Subscribe Now
Trending News

Category: ಜಿಲ್ಲಾ ಸುದ್ದಿಗಳು

ಕ್ರೈಂ ಸುದ್ದಿಗಳು

ಬೆಂಗಳೂರಿನ ಅಪೋಲೋ ಆಸ್ಪತ್ರೆ ಕ್ಯಾಂಟೀನ್ ಮೇಲೆ ಆಹಾರ ಇಲಾಖೆ ದಾಳಿ: ಅವಧಿ ಮೀರಿದ ಪದಾರ್ಥಗಳು ಪತ್ತೆ! 

ಬೆಂಗಳೂರಿನ ಬಿಜಿ (ಬನ್ನೇರುಘಟ್ಟ) ರಸ್ತೆಯಲ್ಲಿರುವ ಪ್ರಸಿದ್ಧ ಅಪೋಲೋ ಆಸ್ಪತ್ರೆಯ ಕ್ಯಾಂಟೀನ್ ಮೇಲೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆಯ (FSSAI) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ​ಅವಧಿ ಮೀರಿದ ಆಹಾರ ಪದಾರ್ಥಗಳ ಜಪ್ತಿ: ದಾಳಿಯ ವೇಳೆ ಕ್ಯಾಂಟೀನ್‌ನಲ್ಲಿ ನಿಯಮ ಗಾಳಿಗೆ ತೂರಿ...
ಕ್ರೈಂ ಸುದ್ದಿಗಳು

ಸುಂಟಿಕೊಪ್ಪದಲ್ಲಿ ಕಳ್ಳರ ಕೈಚಳಕ: ಸೈಬರ್ ಕೆಫೆ, ಬ್ಯೂಟಿ ಪಾರ್ಲರ್‌ಗೆ ಕನ್ನ! 

ಸುಂಟಿಕೊಪ್ಪದ ಶ್ರೀರಾಮ ಕಾಂಪ್ಲೆಕ್ಸ್‌ನಲ್ಲಿರುವ ಎರಡು ಅಂಗಡಿಗಳ ಬೀಗ ಮುರಿದು ಕಳ್ಳರು ಕಳವಿಗೆ ಯತ್ನಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ​ಘಟನೆಯ ವಿವರ: ಕಾಂಪ್ಲೆಕ್ಸ್‌ನಲ್ಲಿರುವ ತಿರುಮೂರ್ತಿ ಎಂಬುವವರಿಗೆ ಸೇರಿದ ಸೈಬರ್ ಸೆಂಟರ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಗಲ್ಲಾಪೆಟ್ಟಿಗೆಯಲ್ಲಿದ್ದ ಅಂದಾಜು ₹10,000 ದಿಂದ...
ಅರಣ್ಯ ಇಲಾಖೆ

ವಿಶ್ವ ಆನೆ ದಿನಾಚರಣೆ: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮ! 

ಆನೇಕಲ್‌ನ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಆನೆ ದಿನವನ್ನು ವಿಶೇಷ ಶೈಕ್ಷಣಿಕ ಹಾಗೂ ವಿಶಿಷ್ಟ ಜಾಗೃತಿ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ​ಶೈಕ್ಷಣಿಕ ಹಾಗೂ ಸಂವಾದಾತ್ಮಕ ಅಧಿವೇಶನ: ಆರೋಗ್ಯಕರ ಪರಿಸರ ವ್ಯವಸ್ಥೆಯ ಸಂರಕ್ಷಣೆ, ಬೀಜ ಪ್ರಸರಣ ಹಾಗೂ ಅರಣ್ಯ ಪುನರುತ್ಪಾದನೆಯಲ್ಲಿ ಆನೆಗಳ...
ಕ್ರೈಂ ಸುದ್ದಿಗಳು

ತೆರಿಗೆ ವಂಚನೆಗೆ ಬ್ರೇಕ್! ಮೈಸೂರು ಪಶ್ಚಿಮ RTO ಮಿಂಚಿನ ದಾಳಿ: 3 ವಾಹನಗಳು ವಶ 

ಮೈಸೂರು : ಅಂತರರಾಜ್ಯ ತೆರಿಗೆ ಪಾವತಿಸದೆ ನಿಯಮ ಉಲ್ಲಂಘಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ವಿರುದ್ಧ ಮೈಸೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಇಲಾಖೆ (RTO) ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ತೆರಿಗೆ ವಂಚಕರಿಗೆ ಚಾಟಿ ಬೀಸಿದ್ದಾರೆ. ​ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತೆ ಶೋಭಾ...
ಜಿಲ್ಲಾ ಸುದ್ದಿಗಳು

ರಿಹಾಬ್ ಕೇಂದ್ರದ ರೋಗಿಗಳನ್ನು ಮತದಾನದಿಂದ ವಂಚಿತರನ್ನಾಗಿಸಬೇಡಿ: ‘ಎಸ್ ಐಆರ್’ ಪ್ರಕ್ರಿಯೆಯಲ್ಲಿ ಸೇರಿಸಲು ಸಿಇಒಗೆ ಮೋಹನ್ ಕುಮಾರ್ ಪತ್ರ! 

