Subscribe Now
Trending News

Author: Arakshakara Times Media

ಜಿಲ್ಲಾ ಸುದ್ದಿಗಳು

ಮೈಸೂರು ದಸರಾ ಮಹೋತ್ಸವ–2026: ಸಂಚಾರ ದಟ್ಟಣೆ ತಡೆಗೆ ಪೊಲೀಸ್ ಇಲಾಖೆಯಿಂದ ಪಾರ್ಕಿಂಗ್ ವ್ಯವಸ್ಥೆ ಪರಿಶೀಲನೆ 

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಹಿನ್ನೆಲೆಯಲ್ಲಿ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಮತ್ತು ಸಂಚಾರ ದಟ್ಟಣೆ ತಡೆಯುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳ ತಂಡ ವಿವಿಧ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು. ​ದಸರಾ ಮಹೋತ್ಸವದ ವೈವಿಧ್ಯಮಯ ಕಾರ್ಯಕ್ರಮಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ...
ಕ್ರೈಂ ಸುದ್ದಿಗಳು

ಆಸ್ತಿ ಮೇಲಿನ ದುರಾಸೆಗೆ ಹಾಡಹಗಲೇ ತಾಯಿ-ಮಗನ ಬರ್ಬರ ಹತ್ಯೆ: ಮೃತದೇಹಗಳ ಎದುರೇ ಊಟ ಮಾಡಿ ವಿಕೃತಿ ಮೆರೆದ ಹಂತಕರು! 

ಹಾನಗಲ್: ಹಣ ಮತ್ತು ಆಸ್ತಿಯ ಮೇಲಿನ ದುರಾಸೆಗೆ ಮಾನವೀಯತೆಯನ್ನೇ ಮರೆತ ಹಂತಕರು, ತಾಯಿ ಹಾಗೂ ಮಗನನ್ನು ಹಾಡಹಗಲೇ ಭೀಕರವಾಗಿ ಹತ್ಯೆಗೈದು, ಶವಗಳ ಎದುರೇ ಊಟ ಮಾಡಿ ವಿಕೃತಿ ಮೆರೆದಿರುವ ಕರುಳುಹಿಂಡುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ....
ಜಿಲ್ಲಾ ಸುದ್ದಿಗಳು

ಹೆಬ್ಬಗೋಡಿಯಲ್ಲಿ ನೂತನ ಎಸಿಪಿ ಕಚೇರಿ ಹಾಗೂ ವಿಡಿಯೋ ಕಾನ್ಫರೆನ್ಸ್ ಹಾಲ್ ಉದ್ಘಾಟನೆ 

ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಕಚೇರಿಯನ್ನು ಶಾಸಕ ಬಿ. ಶಿವಣ್ಣ ಅವರು ಶುಕ್ರವಾರ ಅಧಿಕೃತವಾಗಿ ಉದ್ಘಾಟಿಸಿದರು. ಇದೇ ವೇಳೆ ಕಚೇರಿಯ ನೂತನ ವಿಡಿಯೋ ಕಾನ್ಫರೆನ್ಸ್ ಹಾಲ್‌ನ್ನು ಬೆಂಗಳೂರು ನಗರ ಪೊಲೀಸ್...
ಕ್ರೈಂ ಸುದ್ದಿಗಳು

ಅಕ್ರಮ ಕ್ಯಾಟ್‌ಫಿಶ್ ಸಾಕಾಣಿಕೆ ಕೇಂದ್ರಗಳ ಮೇಲೆ ಜಿ.ಪಂ. ಸಿಇಒ ದಿಢೀರ್ ಭೇಟಿ—20ಕ್ಕೂ ಹೆಚ್ಚು ಹೊಂಡಗಳು, ಮೀನು ಸಹಿತ ನಾಶ! 

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಪರಿಸರಕ್ಕೆ ಹಾನಿಕಾರಕ ಹಾಗೂ ಸರ್ಕಾರದಿಂದ ನಿಷೇಧಿಸಲ್ಪಟ್ಟಿರುವ ಕ್ಯಾಟ್‌ಫಿಶ್ (African Catfish) ಸಾಕಣೆ ಕೇಂದ್ರಗಳ ಮೇಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ (CEO) ಡಾ. ವಾಸಂತಿ ಅಮರ್ ಅವರ ನೇತೃತ್ವದಲ್ಲಿ ಇತ್ತೀಚೆಗೆ ದಿಢೀರ್ ದಾಳಿ ನಡೆಸಲಾಯಿತು....
ಜಿಲ್ಲಾ ಸುದ್ದಿಗಳು

ಕೃಪಾನಿಧಿ ಕಾಲೇಜಿನಲ್ಲಿ ‘ಸ್ಟೂಡೆಂಟ್ ಪೊಲೀಸ್ ಮಾರ್ಷಲ್’ ಜಾಗೃತಿ ಕಾರ್ಯಕ್ರಮ—ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಲು ವಿದ್ಯಾರ್ಥಿಗಳಿಗೆ ಕರೆ! 

