ರಿಹಾಬ್ ಕೇಂದ್ರದ ರೋಗಿಗಳನ್ನು ಮತದಾನದಿಂದ ವಂಚಿತರನ್ನಾಗಿಸಬೇಡಿ: ‘ಎಸ್ ಐಆರ್’ ಪ್ರಕ್ರಿಯೆಯಲ್ಲಿ ಸೇರಿಸಲು ಸಿಇಒಗೆ ಮೋಹನ್ ಕುಮಾರ್ ಪತ್ರ!
ಬೆಂಗಳೂರು (ಆಗಸ್ಟ್ 13): ಮದ್ಯವ್ಯಸನ ಚಿಕಿತ್ಸಾ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ (De-addiction & Rehabilitation Centres) ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಸೇರ್ಪಡೆಗೊಳಿಸಿ, ಅವರ ಸಂವಿಧಾನ ಬದ್ಧ ಮತದಾನದ ಹಕ್ಕನ್ನು ರಕ್ಷಿಸುವಂತೆ ಕರ್ನಾಟಕ...
ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊರಗೋಡು ಕೊಲೆ ಪ್ರಕರಣ: ಕೃತ್ಯದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ, ತನಿಖೆ ತೀವ್ರ!
ಶಿವಮೊಗ್ಗ: ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಕೋಡ್ ವಲಯದ ಗೊರಗೋಡು ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಪರಿಶೀಲನೆಯ ವೇಳೆ ತನಿಖಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ...
ಆಟೋದಲ್ಲಿ ಮರೆತುಬಂದಿದ್ದ 5 ಲಕ್ಷ ಹಣದ ಬ್ಯಾಗ್ ವಾಪಸ್: ಆಟೋ ಚಾಲಕನ ಪ್ರಾಮಾಣಿಕತೆಗೆ ವಿಜಯನಗರ ಪೊಲೀಸರಿಂದ ಸನ್ಮಾನ!
ಮೈಸೂರ್ : ಆಟೋ ಚಾಲಕನೊಬ್ಬ ತನ್ನ ವಾಹನದಲ್ಲಿ ಮರೆತುಬಂದಿದ್ದ ಬರೊಬ್ಬರಿ ₹5,00,000 ಹಣವಿದ್ದ ಬ್ಯಾಗ್ ಅನ್ನು ಸಾರ್ವಜನಿಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಮೂಲಕ ಕರುನಾಡಿನಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಮೆರೆದಿದ್ದಾರೆ. ಚಾಲಕನ ಈ ಮಾದರಿ ನಡೆಯನ್ನು ಮೆಚ್ಚಿ ವಿಜಯನಗರ...
ಆನೇಕಲ್‌ನಲ್ಲಿ ₹50 ಲಕ್ಷ ಮೌಲ್ಯದ 10 ಕೆಜಿ ಗಾಂಜಾ ಜಪ್ತಿ: ರೌಡಿಶೀಟರ್ ಪವನ್ ಬಂಧನ, ವಿದ್ಯಾರ್ಥಿಗಳೂ ವಶಕ್ಕೆ!
ಆನೇಕಲ್: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಕುಖ್ಯಾತ ಯುವಕನೊಬ್ಬನನ್ನು ಆನೇಕಲ್ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ ಅಂದಾಜು ₹40 ಲಕ್ಷದಿಂದ ₹50 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಆನೇಕಲ್ ಪಟ್ಟಣದ ಪವನ್ ಅಲಿಯಾಸ್ ‘ತಿಕ್ಲು...
ರಸ್ತೆಯಲ್ಲಿ ಹಸುಗಳಿಂದ ತೀವ್ರ ಟ್ರಾಫಿಕ್ ಜಾಮ್: ಮಾಲೀಕನ ವಿರುದ್ಧ ಬಿತ್ತು FIR!
ಬೆಂಗಳೂರು: ರಸ್ತೆಯಲ್ಲಿ ಜಾನುವಾರುಗಳನ್ನು ಉಡಾಫೆಯಿಂದ ಬಿಟ್ಟು, ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡಿದ ಹಿನ್ನೆಲೆಯಲ್ಲಿ ಹಸುವಿನ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ (FIR) ದಾಖಲಿಸಿದ್ದಾರೆ. ಇಲ್ಲಿನ ಕಲಾಮಂದಿರ ರಸ್ತೆಯಲ್ಲಿ ಸುಮಾರು 8 ರಿಂದ 10 ಹಸುಗಳು ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಇದರಿಂದಾಗಿ...
ಊಟದಲ್ಲಿ 10 ನಿದ್ರೆ ಮಾತ್ರೆ ಬೆರೆಸಿ ಪತಿಯ ಭೀಕರ ಕೊಲೆ: ಠಾಣೆಗೆ ತೆರಳಿ ಶರಣಾದ ಪತ್ನಿ!
ಕೋಲಾರ: ಪತಿಯ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಬಳಿಕ ಪತ್ನಿಯೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾದ ಆಘಾತಕಾರಿ ಘಟನೆ ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಚನ್ನಸಂದ್ರ ಗ್ರಾಮದ ನಾರಾಯಣಸ್ವಾಮಿ (68) ಕೊಲೆಯಾದ...
ಬೆಂಗಳೂರಿನಲ್ಲಿ ಮುಂದುವರಿದ ಆಹಾರ ಇಲಾಖೆ ಅಧಿಕಾರಿಗಳ ಸಮರ: ಬೆಳ್ಳಂಬೆಳಗ್ಗೆ ‘ಜೊಮ್ಯಾಟೋ’ ವೇರ್‌ಹೌಸ್ ಮೇಲೆ ದಾಳಿ!
ಬೆಂಗಳೂರು: ರಾಜಧಾನಿಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಅಧಿಕಾರಿಗಳ ದಾಳಿ ಕಾರ್ಯಾಚರಣೆ ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ನಗರದ ‘ಜೊಮ್ಯಾಟೋ’ (Zomato) ವೇರ್‌ಹೌಸ್ ಮೇಲೆ ಹಠಾತ್ ದಾಳಿ ನಡೆಸಿದ್ದಾರೆ. ಸಕಲವಾರದಲ್ಲಿ ಕಾರ್ಯಾಚರಣೆ – ಮಾದರಿಗಳು ಲ್ಯಾಬ್‌ಗೆ ರವಾನೆ: ಬೆಂಗಳೂರು ನಗರ ಜಿಲ್ಲೆಯ...
ಅಕ್ರಮ ಪಡಿತರ ಅಕ್ಕಿ ಸಾಗಾಟ: ಜಮಖಂಡಿ ಬಳಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು – 13 ಕ್ವಿಂಟಾಲ್ ‘ಅನ್ನಭಾಗ್ಯ’ ಅಕ್ಕಿ ಜಪ್ತಿ!
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬಡವರ ‘ಅನ್ನಭಾಗ್ಯ’ ಯೋಜನೆಯ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ – ಲಾರಿ ವಶ:...
KNC ಇನೋವೇಟಿವ್ ಶಾಲೆ ಚಾಲಕರು ಮತ್ತು ಸಹಾಯಕರಿಗೆ ವಿ.ವಿ. ಪುರಂ ಸಂಚಾರಿ ಪೊಲೀಸರಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ
ಮೈಸೂರ್ : ವಿ. ವಿ. ಪುರಂ ಸಂಚಾರಿ ಪೊಲೀಸ್ ಠಾಣಾಧಿಕಾರಿಯವರ ನೇತೃತ್ವದಲ್ಲಿ local KNC Innovative School ನ ಬಸ್ ಚಾಲಕರು ಮತ್ತು ಸಹಾಯಕರಿಗೆ (ಅಟೆಂಡರ್‌ಗಳಿಗೆ) ರಸ್ತೆ ಸಂಚಾರ ಜಾಗೃತಿ ಹಾಗೂ ಮಕ್ಕಳ ಸುರಕ್ಷತಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಮಕ್ಕಳ ಸುರಕ್ಷತೆ...
ಪಬ್‌ಗಳ ಮೇಲೆ ಆಹಾರ ಇಲಾಖೆ ದಾಳಿ — ಕಿಚನ್‌ನಲ್ಲಿ ಸತ್ತ ಜಿರಳೆ, ಅವಧಿ ಮೀರಿದ ಆಹಾರ ಪತ್ತೆ! ಪಬ್‌ಗೆ ಬೀಗ
ಬೆಂಗಳೂರು: ರಾಜಧಾನಿಯ ಹೋಟೆಲ್ ಹಾಗೂ ಪಬ್‌ಗಳ ಮೇಲೆ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದು, ಪ್ರಸಿದ್ಧ ಚರ್ಚ್‌ಸ್ಟ್ರೀಟ್ ಹಾಗೂ ಬ್ರಿಗೇಡ್ ರಸ್ತೆಯ ಪಬ್‌ಗಳಲ್ಲಿ ಅತ್ಯಂತ ಕಳಪೆ ಮತ್ತು ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಚರ್ಚ್‌ಸ್ಟ್ರೀಟ್‌ನಲ್ಲಿರುವ...