ಬೆಂಗಳೂರು (ಆಗಸ್ಟ್ 13): ಮದ್ಯವ್ಯಸನ ಚಿಕಿತ್ಸಾ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ (De-addiction & Rehabilitation Centres) ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಸೇರ್ಪಡೆಗೊಳಿಸಿ, ಅವರ ಸಂವಿಧಾನ ಬದ್ಧ ಮತದಾನದ ಹಕ್ಕನ್ನು ರಕ್ಷಿಸುವಂತೆ ಕರ್ನಾಟಕ...
ಕ್ರೈಂ ಸುದ್ದಿಗಳು

ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗೊರಗೋಡು ಕೊಲೆ ಪ್ರಕರಣ: ಕೃತ್ಯದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ, ತನಿಖೆ ತೀವ್ರ! 

ಶಿವಮೊಗ್ಗ: ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಕೋಡ್ ವಲಯದ ಗೊರಗೋಡು ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ​ಸ್ಥಳ ಪರಿಶೀಲನೆಯ ವೇಳೆ ತನಿಖಾಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ...
ಜಿಲ್ಲಾ ಸುದ್ದಿಗಳು

ಆಟೋದಲ್ಲಿ ಮರೆತುಬಂದಿದ್ದ 5 ಲಕ್ಷ ಹಣದ ಬ್ಯಾಗ್ ವಾಪಸ್: ಆಟೋ ಚಾಲಕನ ಪ್ರಾಮಾಣಿಕತೆಗೆ ವಿಜಯನಗರ ಪೊಲೀಸರಿಂದ ಸನ್ಮಾನ! 

ಮೈಸೂರ್ : ಆಟೋ ಚಾಲಕನೊಬ್ಬ ತನ್ನ ವಾಹನದಲ್ಲಿ ಮರೆತುಬಂದಿದ್ದ ಬರೊಬ್ಬರಿ ₹5,00,000 ಹಣವಿದ್ದ ಬ್ಯಾಗ್‌ ಅನ್ನು ಸಾರ್ವಜನಿಕರಿಗೆ ಸುರಕ್ಷಿತವಾಗಿ ಹಿಂತಿರುಗಿಸುವ ಮೂಲಕ ಕರುನಾಡಿನಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಮೆರೆದಿದ್ದಾರೆ. ಚಾಲಕನ ಈ ಮಾದರಿ ನಡೆಯನ್ನು ಮೆಚ್ಚಿ ವಿಜಯನಗರ...
ಕ್ರೈಂ ಸುದ್ದಿಗಳು

ಆನೇಕಲ್‌ನಲ್ಲಿ ₹50 ಲಕ್ಷ ಮೌಲ್ಯದ 10 ಕೆಜಿ ಗಾಂಜಾ ಜಪ್ತಿ: ರೌಡಿಶೀಟರ್ ಪವನ್ ಬಂಧನ, ವಿದ್ಯಾರ್ಥಿಗಳೂ ವಶಕ್ಕೆ! 

ಆನೇಕಲ್: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಕುಖ್ಯಾತ ಯುವಕನೊಬ್ಬನನ್ನು ಆನೇಕಲ್ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ ಅಂದಾಜು ₹40 ಲಕ್ಷದಿಂದ ₹50 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ​ಆನೇಕಲ್ ಪಟ್ಟಣದ ಪವನ್ ಅಲಿಯಾಸ್ ‘ತಿಕ್ಲು...
ಕ್ರೈಂ ಸುದ್ದಿಗಳು

ರಸ್ತೆಯಲ್ಲಿ ಹಸುಗಳಿಂದ ತೀವ್ರ ಟ್ರಾಫಿಕ್ ಜಾಮ್: ಮಾಲೀಕನ ವಿರುದ್ಧ ಬಿತ್ತು FIR! 

ಬೆಂಗಳೂರು: ರಸ್ತೆಯಲ್ಲಿ ಜಾನುವಾರುಗಳನ್ನು ಉಡಾಫೆಯಿಂದ ಬಿಟ್ಟು, ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟುಮಾಡಿದ ಹಿನ್ನೆಲೆಯಲ್ಲಿ ಹಸುವಿನ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ (FIR) ದಾಖಲಿಸಿದ್ದಾರೆ. ​ಇಲ್ಲಿನ ಕಲಾಮಂದಿರ ರಸ್ತೆಯಲ್ಲಿ ಸುಮಾರು 8 ರಿಂದ 10 ಹಸುಗಳು ರಸ್ತೆಯುದ್ದಕ್ಕೂ ಎಲ್ಲೆಂದರಲ್ಲಿ ಓಡಾಡುತ್ತಿದ್ದವು. ಇದರಿಂದಾಗಿ...
ಕ್ರೈಂ ಸುದ್ದಿಗಳು

ಊಟದಲ್ಲಿ 10 ನಿದ್ರೆ ಮಾತ್ರೆ ಬೆರೆಸಿ ಪತಿಯ ಭೀಕರ ಕೊಲೆ: ಠಾಣೆಗೆ ತೆರಳಿ ಶರಣಾದ ಪತ್ನಿ! 

ಕೋಲಾರ: ಪತಿಯ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ, ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಬಳಿಕ ಪತ್ನಿಯೇ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾದ ಆಘಾತಕಾರಿ ಘಟನೆ ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ​ಚನ್ನಸಂದ್ರ ಗ್ರಾಮದ ನಾರಾಯಣಸ್ವಾಮಿ (68) ಕೊಲೆಯಾದ...