Subscribe Now
Trending News

Category: ರಾಜ್ಯ ಸುದ್ದಿಗಳು

ಅಂತಾರಾಷ್ಟ್ರೀಯ ಸುದ್ದಿಗಳು

ಜೀವ ಉಳಿಸಿತು ₹34 ಕೋಟಿಯ ‘ಬ್ಲಡ್ ಮನಿ’!: ಸೌದಿಯಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೇರಳಿಗ 20 ವರ್ಷಗಳ ಬಳಿಕ ತಾಯ್ನಾಡಿಗೆ 

ಕೋಝಿಕ್ಕೋಡ್ (ಕೇರಳ): ವಿಧಿ ಆಡಿದ ಕ್ರೂರ ಆಟಕ್ಕೆ ಸೌದಿ ಅರೇಬಿಯಾದ ಕತ್ತಲು ಜೈಲಿನಲ್ಲಿ ಮರಣದಂಡನೆ ಶಿಕ್ಷೆ ಎದುರಿಸುತ್ತಾ, ಕಳೆದ ಎರಡು ದಶಕಗಳಿಂದ ಸಾವಿನ ನೆರಳಿನಲ್ಲೇ ಕಾಲ ಕಳೆದಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೊನೆಗೂ ಜೀವಂತವಾಗಿ ತಾಯ್ನಾಡಿಗೆ ಮರಳಿದ್ದಾರೆ! ಕೇರಳ ಮೂಲದ ಅಬ್ದುಲ್ ರಹೀಂ...
ಜಿಲ್ಲಾ ಸುದ್ದಿಗಳು

ಖ್ಯಾತ ನಟ, ಸಿನಿಮಾ ವಿಮರ್ಶಕ ಸತ್ಯೇಂದ್ರ ನಿಧನ: ಬೆಂಗಳೂರಿನಲ್ಲಿರುವ ಸಂಬಂಧಿಕರಿಗಾಗಿ ಪೊಲೀಸರ ಹುಡುಕಾಟ 

ಚೆನ್ನೈ: ಖ್ಯಾತ ತಮಿಳು ಸಿನಿಮಾ ವಿಮರ್ಶಕ ಮತ್ತು ಪೋಷಕ ನಟ ಸತ್ಯೇಂದ್ರ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಚೆನ್ನೈನ ರಾಯಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ...
ಕ್ರೈಂ ಸುದ್ದಿಗಳು

ಬಾಗಲಕೋಟೆಯಲ್ಲಿ ಅಕ್ರಮ ಮಾವಾ ಜಾಲದ ವಿರುದ್ಧ ಗ್ರಾಮೀಣ ಪೊಲೀಸರ ರೇಡ್: ಕ್ಯಾನ್ಸರ್ ಕಾರಕ ಮಾವಾ, ಕಚ್ಚಾ ವಸ್ತುಗಳು ಭಾರಿ ಪ್ರಮಾಣದಲ್ಲಿ ಜಪ್ತಿ! 

ಬಾಗಲಕೋಟೆ: ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿರುವ ಅಕ್ರಮ ಮಾವಾ ಮಾರಾಟ ಹಾಗೂ ಸಂಗ್ರಹಣೆಯ ಜಾಲದ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯ ವೇಳೆ ಅಪಾರ ಪ್ರಮಾಣದ ಸಿದ್ಧಪಡಿಸಿದ ಮಾವಾ ಹಾಗೂ ಅದನ್ನು ತಯಾರಿಸಲು ಇಟ್ಟುಕೊಂಡಿದ್ದ...
ಕ್ರೈಂ ಸುದ್ದಿಗಳು

ಲಾಕರ್‌ನಿಂದ ತಂದಿಟ್ಟ ಚಿನ್ನದ ಮೇಲೆ ಕಣ್ಣು, ಸ್ನೇಹಿತೆ ದಂಪತಿಯನ್ನು ನಂಬಿ ಮೋಸ ಹೋದ ಹೆಣ್ಣು, ಆರ್ ಆರ್ ನಗರ ಆರಕ್ಷಕರಿಂದ ಮುರಿದ ಆರೋಪಿಗಳ ಬೆನ್ನು 

ಬನಶಂಕರಿ 6ನೇ ಹಂತದಲ್ಲಿ ವಾಸವಿದ್ದ ಪಿರ್ಯಾದುದಾರರು, ಬಿಇಎಂಎಲ್ ಲೇಔಟ್ 5ನೇ ಹಂತದಲ್ಲಿರುವ ತಮ್ಮ ಸ್ನೇಹಿತೆಯ ಮನೆಯ ಕೊಠಡಿಯೊಂದರಲ್ಲಿ ಕಳೆದ ಎಂಟು ವರ್ಷಗಳಿಂದ ವಾಸವಾಗಿದ್ದರು. 2024ರ ಜೂನ್‌ನಲ್ಲಿ ಬ್ಯಾಂಕ್ ಲಾಕರ್‌ನಿಂದ ತಂದಿದ್ದ ಚಿನ್ನಾಭರಣಗಳು ಹಾಗೂ 49.50 ಲಕ್ಷ ನಗದನ್ನು ಇವರು ಆ ಕೊಠಡಿಯ...
ಕ್ರೈಂ ಸುದ್ದಿಗಳು

​”ಯೂನಿಫಾರ್ಮ್ ಬಿಚ್ಚಿ ಬಾ ನೋಡ್ಕೋತೀನಿ..!” ಮಗಳ ಮದುವೆ ಮನೆಯಲ್ಲೇ ಪಿಎಸ್ಐಗೆ ಆವಾಜ್ ಹಾಕಿದ ರೌಡಿಶೀಟರ್ ಸ್ಪ್ಯಾನ್ಸಿ ಕಠಿಣ ಬಂಧನ! 

ಕೆಜಿಎಫ್: “ತಾಕತ್ತಿದ್ದರೆ ಖಾಕಿ ಯೂನಿಫಾರ್ಮ್ ಬಿಚ್ಚಿ ಬಾ, ನಿನ್ನನ್ನು ನೋಡ್ಕೋತೀನಿ!” ಎಂದು ಮಗಳ ಮದುವೆ ಮನೆಯಲ್ಲೇ ಸಬ್ ಇನ್ಸ್‌ಪೆಕ್ಟರ್‌ಗೆ ಕುಖ್ಯಾತ ರೌಡಿಶೀಟರ್ ಓಪನ್ ಚಾಲೆಂಜ್ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಏಕವಚನದಲ್ಲೇ...
ಕ್ರೈಂ ಸುದ್ದಿಗಳು

ಪ್ರಸಾದ, ಜ್ಯೂಸ್ ನೆಪದಲ್ಲಿ ವೃದ್ಧೆಗೆ ವಂಚನೆ: ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ 112 ಗ್ರಾಂ ಚಿನ್ನ ದೋಚಿ ಕಿರಾತಕ ಪರಾರಿ! 

ಧರ್ಮಸ್ಥಳ: ಇಲ್ಲಿನ ಪ್ರಸಿದ್ಧ ಕ್ಷೇತ್ರಕ್ಕೆ ದೇವರ ದರ್ಶನಕ್ಕೆ ಬಂದಿದ್ದ ವೃದ್ಧೆಯೊಬ್ಬರಿಗೆ ಮತ್ತು ಬರಿಸುವ ಪಾನೀಯ ನೀಡಿ, ಸುಮಾರು ₹10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿರುವ ಆಘಾತಕಾರಿ ಘಟನೆ ಧರ್ಮಸ್ಥಳ ದೇವಸ್ಥಾನದ ಮುಖ್ಯದ್ವಾರದ ಮುಂಭಾಗದ ಬಸ್ ನಿಲ್ದಾಣದಲ್ಲಿ ನಡೆದಿದೆ....
ಕ್ರೈಂ ಸುದ್ದಿಗಳು

ಯಶವಂತಪುರದಲ್ಲಿ ಅಬಕಾರಿ ಇಲಾಖೆ ಬಿಗ್ ರೇಡ್: ₹17.10 ಲಕ್ಷ ಮೌಲ್ಯದ ನಕಲಿ ಮದ್ಯ ಜಪ್ತಿ! 

ಬೆಂಗಳೂರು: ಯಶವಂತಪುರ ರೈಲ್ವೆ ಪಾರ್ಸಲ್ ಯಾರ್ಡ್‌ನಲ್ಲಿ ಅಬಕಾರಿ ಇಲಾಖೆ ಹಾಗೂ ಆರ್‌ಪಿಎಫ್ (RPF) ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ನಕಲಿ ವಿದೇಶಿ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಶಪಡಿಸಿಕೊಳ್ಳಲಾದ ಮದ್ಯದ ಒಟ್ಟು ಮೌಲ್ಯ ಸುಮಾರು ₹17.10 ಲಕ್ಷ...
ಜಿಲ್ಲಾ ಸುದ್ದಿಗಳು

ಬೆಳಗಾವಿ: ಎಸ್‌ಡಿಆರ್‌ಎಫ್ ಸಿಪಿಐ ಶ್ರೀಶೈಲ ಚೌಗಲೆ ನೇಣಿಗೆ ಶರಣು; ಪತ್ನಿ ಬಾಗಿಲು ಮುರಿದು ