸುದ್ದಿಗಳು

ಅಪ್ರಾಪ್ತರ ವಾಹನ ಚಾಲನೆಗೆ ಬ್ರೇಕ್: ವಿಶೇಷ ಕಾರ್ಯಾಚರಣೆಗೆ ಡಿಜಿ-ಐಜಿಪಿಗೆ ಪತ್ರ 

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಿ ಅಪಘಾತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಪೊಲೀಸ್...
ಜಿಲ್ಲಾ ಸುದ್ದಿಗಳು

ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಮಂತ್ರ: ನೆನೆಗುದಿಗೆ ಬಿದ್ದ ಡಿಪಿಆರ್, 18.50 ಲಕ್ಷ ಹಣಕ್ಕೆ ಪಂಗನಾಮ? 

ಮೈಸೂರು: ವಾಯುವಿಹಾರಿಗಳ ಪಾಲಿನ ಸ್ವರ್ಗ, ಮೈಸೂರಿನ ಪಾರಂಪರಿಕ ಕುಕ್ಕರಹಳ್ಳಿ ಕೆರೆಯ ಅಭಿವೃದ್ಧಿ ಮತ್ತು ಸಂರಕ್ಷಣೆಯ ಯೋಜನೆಗಳು ಕೇವಲ ಕಡತಗಳಿಗೆ ಸೀಮಿತವಾಗಿವೆಯೇ ಎಂಬ ಅನುಮಾನ ಮೂಡುತ್ತಿದೆ. ಕೆರೆಯ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲು ದೆಹಲಿ ಮೂಲದ ಸಂಸ್ಥೆಗೆ ನೀಡಲಾದ ಲಕ್ಷಾಂತರ ರೂಪಾಯಿ...
ಜಿಲ್ಲಾ ಸುದ್ದಿಗಳು

ಹೆಚ್.ಡಿ.ಕೋಟೆ: ಸೌದೆಗೆ ಹೋದ ಮಹಿಳೆ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ 

ಹೆಚ್.ಡಿ.ಕೋಟೆ: ಸೌದೆ ತರಲು ಅರಣ್ಯದ ಅಂಚಿಗೆ ಹೋದ ಮಹಿಳೆಯೊಬ್ಬರ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಪರಿಣಾಮ, ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾರನಹಾಡಿಯಲ್ಲಿ ನಡೆದಿದೆ. ಮಾರನಹಾಡಿಯ ನಿವಾಸಿ ಜ್ಯೋತಿ (25) ಆನೆ ದಾಳಿಯಿಂದ ಗಾಯಗೊಂಡ ದುರ್ದೈವಿ. ಹಾಡಿಯಿಂದ ಸುಮಾರು...
ಜಿಲ್ಲಾ ಸುದ್ದಿಗಳು

ಬೆಂಗಳೂರು ದೊಡ್ಡ ನಾಗಮಂಗಲದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ 

ಬೆಂಗಳೂರು ದೊಡ್ಡ ನಾಗಮಂಗಲದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದೊಡ್ಡ ನಾಗಮಂಗಲದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಮಹಿಳಾ ಮಕ್ಕಳ ರಕ್ಷಣಾ ವೇದಿಕೆ ಧಾರ್ಮಿಕ ಮತ್ತು ಚಾರಿಟೇಬಲ್...
ಜಿಲ್ಲಾ ಸುದ್ದಿಗಳು

ಸಂತ ತೆರೇಸ ಶಾಲೆ: 2026-27ನೇ ಸಾಲಿನ ಪ್ರವೇಶಾತಿ ಪ್ರಾರಂಭ – ಗುಣಮಟ್ಟದ ಶಿಕ್ಷಣಕ್ಕೆ ಆಧ್ಯತೆ 

ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬೇಗೂರಿನ ಸಂತ ತೆರೇಸ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ 2026-27ನೇ ಸಾಲಿನ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ನರ್ಸರಿಯಿಂದ 10ನೇ ತರಗತಿಯವರೆಗೆ ದಾಖಲಾತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ...
ಜಿಲ್ಲಾ ಸುದ್ದಿಗಳು

ಬೆಂಗಳೂರಿಗರಿಗೆ ಪಾರ್ಕಿಂಗ್ ಬರೆ: ಜಯನಗರದ 42 ರಸ್ತೆಗಳಲ್ಲಿ ‘ಪೇ ಅಂಡ್ ಪಾರ್ಕ್’ ಜಾರಿ! 

ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಬಿಬಿಎಂಪಿ ಮತ್ತೊಂದು ಬಿಗ್ ಶಾಕ್ ನೀಡಿದೆ. ನಗರದ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ವ್ಯವಸ್ಥಿತ ಪಾರ್ಕಿಂಗ್ ಹೆಸರಿನಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ 42 ಪ್ರಮುಖ ರಸ್ತೆಗಳಲ್ಲಿ ಇನ್ಮುಂದೆ ‘ಪೇ ಅಂಡ್ ಪಾರ್ಕ್’ (Pay and...
ಜಿಲ್ಲಾ ಸುದ್ದಿಗಳು

ಬೇಸಿಗೆಯ ಬಿಸಿಲ ಬೇಗೆ: ಸಂಚಾರ ಪೊಲೀಸರ ಆರೋಗ್ಯ ರಕ್ಷಣೆಗೆ ಮುಂದಾದ ಪೊಲೀಸ್ ದೂರುಗಳ ಪ್ರಾಧಿಕಾರ 

ಡಿಜಿಪಿ ಅವರಿಗೆ ಪತ್ರ: ಮೂಲಸೌಕರ್ಯ ಹಾಗೂ ಪಾನೀಯ ಒದಗಿಸಲು ಮನವಿ ​ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಹಾಗೂ ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ, ರಸ್ತೆಯಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸ್ ಸಿಬ್ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಂತೆ...
ಜಿಲ್ಲಾ ಸುದ್ದಿಗಳು

ರೂಪಕ್ಕಿಂತ ಗುಣವೇ ಮಿಗಿಲು: 3 ಅಡಿ ಎತ್ತರದ ಯುವಕನ ಕೈಹಿಡಿದ 5 ಅಡಿಯ ಸುಂದರಿ! 

ಮಚಲಿಪಟ್ಟಣ (ಆಂಧ್ರಪ್ರದೇಶ): ಪ್ರೀತಿ ಎನ್ನುವುದು ಕೇವಲ ಬಾಹ್ಯ ಸೌಂದರ್ಯಕ್ಕೆ ಸೀಮಿತವಲ್ಲ, ಅದು ಎರಡು ಮನಸ್ಸುಗಳ ಮಿಲನ ಎಂಬುದನ್ನು ಆಂಧ್ರಪ್ರದೇಶದ ಈ ಅಪರೂಪದ ಜೋಡಿ ಸಾಬೀತುಪಡಿಸಿದೆ. ದೈಹಿಕ ವ್ಯತ್ಯಾಸ, ಧರ್ಮದ ಬೇಲಿ ಹಾಗೂ ಸಮಾಜದ ಟೀಕೆಗಳನ್ನು ಬದಿಗೊತ್ತಿ, ಐದು ಅಡಿ ಎತ್ತರದ ಸುಂದರ...
ಕ್ರೈಂ ಸುದ್ದಿಗಳು

ಸರಣಿ ಸುಲಿಗೆ ಮತ್ತು ಕಳವು ಪ್ರಕರಣ: ಅಂತರಾಷ್ಟ್ರೀಯ ತಂಡದ ಬಂಧನ – 17 ಲಕ್ಷ ಮೌಲ್ಯದ ಮಾಲು ಜಪ್ತಿ 

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಸುಲಿಗೆ ಮತ್ತು ಕಳವು ಕೃತ್ಯಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕುಖ್ಯಾತ ತಂಡವೊಂದನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ದಿನಾಂಕ...
ಕ್ರೈಂ ಸುದ್ದಿಗಳು

ಜೈಲಿನಲ್ಲಿದ್ದರೂ ಕಸಬು ಬಿಡದ ಆರೋಪಿ, ಕದ್ದು ಕಾರಾಗೃಹದಲ್ಲಿದ್ದವನಿಗೆ ಬಾಡಿ ವಾರೆಂಟ್, ರಾಮಮೂರ್ತಿನಗರ ರಕ್ಷಕರಿಂದ ರೋಚಕ ಜಯ 

*ಜೈಲಿನಲ್ಲಿದ್ದರೂ ಕಸಬು ಬಿಡದ ಆರೋಪಿ, ಕದ್ದು ಕಾರಾಗೃಹದಲ್ಲಿದ್ದವನಿಗೆ ಬಾಡಿ ವಾರೆಂಟ್, ರಾಮಮೂರ್ತಿನಗರ ರಕ್ಷಕರಿಂದ ರೋಚಕ ಜಯ* ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿನಗರದಲ್ಲಿ ನಡೆದಿದ್ದ ಐಫೋನ್ ಸುಲಿಗೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ತನಿಖೆ ಆರಂಭಿಸಿದ...