Subscribe Now
Trending News

Category: ಸ್ಥಳೀಯ ಸುದ್ದಿಗಳು

ಜಿಲ್ಲಾ ಸುದ್ದಿಗಳು

ಮಳೆಯಲ್ಲಿ ಅರಳಿದ ಮಾನವೀಯತೆ – ವಿಕಲಚೇತನ ಯುವಕನಿಗೆ ಆಸರೆಯಾದ ಪೊಲೀಸ್ ಕಾನ್ಸ್‌ಟೇಬಲ್ 

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ತಕ್ಷಣ ನೆನಪಾಗುವುದು ಮುಗಿಯದ ಟ್ರಾಫಿಕ್ ಜಂಜಾಟ. ಇನ್ನು ಮಳೆ ಬಂತೆಂದರೆ ಕೇಳಬೇಕೆ? ಪ್ರತಿಯೊಬ್ಬರಿಗೂ ತಮ್ಮ ಮನೆ ತಲುಪುವ ಆತುರ, ವಾಹನ ಸವಾರರಿಗಂತೂ ಹೇಗಾದರೂ ಮಾಡಿ ಮುಂದೆ ಹೋಗಬೇಕೆಂಬ ಧಾವಂತ. ಇಂತಹ ಗಡಿಬಿಡಿ ಮತ್ತು ಸ್ವಾರ್ಥದ...
ಕ್ರೈಂ ಸುದ್ದಿಗಳು

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಸುಮಾರು 19.23 ಲಕ್ಷ ಮೌಲ್ಯದ 38 ಕೆಜಿ ಗಾಂಜಾ ಜಪ್ತಿ, ಇಬ್ಬರು ಆರೋಪಿಗಳ ಗಡಿಪಾರಿಗೆ ಸಿದ್ಧತೆ! 

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಗಾಂಜಾ ದಂಧೆಯ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದು, ಬರೋಬ್ಬರಿ 19.23 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ​ನಗರದ ಗಾಂಧಿ ಗಂಜ್ ಪೊಲೀಸ್ ಠಾಣಾ...
ಕ್ರೈಂ ಸುದ್ದಿಗಳು

ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಕ್ರಮವಾಗಿ ಸಾಗಿಸುತ್ತಿದ್ದ 5.52 ಲಕ್ಷ ಮೌಲ್ಯದ ಪಡಿತರ ಅಕ್ಕಿ ವಶ 

ಬಳ್ಳಾರಿ: ಬಡವರಿಗೆ ವಿತರಿಸಬೇಕಾಗಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು (Ration Rice) ಅಕ್ರಮವಾಗಿ ಸಾಗಿಸುತ್ತಿದ್ದ ಜಾಲದ ಮೇಲೆ ಕುರಗೋಡು ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ಬರೋಬ್ಬರಿ 5.52 ಲಕ್ಷ ರೂಪಾಯಿ ಮೌಲ್ಯದ ಅಕ್ಕಿಯನ್ನು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ. ​ಬಳ್ಳಾರಿ ಜಿಲ್ಲೆಯ ಕುರುಗೋಡು...
ಜಿಲ್ಲಾ ಸುದ್ದಿಗಳು

ಬೆಂಗಳೂರಿನಲ್ಲಿ ಮಳೆ ಬೆನ್ನಲ್ಲೇ ದುರಂತ: ಕಾಂಪೌಂಡ್ ಗೋಡೆ ಕುಸಿದು ಆಟೋ ಚಾಲಕ ದಾರುಣ ಸಾವು 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಗಾಲದ ಆರಂಭದಲ್ಲೇ ದಾರುಣ ಘಟನೆಯೊಂದು ಸಂಭವಿಸಿದ್ದು, ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಆಟೋ ಚಾಲಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ​೫೩ ವರ್ಷದ ಶಿವಬೋರಯ್ಯ ಮೃತಪಟ್ಟ ದುರ್ದೈವಿ ಆಟೋ ಚಾಲಕ. ಇತ್ತೀಚೆಗಷ್ಟೇ ಮಗಳನ್ನು ಕಳೆದುಕೊಂಡು...
ಕ್ರೈಂ ಸುದ್ದಿಗಳು

ದೊಡ್ಡಬಳ್ಳಾಪುರ ಎಪಿಎಂಸಿ ಆವರಣದಲ್ಲಿ ಕಳಪೆ ಕಾಮಗಾರಿ ಆರೋಪ: ಪ್ರಶ್ನಿಸಿದ ವರ್ತಕರಿಗೆ ಗುತ್ತಿಗೆದಾರನಿಂದ ಧಮ್ಕಿ, ಅಧಿಕಾರಿಗಳ ವಿರುದ್ಧ ಆಕ್ರೋಶ 

ದೊಡ್ಡಬಳ್ಳಾಪುರ: ಇಲ್ಲಿನ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ (APMC) ಆವರಣದಲ್ಲಿ ಅತ್ಯಂತ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿದ ವರ್ತಕರಿಗೆ ಗುತ್ತಿಗೆದಾರ ಉಡಾಫೆ ಉತ್ತರ ನೀಡಿ ಧಮ್ಕಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಗುತ್ತಿಗೆದಾರನ ದರ್ಪ ಹಾಗೂ ಅಧಿಕಾರಿಗಳ ಅಸಡ್ಡೆಯನ್ನು...
ಕ್ರೈಂ ಸುದ್ದಿಗಳು

ಬೆಂಗಳೂರಿನಲ್ಲಿ ಕರಾಳ ‘ಮೊಳೆ ಮಾಫಿಯಾ’ಗೆ ಬ್ರೇಕ್: ಕಿಡಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ! 

ರಾಜಧಾನಿ ಬೆಂಗಳೂರಿನ ಸಾರ್ವಜನಿಕ ರಸ್ತೆಗಳು ಹಾಗೂ ಫ್ಲೈಓವರ್‌ಗಳ ಮೇಲೆ ಅಡ್ಡದಾರಿಯಲ್ಲಿ ಹಣ ಗಳಿಸುವ ದುರುದ್ದೇಶದಿಂದ ಕಬ್ಬಿಣದ ಮೊಳೆಗಳನ್ನು ಹರಡಿ ವಾಹನ ಸವಾರರನ್ನು ಸುಲಿಗೆ ಮಾಡುತ್ತಿರುವ ಕರಾಳ ‘ಮೊಳೆ ಮಾಫಿಯಾ’ (Nail Mafia) ವಿರುದ್ಧ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ತೀವ್ರ...
ಜಿಲ್ಲಾ ಸುದ್ದಿಗಳು

ಖ್ಯಾತ ನಟ, ಸಿನಿಮಾ ವಿಮರ್ಶಕ ಸತ್ಯೇಂದ್ರ ನಿಧನ: ಬೆಂಗಳೂರಿನಲ್ಲಿರುವ ಸಂಬಂಧಿಕರಿಗಾಗಿ ಪೊಲೀಸರ ಹುಡುಕಾಟ 

ಚೆನ್ನೈ: ಖ್ಯಾತ ತಮಿಳು ಸಿನಿಮಾ ವಿಮರ್ಶಕ ಮತ್ತು ಪೋಷಕ ನಟ ಸತ್ಯೇಂದ್ರ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಚೆನ್ನೈನ ರಾಯಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ...
ಕ್ರೈಂ ಸುದ್ದಿಗಳು

ಲಾಕರ್‌ನಿಂದ ತಂದಿಟ್ಟ ಚಿನ್ನದ ಮೇಲೆ ಕಣ್ಣು, ಸ್ನೇಹಿತೆ ದಂಪತಿಯನ್ನು ನಂಬಿ ಮೋಸ ಹೋದ ಹೆಣ್ಣು, ಆರ್ ಆರ್ ನಗರ ಆರಕ್ಷಕರಿಂದ ಮುರಿದ ಆರೋಪಿಗಳ ಬೆನ್ನು 

ಬನಶಂಕರಿ 6ನೇ ಹಂತದಲ್ಲಿ ವಾಸವಿದ್ದ ಪಿರ್ಯಾದುದಾರರು, ಬಿಇಎಂಎಲ್ ಲೇಔಟ್ 5ನೇ ಹಂತದಲ್ಲಿರುವ ತಮ್ಮ ಸ್ನೇಹಿತೆಯ ಮನೆಯ ಕೊಠಡಿಯೊಂದರಲ್ಲಿ ಕಳೆದ ಎಂಟು ವರ್ಷಗಳಿಂದ ವಾಸವಾಗಿದ್ದರು. 2024ರ ಜೂನ್‌ನಲ್ಲಿ ಬ್ಯಾಂಕ್ ಲಾಕರ್‌ನಿಂದ ತಂದಿದ್ದ ಚಿನ್ನಾಭರಣಗಳು ಹಾಗೂ 49.50 ಲಕ್ಷ ನಗದನ್ನು ಇವರು ಆ ಕೊಠಡಿಯ...
ಕ್ರೈಂ ಸುದ್ದಿಗಳು

​”ಯೂನಿಫಾರ್ಮ್ ಬಿಚ್ಚಿ ಬಾ ನೋಡ್ಕೋತೀನಿ..!” ಮಗಳ ಮದುವೆ ಮನೆಯಲ್ಲೇ ಪಿಎಸ್ಐಗೆ ಆವಾಜ್ ಹಾಕಿದ ರೌಡಿಶೀಟರ್ ಸ್ಪ್ಯಾನ್ಸಿ ಕಠಿಣ ಬಂಧನ! 

ಕೆಜಿಎಫ್: “ತಾಕತ್ತಿದ್ದರೆ ಖಾಕಿ ಯೂನಿಫಾರ್ಮ್ ಬಿಚ್ಚಿ ಬಾ, ನಿನ್ನನ್ನು ನೋಡ್ಕೋತೀನಿ!” ಎಂದು ಮಗಳ ಮದುವೆ ಮನೆಯಲ್ಲೇ ಸಬ್ ಇನ್ಸ್‌ಪೆಕ್ಟರ್‌ಗೆ ಕುಖ್ಯಾತ ರೌಡಿಶೀಟರ್ ಓಪನ್ ಚಾಲೆಂಜ್ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಏಕವಚನದಲ್ಲೇ...
ಕ್ರೈಂ ಸುದ್ದಿಗಳು

ಕಾಶಿ ಯಾತ್ರೆಗೆ ಹೋದಾಗ ಕಳ್ಳತನ ಮಾಡಿದ ಖದೀಮರ ಆಟ ಆಯಿತು ಕ್ಲೋಸ್, ಖಚಿತ ಮಾಹಿತಿ ಬೆನ್ನತ್ತಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ ರೋಸ್ಟರ್ ಪೊಲೀಸ್, ಅರವತ್ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ ಜಪ್ತಿ ಮಾಡಿದ ಖದರ್ ಖಾಕಿ ಬಾಸ್ 

ಬೆಂಗಳೂರಿನ ಡಿ ಗ್ರೂಪ್ ಲೇಔಟ್‌ನ ಲಿಂಗಧೀರನಹಳ್ಳಿಯ ನಿವಾಸಿಯೊಬ್ಬರು ಕಳೆದ ಮಾರ್ಚ್ 20ರಂದು ಕುಟುಂಬ ಸಮೇತ ಕಾಶಿ ತೀರ್ಥಯಾತ್ರೆಗೆ ತೆರಳಿದ್ದಾಗ ಈ ಕನ್ನ ಕಳವು ನಡೆದಿತ್ತು. ಮಾರ್ಚ್ 28ರಂದು ಮನೆಯ ಕೆಲಸದವರು ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದ್ದು, ತಕ್ಷಣ ಮಾಲೀಕರಿಗೆ ಮಾಹಿತಿ...