Subscribe Now
Trending News

Category: ಜಿಲ್ಲಾ ಸುದ್ದಿಗಳು

ಅರಣ್ಯ ಇಲಾಖೆ

ಅರಣ್ಯ ಇಲಾಖೆ ನರ್ಸರಿ ಮುಂಭಾಗವೇ ಶ್ರೀಗಂಧದ ಮರ ಕಳ್ಳತನ! ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರ ಆಕ್ರೋಶ 

ಹನೂರು: ಪಟ್ಟಣದ ಬಫರ್ ಝೋನ್ ವಲಯದ ಅಜ್ಜಿಪುರ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿ ಮುಂಭಾಗದಲ್ಲೇ ಕಿಡಿಗೇಡಿಗಳು ಶ್ರೀಗಂಧದ ಮರವನ್ನು ತುಂಡರಿಸಿ ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ​ಮುಖ್ಯರಸ್ತೆ ಬದಿಯಲ್ಲಿದ್ದ ಬೆಲೆಬಾಳುವ ಶ್ರೀಗಂಧದ ಮರವನ್ನು ದುಷ್ಕರ್ಮಿಗಳು...
ಜಿಲ್ಲಾ ಸುದ್ದಿಗಳು

ಆರಕ್ಷಕರ ಟೈಮ್ಸ್ ಮೀಡಿಯಾ ತಂಡಕ್ಕೆ ಕಲಬುರಗಿ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಐಪಿಎಸ್ ಶುಭಹಾರೈಕೆ 

ಕಲಬುರಗಿ ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್. ಡಿ. ಐಪಿಎಸ್ ಹಾಗೂ ಸಾಮಾಜಿಕ ಜಾಲತಾಣದ ನಿಗಾ ಘಟಕದ ಅಧಿಕಾರಿ ಸಿದ್ದಣ್ಣ ಅವರನ್ನು ‘ಆರಕ್ಷಕರ ಟೈಮ್ಸ್ ಮೀಡಿಯಾ‘ ಕಲ್ಬುರ್ಗಿ ವರದಿಗಾರರಾದ ಅಂತೋಣಿ ವಿಕ್ರಂತ್ ಮತ್ತು ಸಂತೋಷ್ ಅವರು ಇತ್ತೀಚೆಗೆ ಭೇಟಿಯಾಗಿ ಸಮಾಲೋಚನೆ ನಡೆಸಿದರು....
ಕ್ರೈಂ ಸುದ್ದಿಗಳು

ರಾಮಾಪುರ ಸರ್ಕಾರಿ ಶಾಲೆಯ ತೀವ್ರ ಅವ್ಯವಸ್ಥೆ; ನರಕಸದೃಶ ವಾತಾವರಣದಲ್ಲಿ ಮಕ್ಕಳ ಶಿಕ್ಷಣ, ಗ್ರಾಮಸ್ಥರ ಆಕ್ರೋಶ 

​ಹನೂರು (ಚಾಮರಾಜನಗರ): ತಾಲೂಕಿನ ರಾಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ತೀವ್ರ ಅಭಾವ ಉಂಟಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನನಿತ್ಯ ಪರದಾಡುವಂತಾಗಿದೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಹಾಗೂ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ​ಇತ್ತೀಚೆಗೆ...
ಜಿಲ್ಲಾ ಸುದ್ದಿಗಳು

ಪರಪ್ಪನ ಅಗ್ರಹಾರ ಜೈಲಿನಲ್ಲಿ ‘ನವ ಸಂಕಲ್ಪ ಬೇಕರಿ’ ಉದ್ಘಾಟನೆ; ಡಿಜಿಪಿ ಅಲೋಕ್ ಕುಮಾರ್ ಚಾಲನೆ 

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಪುನರ್ವಸತಿ ಮತ್ತು ಕೌಶಲ್ಯಾಭಿವೃದ್ಧಿ ಉದ್ದೇಶದಿಂದ ನಿರ್ಮಿಸಲಾದ ‘ನವ ಸಂಕಲ್ಪ ಬೇಕರಿ’ ಹಾಗೂ ‘ನವ ಸಂಕಲ್ಪ ಬೇಕರಿ ಆನ್ ವೀಲ್ಸ್’ ಯೋಜನೆಗೆ ಡಿಜಿಪಿ ಅಲೋಕ್ ಕುಮಾರ್ ಅವರು ಚಾಲನೆ ನೀಡಿದ್ದಾರೆ. ​ಈ ಯೋಜನೆಯಡಿ ಸಜಾ...
ಕ್ರೈಂ ಸುದ್ದಿಗಳು

ನಾಗಮಂಗಲ ತಾಲೂಕು ಕಚೇರಿಯಲ್ಲಿ ದಾಖಲೆಗಳ ನಾಶ? ಅಕ್ರಮ ಮುಚ್ಚಿಹಾಕಲು ಯತ್ನಿಸಿದ್ರಾ ಅಧಿಕಾರಿಗಳು? 

