Subscribe Now
Trending News

Month: April 2026

ಜಿಲ್ಲಾ ಸುದ್ದಿಗಳು

ಬೆಂಗಳೂರಿನಲ್ಲಿ ಬಸವ ಜಯಂತಿ ಸಂಭ್ರಮ: ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳ್ಳಿ ರಥದ ಭವ್ಯ ಮೆರವಣಿಗೆ 

ಬೆಂಗಳೂರು: “ಕಾಯಕವೇ ಕೈಲಾಸ” ಎಂಬ ಮಂತ್ರದೊಂದಿಗೆ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದ ಜಗಜ್ಯೋತಿ ಬಸವಣ್ಣನವರ ಜಯಂತಿಯ ಅಂಗವಾಗಿ, ಏಪ್ರಿಲ್ 20ರ ಸೋಮವಾರದಂದು ರಾಜಧಾನಿಯಲ್ಲಿ ವೈಭವದ ಮೆರವಣಿಗೆಯನ್ನು ಆಯೋಜಿಸಲಾಗಿದೆ. ​ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ಅವರ...
ಜಿಲ್ಲಾ ಸುದ್ದಿಗಳು

ಹುಟ್ಟುಹಬ್ಬದ ಸಂಭ್ರಮದಲ್ಲಿ ಘೋರ ದುರಂತ: ಚಿಕನ್ ಮೂಳೆ ಗಂಟಲಲ್ಲಿ ಸಿಲುಕಿ ಯುವಕ ಸಾವು! 

ಶಿವಮೊಗ್ಗ: ಹುಟ್ಟುಹಬ್ಬದ ಪಾರ್ಟಿಯ ಔತಣಕೂಟವೊಂದು ಯುವಕನೊಬ್ಬನ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದ ಘಟನೆ ಕುಂಸಿ ಸಮೀಪದ ಚೆನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ. ಊಟ ಮಾಡುವಾಗ ಆಕಸ್ಮಿಕವಾಗಿ ಗಂಟಲಲ್ಲಿ ಚಿಕನ್ ಮೂಳೆ ಸಿಲುಕಿ ಉಸಿರುಗಟ್ಟಿದ ಪರಿಣಾಮ 21 ವರ್ಷದ ಯುವಕ ಮೃತಪಟ್ಟಿದ್ದಾನೆ. ಮೃತ ದುರ್ದೈವಿಯನ್ನು ಸಚಿನ್...
ಕ್ರೈಂ ಸುದ್ದಿಗಳು

ತುಮಕೂರು: ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ಮಾತ್ರೆ ಮಾರಾಟಕ್ಕೆ ಯತ್ನ; ಆರು ಮಂದಿ ಕಿಲಾಡಿಗಳ ಬಂಧನ 

ತುಮಕೂರು: ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಮಾದಕ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಅಂತರ ಜಿಲ್ಲಾ ತಂಡವನ್ನು ತಿಲಕ್ ಪಾರ್ಕ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಬಂಧಿತರನ್ನು ಬೆಂಗಳೂರಿನ ಉಮರ್ (32), ನಜೀರ್ (35), ನವೀದ್ (32) ಮತ್ತು...
ಕ್ರೈಂ ಸುದ್ದಿಗಳು

ಬೆಳಗಾವಿ: ಬಾಡಿಗೆ ಮನೆಯಲ್ಲಿ ಅಡಗಿಸಿದ್ದ ಡ್ರಗ್ಸ್ ಪತ್ತೆ; ಸಿಸಿಬಿ ದಾಳಿ, ಇಬ್ಬರು ಆರೋಪಿಗಳ ಬಂಧನ 

ಬೆಳಗಾವಿ: ಜಿಲ್ಲೆಯ ಸುಳಗಾ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಬೆಳಗಾವಿ ಸಿಸಿಬಿ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ‘ಪೆನ್ನಿ ಡ್ರಗ್ಸ್’ ವಶಪಡಿಸಿಕೊಳ್ಳಲಾಗಿದೆ. ​ಪೊಲೀಸ್ ಶ್ವಾನ...
ಟ್ರೆಂಡಿಂಗ್ ಸುದ್ದಿಗಳು

ಖಾಕಿ ಕನಸಿಗೆ ಬಡತನದ ಅಡ್ಡಿ: ಚಪ್ಪಲಿ ಧರಿಸಿ ಓಡಲು ಬಂದ ಯುವಕನಿಗೆ ಶೂ ಕೊಡಿಸಿ ಮಾನವೀಯತೆ ಮೆರೆದ ಎಸ್ಪಿ! 

ಛತ್ರಪತಿ ಸಂಭಾಜಿನಗರ: ಪೊಲೀಸ್ ಇಲಾಖೆಗೆ ಸೇರಿ ದೇಶದ ಸೇವೆ ಮಾಡಬೇಕೆಂಬ ಛಲವಿದ್ದರೆ ಬಡತನವು ಎಂದಿಗೂ ಅಡ್ಡಿಯಾಗದು ಎಂಬುದಕ್ಕೆ ಇಲ್ಲಿನ ಎಸ್‌ಆರ್‌ಪಿಎಫ್ (SRPF) ಪೊಲೀಸ್ ನೇಮಕಾತಿ ಮೈದಾನದಲ್ಲಿ ನಡೆದ ಘಟನೆಯೇ ಸಾಕ್ಷಿ. ಶೂ ಖರೀದಿಸಲು ಹಣವಿಲ್ಲದಿದ್ದರೂ, ಹರಿದ ಚಪ್ಪಲಿ ಧರಿಸಿಯೇ 5 ಕಿಲೋಮೀಟರ್...
ಜಿಲ್ಲಾ ಸುದ್ದಿಗಳು

ಬನ್ನೇರುಘಟ್ಟಕ್ಕೆ ಬಂದಿಳಿದ ಆಫ್ರಿಕಾದ ನಾಲ್ಕು ಚೀತಾಗಳು: ಮೃಗಾಲಯದಲ್ಲಿ ಇನ್ನು ‘ಶಿವಂಗಿ’ಗಳ ಘರ್ಜನೆ! 

ಬೆಂಗಳೂರು (ಆನೇಕಲ್): ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ನಾಲ್ಕು ಅಪರೂಪದ ಚೀತಾಗಳು (ಶಿವಂಗಿ) ನಗರಕ್ಕೆ ಆಗಮಿಸಿವೆ. ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರೆಟ್ ಪಾರ್ಕಿನಿಂದ ತರಿಸಲಾಗಿರುವ ಎರಡು ಗಂಡು ಮತ್ತು ಎರಡು ಹೆಣ್ಣು ಚೀತಾಗಳನ್ನು...
ಕ್ರೈಂ ಸುದ್ದಿಗಳು

ಗಾಂಧಿನಗರದ ಅಂಗಡಿ ಮೇಲೆ ಉಪ್ಪಾರಪೇಟೆ ಪೊಲೀಸರ ದಾಳಿ, ಲಕ್ಷಾಂತರ ಮೌಲ್ಯದ ನಿಷೇಧಿತ ವಿದೇಶಿ ಸಿಗರೇಟ್‌ಗಳ ಜಪ್ತಿ, ಇಬ್ಬರು ಆರೋಪಿಗಳ ಬಂಧನ: ದೆಹಲಿ ಮೂಲದ ವ್ಯಕ್ತಿಗಾಗಿ ತಲಾಷ್ 

ಗಾಂಧಿನಗರದ ಅಂಗಡಿ ಮೇಲೆ ಉಪ್ಪಾರಪೇಟೆ ಪೊಲೀಸರ ದಾಳಿ, ಲಕ್ಷಾಂತರ ಮೌಲ್ಯದ ನಿಷೇಧಿತ ವಿದೇಶಿ ಸಿಗರೇಟ್‌ಗಳ ಜಪ್ತಿ, ಇಬ್ಬರು ಆರೋಪಿಗಳ ಬಂಧನ: ದೆಹಲಿ ಮೂಲದ ವ್ಯಕ್ತಿಗಾಗಿ ತಲಾಷ್ ನಗರದ ಮಧ್ಯಭಾಗ ಗಾಂಧಿನಗರದ ತ್ರಿಭುವನ್ ಬಿಲ್ಡಿಂಗ್‌ನಲ್ಲಿರುವ ಅಂಗಡಿ ಮತ್ತು ಗೋಡೌನ್ ಮೇಲೆ ಉಪ್ಪಾರಪೇಟೆ ಪೊಲೀಸರು...
ಕ್ರೈಂ ಸುದ್ದಿಗಳು

ದಿನಸಿ ತರಲು ಹೋಗಿದ್ದಾಗ ಮನೆ ಬಾಗಿಲು ಮುರಿತ, ಜಯನಗರದ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ ಭೇದಿಸಿದ ಪೊಲೀಸರು, ಆರೋಪಿಯಿಂದ 240 ಗ್ರಾಂ ಚಿನ್ನ ಹಾಗೂ ದ್ವಿಚಕ್ರ ವಾಹನ ಜಪ್ತಿ 

ದಿನಸಿ ತರಲು ಹೋಗಿದ್ದಾಗ ಮನೆ ಬಾಗಿಲು ಮುರಿತ, ಜಯನಗರದ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣ ಭೇದಿಸಿದ ಪೊಲೀಸರು, ಆರೋಪಿಯಿಂದ 240 ಗ್ರಾಂ ಚಿನ್ನ ಹಾಗೂ ದ್ವಿಚಕ್ರ ವಾಹನ ಜಪ್ತಿ ಜಯನಗರ 4ನೇ ‘ಟಿ’ ಬ್ಲಾಕ್‌ನಲ್ಲಿ ವಾಸವಾಗಿರುವ ದೂರುದಾರರು ದಿನಾಂಕ: 30/03/2026 ರಂದು...
ಕ್ರೈಂ ಸುದ್ದಿಗಳು

ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಇ-ಸಿಗರೇಟ್ ಮಾರಾಟ, ತಲಘಟ್ಟಪುರ ಪೊಲೀಸರಿಂದ ಯಶಸ್ವಿ ದಾಳಿ, ಕಾರಿನಲ್ಲಿದ್ದ ಖದೀಮನ ದಸ್ತಗಿರಿ 

ಕಾಲೇಜು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಇ-ಸಿಗರೇಟ್ ಮಾರಾಟ, ತಲಘಟ್ಟಪುರ ಪೊಲೀಸರಿಂದ ಯಶಸ್ವಿ ದಾಳಿ, ಕಾರಿನಲ್ಲಿದ್ದ ಖದೀಮನ ದಸ್ತಗಿರಿ      ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಹಿಂಭಾಗದಲ್ಲಿ ಕಾರಿನಲ್ಲಿ ಅಕ್ರಮವಾಗಿ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ....
ಕ್ರೈಂ ಸುದ್ದಿಗಳು

ಮಾದಕ ವಸ್ತು ಜಾಲದ ಮೇಲೆ ಆರಕ್ಷಕ ಭರ್ಜರಿ ದಾಳಿ, ವಿದೇಶಿಗರು ಸೇರಿದಂತೆ 10 ಆರೋಪಿಗಳ ಬಂಧನ 

ಮಾದಕ ವಸ್ತು ಜಾಲದ ಮೇಲೆ ಆರಕ್ಷಕ ಭರ್ಜರಿ ದಾಳಿ, ವಿದೇಶಿಗರು ಸೇರಿದಂತೆ 10 ಆರೋಪಿಗಳ ಬಂಧನ, ಈಶಾನ್ಯ – ಆಗ್ನೇಯ ಮತ್ತು ಪೂರ್ವ ವಿಭಾಗದ ಪೊಲೀಸರಿಂದ ಸತತ ಕಾರ್ಯಾಚರಣೆ. ಯಲಹಂಕ ಉಪನಗರ, ದೇವರ ಜೀವನ ಹಳ್ಳಿ, ಬಾಣಸವಾಡಿ, ಕೋರಮಂಗಲ, ಬೊಮ್ಮನಹಳ್ಳಿ ಮತ್ತು...