Subscribe Now
Trending News

Month: September 2026

ಕ್ರೈಂ ಸುದ್ದಿಗಳು

ರಾಯಚೂರಿನಲ್ಲಿ ಭೀಕರ ಕೃತ್ಯ: ಮಚ್ಚಿನಿಂದ ಐದಾರು ಏಟು ನೀಡಿ ಯುವಕನ ಹತ್ಯೆ, ಆರೋಪಿ ಬಂಧನ! 

ರಾಯಚೂರು: ಅನೈತಿಕ ಸಂಬಂಧದ ಅನುಮಾನಕ್ಕೆ ಯುವಕನೊಬ್ಬನನ್ನು ಊಟ ಮಾಡುತ್ತಿದ್ದ ಸ್ಥಳದಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ​ಘಟನೆಯ ಭೀಕರ ವಿವರ: ಮಾನ್ವಿ ಪಟ್ಟಣದ ಹನುಮೇಶ್ (32) ಕೊಲೆಯಾದ ಯುವಕ. ಆರೋಪಿ ಶಂಕರ್ (23)...
ಕ್ರೈಂ ಸುದ್ದಿಗಳು

ನಕಲಿ ಔಷಧ ಜಾಲ: 6 ರಾಜ್ಯಗಳ 10 ಸ್ಥಳಗಳಲ್ಲಿ ಎಸ್‌ಐಟಿ ಏಕಕಾಲಕ್ಕೆ ದಾಳಿ! 

ಬೆಂಗಳೂರು : ರಾಮನಗರದ ದೊಡ್ಡೇರಿ ಫಾರ್ಮ್‌ಹೌಸ್‌ನಲ್ಲಿ ಬೆಳಕಿಗೆ ಬಂದಿದ್ದ ನಕಲಿ ಔಷಧ ಜಾಲದ ತನಿಖೆಯನ್ನು ಚುರುಕುಗೊಳಿಸಿರುವ ಕರ್ನಾಟಕದ ಎಸ್‌ಐಟಿ (SIT) ಮತ್ತು ಔಷಧ ನಿಯಂತ್ರಣ ಇಲಾಖೆ, ಜಂಟಿಯಾಗಿ ದೇಶದ 6 ರಾಜ್ಯಗಳ 10 ಪ್ರಮುಖ ಸ್ಥಳಗಳಲ್ಲಿ ಭಾರಿ ಕಾರ್ಯಾಚರಣೆ ನಡೆಸಿವೆ. ​ದಾಳಿ...
ಕ್ರೈಂ ಸುದ್ದಿಗಳು

ಕೆಆರ್ ಪುರಂ ಬಳಿ ಚೈನೀಸ್ ಮಾಂಜಾದಿಂದ ಭೀಕರ ಅಪಘಾತ: ಮಹಿಳೆಗೆ ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು! 

ಬೆಂಗಳೂರು: ಕೆಆರ್ ಪುರಂ ವ್ಯಾಪ್ತಿಯಲ್ಲಿ ಚೈನೀಸ್ ಮಾಂಜಾ ದಾರದಿಂದಾಗಿ ಸವಾರೆಯೊಬ್ಬರ ಬೆರಳುಗಳು ಕತ್ತರಿಸಿ, ಕುತ್ತಿಗೆಗೆ ಗಾಯವಾಗಿ ನಡುರಸ್ತೆಯಲ್ಲೇ ಬಿದ್ದ ಭೀಕರ ಘಟನೆ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಪ್ರಾಣ ರಕ್ಷಿಸಲಾಗಿದೆ. ​ಘಟನೆಯ ವಿವರ: ಮಹಿಳೆಯೊಬ್ಬರು ಆಕ್ಟಿವಾ (Activa)...
ಕ್ರೈಂ ಸುದ್ದಿಗಳು

ಕನಕಪುರ ಟೌನ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಾರದಲ್ಲೇ ಕಳ್ಳತನ ಪ್ರಕರಣ ಭೇದಿಸಿ ಆರೋಪಿ ಬಂಧನ! 

ಕನಕಪುರ: ನಗರದ ಬಸವೇಶ್ವರ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ಟೌನ್ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಕೇವಲ ಒಂದು ವಾರದ ಅವಧಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಘಟನೆಯ ವಿವರ ಹಾಗೂ ತನಿಖೆ: ಬಸವೇಶ್ವರ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು...
ಕ್ರೈಂ ಸುದ್ದಿಗಳು

80s ಫೋಟೋ ಟ್ರೆಂಡ್‌ಗೆ ಫಿದಾ ಆಗಿದ್ದೀರಾ? ನಿಮ್ಮ ಫೋಟೋ ಸೈಬರ್ ಕಿರಾತಕರ ಕೈಗೆ ಸಿಗಬಹುದು! 

ಬೆಂಗಳೂರು: ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ವಾಟ್ಸಾಪ್‌ನಲ್ಲಿ ಇದೀಗ 1980ರ ದಶಕದ ವಿಂಟೇಜ್ ಫೋಟೋ ಟ್ರೆಂಡ್ ಸದ್ದು ಮಾಡುತ್ತಿದೆ. ಎಐ ತಂತ್ರಜ್ಞಾನ ಬಳಸಿ ಸಾಮಾನ್ಯ ಫೋಟೋಗಳನ್ನು 80ರ ದಶಕದ ಸಿನಿಮಾ ಪೋಸ್ಟರ್, ರೆಟ್ರೋ ಲುಕ್, ಬೆಲ್‌ಬಾಟಮ್ ಪ್ಯಾಂಟ್ ಹಾಗೂ ಕ್ಲಾಸಿಕ್ ಬ್ಯಾಕ್‌ಗ್ರೌಂಡ್‌ನೊಂದಿಗೆ ಪರಿವರ್ತಿಸಿಕೊಳ್ಳುವುದು...
ಜಿಲ್ಲಾ ಸುದ್ದಿಗಳು

8ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2026: ವಿಜೇತರಿಗೆ ಬಹುಮಾನ ವಿತರಣೆ 

ಮೈಸೂರು: ಇಲ್ಲಿನ ಕರ್ನಾಟಕ ಪೊಲೀಸ್ ಅಕಾಡೆಮಿ (KPA) ಸಭಾಂಗಣದಲ್ಲಿ ಶುಕ್ರವಾರ ನಡೆದ ‘೮ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ–೨೦೨೬’ರ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರವೇರಿತು. ​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್, ಐಪಿಎಸ್...
ಕ್ರೈಂ ಸುದ್ದಿಗಳು

ಉಡುಪಿ: ನಕಲಿ ದಾಖಲೆ ನೀಡಿ ಜಾಮೀನು ಪಡೆಯಲು ಯತ್ನ; ಇಬ್ಬರು ವಂಚಕರು ಜೈಲು ಪಾಲು! 

ಉಡುಪಿ: ಕ್ರಿಮಿನಲ್ ಪ್ರಕರಣವೊಂದರ ಆರೋಪಿಗೆ ಜಾಮೀನು ಕೊಡಿಸಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ​ಬಂಟ್ವಾಳದ ಉಮರ್ ಫಾರೂಕ್ ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ ಬಂಧಿತ...
ಕ್ರೈಂ ಸುದ್ದಿಗಳು

ವಿರಾಜಪೇಟೆಯ ‘ಹಿಲ್ ಬ್ಲೂಮ್’ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ: ಓವರ್ ಡೋಸ್ ಮಾತ್ರೆ, ಅನಗತ್ಯ ಪರೀಕ್ಷೆಗಳ ದಂಧೆ? 

ವಿರಾಜಪೇಟೆ: ತಾಲೂಕಿನ ‘ಹಿಲ್ ಬ್ಲೂಮ್’ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನಗತ್ಯ ಪರೀಕ್ಷೆ ನಡೆಸಿ, ಓವರ್ ಡೋಸ್ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ​ಸಾಮಾನ್ಯ ನೋವಿಗೂ ಇಸಿಜಿ, ರಕ್ತ ಪರೀಕ್ಷೆ ಕಡ್ಡಾಯ! ಆಸ್ಪತ್ರೆಗೆ...
ಕ್ರೈಂ ಸುದ್ದಿಗಳು

ವಿರಾಜಪೇಟೆಯಲ್ಲಿ 2 ಲೀಟರ್‌ಗಿಂತ ಕಡಿಮೆ ಸಾಮರ್ಥ್ಯದ ನೀರಿನ ಬಾಟಲಿ ಮಾರಾಟ ನಿಷೇಧ! 

ವಿರಾಜಪೇಟೆ: ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ೨ ಲೀಟರ್‌ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ, ಶೇಖರಣೆ ಹಾಗೂ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ​ಸರ್ಕಾರ ಈಗಾಗಲೇ ನಿಷೇಧಿಸಿರುವ ಪ್ಲಾಸ್ಟಿಕ್ ಕವರ್‌ಗಳು, ಇಯರ್ ಬಡ್ಸ್,...
ಕ್ರೈಂ ಸುದ್ದಿಗಳು

ಅಕ್ರಮ ಸಾರಾಯಿ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ, ಧಾಬಾ ಮಾಲೀಕ ಬಂಧನ! 

ಅಕ್ರಮ ಸಾರಾಯಿ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ, ಧಾಬಾ ಮಾಲೀಕ ಬಂಧನ! ​ಧಾರವಾಡ: ಗೋವಾದಿಂದ ಧಾರವಾಡಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು...