Subscribe Now
Trending News

Category: ಪೊಲೀಸ್ ಸುದ್ದಿಗಳು

ಕ್ರೈಂ ಸುದ್ದಿಗಳು

ಪೋಷಕರೇ ಹುಷಾರ್: ಸನ್‌ರೂಫ್ ಕ್ರೇಜ್ ಬೆನ್ನಟ್ಟಿ ಮಕ್ಕಳ ಪ್ರಾಣಕ್ಕೆ ಕಂಟಕ ತರಬೇಡಿ; ಬೆಂಗಳೂರಿನ ರಸ್ತೆಗಳಲ್ಲಿ ಹೆತ್ತವರ ಬೇಜವಾಬ್ದಾರಿತನ! 

ಬೆಂಗಳೂರು: ಕಾರುಗಳ ಪ್ರಮುಖ ಆಕರ್ಷಣೆಯಾಗಿರುವ ‘ಸನ್‌ರೂಫ್’ (Sunroof) ಇತ್ತೀಚಿನ ದಿನಗಳಲ್ಲಿ ಮಕ್ಕಳ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆಯೇ? ಪೋಷಕರ ಅತಿಯಾದ ಮುದ್ದಾಟ ಮತ್ತು ಬೇಜವಾಬ್ದಾರಿತನಕ್ಕೆ ಪುಟ್ಟ ಮಕ್ಕಳ ಅಮೂಲ್ಯ ಜೀವಗಳು ರಸ್ತೆಯ ಮಧ್ಯೆ ಬಲಿಯಾಗಬೇಕೇ? ಇಂತಹದ್ದೊಂದು ಗಂಭೀರ ಪ್ರಶ್ನೆ ಹಾಗೂ ಆತಂಕ ಈಗ...
ಕ್ರೈಂ ಸುದ್ದಿಗಳು

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಪ್ರಗತಿ ಪರಿಶೀಲನಾ ಸಭೆ: ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣಕ್ಕೆ ಮಾನ್ಯ ಡಿಜಿ ಮತ್ತು ಐಜಿಪಿ ಸಲೀಂ ಕಟ್ಟುನಿಟ್ಟಿನ ನಿರ್ದೇಶನ! 

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ತಂತ್ರಜ್ಞಾನ ವಲಯ ಹಾಗೂ ಆರ್ಥಿಕ ಕೇಂದ್ರವಾಗಿರುವ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಭದ್ರತೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾನ್ಯ ಡಿಜಿ ಮತ್ತು ಐಜಿಪಿ (DG & IGP) ಶ್ರೀ ಸಲೀಂ ಅವರು ಉನ್ನತ...
ಕ್ರೈಂ ಸುದ್ದಿಗಳು

ಬೈಕ್‌ನಲ್ಲಿ ಸಾಗಿಸುತ್ತಿದ್ದ 20 ಕೆಜಿ ಗಾಂಜಾ ಜಪ್ತಿ: ಬಳಗನೂರು ಪೊಲೀಸರ ಭರ್ಜರಿ ಬೇಟೆ, ಇಬ್ಬರು ಅಂತರರಾಜ್ಯ ಮಾದಕ ದಂಧೆಕೋರರ ಬಂಧನ! 

ರಾಯಚೂರು: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲದ ವಿರುದ್ಧ ಸಮರ ಸಾರಿರುವ ಬಳಗನೂರು ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬೈಕ್‌ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಸಾಗಿಸುತ್ತಿದ್ದ ಬರೋಬ್ಬರಿ 20 ಕೆಜಿ ತೂಕದ ಗಾಂಜಾವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದು, ದಂಧೆಯಲ್ಲಿ ತೊಡಗಿದ್ದ ಇಬ್ಬರು ಕಿರಾತಕ...
ಕ್ರೈಂ ಸುದ್ದಿಗಳು

ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರ ಹಣ ಕಳವು: ಸಿಸಿಟಿವಿ ಬೇಟೆಯಾಡಿದ ಕೊಲ್ಲೂರು ಪೊಲೀಸರು, 24 ಗಂಟೆಯೊಳಗೆ ಮೂವರು ಕಿರಾತಕ ಮಹಿಳೆಯರ ಬಂಧನ! 

ಉಡುಪಿ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬರುವ ಭಕ್ತರನ್ನು ಗುರಿಯಾಗಿಸಿಕೊಂಡು ಕೈಚೀಲದಿಂದ ನಗದು ಕಳವು ಮಾಡುತ್ತಿದ್ದ ಅಂತರಾಷ್ಟ್ರೀಯ ಶೈಲಿಯ ಲೇಡಿಸ್ ಗ್ಯಾಂಗ್ ಒಂದನ್ನು ಕೊಲ್ಲೂರು ಪೊಲೀಸರು ಕೇವಲ 24 ಗಂಟೆಯೊಳಗೆ ಹೆಡೆಮುರಿ ಕಟ್ಟಿದ್ದಾರೆ. ಭಕ್ತೆಯೊಬ್ಬರ ಪರ್ಸ್‌ನಿಂದ...
ಕ್ರೈಂ ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ನಕಲಿ ಬಂದೂಕು ಹಿಡಿದು ರೀಲ್ಸ್ ಹಾವಳಿ – ಮೂವರು ಯುವಕರನ್ನು ಬಂಧಿಸಿದ ಕೌಲ್ ಬಜಾರ್ ಪೊಲೀಸರು! 

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ರೀಲ್ಸ್ ಹುಚ್ಚು ಮಿತಿಮೀರುತ್ತಿದ್ದು, ಲೈಕ್ಸ್ ಮತ್ತು ವೀವ್ಸ್‌ಗಾಗಿ ಕಾನೂನು ಕೈಗೆತ್ತಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಬಂದೂಕು ಹಿಡಿದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ರೀತಿಯಲ್ಲಿ ರೀಲ್ಸ್ ಮಾಡಿ ವಿಡಿಯೋ ವೈರಲ್ ಮಾಡಿದ್ದ...
ಕ್ರೈಂ ಸುದ್ದಿಗಳು

ಡೀಸೆಲ್ ತುಂಬಿಸಿ ಹಣ ನೀಡದೆ ನಾಟಕವಾಡಿ ಪರಾರಿ – ಬೆಂಗಳೂರಿನಲ್ಲಿ ಮೂವರು ಖದೀಮರ ಹೆಡೆಮುರಿ ಕಟ್ಟಿದ ಶಿರ್ವ ಪೊಲೀಸರು! 

ಉಡುಪಿ/ಕಾಪು: ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ತುಂಬಿಸಿಕೊಂಡು, ಹಣ ಪಾವತಿಸದೆ ಸಿಬ್ಬಂದಿಗೆ ವಂಚಿಸಿ ಪರಾರಿಯಾಗಿದ್ದ ಮೂವರು ಅಂತರಜಿಲ್ಲಾ ಕಿಲಾಡಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್ 27ರಂದು ರಾತ್ರಿ ಸುಮಾರು...
ಕ್ರೈಂ ಸುದ್ದಿಗಳು

ಓವರ್‌ಲೋಡ್ ವಾಹನಗಳ ವಿರುದ್ಧ ಕಠಿಣ ಕ್ರಮ – ರಸ್ತೆ ಸುರಕ್ಷತೆಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಕಟ್ಟುನಿಟ್ಟಿನ ಸೂಚನೆ 

ಕಾರವಾರ: ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಅಪಘಾತಗಳನ್ನು ತಡೆಗಟ್ಟಲು ಸರಕು ಸಾಗಣೆ ವಾಹನಗಳಲ್ಲಿ ಮಿತಿ ಮೀರಿದ ಲೋಡ್ ಸಾಗಾಟ ಕಂಡುಬಂದರೆ ತಕ್ಷಣವೇ ಪ್ರಕರಣ ದಾಖಲಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಅಧಿಕಾರಿಗಳಿಗೆ...
ಜಿಲ್ಲಾ ಸುದ್ದಿಗಳು

ಸನ್ನಡತೆ ಆಧಾರದ ಮೇಲೆ 24 ಕೈದಿಗಳ ಬಿಡುಗಡೆ: ಜೈಲುಗಳು ಕೇವಲ ಶಿಕ್ಷೆಯ ತಾಣಗಳಲ್ಲ, ಪರಿವರ್ತನಾ ಕೇಂದ್ರಗಳು – ಗೃಹ ಸಚಿವ ಪ್ರಿಯಾಂಕ್ ಖರ್ಗೆ 

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸನ್ನಡತೆಯ ಆಧಾರದ ಮೇಲೆ 24 ಕೈದಿಗಳನ್ನು ಅವಧಿಪೂರ್ವವಾಗಿ ಬಿಡುಗಡೆ ಮಾಡಲಾಗಿದ್ದು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಡುಗಡೆಗೊಂಡ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಿದರು. ​ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಶಿಕ್ಷೆ ಎಂಬುದು ವ್ಯಕ್ತಿಯ...
ಟ್ರೆಂಡಿಂಗ್ ಸುದ್ದಿಗಳು

ಕರ್ತವ್ಯದ ವೇಳೆ ಹಾವೇರಿ ಮೂಲದ ನೌಕಾಪಡೆಯ ಯೋಧ ಯಶೋಧರ್ ವಡ್ಡರ್ ಹುತಾತ್ಮ 

ಹಾವೇರಿ: ದೇಶಸೇವೆಯ ಕರ್ತವ್ಯದಲ್ಲಿದ್ದಾಗಲೇ ಸಂಭವಿಸಿದ ದುರಂತದಲ್ಲಿ ಹಾವೇರಿ ಜಿಲ್ಲೆಯ ಹೆಮ್ಮೆಯ ಯೋಧರೊಬ್ಬರು ವೀರಮರಣ ಹೊಂದಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಡೆದ ಮಿಸ್ ಫೈರಿಂಗ್ (ಗುಂಡು ಹಾರಿದ) ಘಟನೆಯಲ್ಲಿ ಭಾರತೀಯ ನೌಕಾಪಡೆಯ (Indian Navy) ಯೋಧ ಯಶೋಧರ್ ವಡ್ಡರ್ (29)...
ಕ್ರೈಂ ಸುದ್ದಿಗಳು

ದಾವಣಗೆರೆ: ಕುಡುಕ ಗಂಡನ ಕಾಟಕ್ಕೆ ಬೇಸತ್ತು ಕಲ್ಲಿನಿಂದ ಜಜ್ಜಿ ಕೊಂದ ಪತ್ನಿ; ಹೆಣ ಸಾಗಿಸಲು ಸಾಥ್ ಕೊಟ್ಟ ಮಗ ಅರೆಸ್ಟ್! 

ದಾವಣಗೆರೆ: ದಿನಾಲೂ ಕುಡಿದು ಬಂದು ರಂಪಾಟ ಮಾಡುತ್ತಿದ್ದ ಗಂಡನ ಕಾಟ ತಾಳಲಾರದೆ ಪತ್ನಿಯೇ ಆತನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ. ಕೃತ್ಯದ ಬಳಿಕ ತಂದೆಯ ಶವವನ್ನು ಸಾಗಿಸಲು ಹೆತ್ತ...