ನಾಗಮಂಗಲ: ನಾಗಮಂಗಲ ತಾಲೂಕು ಕಚೇರಿಯಲ್ಲಿ ಸರಕಾರಿ ದಾಖಲೆಗಳನ್ನು ನಾಶಪಡಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಅನುಮಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ​ಕಚೇರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಮತ್ತು ಅವ್ಯವಹಾರಗಳನ್ನು ಮುಚ್ಚಿಹಾಕುವ ದುರುದ್ದೇಶದಿಂದಲೇ ಈ ರೀತಿ ಪ್ರಮುಖ ದಾಖಲೆಗಳನ್ನು...
ಕ್ರೈಂ ಸುದ್ದಿಗಳು

ಮಾಗಡಿ ರಸ್ತೆಯಲ್ಲಿ ಯುವತಿ ಕಿಡ್ನಾಪ್; ಕಾರು ಚೇಸ್ ಮಾಡಿ ರಾಜಸ್ತಾನಿ ಗ್ಯಾಂಗ್ ಬಂಧಿಸಿದ ಸ್ಥಳೀಯರು! 

ಬೆಂಗಳೂರು: ರಾಜಸ್ತಾನ ಮೂಲದ ಮೂವರು ಯುವಕರಿದ್ದ ಗ್ಯಾಂಗ್‌ ಮಾಗಡಿ ರಸ್ತೆಯ ಬಳಿ ಸ್ಥಳೀಯ ಯುವತಿಯನ್ನು ಕಿಡ್ನಾಪ್ ಮಾಡಿ, ಕೊನೆಗೆ ಸ್ಥಳೀಯರ ಚಾಣಾಕ್ಷತನದಿಂದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸಿಕ್ಕಿಬಿದ್ದಿರುವ ಭೀಕರ ಘಟನೆ ನಡೆದಿದೆ. ​ಹುಂಡೈ ವೆನ್ಯೂ ಕಾರಿನಲ್ಲಿ ಯುವತಿಯನ್ನು ಕಿಡ್ನಾಪ್ ಮಾಡಿ...
ಕ್ರೈಂ ಸುದ್ದಿಗಳು

ಮರ ಕಡಿಯಲು ₹30 ಸಾವಿರ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಡಿಆರ್‌ಎಫ್‌ಒ! 

ರಾಮನಗರ: ತೇಗದ ಮರಗಳನ್ನು ಕಡಿದು ಸಾಗಿಸಲು ಅನುಮತಿ ನೀಡಲು ₹30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆಯ ರಾಮನಗರ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ರಾಜಶೇಖರಯ್ಯ ಎಂಬಾತನನ್ನು ಜಿಲ್ಲಾ ಲೋಕಾಯುಕ್ತ ಪೊಲೀಸರು ಬುಧವಾರ ರಾತ್ರಿ ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ. ​ನಗರದ ಕೊತ್ತಿಪುರದ...
ಕ್ರೈಂ ಸುದ್ದಿಗಳು

ಗ್ರಾಮದ ನಡುರಸ್ತೆಯಲ್ಲೇ ಎರಡು ಎಟಿಎಂ ದೋಚಿದ ಖತರ್ನಾಕ್ ಕಳ್ಳರು: ₹14 ಲಕ್ಷ ನಗದು ಎಗರಿಸಿ ಪರಾರಿ! 

ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಬುಧವಾರ ಬೆಳಗಿನ ಜಾವ ಸರಣಿ ಎಟಿಎಂ ದರೋಡೆ ನಡೆದಿದ್ದು, ಕಳ್ಳರು ಬರೋಬ್ಬರಿ ₹14 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದಾರೆ. ​ಬೆಳಗಿನ ಜಾವ ಸುಮಾರು 3 ಗಂಟೆಯ ಸುಮಾರಿಗೆ ಕೃತ್ಯ ಎಸಗಿರುವ ದರೋಡೆಕೋರರು,...
ಜಿಲ್ಲಾ ಸುದ್ದಿಗಳು

ಮಳೆಗೆ ಮನೆಯ ಗೋಡೆ ಕುಸಿತ; ನವಜೀವನಕ್ಕಾಗಿ ಶಾಸಕರು ಹಾಗೂ ಅಧಿಕಾರಿಗಳಿಗೆ ಕುಟುಂಬಸ್ಥರ ಕಣ್ಣೀರಿನ ಮನವಿ! 

​ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಹಾವಿನಮೂಲೆ ಗ್ರಾಮದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಬಡ ಕುಟುಂಬವೊಂದರ ಮನೆಯ ಗೋಡೆ ಕುಸಿದುಬಿದ್ದಿದ್ದು, ಕುಟುಂಬಸ್ಥರು ಬೀದಿಗೆ ಬೀಳುವಂತಾಗಿದೆ. ​ಗ್ರಾಮದ ಶಿವಮ್ಮ ಹಾಗೂ ಮಾದಪ್ಪ ಎಂಬುವರಿಗೆ ಸೇರಿದ ಮನೆಯ ಗೋಡೆ ಸಂಪೂರ್ಣವಾಗಿ ನೆಲಸಮಗೊಂಡಿದೆ. ಗೋಡೆ ಕುಸಿದ ಪರಿಣಾಮ...
ಜಿಲ್ಲಾ ಸುದ್ದಿಗಳು

ಸಾಮಾಜಿಕ ಸೇವೆಗೆ ಸಂದ ಗೌರವ: ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಶ್ರೀ ಎಂ. ನಾರಾಯಣ ಅವರಿಗೆ ‘Elcita Sustainability Award’ 

ಎಲೆಕ್ಟ್ರಾನಿಕ್ ಸಿಟಿ: ಸಮಾಜ ಕಲ್ಯಾಣ ಹಾಗೂ ಸಮುದಾಯ ಸೇವಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಶ್ರೀ ಎಂ. ನಾರಾಯಣ, ಐಪಿಎಸ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ​ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆಯೋಜಿಸಲಾಗಿದ್ದ...