Subscribe Now
Trending News

Author: Arakshakara Times Media

ಕ್ರೈಂ ಸುದ್ದಿಗಳು

ಅಕ್ರಮ ಗಾಂಜಾ ಸಾಗಾಟದ ಮೇಲೆ ಪೊಲೀಸರ ದಾಳಿ, ಅಸ್ಸಾಂ ಮೂಲದ ಆರೋಪಿ ನ್ಯಾಯಾಂಗ ಬಂಧನಕ್ಕೆ! 

ಶನಿವಾರಸಂತೆ: ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಬಿಕ್ಕೊಳತ್ತೂರು ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ​ದಿನಾಂಕ 24-10-2026 ರಂದು ಸಂಜೆ 5:00 ಗಂಟೆಯ ಸುಮಾರಿಗೆ ಖಚಿತ...
ಕ್ರೈಂ ಸುದ್ದಿಗಳು

ಗಳಗನಾಥದಲ್ಲಿ ತುಂಗಭದ್ರಾ ನದಿ ಪಾತ್ರದಿಂದ 30 ಮೆಟ್ರಿಕ್ ಟನ್ ಮರಳು ಕಳವು: ಕಳ್ಳರ ಪತ್ತೆಗೆ ಗುತ್ತಲ ಪೊಲೀಸರ ಬಲೆ 

​ಗುತ್ತಲ : ಸರ್ಕಾರದ ಯಾವುದೇ ಪರವಾನಗಿ ಅಥವಾ ಪಾಸ್‌ ಇಲ್ಲದೆ ಅಕ್ರಮವಾಗಿ ತುಂಗಭದ್ರಾ ನದಿ ಪಾತ್ರದಿಂದ ಬೃಹತ್ ಪ್ರಮಾಣದಲ್ಲಿ ಮರಳನ್ನು ಎಗರಿಸಿಕೊಂಡು ಹೋಗಿರುವ ಗಂಭೀರ ಘಟನೆ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯ ಗಳಗನಾಥ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ​ಗುತ್ತಲ ಪೊಲೀಸ್ ಠಾಣೆಯ...
ಕ್ರೈಂ ಸುದ್ದಿಗಳು

ಶಿವಮೊಗ್ಗದಲ್ಲಿ ಸಂಚಾರ ಪೊಲೀಸರ ಖಡಕ್ ಆಕ್ಷನ್: ನಂಬರ್ ಪ್ಲೇಟ್ ಇಲ್ಲದ 72 ಬೈಕ್‌ಗಳ ವಿರುದ್ಧ ಪ್ರಕರಣ ದಾಖಲು! 

ಶಿವಮೊಗ್ಗ: ನಗರ ಹಾಗೂ ಜಿಲ್ಲಾದ್ಯಂತ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಸಮರ ಸಾರಿರುವ ಶಿವಮೊಗ್ಗ ಸಂಚಾರ ಪೊಲೀಸರು, ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಬೈಕ್ ಸವಾರರ ವಿರುದ್ಧ ಖಡಕ್ ಕಾರ್ಯಾಚರಣೆ ನಡೆಸಿದ್ದಾರೆ. ​ಸಿಪಿಐ (CPI) ದೇವರಾಜ್ ಅವರ ನೇತೃತ್ವದಲ್ಲಿ ನಡೆದ ಈ...
ಕ್ರೈಂ ಸುದ್ದಿಗಳು

ಪರವಾನಗಿ ಇಲ್ಲದೆ ಪಟಾಕಿ ದಾಸ್ತಾನು: ₹10 ಲಕ್ಷ ಮೌಲ್ಯದ ಸ್ಫೋಟಕ ವಶ, 7 ಜನರ ವಿರುದ್ಧ ಪ್ರಕರಣ ದಾಖಲು 

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮದಲ್ಲಿ ಯಾವುದೇ ಕಾನೂನಾತ್ಮಕ ಪರವಾನಗಿ ಇಲ್ಲದೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅಕ್ರಮವಾಗಿ ಅಪಾರ ಪ್ರಮಾಣದ ಪಟಾಕಿಗಳನ್ನು ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ...
ಕ್ರೈಂ ಸುದ್ದಿಗಳು

ನೆಲಮಂಗಲದಲ್ಲಿ ಗಾಂಜಾ ದಂಧೆ ಬಯಲು: 321 ಗ್ರಾಂ ಗಾಂಜಾ ಜಪ್ತಿ, ಆರೋಪಿ ಬಂಧನ! 

ಯಶವಂತಪುರ ರೈಲ್ವೆ ನಿಲ್ದಾಣದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಖದೀಮ ​ನೆಲಮಂಗಲ: ರಸ್ತೆ ಬದಿ ದಾರಿಹೋಕರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕುದೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ​ನೆಲಮಂಗಲ ತಾಲೂಕಿನ ಕುದೂರು–ಗೊಲ್ಲಹಳ್ಳಿ ರಸ್ತೆಯಲ್ಲಿ ಗಾಂಜಾ ಪೆಡ್ಲಿಂಗ್ ನಡೆಯುತ್ತಿರುವ ಕುರಿತು...
ಅರಣ್ಯ ಇಲಾಖೆ

ಎದೆನೋವು ತಾಳಲಾರದೆ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆಗೆ ಶರಣು! 

ಧಾರವಾಡ: ತೀವ್ರ ಎದೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಗರದ ಕುಮಾರೇಶ್ವರ ನಗರದಲ್ಲಿ ನಡೆದಿದೆ. ​ವಿಠಲ್ ಜೋನಿ (ಮೃತಪಟ್ಟವರು) ನೇಣಿಗೆ ಶರಣಾದ ದುರ್ದೈವಿ. ಇವರು ಈ ಹಿಂದೆ ಅರಣ್ಯ ಇಲಾಖೆಯ...
ಕ್ರೈಂ ಸುದ್ದಿಗಳು

ಸಿಮೆಂಟ್ ಕಂಪನಿಯಲ್ಲಿ ಡೀಸೆಲ್ ಕಳ್ಳತನ: ನಾಲ್ವರು ಖದೀಮರ ಬಂಧನ, ಮುದ್ದೇಮಾಲು ಜಪ್ತಿ! 

ಕಲಬುರಗಿ: ಜಿಲ್ಲೆಯ ಮಿರಿಯಾಣ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಸಿದ್ಧ ಸಿಮೆಂಟ್ ಕಂಪನಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಯಂತ್ರದಿಂದ ಡೀಸೆಲ್ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ​ಸಿಮೆಂಟ್ ಕಂಪನಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಟಾಟಾ ಹಿಟಾಚಿ (Hitachi) ಯಂತ್ರದಿಂದ ಸುಮಾರು 100...
ಕ್ರೈಂ ಸುದ್ದಿಗಳು

ಅತಿವೇಗದ ಚಾಲನೆಗೆ ಬ್ರೇಕ್: ಚಿಕ್ಕಬಳ್ಳಾಪುರ ಸಂಚಾರ ಪೊಲೀಸರಿಂದ ದಂಡ ಪ್ರಯೋಗ, ರಸ್ತೆ ಸುರಕ್ಷತಾ ಜಾಗೃತಿ! 

ಸಂಚಾರ ನಿಯಮ ಪಾಲಿಸಿ, ಜೀವ ಉಳಿಸಿ: ಸಾರ್ವಜನಿಕರಿಗೆ ಪೊಲೀಸರ ಕರೆ ​ಚಿಕ್ಕಬಳ್ಳಾಪುರ: ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕ ಜೀವ-ಮಾಲ ರಕ್ಷಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವ್ಯಾಪಕ ಕಾರ್ಯಾಚರಣೆ ನಡೆಸಿದ್ದಾರೆ. ​ಠಾಣಾ ವ್ಯಾಪ್ತಿಯ...
ಕ್ರೈಂ ಸುದ್ದಿಗಳು

22 ವರ್ಷಗಳ ಹಿಂದಿನ ಬಸ್ ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಖತರ್ನಾಕ್ ಆರೋಪಿ ಬಂಧನ! 

​ಚಿತ್ರದುರ್ಗ: ಸುಮಾರು 22 ವರ್ಷಗಳ ಹಿಂದೆ ಖಾಸಗಿ ಬಸ್ ಪ್ರಯಾಣಿಕರನ್ನು ಬೆದರಿಸಿ ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮೊಳಕಾಲ್ಮೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ​ಆಂಧ್ರಪ್ರದೇಶದ ತಿರುಪತಿಯಲ್ಲಿ ತಲೆಮರೆಸಿಕೊಂಡು ವಾಸವಿದ್ದ ಭಾಸ್ಕರ್ ಅಲಿಯಾಸ್ ಯರಿಸ್ವಾಮಿ (49)...
ಕ್ರೈಂ ಸುದ್ದಿಗಳು

ಮುಳಬಾಗಿಲು: ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ; 20 ಜೂಜುಕೋರರ ಬಂಧನ, ₹61,640 ನಗದು ಜಪ್ತಿ 

ಮುಳಬಾಗಿಲು: ನಗರದ ನಂಗಲಿ ರಸ್ತೆಯಲ್ಲಿರುವ ಟೌನ್ ಕ್ಲಬ್‌ನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಜೂಜಾಟ (ಇಸ್ಪೀಟ್) ನಡೆಸುತ್ತಿದ್ದ ಅಡ್ಡೆ ಮೇಲೆ ಮುಳಬಾಗಿಲು ನಗರ ಠಾಣೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ 20 ಮಂದಿ ಜೂಜುಕೋರರನ್ನು ಬಂಧಿಸಲಾಗಿದ್ದು, ಅವರಿಂದ ₹61,640 ನಗದು ಹಣ...