Subscribe Now
Trending News

Month: April 2026

ಕ್ರೈಂ ಸುದ್ದಿಗಳು

ಕನಕಪುರ: 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೆಗಳ್ಳ ಅರೆಸ್ಟ್; ಚಿನ್ನಾಭರಣ ವಶ 

ಕನಕಪುರ: ನಗರದ ವಿವಿಧ ಬಡಾವಣೆಗಳಲ್ಲಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಮೈಸೂರು ಮೂಲದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಕನಕಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷ ಕನಕಪುರ ನಗರ ಪೊಲೀಸ್ ಠಾಣಾ...
ಜಿಲ್ಲಾ ಸುದ್ದಿಗಳು

ಹೋಮ್‌ಗಾರ್ಡ್ಸ್, ಸಶಸ್ತ್ರ ಪಡೆಯಿಂದ ವಾಹನ ತಪಾಸಣೆ ನಡೆಸಿದರೆ ಶಿಸ್ತು ಕ್ರಮ: ಡಿಜಿಪಿಗೆ ಪೊಲೀಸ್ ದೂರುಗಳ ಪ್ರಾಧಿಕಾರ ಪತ್ರ 

ಬೆಂಗಳೂರು: ರಾಜ್ಯದಲ್ಲಿ ಗೃಹರಕ್ಷಕ ದಳ (ಹೋಮ್‌ಗಾರ್ಡ್ಸ್) ಮತ್ತು ಸಶಸ್ತ್ರ ಪೊಲೀಸ್ ಪಡೆಯ ಸಿಬ್ಬಂದಿಗಳು ನಿಯಮಬಾಹಿರವಾಗಿ ವಾಹನ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದನ್ನು ತಡೆಯಲು ಕಟ್ಟುನಿಟ್ಟಿನ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DG...
ಜಿಲ್ಲಾ ಸುದ್ದಿಗಳು

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಬೃಹತ್ ನೇಮಕಾತಿ: ಶೀಘ್ರವೇ 1000 ಪಿಎಸ್‌ಐ, 8000 ಕಾನ್ಸ್ಟೇಬಲ್‌ಗಳ ಭರ್ತಿ – ಸಚಿವ ಡಾ. ಜಿ. ಪರಮೇಶ್ವರ್ 

ದೇವನಹಳ್ಳಿ: ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ 1000 ಸಬ್ ಇನ್ಸ್‌ಪೆಕ್ಟರ್ (PSI) ಹಾಗೂ 8000 ಕಾನ್ಸ್ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಘೋಷಿಸಿದರು. ​ದೇವನಹಳ್ಳಿ ಟೌನ್‌ನಲ್ಲಿ...
ಕ್ರೈಂ ಸುದ್ದಿಗಳು

ಕಾರ್ಯಕ್ರಮದಲ್ಲಿ ಕಳುವಾಗಿದ್ದ ಜಂಗಮವಾಣಿ, ಹುಡುಕಿದ್ದು 1 ಐಫೋನ್ ಸಿಕ್ಕಿದ್ದು 3 ಮೊಬೈಲ್ ಫೋನ್, ಠಾಣಾ ಜಮೀನಿನ ಮೇಲೆ ಆರೋಪಿ ಬಿಡುಗಡೆ 

*ಕಾರ್ಯಕ್ರಮದಲ್ಲಿ ಕಳುವಾಗಿದ್ದ ಜಂಗಮವಾಣಿ, ಹುಡುಕಿದ್ದು 1 ಐಫೋನ್ ಸಿಕ್ಕಿದ್ದು 3 ಮೊಬೈಲ್ ಫೋನ್, ಠಾಣಾ ಜಮೀನಿನ ಮೇಲೆ ಆರೋಪಿ ಬಿಡುಗಡೆ* ದಿನಾಂಕ 30/03/2026 ರಂದು ಚಪ್ಪರಕಲ್ಲು ರಸ್ತೆಯ ಟೆರ್ರಾ ಫಾರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಿರ್ಯಾದುದಾರರ ಐಫೋನ್ ಕಳುವಾದ ಬಗ್ಗೆ ಚಿಕ್ಕಜಾಲ ಪೊಲೀಸ್...
ಕ್ರೈಂ ಸುದ್ದಿಗಳು

ಬದುಕಿನ ಬಣ್ಣ ಬದಲಾಯಿಸದ ಬಾಲಕ, ಕಾನೂನು ಸಂಘರ್ಷದಲ್ಲಿದ್ದ ಮೊಮ್ಮಗನಿಂದಲೇ ಕಳ್ಳತನ, ಬಾಲ ಮಂಡಳಿಯಿಂದ ಬಾಡಿ ವಾರೆಂಟ್; ಮತ್ತೆ ರಿಟರ್ನ್ 

*ಬದುಕಿನ ಬಣ್ಣ ಬದಲಾಯಿಸದ ಬಾಲಕ, ಕಾನೂನು ಸಂಘರ್ಷದಲ್ಲಿದ್ದ ಮೊಮ್ಮಗನಿಂದಲೇ ಕಳ್ಳತನ, ಬಾಲ ಮಂಡಳಿಯಿಂದ ಬಾಡಿ ವಾರೆಂಟ್; ಮತ್ತೆ ರಿಟರ್ನ್* ಬಾಣಸವಾಡಿಯ ಈರಪ್ಪರೆಡ್ಡಿ ಲೇಔಟ್‌ನಲ್ಲಿ ವಾಸವಾಗಿರುವ ದೂರುದಾರರು ತಮ್ಮ ಮನೆಯಲ್ಲಿದ್ದ 199 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ದೂರನ್ನು ನೀಡಿದ್ದರು. ಪತ್ನಿಯೊಂದಿಗೆ ಆಸ್ಪತ್ರೆಗೆ...
ಕ್ರೈಂ ಸುದ್ದಿಗಳು

ಹೆಣ್ಣೂರಿನಲ್ಲಿ ಹಾಡಹಗಲೇ ದರೋಡೆ ನಡೆಸುತ್ತಿದವರ ದಸ್ತಗಿರಿ, ಮೂರು ಠಾಣಾ ವ್ಯಾಪ್ತಿಯ 6 ಪ್ರಕರಣಗಳ ಪತ್ತೆ, ಐತಿಹಾಸಿಕ ಕಾರ್ಯಾಚರಣೆಗೆ ಸಾಕ್ಷಿಯಾದ ಸೂಪರ್ ಕಾಪ್ಸ್ 

*ಹೆಣ್ಣೂರಿನಲ್ಲಿ ಹಾಡಹಗಲೇ ದರೋಡೆ ನಡೆಸುತ್ತಿದವರ ದಸ್ತಗಿರಿ, ಮೂರು ಠಾಣಾ ವ್ಯಾಪ್ತಿಯ 6 ಪ್ರಕರಣಗಳ ಪತ್ತೆ, ಐತಿಹಾಸಿಕ ಕಾರ್ಯಾಚರಣೆಗೆ ಸಾಕ್ಷಿಯಾದ ಸೂಪರ್ ಕಾಪ್ಸ್* ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಕಳ್ಳತನಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ....
ಜಿಲ್ಲಾ ಸುದ್ದಿಗಳು

ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗಳು, ನಮ್ಮ-112 ಸಹಾಯವಾಣಿಯಿಂದ ಸಕಾಲಿಕ ಸ್ಪಂದನೆ 

*ಬೆಂಗಳೂರು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗಳು, ನಮ್ಮ-112 ಸಹಾಯವಾಣಿಯಿಂದ ಸಕಾಲಿಕ ಸ್ಪಂದನೆ, ಸಾರ್ವಜನಿಕರ ಜಾಗೃತಿ ಹಾಗೂ ಪೊಲೀಸರ ಮಾನವೀಯ ಕಾರ್ಯಕ್ಕೆ ಶ್ಲಾಘನೆ* ಬೆಂಗಳೂರು ನಗರ ಪೊಲೀಸ್ ಇಲಾಖೆಯು ಇತ್ತೀಚೆಗೆ ಮೂರು ಪ್ರತ್ಯೇಕ ಘಟನೆಗಳಲ್ಲಿ ಸಮಯೋಚಿತವಾಗಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದೆ. “ರಾಮಮೂರ್ತಿನಗರ” ಮತ್ತು “ಕೆ...
ಜಿಲ್ಲಾ ಸುದ್ದಿಗಳು

​ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಂದಿರಾನಗರದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜನೆ 

ಬೆಂಗಳೂರು: ಜ್ಞಾನದ ಸಂಕೇತ, ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ, ಅವರ ಸಮಾನತೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಅನ್ವರ್ಥಗೊಳಿಸುವ ನಿಟ್ಟಿನಲ್ಲಿ **’ಮೂಲನಿವಾಸಿ ಅಂಬೇಡ್ಕರ್ ಸಂಘ’**ದ ವತಿಯಿಂದ ನಗರದ ಇಂದಿರಾನಗರದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ​ಇಂದಿರಾನಗರದ...
ಕ್ರೈಂ ಸುದ್ದಿಗಳು

ರಾಪಿಡೋ ಆಟೋ ಚಾಲಕನ ಮೇಲೆ ಚಾಕು ಇರಿದು ಸುಲಿಗೆ: ಸಿನಿಮಾ ಶೈಲಿಯಲ್ಲಿ ಆರೋಪಿ ಸೆರೆ 

ಬೆಂಗಳೂರು: ರಾಪಿಡೋ ಆಯಪ್ ಮೂಲಕ ಆಟೋ ಬುಕ್ ಮಾಡಿ, ನಿರ್ಜನ ಪ್ರದೇಶದಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಹಾಗೂ ಮೊಬೈಲ್ ದೋಚಿದ್ದ ಕುಖ್ಯಾತ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 1ರಂದು ದರ್ಶನ್ ಸಿ.ಆರ್. ಎಂಬ ಚಾಲಕ ಎಲೆಕ್ಟ್ರಾನಿಕ್...
ಕ್ರೈಂ ಸುದ್ದಿಗಳು

ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಖೈದಿಗಳ ಅಟ್ಟಹಾಸ: ಜೈಲರ್ ಮೇಲೆ ಗ್ಯಾಂಗ್ ಅಟ್ಯಾಕ್! 

ಬಳ್ಳಾರಿ: ಅತ್ಯಂತ ಬಿಗಿ ಭದ್ರತೆಯ ಕೇಂದ್ರ ಕಾರಾಗೃಹ ಎಂದು ಹೆಸರಾದ ಬಳ್ಳಾರಿ ಜೈಲಿನಲ್ಲಿ ಖೈದಿಗಳ ದರ್ಬಾರ್ ಮಿತಿಮೀರಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳ ಪೂರೈಕೆಗೆ ಬ್ರೇಕ್ ಹಾಕಿದ್ದಕ್ಕೆ ರೊಚ್ಚಿಗೆದ್ದ ಖೈದಿಗಳ ಗುಂಪೊಂದು ಜೈಲರ್ ಮೇಲೆಯೇ ಭೌತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ....