ದೊಡ್ಡಬಳ್ಳಾಪುರ ಎಪಿಎಂಸಿ ಆವರಣದಲ್ಲಿ ಕಳಪೆ ಕಾಮಗಾರಿ ಆರೋಪ: ಪ್ರಶ್ನಿಸಿದ ವರ್ತಕರಿಗೆ ಗುತ್ತಿಗೆದಾರನಿಂದ ಧಮ್ಕಿ, ಅಧಿಕಾರಿಗಳ ವಿರುದ್ಧ ಆಕ್ರೋಶ
ದೊಡ್ಡಬಳ್ಳಾಪುರ: ಇಲ್ಲಿನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಆವರಣದಲ್ಲಿ ಅತ್ಯಂತ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದ ವರ್ತಕರಿಗೆ ಗುತ್ತಿಗೆದಾರ ಉಡಾಫೆ ಉತ್ತರ ನೀಡಿ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಗುತ್ತಿಗೆದಾರನ ದರ್ಪ ಹಾಗೂ ಅಧಿಕಾರಿಗಳ ಅಸಡ್ಡೆಯನ್ನು...
ಬೆಂಗಳೂರಿನಲ್ಲಿ ಕರಾಳ ‘ಮೊಳೆ ಮಾಫಿಯಾ’ಗೆ ಬ್ರೇಕ್: ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ!
ರಾಜಧಾನಿ ಬೆಂಗಳೂರಿನ ಸಾರ್ವಜನಿಕ ರಸ್ತೆಗಳು ಹಾಗೂ ಫ್ಲೈಓವರ್‌ಗಳ ಮೇಲೆ ಅಡ್ಡದಾರಿಯಲ್ಲಿ ಹಣ ಗಳಿಸುವ ದುರುದ್ದೇಶದಿಂದ ಕಬ್ಬಿಣದ ಮೊಳೆಗಳನ್ನು ಹರಡಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿರುವ ಕರಾಳ ‘ಮೊಳೆ ಮಾಫಿಯಾ’ (Nail Mafia) ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ತೀವ್ರ...
ಖ್ಯಾತ ನಟ, ಸಿನಿಮಾ ವಿಮರ್ಶಕ ಸತ್ಯೇಂದ್ರ ನಿಧನ: ಬೆಂಗಳೂರಿನಲ್ಲಿರುವ ಸಂಬಂಧಿಕರಿಗಾಗಿ ಪೊಲೀಸರ ಹುಡುಕಾಟ
ಚೆನ್ನೈ: ಖ್ಯಾತ ತಮಿಳು ಸಿನಿಮಾ ವಿಮರ್ಶಕ ಮತ್ತು ಪೋಷಕ ನಟ ಸತ್ಯೇಂದ್ರ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಚೆನ್ನೈನ ರಾಯಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ...
ಲಾಕರ್‌ನಿಂದ ತಂದಿಟ್ಟ ಚಿನ್ನದ ಮೇಲೆ ಕಣ್ಣು, ಸ್ನೇಹಿತೆ ದಂಪತಿಯನ್ನು ನಂಬಿ ಮೋಸ ಹೋದ ಹೆಣ್ಣು, ಆರ್ ಆರ್ ನಗರ ಆರಕ್ಷಕರಿಂದ ಮುರಿದ ಆರೋಪಿಗಳ ಬೆನ್ನು
ಬನಶಂಕರಿ 6ನೇ ಹಂತದಲ್ಲಿ ವಾಸವಿದ್ದ ಪಿರ್ಯಾದುದಾರರು, ಬಿಇಎಂಎಲ್ ಲೇಔಟ್ 5ನೇ ಹಂತದಲ್ಲಿರುವ ತಮ್ಮ ಸ್ನೇಹಿತೆಯ ಮನೆಯ ಕೊಠಡಿಯೊಂದರಲ್ಲಿ ಕಳೆದ ಎಂಟು ವರ್ಷಗಳಿಂದ ವಾಸವಾಗಿದ್ದರು. 2024ರ ಜೂನ್‌ನಲ್ಲಿ ಬ್ಯಾಂಕ್ ಲಾಕರ್‌ನಿಂದ ತಂದಿದ್ದ ಚಿನ್ನಾಭರಣಗಳು ಹಾಗೂ 49.50 ಲಕ್ಷ ನಗದನ್ನು ಇವರು ಆ ಕೊಠಡಿಯ...
”ಯೂನಿಫಾರ್ಮ್ ಬಿಚ್ಚಿ ಬಾ ನೋಡ್ಕೋತೀನಿ..!” ಮಗಳ ಮದುವೆ ಮನೆಯಲ್ಲೇ ಪಿಎಸ್ಐಗೆ ಆವಾಜ್ ಹಾಕಿದ ರೌಡಿಶೀಟರ್ ಸ್ಪ್ಯಾನ್ಸಿ ಕಠಿಣ ಬಂಧನ!
ಕೆಜಿಎಫ್: “ತಾಕತ್ತಿದ್ದರೆ ಖಾಕಿ ಯೂನಿಫಾರ್ಮ್ ಬಿಚ್ಚಿ ಬಾ, ನಿನ್ನನ್ನು ನೋಡ್ಕೋತೀನಿ!” ಎಂದು ಮಗಳ ಮದುವೆ ಮನೆಯಲ್ಲೇ ಸಬ್ ಇನ್ಸ್‌ಪೆಕ್ಟರ್‌ಗೆ ಕುಖ್ಯಾತ ರೌಡಿಶೀಟರ್ ಓಪನ್ ಚಾಲೆಂಜ್ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಏಕವಚನದಲ್ಲೇ...
ಕಾಶಿ ಯಾತ್ರೆಗೆ ಹೋದಾಗ ಕಳ್ಳತನ ಮಾಡಿದ ಖದೀಮರ ಆಟ ಆಯಿತು ಕ್ಲೋಸ್, ಖಚಿತ ಮಾಹಿತಿ ಬೆನ್ನತ್ತಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ ರೋಸ್ಟರ್ ಪೊಲೀಸ್, ಅರವತ್ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ ಜಪ್ತಿ ಮಾಡಿದ ಖದರ್ ಖಾಕಿ ಬಾಸ್
ಬೆಂಗಳೂರಿನ ಡಿ ಗ್ರೂಪ್ ಲೇಔಟ್‌ನ ಲಿಂಗಧೀರನಹಳ್ಳಿಯ ನಿವಾಸಿಯೊಬ್ಬರು ಕಳೆದ ಮಾರ್ಚ್ 20ರಂದು ಕುಟುಂಬ ಸಮೇತ ಕಾಶಿ ತೀರ್ಥಯಾತ್ರೆಗೆ ತೆರಳಿದ್ದಾಗ ಈ ಕನ್ನ ಕಳವು ನಡೆದಿತ್ತು. ಮಾರ್ಚ್ 28ರಂದು ಮನೆಯ ಕೆಲಸದವರು ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದ್ದು, ತಕ್ಷಣ ಮಾಲೀಕರಿಗೆ ಮಾಹಿತಿ...
ಬೆಟ್ಟಿಂಗ್ ದಂಧೆಯ ಕಿಂಗ್‌ಪಿನ್‌ಗಳಿಗೆ ಬಿತ್ತು ಬಿಗಿ ಪೆಟ್ಟು, ಪೊಲೀಸ್ ಕಮಿಷನರ್ ಮಾರ್ಗದರ್ಶನದಲ್ಲಿ ಸಿಸಿಬಿ ಇಳಿದಿತ್ತು ದಿಟ್ಟ ಹೆಜ್ಜೆ ಇಟ್ಟು, ಕೋಟಿ ಕೋಟಿ ಮೌಲ್ಯದ ಚಿಪ್ಸ್ ಹಾಗೂ ನಗದು ಹಣವಾಯಿತು ಜಪ್ತು
ಭಾರತದಲ್ಲಿ ಟಿ ಟ್ವೆಂಟಿ ಹಬ್ಬ ಜೋರಾಗಿದೆ. ಸಧ್ಯ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ನಾಲ್ಕರ ಘಟ್ಟ ತಲುಪಿದೆ. ತಂಡದ ಮನೆಯಂಗಳದ ಮ್ಯಾಚುಗಳು ಮುಗಿದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ತಮ್ಮ ಆಟ ಶುರುಮಾಡಿದ್ದಾರೆ. ಬೆಂಗಳೂರು ನಗರದಾದ್ಯಂತ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಯ...
ಸುರಂಗ ಕೊರೆದು ನುಗ್ಗಿದ ಕಳ್ಳರ ಖತರ್ನಾಕ್ ಪ್ಲಾನ್, ಗಂಭೀರತೆ ಅರಿತು ಸ್ವತಃ ಅಖಾಡಕ್ಕೆ ಇಳಿದ ಇನ್ಸ್ಪೆಕ್ಟರ್, ರಾಜಸ್ಥಾನದಲ್ಲಿ ಕದ್ದ ವಸ್ತುಗಳ ಜೊತೆಗೆ ಆರೋಪಿಗಳು ಅಂದರ್
ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯ ಮಾಲೀಕರು ಎಂದಿನಂತೆ ವ್ಯಾಪಾರ ಮುಗಿಸಿ, ಚಿನ್ನಾಭರಣಗಳನ್ನು ಲಾಕರ್‌ನಲ್ಲಿಟ್ಟು ಮತ್ತು ಬೆಳ್ಳಿಯ ವಸ್ತುಗಳನ್ನು ಶೋಕೇಸ್‌ನಲ್ಲಿಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಆದರೆ ಮರುದಿನ ಬೆಳಗ್ಗೆ ಅಪರಿಚಿತ ಕಳ್ಳರು ಜ್ಯೂವೆಲರಿ ಅಂಗಡಿಯ ಹಿಂಭಾಗದ ಗೋಡೆಯನ್ನು ಹೊಡೆದು ಒಳನುಗ್ಗಿದ್ದರು....
ವೈಟ್‌ಫೀಲ್ಡ್ ಪೊಲೀಸರ ಭರ್ಜರಿ ಬೇಟೆ, ಖತರ್ನಾಕ್ ಕಳ್ಳರ ಪತ್ತೆಮಾಡಿ ಕಟ್ಟಿದರು ಮೂಟೆ, ವಶವಾಯಿತು ಕೋಟಿ ಮೌಲ್ಯದ ಲೂಟಿ ಕೋಟೆ
ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಾಚ್ ಕಳವು ಪ್ರಕರಣ ಮತ್ತು ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಮೊಕದ್ದಮೆಗಳು ದಾಖಲಾಗಿದ್ದವು. ಈ ಪ್ರಕರಣಗಳ ಬೆನ್ನಟ್ಟಿದ ಪೊಲೀಸರು ವಿವಿಧ...
ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದ ರೌಡಿ ‘ಸ್ಪಾಟ್ ನಾಗ’ನ ಮೂಳೆ ಮುರಿತ!
ಬೆಂಗಳೂರು: ಯುವಕನಿಗೆ ಚಾಕು ಇರಿದು ತಲೆಮರೆಸಿಕೊಂಡಿದ್ದ ಹಳೇ ರೌಡಿಶೀಟರ್ ಒಬ್ಬ, ತನ್ನನ್ನು ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಮೂಳೆ ಮುರಿದುಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ನಾಗರಾಜ್ ಅಲಿಯಾಸ್ ‘ಸ್ಪಾಟ್...