Subscribe Now
Trending News

ಕ್ರೈಂ ಸುದ್ದಿಗಳು

ವೇಷ ಮರೆಸಿ ರಸ್ತೆಗಿಳಿದ ಲೇಡಿ ಸಿಂಗಮ್: 40ಕ್ಕೂ ಹೆಚ್ಚು ಕಾಮುಕರಿಗೆ ಬಿಸಿ ಮುಟ್ಟಿಸಿದ ಕಮಿಷನರ್ ಸುಮತಿ! 

ಹೈದರಾಬಾದ್:ಸಿನಿಮಾ ಶೈಲಿಯಲ್ಲೇ ವೇಷ ಮರೆಸಿಕೊಂಡು ಕಾರ್ಯಪ್ರವೃತ್ತರಾದ ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಐಪಿಎಸ್ ಅವರು, ರಾತ್ರಿ ವೇಳೆ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ 40ಕ್ಕೂ ಹೆಚ್ಚು ರೋಡ್ ರೋಮಿಯೋಗಳನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಜೈಲಿಗಟ್ಟಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಖಾಡಕ್ಕಿಳಿದ ಕಮಿಷನರ್...
ಟ್ರೆಂಡಿಂಗ್ ಸುದ್ದಿಗಳು

ತಮಿಳುನಾಡು ರಾಜಕೀಯ ಹೈಡ್ರಾಮಾ: ವಿಜಯ್ ಪಟ್ಟಾಭಿಷೇಕಕ್ಕೆ ರಾಜ್ಯಪಾಲರ ಬ್ರೇಕ್! 

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ನಟ ಹಾಗೂ ಟಿವಿಕೆ (TVK) ಮುಖ್ಯಸ್ಥ ಜೋಸೆಫ್ ವಿಜಯ್ ಅವರಿಗೆ ಮೊದಲ ಹೆಜ್ಜೆಯಲ್ಲೇ ರಾಜ್ಯಪಾಲರು ಶಾಕ್ ನೀಡಿದ್ದಾರೆ. ನಾಳೆ (ಗುರುವಾರ) ನಡೆಯಬೇಕಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭ...
ಕ್ರೈಂ ಸುದ್ದಿಗಳು

ಹೊಸಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 50 ದ್ವಿಚಕ್ರ ವಾಹನಗಳು ವಶ 

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಅಂತರರಾಜ್ಯ ಬೈಕ್ ಕಳ್ಳರ ಜಾಲವನ್ನು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಸುಮಾರು 55 ಲಕ್ಷ ರೂಪಾಯಿ ಮೌಲ್ಯದ 50 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ....
ಕ್ರೈಂ ಸುದ್ದಿಗಳು

ಈಶಾನ್ಯ ವಿಭಾಗದ ಪೊಲೀಸರ ಭರ್ಜರಿ ಕಾರ್ಯಾಚರಣೆ, ಸಿ.ಇ.ಐ.ಆರ್ ತಂತ್ರಾಂಶದ ಮೂಲಕ 692 ಮೊಬೈಲ್‌ಗಳ ಪತ್ತೆ, 1.75 ಕೋಟಿ ಮೌಲ್ಯದ ಫೋನ್‌ಗಳು ವಾರಸುದಾರರಿಗೆ ವಾಪಸ್ 

  ಬೆಂಗಳೂರು ನಗರದ ಈಶಾನ್ಯ ವಿಭಾಗದ ಪೊಲೀಸರು ಏಪ್ರಿಲ್ 2026ರ ಮಾಹೆಯಲ್ಲಿ ಸಿ.ಇ.ಐ.ಆರ್ (CEIR) ಪೋರ್ಟಲ್ ಬಳಸಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 11 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳುವಾಗಿದ್ದ ಮತ್ತು ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು 1.75 ಕೋಟಿ...
ಕ್ರೈಂ ಸುದ್ದಿಗಳು

ಕದ್ದ ಮಾಲು ಫೇಸ್‌ಬುಕ್ ಮೂಲಕ ಮಾರಾಟ, ನಕಲು ದಾಖಲೆ ಸೃಷ್ಟಿಸಿ ಖದೀಮರ ವ್ಯವಹಾರ, 51 ದ್ವಿಚಕ್ರ – 501 ಆರ್.ಸಿ ಕಾರ್ಡ್‌ಗಳ ವಶ 

ಹೆಬ್ಬಗೋಡಿ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನದ ದೂರನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಮೊದಲು ವೀರಸಂದ್ರ ಕೆರೆ ಬಳಿ ಓರ್ವ ಆರೋಪಿಯನ್ನು ಬಂಧಿಸಿ 51 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡರು. ಆರೋಪಿಗಳು ಹೈದರಾಬಾದ್‌ನ ಏಜೆಂಟ್ ಮೂಲಕ ಸೈಬರ್ ಸೆಂಟರ್‌ನಲ್ಲಿ ನಕಲಿ ಆರ್ ಸಿ...
ಕ್ರೈಂ ಸುದ್ದಿಗಳು

ವಿಶ್ವಾಸ ಗಳಿಸಿ ಔಟ್‌ಹೌಸ್‌ನಲ್ಲೇ ವಾಸವಿದ್ದ ದಂಪತಿ, ಕೆಲಸಕ್ಕೆ ಬಂದ ಐದೇ ತಿಂಗಳಲ್ಲಿ ಮಾಲೀಕರಿಗೆ ಪಂಗನಾಮ, ಕೋಳಕ್ಕೆ ಕೈ ಚಾಚಿದ ಕಿಲಾಡಿ ಜೋಡಿ 

ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಕತ್ರಿಗುಪ್ಪೆಯಲ್ಲಿರುವ ಮನೆಯೊಂದರಲ್ಲಿ ಕೆಲಸಕ್ಕಿದ್ದ ದಂಪತಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಬಂಧಿತರಿಂದ ಒಟ್ಟು 199 ಗ್ರಾಂ ಚಿನ್ನಾಭರಣ, 730 ಗ್ರಾಂ ಬೆಳ್ಳಿಯ ವಸ್ತುಗಳು...
ಕ್ರೈಂ ಸುದ್ದಿಗಳು

ಗೃಹಗಳ್ಳತನ ಪ್ರಕರಣಗಳ ಭೇದನೆ, ಅಂತರ್-ರಾಜ್ಯ ಕಳ್ಳ ಸೇರಿ ಮೂವರ ಬಂಧನ, ವಿವಿಧ ಬಡಾವಣೆಗಳ 18 ಮನೆಗಳ ಕಳವು ಪ್ರಕರಣಗಳ ಪತ್ತೆ 

ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಬಿಎಂ ಕಾವಲ್‌ನಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಒಬ್ಬ ಹೊರರಾಜ್ಯದ ವ್ಯಕ್ತಿ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಟ್ಟು 855 ಗ್ರಾಂ ಚಿನ್ನಾಭರಣ, ಚಿನ್ನದ ಗಟ್ಟಿ ಮತ್ತು ನಗದು...
ಕ್ರೈಂ ಸುದ್ದಿಗಳು

ಮಾದಕ ವಸ್ತು ಜಾಲದ ಮೇಲೆ ಭಾರಿ ದಾಳಿ, 20.10 ಕೋಟಿ ಮೌಲ್ಯದ ಡ್ರಗ್ಸ್ ವಶ, ಆರು ಮಂದಿ ಆರೋಪಿಗಳ ದಸ್ತಗಿರಿ 

ಬೆಂಗಳೂರು ನಗರದ ಯಶವಂತಪುರ ಮತ್ತು ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು, ಹೊರರಾಜ್ಯದ ಇಬ್ಬರು ಹಾಗೂ ನಾಲ್ವರು ಸ್ಥಳೀಯರು ಸೇರಿದಂತೆ...
ಕ್ರೈಂ ಸುದ್ದಿಗಳು

ಸಂಬಂಧಿಕರಿಂದಲೇ ಮನೆ ಕಳವು, ಪೊಲೀಸರ ಸಮಯಪ್ರಜ್ಞೆಯಿಂದ ಬಯಲಾದ ಪ್ರಕರಣ, ಕೆಲವೇ ಗಂಟೆಗಳಲ್ಲಿ ಮಿತ್ರದ್ರೋಹಿಗಳ ಬಂಧನ 

ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೃಹತ್ ಮನೆ ಕಳವು ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಸ್ಟೇಷನ್ ರಸ್ತೆಯಲ್ಲಿ ವಾಸವಾಗಿರುವ ಹಿರಿಯ ನಾಗರಿಕರೊಬ್ಬರು ತಮ್ಮ ಮನೆಯ ಬೀರುವಿನಲ್ಲಿದ್ದ ಸುಮಾರು 01 ಕೆಜಿ 200 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ಏಪ್ರಿಲ್...
ಕ್ರೈಂ ಸುದ್ದಿಗಳು

ಚಿಕ್ಕಮಗಳೂರು: ಎಸಿಎಫ್ ಮನೆ ಮುಂದೆ ವಾಮಾಚಾರದ ಭೀತಿ; ಕಚೇರಿ ಸಿಬ್ಬಂದಿಯ ಮೇಲೆಯೇ ಅನುಮಾನ! 

ಬಾಳೆಹೊನ್ನೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಅವರ ನಿವಾಸದ ಮುಂದೆಯೇ ವಾಮಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಎಸಿಎಫ್ ಮೋಹನ್ ಅವರ ಮನೆ ಮುಂದೆ ಈ ಕೃತ್ಯ ನಡೆದಿದ್ದು, ಇಲಾಖೆಯ ಸಿಬ್ಬಂದಿಯೇ...