Subscribe Now
Trending News

ಕ್ರೈಂ ಸುದ್ದಿಗಳು

ಅಪಾರ್ಟ್‌ಮೆಂಟ್‌ನಲ್ಲಿ ಟೆಕ್ಕಿಯಿಂದ ಫೈರಿಂಗ್ ಡ್ರಾಮಾ: ಸೆಕ್ಯೂರಿಟಿ ಗಾರ್ಡ್‌ಗಳ ಮೇಲೆ ಏರ್ ಗನ್‌ನಿಂದ ಶೂಟ್ ಮಾಡಿದ ಆರೋಪಿ ಬಂಧನ 

ಬೆಂಗಳೂರು: ರಾಜಧಾನಿಯ ಆನೇಕಲ್ ತಾಲೂಕಿನ ಬಂಡಾಪುರ ಬಳಿಯ ‘ಸಿಪಾನಿ ಅಪಾರ್ಟ್‌ಮೆಂಟ್’‌ನಲ್ಲಿ ಟೆಕ್ಕಿಯೊಬ್ಬ ತನ್ನ ಏರ್ ಗನ್‌ನಿಂದ ಭದ್ರತಾ ಸಿಬ್ಬಂದಿಯ ಮೇಲೆಯೇ ಸಾಲು ಸಾಲು ಗುಂಡಿನ ದಾಳಿ ನಡೆಸಿ ತೀವ್ರ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ​ಸುಮಾರು ೪೫ ನಿಮಿಷಗಳ ಕಾಲ ಕೃತ್ಯವೆಸಗಿ...
ಕ್ರೈಂ ಸುದ್ದಿಗಳು

ಆನೇಕಲ್: ನಿಷೇಧದ ನಡುವೆಯೂ ಭಾರಿ ವಾಹನಗಳ ಅತಿಯಾದ ಸಂಚಾರ; ನಿಯಮ ಉಲ್ಲಂಘನೆಯಿಂದ ಸವಾರರಿಗೆ ಜೀವಭಯ! 

ಆನೇಕಲ್: ಪಟ್ಟಣದಲ್ಲಿ ಬೆಳಗಿನ ವೇಳೆ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧವಿದ್ದರೂ ಸಹ ನಿಯಮ ಉಲ್ಲಂಘಿಸಿ ಬೃಹತ್ ವಾಹನಗಳು ರಾಜರೋಷವಾಗಿ ಸಂಚರಿಸುತ್ತಿದ್ದು, ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ತೀವ್ರ ಕಿರಿಕಿರಿ ಮತ್ತು ಅಪಘಾತದ ಭೀತಿ ಎದುರಿಸುತ್ತಿದ್ದಾರೆ. ​ನಿಯಮಕ್ಕೂ ಕ್ಯಾರೆ ಅನ್ನದ ಚಾಲಕರು...
ಕ್ರೈಂ ಸುದ್ದಿಗಳು

ಬೆಂಗಳೂರು: ವಾಣಿಜ್ಯ ಬಳಕೆಯ ನಿಯಮ ಉಲ್ಲಂಘನೆ, 263 ಬೈಕ್ ಟ್ಯಾಕ್ಸಿಗಳ ವಶಕ್ಕೆ ಪಡೆದ ಸಾರಿಗೆ ಇಲಾಖೆ! 

ಬೆಂಗಳೂರು: ಸ್ವಂತ ಬಳಕೆಗಾಗಿ (ಸಾರೇತರ ವರ್ಗದಲ್ಲಿ) ನೋಂದಣಿ ಮಾಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳನ್ನು ನಿಯಮಬಾಹಿರವಾಗಿ ವಾಣಿಜ್ಯ ಉದ್ದೇಶಕ್ಕಾಗಿ (ಬೈಕ್ ಟ್ಯಾಕ್ಸಿ) ಬಳಸುತ್ತಿದ್ದ ವಾಹನಗಳ ವಿರುದ್ಧ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ​ವಿಶೇಷ ತಪಾಸಣಾ ಅಭಿಯಾನದ ಭಾಗವಾಗಿ...
ಅರಣ್ಯ ಇಲಾಖೆ

ಬೆಳಗಾವಿ: ಸುತಗಟ್ಟಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಅರಣ್ಯ ಇಲಾಖೆ ಬೋನಿಗೆ ಬಂಧಿ! 

ಬೆಳಗಾವಿ: ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಸಮೀಪ ಕಳೆದ ಹಲವು ದಿನಗಳಿಂದ ಸಾರ್ವಜನಿಕರಲ್ಲಿ ತೀವ್ರ ಭಯ ಹಾಗೂ ಆತಂಕ ವಾತಾವರಣ ಸೃಷ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದ್ದಾರೆ. ಚಿರತೆ ಬೋನಿಗೆ ಬೀಳುತ್ತಿದ್ದಂತೆ ಸುತಗಟ್ಟಿ...
ಅರಣ್ಯ ಇಲಾಖೆ

ಕಬಿನಿ ನದಿಯಲ್ಲಿ ಈಜಿ ಬಂಡೀಪುರದಿಂದ ನಾಗರಹೊಳೆಗೆ ತಲುಪಿದ ಭೀಮಬಲದ ಹುಲಿ! 

ಹುಲಿ ಕೇವಲ ಬಲಿಷ್ಠ ಬೇಟೆಗಾರ ಮಾತ್ರವಲ್ಲ, ಅಪ್ರತಿಮ ಈಜುಗಾರವೂ ಹೌದು! ​ಸಾಮಾನ್ಯವಾಗಿ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳು ನೀರನ್ನು ಕಂಡರೆ ದೂರ ಓಡುತ್ತವೆ. ಆದರೆ ಹುಲಿಗಳು ಮಾತ್ರ ಇದಕ್ಕೆ ಸಂಪೂರ್ಣ ಅಪವಾದ. ಇವು ನೀರನ್ನು ಇಷ್ಟಪಡುವುದಲ್ಲದೆ, ಅತ್ಯುತ್ತಮವಾಗಿ ಈಜುವ ಸಾಮರ್ಥ್ಯವನ್ನೂ ಹೊಂದಿವೆ....
ಟ್ರೆಂಡಿಂಗ್ ಸುದ್ದಿಗಳು

ವಿಜಯ್ ಸರ್ಕಾರದ ಚೊಚ್ಚಲ ಬಜೆಟ್: ನವಜಾತ ಶಿಶುಗಳಿಗೆ ಚಿನ್ನ, ವಧುಗಳಿಗೆ ನಾಣ್ಯ ಹಾಗೂ ರೇಷ್ಮೆ ಸೀರೆ ಕೊಡುಗೆ! 

​ಚೆನ್ನೈ: ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರ ತನ್ನ ಮೊದಲ ಬಜೆಟ್‌ನಲ್ಲೇ ಸಾಮಾಜಿಕ ಕಲ್ಯಾಣ, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣಾಭಿವೃದ್ಧಿಗೆ ಬೃಹತ್ ಅನುದಾನ ಘೋಷಿಸುವ ಮೂಲಕ ಸಂಚಲನ ಮೂಡಿಸಿದೆ. ಹಣಕಾಸು ಸಚಿವ ಎನ್. ಮೇರಿ...
ಕ್ರೈಂ ಸುದ್ದಿಗಳು

₹44 ಲಕ್ಷ ವಿಮಾ ಹಣಕ್ಕಾಗಿ ಪತ್ನಿಯ ಕ್ರೂರ ಹತ್ಯೆ: ಪತಿ ಸೇರಿದಂತೆ ಮೂವರ ಬಂಧನ 

ಹಮೀರ್‌ಪುರ: ಭಾರಿ ಮೊತ್ತದ ವಿಮಾ ಹಣವನ್ನು ಕಬಳಿಸುವ ದುರಾಶೆಯಿಂದ ಪತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಪತ್ನಿಯನ್ನು ಅತ್ಯಂತ ಕ್ರೂರವಾಗಿ ಕೊಲೆಗೈದು, ಹಿಟ್ ಅಂಡ್ ರನ್ ಅಪಘಾತವೆಂದು ಬಿಂಬಿಸಲು ಯತ್ನಿಸಿದ ಭೀಕರ ಘಟನೆ ಹಮೀರ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ​ಕಾನ್ಪುರ ಮೂಲದ ರೀತಾ...
ಕ್ರೈಂ ಸುದ್ದಿಗಳು

ನೀರೆತ್ತುವ ಮೋಟಾರ್‌, ಸ್ಟಾರ್ಟರ್ ಹಾಗೂ ಕೇಬಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; ಜಪ್ತಿ 

ಕಲಬುರಗಿ (ಯಡ್ರಾಮಿ): ಯಡ್ರಾಮಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೀರೆತ್ತುವ ಮೋಟಾರ್‌ ಪಂಪ್‌, ಮೋಟಾರ್‌ ಸ್ಟಾರ್ಟರ್ ಹಾಗೂ ಕೇಬಲ್‌ ವೈರ್ ಕಳ್ಳತನ ಮಾಡುತ್ತಿದ್ದ 3 ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ​ಸೊತ್ತುಗಳ ಜಪ್ತಿ ಹಾಗೂ ನ್ಯಾಯಾಂಗ ಬಂಧನ: ಬಂಧಿತ...
ಅರಣ್ಯ ಇಲಾಖೆ

ಪೊನ್ನಂಪೇಟೆ: ವಿದ್ಯುತ್ ತಂತಿ ಸ್ಪರ್ಶಿಸಿ ಗಂಡು ಕಾಡಾನೆ ಸಾವು 

ಪೊನ್ನಂಪೇಟೆ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಡಿಕೆಬೀಡು ಗ್ರಾಮದ ವ್ಯಾಪ್ತಿಯ ಖಾಸಗಿ ತೋಟವೊಂದರಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸುಮಾರು ಗಂಡು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಆ ಆಗಸ್ಟ್ 4 ರ ಮಂಗಳವಾರ ರಾತ್ರಿ ಸಂಭವಿಸಿದೆ. ರಾತ್ರಿ ವೇಳೆ ತೋಟಕ್ಕೆ ನುಗ್ಗಿದ ಆನೆಯು...
ಜಿಲ್ಲಾ ಸುದ್ದಿಗಳು

ಭಾರಿ ಮಳೆಗೆ ಶಾಲೆಯ ಗೋಡೆ ಕುಸಿತ: ತಪ್ಪಿದ ಅನಾಹುತ, ಇಂದು ಶಾಲೆಗೆ ರಜೆ ಘೋಷಣೆ 

ಆನೇಕಲ್: ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಖಾಸಗಿ ಶಾಲೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ದೊಡ್ಡ ದುರಂತ ತಪ್ಪಿದೆ. ​ಸ್ಥಳಕ್ಕೆ ಪಿಡಿಒ ಭೇಟಿ, ಕುಟುಂಬಗಳ ಸ್ಥಳಾಂತರ: ಘಟನೆಯ...