Subscribe Now
Trending News

Category: ರಾಜ್ಯ ಸುದ್ದಿಗಳು

ಕ್ರೈಂ ಸುದ್ದಿಗಳು

ಸುರಂಗ ಕೊರೆದು ನುಗ್ಗಿದ ಕಳ್ಳರ ಖತರ್ನಾಕ್ ಪ್ಲಾನ್, ಗಂಭೀರತೆ ಅರಿತು ಸ್ವತಃ ಅಖಾಡಕ್ಕೆ ಇಳಿದ ಇನ್ಸ್ಪೆಕ್ಟರ್, ರಾಜಸ್ಥಾನದಲ್ಲಿ ಕದ್ದ ವಸ್ತುಗಳ ಜೊತೆಗೆ ಆರೋಪಿಗಳು ಅಂದರ್ 

ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಜ್ಯೂವೆಲರಿ ಅಂಗಡಿಯ ಮಾಲೀಕರು ಎಂದಿನಂತೆ ವ್ಯಾಪಾರ ಮುಗಿಸಿ, ಚಿನ್ನಾಭರಣಗಳನ್ನು ಲಾಕರ್‌ನಲ್ಲಿಟ್ಟು ಮತ್ತು ಬೆಳ್ಳಿಯ ವಸ್ತುಗಳನ್ನು ಶೋಕೇಸ್‌ನಲ್ಲಿಟ್ಟು ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಆದರೆ ಮರುದಿನ ಬೆಳಗ್ಗೆ ಅಪರಿಚಿತ ಕಳ್ಳರು ಜ್ಯೂವೆಲರಿ ಅಂಗಡಿಯ ಹಿಂಭಾಗದ ಗೋಡೆಯನ್ನು ಹೊಡೆದು ಒಳನುಗ್ಗಿದ್ದರು....
ಕ್ರೈಂ ಸುದ್ದಿಗಳು

ವೈಟ್‌ಫೀಲ್ಡ್ ಪೊಲೀಸರ ಭರ್ಜರಿ ಬೇಟೆ, ಖತರ್ನಾಕ್ ಕಳ್ಳರ ಪತ್ತೆಮಾಡಿ ಕಟ್ಟಿದರು ಮೂಟೆ, ವಶವಾಯಿತು ಕೋಟಿ ಮೌಲ್ಯದ ಲೂಟಿ ಕೋಟೆ 

ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ನಡೆದಿದ್ದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಾಚ್ ಕಳವು ಪ್ರಕರಣ ಮತ್ತು ಜ್ಯೂವೆಲ್ಲರಿ ಶಾಪ್‌ನಲ್ಲಿ ನಡೆದಿದ್ದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಮೊಕದ್ದಮೆಗಳು ದಾಖಲಾಗಿದ್ದವು. ಈ ಪ್ರಕರಣಗಳ ಬೆನ್ನಟ್ಟಿದ ಪೊಲೀಸರು ವಿವಿಧ...
ಕ್ರೈಂ ಸುದ್ದಿಗಳು

ಅನ್ನ ಹಾಕಿದ ಕಂಪನಿಗೆ ಖದೀಮರ ಕನ್ನ, ಆರೋಪಿಗಳ ಪತ್ತೆಗಾಗಿ ಆಂಧ್ರಕ್ಕೆ ಪೊಲೀಸರ ಯಾನ, ಹಲಸೂರಿನ ಪ್ರಕರಣಕ್ಕೆ ಅಂತಿಮವಿಟ್ಟ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣ 

ಬೆಂಗಳೂರಿನ ಹಲಸೂರುಗೇಟ್ ಪೊಲೀಸ್ ಠಾಣಾ ಸರಹದ್ದಿನ ನಗರತ್‌ ಪೇಟೆ ಮುಖ್ಯರಸ್ತೆಯಲ್ಲಿರುವ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಈ ಕಂಪನಿಯಲ್ಲಿ ಕಳೆದ ಆರು ತಿಂಗಳಿಂದ ಚಿನ್ನ ಮತ್ತು ಬೆಳ್ಳಿ ಕೆಲಸ ಮಾಡಿಕೊಂಡಿದ್ದ ಒಂಭತ್ತು ಜನ ಕೆಲಸಗಾರರು, ಇದ್ದಕ್ಕಿದ್ದಂತೆ ಕಂಪನಿಯಲ್ಲಿದ್ದ...
ಜಿಲ್ಲಾ ಸುದ್ದಿಗಳು

ಬಲಮುರಿ ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ: ಅಪಾಯಕಾರಿ ಜಾಗಗಳಲ್ಲಿ ನದಿಗೆ ಇಳಿಯುವುದು, ಈಜುವುದು ಸಂಪೂರ್ಣ ನಿಷೇಧ – ಜಿಲ್ಲಾಧಿಕಾರಿ ಡಾ. ಕುಮಾರ್ 

ಮಂಡ್ಯ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಬಲಮುರಿಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಪ್ರವಾಸಿಗರು ಸಹ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿ (ಡಿಸಿ) ಡಾ. ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ​ಬಲಮುರಿ...
ಕ್ರೈಂ ಸುದ್ದಿಗಳು

ಅಳಿಯನ ಕೊಲೆಗೆ ₹30 ಲಕ್ಷ ಸುಪಾರಿ; ಅಪಘಾತ ಹಾಗೂ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದ ಕುಖ್ಯಾತ ರೌಡಿಗಳು ಸೇರಿ 6 ಜನ ಅರೆಸ್ಟ್! 

ಮೈಸೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಂಗಿಯ ಮಗನನ್ನು (ಅಳಿಯ) ಕಾಂಟ್ರಾಕ್ಟ್ ಕಿಲ್ಲಿಂಗ್ (ಸುಪಾರಿ) ನೀಡಿ ಕೊಲೆ ಮಾಡಲು ಯತ್ನಿಸಿದ ಭೀಕರ ಜಾಲವನ್ನು ಭೇದಿಸುವಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಒಮ್ಮೆ ಅಪಘಾತ ನಡೆಸಿ ಹಾಗೂ ಮತ್ತೊಮ್ಮೆ ಮಾರಕಾಸ್ತ್ರಗಳಿಂದ ಹಲ್ಲೆ...
ಕ್ರೈಂ ಸುದ್ದಿಗಳು

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದ ಮೇಲಿಂದ ಬಿದ್ದ ರೌಡಿ ‘ಸ್ಪಾಟ್ ನಾಗ’ನ ಮೂಳೆ ಮುರಿತ! 

ಬೆಂಗಳೂರು: ಯುವಕನಿಗೆ ಚಾಕು ಇರಿದು ತಲೆಮರೆಸಿಕೊಂಡಿದ್ದ ಹಳೇ ರೌಡಿಶೀಟರ್ ಒಬ್ಬ, ತನ್ನನ್ನು ಬಂಧಿಸಲು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ಮೂಳೆ ಮುರಿದುಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ. ​ನಾಗರಾಜ್ ಅಲಿಯಾಸ್ ‘ಸ್ಪಾಟ್...
ಟ್ರೆಂಡಿಂಗ್ ಸುದ್ದಿಗಳು

ಅತ್ಯಾಚಾರ ಪ್ರಕರಣದ ಮಾಹಿತಿ ನೀಡುವಾಗ ನಕ್ಕಿದ್ದ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ವಿಜಯ್! 

ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ 10 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆ ವೇಳೆ ಬೇಜವಾಬ್ದಾರಿತನ ತೋರಿದ ಮೂವರು ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (ಸಸ್ಪೆಂಡ್) ಮಾಡಿ...
ಕ್ರೈಂ ಸುದ್ದಿಗಳು

ಆನೇಕಲ್: ಸೂಪರ್ ಮಾರ್ಕೆಟ್ ಮೇಲೆ ಪೊಲೀಸರ ದಿಢೀರ್ ದಾಳಿ; ನಿಷೇಧಿತ ಹುಕ್ಕಾ, ತಂಬಾಕು ಉತ್ಪನ್ನಗಳ ವಶ, ನಾಲ್ವರ ಬಂಧನ 

ಆನೇಕಲ್: ತಾಲೂಕಿನ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಳಿಗೆಯೊಂದರ ಮೇಲೆ ಆನೇಕಲ್ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಅಪಾರ ಪ್ರಮಾಣದ ತಂಬಾಕು ಹಾಗೂ ಹುಕ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದ್ದು, ನಾಲ್ವರು ಆರೋಪಿಗಳನ್ನು...
ಟ್ರೆಂಡಿಂಗ್ ಸುದ್ದಿಗಳು

ಮಾನವೀಯತೆ ಮೆರೆದ ಸೊಸೆ: 500 ರೂ. ಪೆನ್ಷನ್‌ಗಾಗಿ 90 ವರ್ಷದ ಅತ್ತೆಯನ್ನು ಬೆನ್ನಿನ ಮೇಲೆ ಹೊತ್ತು 5 ಕಿ.ಮೀ ನಡೆದ ಮಹಿಳೆ! 

ರಾಯ್‌ಪುರ: “ಅತ್ತೆ ಎಂದರೆ ಹೆತ್ತ ತಾಯಿಗೆ ಸಮಾನ” ಎಂಬ ಮಾತನ್ನು ಇಲ್ಲೊಬ್ಬಳು ಸೊಸೆ ಅನ್ವರ್ಥಗೊಳಿಸಿದ್ದಾಳೆ. ಕೇವಲ 500 ರೂಪಾಯಿ ವೃದ್ಧಾಪ್ಯ ವೇತನಕ್ಕಾಗಿ (Pension) ಧಗಧಗಿಸುವ ಸುಡುವ ಬಿಸಿಲಿನಲ್ಲಿ, ರಸ್ತೆ ಸಂಪರ್ಕವಿಲ್ಲದ ಹಳ್ಳ-ಕೊಳ್ಳಗಳ ಹಾದಿಯಲ್ಲಿ ಬರೋಬ್ಬರಿ 5 ಕಿಲೋಮೀಟರ್ ದೂರ ತನ್ನ 90...
ಕ್ರೈಂ ಸುದ್ದಿಗಳು

ಮೈಸೂರು: ಕೋಳಿ ಫಾರ್ಮ್ ಮೇಲೆ ಕೃಷಿ ಇಲಾಖೆ ದಾಳಿ; ಅಕ್ರಮವಾಗಿ ದಾಸ್ತಾನು ಮಾಡಿದ್ದ 600 ಬ್ಯಾಗ್ ಯೂರಿಯಾ ಜಪ್ತಿ! 

ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಕೊಡಗಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಕೋಳಿ ಫಾರ್ಮ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸುಮಾರು 600 ಬ್ಯಾಗ್ ಯೂರಿಯಾ ರಸಗೊಬ್ಬರವನ್ನು ಜಪ್ತಿ ಮಾಡಿದ್ದಾರೆ. ​ಜಂಟಿ ಕೃಷಿ...