Subscribe Now
Trending News

Category: ಸ್ಥಳೀಯ ಸುದ್ದಿಗಳು

ಕ್ರೈಂ ಸುದ್ದಿಗಳು

ಬೇಗೂರು: ಪೊಲೀಸ್ ಹಾಗೂ ಔಷಧ ನಿಯಂತ್ರಣ ಇಲಾಖೆಯಿಂದ ಮೆಡಿಕಲ್ ಶಾಪ್‌ಗಳ ಮೇಲೆ ಜಂಟಿ ದಾಳಿ; ವಿಶೇಷ ತಪಾಸಣೆ! 

ಅಕ್ರಮ ಔಷಧ ಮಾರಾಟಕ್ಕೆ ಬ್ರೇಕ್ ಹಾಕಲು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಂದು ಬೇಗೂರು ಪೊಲೀಸ್ ಠಾಣೆಯ ವತಿಯಿಂದ ಔಷಧ ನಿಯಂತ್ರಣ ಇಲಾಖೆಯ (Drugs Control Department) ಅಧಿಕಾರಿಗಳೊಂದಿಗೆ ಜಂಟಿಯಾಗಿ ಮೆಡಿಕಲ್ ಶಾಪ್‌ಗಳ ಮೇಲೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು. ​ಬೇಗೂರು...
ಕ್ರೈಂ ಸುದ್ದಿಗಳು

ಗೊಬ್ಬರದ ಚೀಲಗಳಡಿ ಕೋಟಿ ಕೋಟಿ ಮೌಲ್ಯದ ಗೋವಾ ಮದ್ಯ ಸಾಗಾಟ: ಹೈಟೆಕ್ ಅಂತರರಾಜ್ಯ ದಂಧೆ ಭೇದಿಸಿದ ವಿಜಯಪುರ ಪೊಲೀಸರು! 

ವಿಜಯಪುರ: ಗೋವಾದಿಂದ ಮಹಾರಾಷ್ಟ್ರಕ್ಕೆ ಲಾರಿಯಲ್ಲಿ ಅತ್ಯಂತ ಚಾಕಚಕ್ಯತೆಯಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಟಿ ಕೋಟಿ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಅಂತರರಾಜ್ಯ ಮದ್ಯ ಮಾಫಿಯಾದ ಹೈಟೆಕ್ ದಂಧೆಯ ನೆಟ್‌ವರ್ಕ್ ಬಯಲಾಗಿದೆ....
ಜಿಲ್ಲಾ ಸುದ್ದಿಗಳು

ಸಾರ್ವಜನಿಕರ ಮೆಚ್ಚುಗೆಯ ಜನಪ್ರಿಯ ದಕ್ಷ ಪೊಲೀಸ್ ಅಧಿಕಾರಿ ಎಸಿಪಿ ಎಲ್.ವೈ. ರಾಜೇಶ್ ಅವರಿಗೆ ‘ಕಮಾಂಡೇಷನ್ ಡಿಸ್ಕ್’ ಪ್ರಶಸ್ತಿ ಗೌರವ! 

ಬೆಂಗಳೂರು: ತಮ್ಮ ಕರ್ತವ್ಯ ನಿಷ್ಠೆ, ದಕ್ಷತೆ ಹಾಗೂ ಜನಪರ ಕಾಳಜಿಯ ಮೂಲಕ ಸಾರ್ವಜನಿಕ ವಲಯದಲ್ಲಿ “ಜನಪ್ರಿಯ ಅಧಿಕಾರಿ” ಎಂದೇ ಗುರುತಿಸಿಕೊಂಡಿರುವ ಸಹಾಯಕ ಪೊಲೀಸ್ ಕಮಿಷನರ್ (ACP) ಎಲ್.ವೈ. ರಾಜೇಶ್ (L Y Rajesh) ಅವರಿಗೆ ಸರ್ಕಾರದ ಪ್ರತಿಷ್ಠಿತ ‘ಕಮಾಂಡೇಷನ್ ಡಿಸ್ಕ್’ (Commendation...
ಕ್ರೈಂ ಸುದ್ದಿಗಳು

ಸಿನಿಮಾ ಸ್ಟೈಲ್‌ನಲ್ಲಿ ಲಾರಿ ದರೋಡೆ; ಕೇವಲ 24 ಗಂಟೆಯೊಳಗೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಸೂರ್ಯನಗರ ಪೊಲೀಸರು! 

ಆನೇಕಲ್: ಸಿನಿಮಾಗಳಲ್ಲಿ ಬರುವ ಆಕ್ಷನ್ ದೃಶ್ಯಗಳ ಮಾದರಿಯಲ್ಲಿ ರಾತ್ರಿ ವೇಳೆ ಚಲಿಸುತ್ತಿದ್ದ ಲಾರಿಯೊಂದನ್ನು ಅಡ್ಡಗಟ್ಟಿ, ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನ ದರೋಡೆ ಮಾಡಿದ್ದ ಖತರ್ನಾಕ್ ಗ್ಯಾಂಗ್‌ ಒಂದನ್ನು ಸೂರ್ಯನಗರ ಪೊಲೀಸರು ಕೇವಲ ೨೪ ಗಂಟೆಗಳ ಅವಧಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಬೆಂಗಳೂರು...
ಜಿಲ್ಲಾ ಸುದ್ದಿಗಳು

ಕಿಲಾಡಿ ಸವಾರ: ಒಂದೇ ಬೈಕ್ ಮೇಲಿತ್ತು ೧೦೦ ಟ್ರಾಫಿಕ್ ಕೇಸ್; ಆಫರ್ ಬಳಸಿ ದಂಡ ಕಟ್ಟಿದ ಬೆಂಗಳೂರಿಗ! 

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬಾಕಿ ಇರುವ ದಂಡದ ಮೊತ್ತವನ್ನು ಪಾವತಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶೇ.೫೦ ರಷ್ಟು ರಿಯಾಯಿತಿ (50% Discount) ಯೋಜನೆಗೆ ಸಿಲಿಕಾನ್ ಸಿಟಿಯಲ್ಲಿ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರ ನಡುವೆ, ಒಂದೇ ಬೈಕ್ ಮೇಲೆ...
ಕ್ರೈಂ ಸುದ್ದಿಗಳು

ದೊಡ್ಡಬಳ್ಳಾಪುರ: ಶಾಲಾ ಆವರಣದಲ್ಲಿದ್ದ ಗಂಧದ ಮರ ಕಳ್ಳತನ; ಇಬ್ಬರು ಆರೋಪಿಗಳ ಬಂಧನ, 200 ಕೆ.ಜಿ ಗಂಧದ ತುಂಡುಗಳು ಜಪ್ತಿ 

ದೊಡ್ಡಬಳ್ಳಾಪುರ: ಇಲ್ಲಿನ ಸರ್ಕಾರಿ ಶಾಲೆಯ ಆವರಣ ಹಾಗೂ ಮಸೀದಿ ಆವರಣದಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಗಂಧದ ಮರಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಅಂತರ-ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸುಮಾರು 200 ಕೆ.ಜಿ ತೂಕದ 13 ಗಂಧದ...
ಜಿಲ್ಲಾ ಸುದ್ದಿಗಳು

ಬೆಂಗಳೂರು ದಕ್ಷಿಣ ನಗರ ಪಾಲಿಕೆ ಶಾಲಾ-ಕಾಲೇಜುಗಳ ದಾಖಲಾತಿ ಅವಧಿ ಜುಲೈ 31ರವರೆಗೆ ವಿಸ್ತರಣೆ: ಉಚಿತ ಸೌಲಭ್ಯಗಳ ಸದುಪಯೋಗಕ್ಕೆ ಕರೆ 

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಶಿಶುವಿಹಾರ, ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ದಾಖಲಾತಿ ಪಡೆಯಲು ಜುಲೈ 31, 2026ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಸಕ್ತ...
ಜಿಲ್ಲಾ ಸುದ್ದಿಗಳು

ಪಂಚಮಿ ಕಾನೂನು ಮಹಾವಿದ್ಯಾಲಯದ 24ನೇ ವಾರ್ಷಿಕೋತ್ಸವ, ‘ಉತ್ಸರ್ಗ’ ಬೀಳ್ಕೊಡುಗೆ ಹಾಗೂ ‘ಪಂಚಮಿ ಪ್ರಪಂಚ’ ಪುಸ್ತಕ ಬಿಡುಗಡೆ ಸಮಾರಂಭ, ಬೆಳ್ಳಿಹಬ್ಬದತ್ತ ಸಾರ್ಥಕ ದಾಪುಗಾಲು 

ಬೆಂಗಳೂರಿನ ಪಂಚಮಿ ಕಾನೂನು ಮಹಾವಿದ್ಯಾಲಯದ 24ನೇ ವರ್ಷದ ವಾರ್ಷಿಕೋತ್ಸವ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣೆ, ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಉತ್ಸರ್ಗ’ ಮತ್ತು ವಿಶೇಷ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜೂನ್ 13ರಂದು ಕಾಲೇಜು ಆವರಣದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು....
ಕ್ರೈಂ ಸುದ್ದಿಗಳು

ಪ್ರಾವಿಜನ್ ಸ್ಟೋರ್ ಬೀಗ ಮುರಿದು ಕಳ್ಳತನ ಮಾಡಿದ್ದ ಖದೀಮನ ಬಂಧನ; ಕದ್ದ ಮಾಲು, ದ್ವಿಚಕ್ರ ವಾಹನ ಜಪ್ತಿ 

ತಾವರೆಕೆರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರಸ್ತೆಯ ಪ್ರಾವಿಜನ್ ಸ್ಟೋರ್ ಒಂದರ ಬೀಗ ಮುರಿದು ನಗದು ಹಾಗೂ ಸಿಗರೇಟ್ ಪ್ಯಾಕ್ ಕಳವು ಮಾಡಿದ್ದ ಆರೋಪಿಯನ್ನು ತಾವರೆಕೆರೆ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಬಂಧಿತ ಆರೋಪಿಯಿಂದ ಕಳವು ಮಾಡಲಾಗಿದ್ದ ನಗದು...
ಕ್ರೈಂ ಸುದ್ದಿಗಳು

ಬೆಂಗಳೂರು: ಮೇಡಹಳ್ಳಿ ಬ್ರಿಜ್ ಮೇಲೆ ವೀಲಿಂಗ್ ಮಾಡುತ್ತಾ ವಿಡಿಯೋ ಶೂಟ್; ಕೆ.ಆರ್.ಪುರ ಟ್ರಾಫಿಕ್ ಪೊಲೀಸರಿಂದ ಪುಂಡನ ಬಂಧನ! 

ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವ ವೀಲಿಂಗ್ ಪುಂಡರಿಗೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಬಿಸಿ ಮುಟ್ಟಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಮೇಡಹಳ್ಳಿ ಬ್ರಿಜ್ ಮೇಲೆ ಭೀಕರವಾಗಿ ವೀಲಿಂಗ್ ಮಾಡುತ್ತಾ ಫೋಟೋ ಮತ್ತು ವಿಡಿಯೋ ಶೂಟ್...