ವರ್ತೂರು (ಬೆಂಗಳೂರು): ವೈಟ್‌ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೃಪಾನಿಧಿ ಕಾಲೇಜಿನಲ್ಲಿ ಇಂದು ‘ಸ್ಟೂಡೆಂಟ್ ಪೊಲೀಸ್ ಮಾರ್ಷಲ್’ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸುವುದು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು....
ಕ್ರೈಂ ಸುದ್ದಿಗಳು

ಶಾಲಾ ಕಟ್ಟಡಕ್ಕೆ NOC ನೀಡಲು ₹1 ಲಕ್ಷ ಲಂಚ—ಲೋಕಾಯುಕ್ತ ಬಲೆಗೆ ಬಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ! 

ಶಿವಮೊಗ್ಗ: ಶಾಲಾ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ (NOC) ನೀಡಲು ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಶಿವಮೊಗ್ಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದ್ದಾರೆ. ​ಬಂಧಿತ ಅಧಿಕಾರಿಯನ್ನು ಶಿವಮೊಗ್ಗ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್...
ಕ್ರೈಂ ಸುದ್ದಿಗಳು

ಜಿಬಿಎ ‘ಸ್ವಚ್ಛತಾ ರೂಲ್ಸ್’ನಿಂದ ಸಿಕ್ತು ಮಹಾ ಸುಳಿವು: ಖಾಲಿ ಸೈಟ್‌ನಲ್ಲಿ ಕೊಳೆತ ಶವ, ಕಿಲಾಡಿ ಗಂಡ ಅರೆಸ್ಟ್! 

​”ಪಾಪದ ಕೊಡ ತುಂಬಿದರೆ ಎಂಥಾ ಕಿಲಾಡಿಯೂ ಸಿಕ್ಕಿಬೀಳಲೇಬೇಕು” ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣವೇ ಸಾಕ್ಷಿ. ಸಾಕ್ಷ್ಯಾಧಾರಗಳೇ ಇಲ್ಲದೆ ರಹಸ್ಯವಾಗಿ ಉಳಿದುಹೋಗಬೇಕಿದ್ದ ಕ್ರೂರ ಕೊಲೆಯೊಂದನ್ನು ಬೆಂಗಳೂರಿನ ಜಿಬಿಎ (GBA) ಜಾರಿಗೆ ತಂದ ಒಂದೇ ಒಂದು ನಿಯಮ ಬಯಲಿಗೆಳೆದಿದ್ದು, ಸಂಪಿಗೆಹಳ್ಳಿ...
ಕ್ರೈಂ ಸುದ್ದಿಗಳು

ಸೌಜನ್ಯ ಪ್ರಕರಣಕ್ಕೆ ಮಹತ್ವದ ತಿರುವು: ಎನ್. ಶಶಿಕುಮಾರ್ ನೇತೃತ್ವದಲ್ಲಿ 5 ಸದಸ್ಯರ ನೂತನ SIT ರಚಿಸಿ ಸರ್ಕಾರ ಆದೇಶ 

ರಾಜ್ಯಾದ್ಯಂತ ತೀವ್ರ ಆಕ್ರೋಶ ಹಾಗೂ ಸಂಚಲನ ಸೃಷ್ಟಿಸಿದ್ದ ಧರ್ಮಸ್ಥಳದ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಕೊನೆಗೂ ಮಹತ್ವದ ಜೀವ ಬಂದಿದೆ. ಸುಪ್ರೀಂ ಕೋರ್ಟ್ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ, ಪ್ರಕರಣದ ಮರುತನಿಖೆಗಾಗಿ ಹಿರಿಯ ಐಪಿಎಸ್...
ಕ್ರೈಂ ಸುದ್ದಿಗಳು

ತನಿಖಾ ಕೌಶಲ್ಯ ವೃದ್ಧಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ 

ಬೆಂಗಳೂರು: ನೈರುತ್ಯ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯ ತನಿಖಾ ಕೌಶಲ್ಯ ಹಾಗೂ ತನಿಖಾ ವಿಧಾನಗಳನ್ನು ಮೇಲ್ಮಟ್ಟಕ್ಕೇರಿಸುವ ಉದ್ದೇಶದಿಂದ ಸೆಪ್ಟೆಂಬರ್ 24ರಂದು ಜ್ಞಾನಭಾರತಿ ಕ್ಯಾಂಪಸ್‌ನ ಪ್ರೊ. ವೆಂಕಟಗಿರಿಗೌಡ ಮೆಮೋರಿಯಲ್ ಹಾಲ್‌ನಲ್ಲಿ 2ನೇ ಹಂತದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ​ಕಾರ್ಯಾಗಾರದಲ್ಲಿ ಸಂಪನ್ಮೂಲ...
ಜಿಲ್ಲಾ ಸುದ್ದಿಗಳು

ಚಿತ್ರದುರ್ಗ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: ನೂತನ ಎಸ್ಪಿಯಾಗಿ ಕುಶಾಲ್ ಚೌಕ್ಸೆ ನೇಮಕ 

ಚಿತ್ರದುರ್ಗ: ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ (SP)ಯಾಗಿ IPS ಅಧಿಕಾರಿ ಕುಶಾಲ್‌ ಚೌಕ್ಸೆ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ​ಸರ್ಕಾರ ಕೈಗೊಂಡಿರುವ ಇಬ್ಬರು IPS ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯ...