Subscribe Now
Trending News

Month: May 2026

ಕ್ರೈಂ ಸುದ್ದಿಗಳು

ಮನೆಯ ಮುಂದೆ ನಿಲ್ಲಿಸಿದ ಗಾಡಿಗೆ ಹಾಕಿದ ಕನ್ನ, ಹತ್ತು ಬೈಕುಗಳನ್ನು ಕದ್ದು ಬಚ್ಚಿಟ್ಟಿದ್ದ ಕಳ್ಳನ ದಿನಗಳು ಶುರುವಿನ್ನ, ಖಾಕಿ ಪಡೆಯ ಚಾಣಾಕ್ಷತನಕ್ಕೆ ಸಿಕ್ಕಿಬಿದ್ದ ಖದೀಮನ ಬಂಧನ 

ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್ 7 ರ ನಿವಾಸಿಯೊಬ್ಬರು 2025 ರ ಜುಲೈ 21 ರಂದು ರಾತ್ರಿ ತಮ್ಮ ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದ್ದು,...
ಕ್ರೈಂ ಸುದ್ದಿಗಳು

ತಾಯಿ ಬೈದಿದ್ದಕ್ಕೆ ‘ಸ್ವಾರಿ ಅಮ್ಮ-ಅಪ್ಪ’ ಎಂದು ಡೆತ್‌ನೋಟ್ ಬರೆದಿಟ್ಟು ಅಪ್ರಾಪ್ತ ಸಹೋದರಿಯರು ನಾಪತ್ತೆ! 

ಶ್ರೀರಂಗಪಟ್ಟಣ (ಮಂಡ್ಯ): ಹೆತ್ತ ತಾಯಿ ಸಣ್ಣ ವಿಷಯಕ್ಕೆ ಬೈದಿದ್ದಕ್ಕೆ ಮನನೊಂದ ಇಬ್ಬರು ಅಪ್ರಾಪ್ತ ಸಹೋದರಿಯರು ಭಾವುಕ ಡೆತ್‌ನೋಟ್ ಬರೆದಿಟ್ಟು ಮನೆಯಿಂದ ದಿಢೀರ್ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ನಡೆದಿದೆ. ಮಕ್ಕಳ ಈ ನಿರ್ಧಾರದಿಂದ ಕಂಗಾಲಾಗಿರುವ ಪೋಷಕರು ಕಣ್ಣೀರ...
ಕ್ರೈಂ ಸುದ್ದಿಗಳು

ರಾತ್ರಿ ವೇಳೆ ವಾಹನ ಸವಾರರ ಕಣ್ಣು ಕುಕ್ಕುವ ‘ಹೈ-ಬೀಮ್’ ಹಾವಳಿ: ಕೃತಕ ಅಪಘಾತಗಳಿಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರ ಬಿಗ್ ಆಪರೇಷನ್! 

ಬೆಂಗಳೂರು: ರಾತ್ರಿ ವೇಳೆಯ ವಾಹನ ಸವಾರರ ಜೀವಕ್ಕೆ ಕುತ್ತು ತರುತ್ತಿರುವ ಹೆಡ್‌ಲೈಟ್‌ಗಳ ‘ಹೈ-ಬೀಮ್’ (High Beam) ಬಳಕೆಯ ವಿರುದ್ಧ ಸಂಚಾರಿ ಪೊಲೀಸರು ಸಾರ್ವಜನಿಕ ಜಾಗೃತಿ ಹಾಗೂ ಕಟ್ಟುನಿಟ್ಟಿನ ತಪಾಸಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನಗರದ ರಸ್ತೆಗಳಲ್ಲಿ ನಿಯಮಬಾಹಿರವಾಗಿ ಅತಿಯಾದ ಪ್ರಕಾಶಮಾನದ ಹೈ-ಬೀಮ್ ದೀಪಗಳನ್ನು...
ಜಿಲ್ಲಾ ಸುದ್ದಿಗಳು

ಹಾಸನ ಜಿಲ್ಲಾ ಆಡಳಿತದಲ್ಲಿ ಅಪರೂಪದ ಇತಿಹಾಸ: ಜಿಲ್ಲೆಯ ಚುಕ್ಕಾಣಿ ಹಿಡಿದ ಐಎಎಸ್-ಐಪಿಎಸ್ ದಂಪತಿ; ಪತ್ನಿ ‘ಎಸ್ಪಿ’ ಆದ್ರೆ, ಪತಿ ‘ಜಿಪಂ ಸಿಇಒ’! 

ಹಾಸನ: ಹಾಸನ ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ವಿಶೇಷ ಆಡಳಿತಾತ್ಮಕ ಬೆಳವಣಿಗೆಯೊಂದು ನಡೆದಿದೆ. ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತಿರುವ ಪೊಲೀಸ್ ವರಿಷ್ಠಾಧಿಕಾರಿ (SP) ಅವರ ಪತಿಯೇ ಈಗ ಅದೇ ಜಿಲ್ಲೆಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (CEO)...
ಕ್ರೈಂ ಸುದ್ದಿಗಳು

ಬೆಂಗಳೂರಲ್ಲಿ ಭೀಕರ ಕೃತ್ಯ: ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯ ಉಸಿರುಗಟ್ಟಿಸಿ ಕೊಂದು ಕೆರೆಗೆ ಎಸೆದ ಪಾಪಿ ಪ್ರಿಯಕರ ಅರೆಸ್ಟ್! 

ಬೆಂಗಳೂರು: ಪ್ರೇಯಸಿಯನ್ನು ಭೀಕರವಾಗಿ ಕೊಲೆ ಮಾಡಿ, ಮೃತದೇಹವನ್ನು ಕೆರೆಗೆ ಎಸೆದು ತಲೆಮರೆಸಿಕೊಂಡಿದ್ದ ಪಾಪಿ ಪ್ರಿಯಕರನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ರತನ್ ದಾಸ್ (37) ಎಂದು ಗುರುತಿಸಲಾಗಿದ್ದು, ಅಸ್ಸಾಂ ಮೂಲದ ಅಂಜಲಿ ನಾಥ್ (47) ಹತ್ಯೆಯಾದ ದುರ್ದೈವಿ....
ಕ್ರೈಂ ಸುದ್ದಿಗಳು

ಹೆಸರು, ಲೋಗೋ ಹಾಕಿದ್ರೆ ಬೀಳುತ್ತೆ ದಂಡ: ನಿಯಮಬಾಹಿರ ನಂಬರ್ ಪ್ಲೇಟ್ ಸವಾರರಿಗೆ ಸಂಚಾರಿ ಪೊಲೀಸರ ಬಿಗ್ ಶಾಕ್! 

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಸಂಚಾರಿ ಪೊಲೀಸರು, ದೋಷಪೂರಿತ ಹಾಗೂ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿದ್ದ ವಾಹನಗಳ ವಿರುದ್ಧ ಭರ್ಜರಿ ಬೇಟೆಯಾಡಿದ್ದಾರೆ. ಇಂದು ನಗರದಾದ್ಯಂತ ಹಮ್ಮಿಕೊಳ್ಳಲಾಗಿದ್ದ ವಿಶೇಷ ತಪಾಸಣಾ ಕಾರ್ಯಾಚರಣೆಯಲ್ಲಿ...
ಕ್ರೈಂ ಸುದ್ದಿಗಳು

ವಿದ್ಯುತ್ ವೈರ್ ಕಳ್ಳರ ಜಾಲ ಪತ್ತೆ ಹಚ್ಚಿದ ಕೊಟ್ಟೂರು ಖಾಕಿ ಪಡೆ: ಸಿಬ್ಬಂದಿಯ ಸಮಯಪ್ರಜ್ಞೆಗೆ ವಿಜಯನಗರ ಎಸ್ಪಿ ಶ್ಲಾಘನೆ! 

ಕೊಟ್ಟೂರು: ವಿಂಡ್ ಫ್ಯಾನ್ ವಿದ್ಯುತ್ ಕಂಬದ ಅಲ್ಯೂಮಿನಿಯಂ ವೈರ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವನ್ನು ಪತ್ತೆಹಚ್ಚುವಲ್ಲಿ ಕೊಟ್ಟೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತರಜಿಲ್ಲಾ ಕಿಲಾಡಿ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಒಟ್ಟು 10.5...
ಜಿಲ್ಲಾ ಸುದ್ದಿಗಳು

ಲಾಕಪ್ ಡೆತ್ ಹಾಗೂ ದೌರ್ಜನ್ಯಕ್ಕೆ ಕಠಿಣ ಬ್ರೇಕ್: ಇನ್ಮುಂದೆ ಎಫ್‌ಐಆರ್ ದಾಖಲು ಕಡ್ಡಾಯ; ಡಿಜಿಪಿ ಎಂ.ಎ. ಸಲೀಂ ಖಡಕ್ ಆದೇಶ! 

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಪೊಲೀಸ್ ವಶದಲ್ಲಿರುವ ಆರೋಪಿಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದರೆ ಅಥವಾ ಕಸ್ಟೊಡಿಯಲ್ ಡೆತ್ (ಲಾಕಪ್ ಮರಣ) ಸಂಭವಿಸಿದರೆ, ತಕ್ಷಣವೇ ಸ್ಥಳೀಯ ಠಾಣಾಧಿಕಾರಿ ಕಡ್ಡಾಯವಾಗಿ ಎಫ್‌ಐಆ‌ರ್ (FIR) ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP)...
ಕ್ರೈಂ ಸುದ್ದಿಗಳು

ರಾಯಚೂರು: ಕೊತ್ತಪೇಟೆ ಮನೆಗಳ್ಳತನ ಪ್ರಕರಣ ಭೇದಿಸಿದ ನೇತಾಜಿ ನಗರ ಪೊಲೀಸರು; ಆರೋಪಿ ರಹೀಮ್ ಬಂಧನ, ₹1.26 ಲಕ್ಷದ ಆಭರಣ ಜಪ್ತಿ! 

ರಾಯಚೂರು: ನಗರದ ಹನುಮಾನ್ ಟಾಕೀಸ್ ಬಳಿಯ ಕೊತ್ತಪೇಟೆಯಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣವನ್ನು ಅತ್ಯಂತ ಯಶಸ್ವಿಯಾಗಿ ಭೇದಿಸಿರುವ ರಾಯಚೂರಿನ ನೇತಾಜಿ ನಗರ ಠಾಣೆ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ ಕಳವು ಮಾಡಿದ ಆಭರಣಗಳ ಸಮೇತ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ​ಶೇಖ್...
ಕ್ರೈಂ ಸುದ್ದಿಗಳು

ಹೊಸನಗರ: ಗೋಮಾಳದಲ್ಲಿ ಅಕ್ರಮ ಮರ ಕಡಿತಲೆ ಹಾಗೂ ಒತ್ತುವರಿ—ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಸುರೇಶ ಅರಣ್ಯ ಅಧಿಕಾರಿಗಳ ವಶಕ್ಕೆ! 

ಹೊಸನಗರ: ತಾಲೂಕಿನ ಹುಂಚ ಹೋಬಳಿಯ ಹೊನ್ನೇಬೈಲು ಗ್ರಾಮದ ಸರ್ಕಾರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ಬೆಲೆಬಾಳುವ ಮರಗಳನ್ನು ಕಡಿದು, ಜಾಗ ಒತ್ತುವರಿ ಮಾಡಲು ಯತ್ನಿಸುತ್ತಿದ್ದ ಭಾರಿ ಹಗರಣವನ್ನು ಪತ್ತೆಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು, ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ​ನಿಟ್ಟೂರು ನಿವಾಸಿ...