Subscribe Now
Trending News

Category: ಸ್ಥಳೀಯ ಸುದ್ದಿಗಳು

ಕ್ರೈಂ ಸುದ್ದಿಗಳು

ಬೆಟ್ಟಿಂಗ್ ದಂಧೆಯ ಕಿಂಗ್‌ಪಿನ್‌ಗಳಿಗೆ ಬಿತ್ತು ಬಿಗಿ ಪೆಟ್ಟು, ಪೊಲೀಸ್ ಕಮಿಷನರ್ ಮಾರ್ಗದರ್ಶನದಲ್ಲಿ ಸಿಸಿಬಿ ಇಳಿದಿತ್ತು ದಿಟ್ಟ ಹೆಜ್ಜೆ ಇಟ್ಟು, ಕೋಟಿ ಕೋಟಿ ಮೌಲ್ಯದ ಚಿಪ್ಸ್ ಹಾಗೂ ನಗದು ಹಣವಾಯಿತು ಜಪ್ತು 

ಭಾರತದಲ್ಲಿ ಟಿ ಟ್ವೆಂಟಿ ಹಬ್ಬ ಜೋರಾಗಿದೆ. ಸಧ್ಯ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ನಾಲ್ಕರ ಘಟ್ಟ ತಲುಪಿದೆ. ತಂಡದ ಮನೆಯಂಗಳದ ಮ್ಯಾಚುಗಳು ಮುಗಿದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ತಮ್ಮ ಆಟ ಶುರುಮಾಡಿದ್ದಾರೆ. ಬೆಂಗಳೂರು ನಗರದಾದ್ಯಂತ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಯ...
ಕ್ರೈಂ ಸುದ್ದಿಗಳು

ಸುರಂಗ ಕೊರೆದು ನುಗ್ಗಿದ ಕಳ್ಳರ ಖತರ್ನಾಕ್ ಪ್ಲಾನ್, ಗಂಭೀರತೆ ಅರಿತು ಸ್ವತಃ ಅಖಾಡಕ್ಕೆ ಇಳಿದ ಇನ್ಸ್ಪೆಕ್ಟರ್, ರಾಜಸ್ಥಾನದಲ್ಲಿ ಕದ್ದ ವಸ್ತುಗಳ ಜೊತೆಗೆ ಆರೋಪಿಗಳು ಅಂದರ್ 

ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯ ಮಾಲೀಕರು ಎಂದಿನಂತೆ ವ್ಯಾಪಾರ ಮುಗಿಸಿ, ಚಿನ್ನಾಭರಣಗಳನ್ನು ಲಾಕರ್‌ನಲ್ಲಿಟ್ಟು ಮತ್ತು ಬೆಳ್ಳಿಯ ವಸ್ತುಗಳನ್ನು ಶೋಕೇಸ್‌ನಲ್ಲಿಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಆದರೆ ಮರುದಿನ ಬೆಳಗ್ಗೆ ಅಪರಿಚಿತ ಕಳ್ಳರು ಜ್ಯೂವೆಲರಿ ಅಂಗಡಿಯ ಹಿಂಭಾಗದ ಗೋಡೆಯನ್ನು ಹೊಡೆದು ಒಳನುಗ್ಗಿದ್ದರು....
ಕ್ರೈಂ ಸುದ್ದಿಗಳು

ವೈಟ್‌ಫೀಲ್ಡ್ ಪೊಲೀಸರ ಭರ್ಜರಿ ಬೇಟೆ, ಖತರ್ನಾಕ್ ಕಳ್ಳರ ಪತ್ತೆಮಾಡಿ ಕಟ್ಟಿದರು ಮೂಟೆ, ವಶವಾಯಿತು ಕೋಟಿ ಮೌಲ್ಯದ ಲೂಟಿ ಕೋಟೆ 

ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಾಚ್ ಕಳವು ಪ್ರಕರಣ ಮತ್ತು ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಮೊಕದ್ದಮೆಗಳು ದಾಖಲಾಗಿದ್ದವು. ಈ ಪ್ರಕರಣಗಳ ಬೆನ್ನಟ್ಟಿದ ಪೊಲೀಸರು ವಿವಿಧ...
ಕ್ರೈಂ ಸುದ್ದಿಗಳು

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದ ರೌಡಿ ‘ಸ್ಪಾಟ್ ನಾಗ’ನ ಮೂಳೆ ಮುರಿತ! 

ಬೆಂಗಳೂರು: ಯುವಕನಿಗೆ ಚಾಕು ಇರಿದು ತಲೆಮರೆಸಿಕೊಂಡಿದ್ದ ಹಳೇ ರೌಡಿಶೀಟರ್ ಒಬ್ಬ, ತನ್ನನ್ನು ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಮೂಳೆ ಮುರಿದುಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ​ನಾಗರಾಜ್ ಅಲಿಯಾಸ್ ‘ಸ್ಪಾಟ್...
ಕ್ರೈಂ ಸುದ್ದಿಗಳು

ಆನೇಕಲ್: ಸೂಪರ್ ಮಾರ್ಕೆಟ್ ಮೇಲೆ ಪೊಲೀಸರ ದಿಢೀರ್ ದಾಳಿ; ನಿಷೇಧಿತ ಹುಕ್ಕಾ, ತಂಬಾಕು ಉತ್ಪನ್ನಗಳ ವಶ, ನಾಲ್ವರ ಬಂಧನ 

ಆನೇಕಲ್: ತಾಲೂಕಿನ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಳಿಗೆಯೊಂದರ ಮೇಲೆ ಆನೇಕಲ್ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಪಾರ ಪ್ರಮಾಣದ ತಂಬಾಕು ಹಾಗೂ ಹುಕ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದ್ದು, ನಾಲ್ವರು ಆರೋಪಿಗಳನ್ನು...
ಕ್ರೈಂ ಸುದ್ದಿಗಳು

ಭಟ್ಕಳದ ಮೂಲ ಮೂರಿನಕಟ್ಟೆ ಸಂಪೂರ್ಣ ಸುರಕ್ಷಿತ, ಎಸ್‌ಪಿ ಸ್ಪಷ್ಟನೆ: ಗಲಾಟೆ ಸಂಬಂಧ 4 ಪ್ರಕರಣ ದಾಖಲು, 6 ಮಂದಿ ಬಂಧನ 

ಭಟ್ಕಳ: ನಗರದಲ್ಲಿ ಮೂರಿನಕಟ್ಟೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಎದ್ದಿರುವ ವದಂತಿಗಳಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ದೀಪನ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಮೂಲ ಮೂರಿನಕಟ್ಟೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಅದಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅವರು ಛಾಯಾಚಿತ್ರಗಳ ಸಮೇತ...
ಕ್ರೈಂ ಸುದ್ದಿಗಳು

ಮಲೆನಾಡಿನಲ್ಲಿ ಖಾಕಿ ಪಡೆಯ ಭರ್ಜರಿ ಆಪರೇಷನ್: ಸರಣಿ ಸರಗಳ್ಳತನ ಎಸಗುತ್ತಿದ್ದ ಕುಖ್ಯಾತ ಖದೀಮ ಕೊಪ್ಪ ವಿಶೇಷ ಪೊಲೀಸ್ ತಂಡದ ವಶಕ್ಕೆ; ₹4.83 ಲಕ್ಷ ಮೌಲ್ಯದ ಮಾಲು ಜಪ್ತಿ! 

ಚಿಕ್ಕಮಗಳೂರು: ಮಲೆನಾಡು ಭಾಗದ ಸಾರ್ವಜನಿಕರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ತೀವ್ರ ಆತಂಕ ಮೂಡಿಸಿದ್ದ ಸರಣಿ ಸರಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಉಪವಿಭಾಗದ ವಿಶೇಷ ಪೊಲೀಸ್ ತಂಡವು ಅತ್ಯಂತ ಯಶಸ್ವಿಯಾಗಿದೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಓರ್ವ ಕುಖ್ಯಾತ ಸರಗಳ್ಳನನ್ನು ಹೆಡೆಮುರಿಕಟ್ಟಿದ್ದು,...
ಕ್ರೈಂ ಸುದ್ದಿಗಳು

ಸ್ನೇಹಕ್ಕೆ ದ್ರೋಹ – ಬಿಲ್ಡಿಂಗ್ ಕಿರಿಕ್ ತಂದ ಅವಾಂತರ: ಗೆಳೆಯನ ಮನೆಯಲ್ಲೇ ಭೀಕರ ರಾಬರಿ ಮಾಡಿಸಿದ್ದ ಮೇಸ್ತ್ರಿ ಸೇರಿ ಮೂವರು ಚಿಕ್ಕಜಾಲ ಪೊಲೀಸರ ವಶಕ್ಕೆ! 

ಬೆಂಗಳೂರು: ರಾಜಧಾನಿಯ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸಮಾರನಹಳ್ಳಿಯಲ್ಲಿ ಸಿನಿಮಾ ಶೈಲಿಯ ಭೀಕರ ದರೋಡೆ (Robbery) ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಂಬಿದ ಗೆಳೆಯನ ಮನೆಯಲ್ಲೇ ದರೋಡೆ ಮಾಡಿಸಿದ್ದ ಮುಖ್ಯ ಸೂತ್ರಧಾರ ಮೇಸ್ತ್ರಿ ಹಾಗೂ ಆತನ ಇಬ್ಬರು ಪಂಟರ್ಸ್‌ಗಳನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ....
ಕ್ರೈಂ ಸುದ್ದಿಗಳು

ಕೆಂಚಾರ್ಲಹಳ್ಳಿ ಪೊಲೀಸರ ಭರ್ಜರಿ ದಾಳಿ: ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ಮದ್ಯ ಮಾರಾಟ ಅಡ್ಡೆಗಳ ಮೇಲೆ ಖಾಕಿ ರೈಡ್, ಭಾರಿ ಪ್ರಮಾಣದ ಮದ್ಯ ಜಪ್ತಿ! 

ಕೆಂಚಾರ್ಲಹಳ್ಳಿ: ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದ ಅಡ್ಡೆಗಳ ವಿರುದ್ಧ ಕೆಂಚಾರ್ಲಹಳ್ಳಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ. ಮರೀನಾಯಕನಹಳ್ಳಿ ಗೇಟ್ ಬಳಿಯ ಪ್ರಮುಖ ಅಂಗಡಿ ಹಾಗೂ ಮನೆಗಳ ಮೇಲೆ ಏಕಕಾಲಕ್ಕೆ ಸದ್ದಿಲ್ಲದೆ ರಹಸ್ಯ ದಾಳಿ...
ಕ್ರೈಂ ಸುದ್ದಿಗಳು

ಕೆಂಕೆರಮ್ಮ ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ಖಾಕಿ: ಕನಕಪುರ ಟೌನ್ ಪೊಲೀಸರಿಂದ ಹೆಸರಾಂತ ಕಳ್ಳನ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜಪ್ತಿ! 

ಕನಕಪುರ: ತಾಲೂಕಿನ ಪ್ರಸಿದ್ಧ ದೇವಸ್ಥಾನವೊಂದರಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣವನ್ನು ಕನಕಪುರ ಟೌನ್ ಠಾಣೆಯ ಪೊಲೀಸರು ಅತ್ಯಂತ ಯಶಸ್ವಿಯಾಗಿ ಭೇದಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿದ್ದ ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದ ಖದೀಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾಲನ್ನು...