Subscribe Now
Trending News

Category: ರಾಜ್ಯ ಸುದ್ದಿಗಳು

ಉದ್ಯೋಗ

ಬಣ್ಣದ ಲೋಕದಿಂದ ಮಣ್ಣಿನ ಕಡೆಗೆ: ‘ಖಡಕ್’ ಪತ್ರಕರ್ತ ಲಕ್ಷ್ಮಣ ಹೂಗಾರ್ ಈಗ ಅಪ್ಪಟ ಕೃಷಿಕ! 

ಬೆಂಗಳೂರು: ಟಿವಿ ಪರದೆಯ ಮೇಲೆ ಖಡಕ್ ಪ್ರಶ್ನೆಗಳ ಮೂಲಕ ರಾಜಕಾರಣಿಗಳಿಗೆ ಬೆವರಿಳಿಸುತ್ತಿದ್ದ ಧ್ವನಿ ಈಗ ಹೊಲದ ಬದುವಿನಲ್ಲಿ ಕೇಳಿಬರುತ್ತಿದೆ. ಕನ್ನಡ ದೃಶ್ಯ ಮಾಧ್ಯಮದ ಅಪ್ರತಿಮ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಲಕ್ಷ್ಮಣ ಹೂಗಾರ್ ಅವರು ಅಬ್ಬರದ ಸುದ್ದಿಲೋಕಕ್ಕೆ ಗುಡ್‌ಬೈ ಹೇಳಿ, ಮಣ್ಣಿನ ಮಗನಾಗಿ ಬದಲಾಗಿರುವುದು...
ಜಿಲ್ಲಾ ಸುದ್ದಿಗಳು

ಕಲಬುರಗಿ: ಪಿಎಸ್‌ಐ ಪ್ರಶಿಕ್ಷಣಾರ್ಥಿಗಳ ಭವ್ಯ ನಿರ್ಗಮನ ಪಥ ಸಂಚಲನ; ವೃತ್ತಿಪರ ಯಶಸ್ಸಿಗೆ ಗಣ್ಯರ ಶುಭ ಹಾರೈಕೆ 

ಕಲಬುರಗಿ: ನಗರದ ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದ (PTC) ಮಧುಕರ ಶೆಟ್ಟಿ ಕವಾಯತು ಮೈದಾನದಲ್ಲಿ ಇಂದು ವಿವಿಧ ವಿಭಾಗಗಳ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ 13ನೇ ತಂಡದ ಭವ್ಯ ನಿರ್ಗಮನ ಪಥ ಸಂಚಲನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ​ತರಬೇತಿ ಪೂರೈಸಿದ ಅಧಿಕಾರಿಗಳು:...
ಜಿಲ್ಲಾ ಸುದ್ದಿಗಳು

ಜಿಬಿಎ ಚುನಾವಣೆ ಮುಂದೂಡಲ್ಲ: ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಲು ಆಯೋಗ ಸಿದ್ಧ! 

ಬೆಂಗಳೂರು: ಬಹುನಿರೀಕ್ಷಿತ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆ (ಜಿಬಿಎ) ಚುನಾವಣೆಯನ್ನು ಮುಂದೂಡುವ ಕುರಿತಾದ ಊಹಾಪೋಹಗಳಿಗೆ ರಾಜ್ಯ ಚುನಾವಣಾ ಆಯೋಗ ತೆರೆ ಎಳೆದಿದೆ. ನ್ಯಾಯಾಲಯದ ಆದೇಶದಂತೆ ನಿಗದಿತ ಸಮಯಕ್ಕೆ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಐದು ನಗರಸಭೆಗಳಿಗೆ...
ಕ್ರೈಂ ಸುದ್ದಿಗಳು

ತಂಬಾಕು ಸೇವನೆ ಮಾಡುವವರಿಗೆ ಎಚ್ಚರಿಕೆ: ದಂಡದ ಮೊತ್ತ ₹200 ರಿಂದ ₹1000ಕ್ಕೆ ಏರಿಕೆ; ಹುಕ್ಕಾ ಬಾರ್ ನಡೆಸಿದರೆ ಜೈಲು ಶಿಕ್ಷೆ! 

ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳ ಬಳಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಬಳಸಿದರೆ ವಿಧಿಸಲಾಗುತ್ತಿದ್ದ 200 ರೂಪಾಯಿ ದಂಡವನ್ನು ಈಗ 1000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ ಎಂದು...
ಜಿಲ್ಲಾ ಸುದ್ದಿಗಳು

ಧಾರವಾಡ: ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತದಿಂದ ಅದ್ಧೂರಿ ಸನ್ಮಾನ 

ಧಾರವಾಡ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದ ಸಾಧಕ ವಿದ್ಯಾರ್ಥಿಗಳನ್ನು ಧಾರವಾಡ ಜಿಲ್ಲಾಡಳಿತದ ವತಿಯಿಂದ ಸೋಮವಾರ ಗೌರವಿಸಲಾಯಿತು. ​ಸನ್ಮಾನ ಸಮಾರಂಭ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆಡಿಪಿ (KDP) ಸಭೆಯ...
ಜಿಲ್ಲಾ ಸುದ್ದಿಗಳು

ಐಜಿಪಿ ಡಾ. ಹರ್ಷ ಪಿ.ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಘೋಷಣೆ 

ಶಿವಮೊಗ್ಗ: ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ, ಐಜಿಪಿ ಹರ್ಷ ಪಿ.ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿ ನಡೆಸಿದ ಅಮೂಲ್ಯ ಸಂಶೋಧನೆಗಾಗಿ ‘ಡಾಕ್ಟರ್ ಆಫ್ ಫಿಲಾಸಫಿ’ (ಪಿಎಚ್‌ಡಿ) ಪದವಿಯನ್ನು ಘೋಷಿಸಿದೆ. ಕುವೆಂಪು ವಿಶ್ವವಿದ್ಯಾನಿಲಯದ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ...
ಕ್ರೈಂ ಸುದ್ದಿಗಳು

ಕೆಲಸದ ಒತ್ತಡಕ್ಕೆ ಶಿಕ್ಷಕಿ ಬಲಿ? ಮಡಿಕೇರಿಯಲ್ಲಿ ಗುಂಡು ಹಾರಿಸಿಕೊಂಡು ಶಾಲಾ ಶಿಕ್ಷಕಿ ಆತ್ಮಹತ್ಯೆ 

ಮಡಿಕೇರಿ: ಕೆಲಸದ ಒತ್ತಡಕ್ಕೆ ಬೇಸತ್ತು ಶಿಕ್ಷಕಿಯೊಬ್ಬರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಮಡಿಕೇರಿ ತಾಲ್ಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಚೇರಂಬಾಣೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಜಪಂಡ ಯು. ರೋಹಿಣಿ (51) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಭಾನುವಾರ...
ಕ್ರೈಂ ಸುದ್ದಿಗಳು

ಗುಂಡ್ಲುಪೇಟೆ: ಹಿಂದೂಸ್ತಾನ್ ಕ್ವಾರಿಯಲ್ಲಿ 150 ಅಡಿ ಎತ್ತರದಿಂದ ಬಿದ್ದು ಟಿಪ್ಪರ್ ಚಾಲಕ ಸಾವು; ಪ್ರಕರಣ ಮುಚ್ಚಿ ಹಾಕುವ ಯತ್ನದ ಆರೋಪ 

ಗುಂಡ್ಲುಪೇಟೆ: ತಾಲ್ಲೂಕಿನ ಹಿಂದೂಸ್ತಾನ್ ಕ್ವಾರಿಯಲ್ಲಿ ಟಿಪ್ಪರ್ ಚಾಲಕನೊಬ್ಬ ಸುಮಾರು 150 ಅಡಿ ಆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಆದರೆ, ಈ ಘಟನೆಯನ್ನು ಕೇವಲ ಚಾಲಕನ ಅಜಾಗರೂಕತೆ ಎಂದು ಬಿಂಬಿಸಿ ಪ್ರಕರಣವನ್ನು ತಣ್ಣಗಾಗಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು...
ಜಿಲ್ಲಾ ಸುದ್ದಿಗಳು

ರಾಮನಗರ: ಚೀಲಂದವಾಡಿ ಗ್ರಾಮದ ಬಳಿ ಕಾಡಾನೆ ದಾಳಿಗೆ ರೈತ ಬಲಿ 

ಕನಕಪುರ: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಚೀಲಂದವಾಡಿ ಗ್ರಾಮದ ಬಳಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಕನಕಪುರ ನಿವಾಸಿ ಕರಿಗುಂಡ (55) ಎಂಬುವವರೇ ಆನೆ ದಾಳಿಗೆ ಬಲಿಯಾದ ದುರ್ದೈವಿ. ಚೀಲಂದವಾಡಿ ಗ್ರಾಮದ ಬಳಿಯ ಜಮೀನಿನಲ್ಲಿ...
ಜಿಲ್ಲಾ ಸುದ್ದಿಗಳು

ಬಸ್ ಪ್ರಯಾಣಿಕರ ಗಮನಕ್ಕೆ: ಮೊಬೈಲ್‌ನಲ್ಲಿ ಜೋರಾಗಿ ಸೌಂಡ್ ಹಾಕಿದರೆ ಅರ್ಧ ದಾರಿಯಲ್ಲೇ ಇಳಿಸಬೇಕಾದೀತು ಎಚ್ಚರ! 

ಬೆಂಗಳೂರು: ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಫೋನ್‌ಗಳಲ್ಲಿ ಜೋರಾಗಿ ಹಾಡು ಕೇಳುವ ಅಥವಾ ವಿಡಿಯೋ ನೋಡುವ ಮೂಲಕ ಸಹ-ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವವರಿಗೆ ಸಾರಿಗೆ ಸಂಸ್ಥೆ ಶಾಕ್ ನೀಡಿದೆ. ಸಾರ್ವಜನಿಕರ ನೆಮ್ಮದಿಯ ದೃಷ್ಟಿಯಿಂದ ಈ ಕುರಿತು ಕಟ್ಟುನಿಟ್ಟಿನ ನಿಯಮಗಳನ್ನು...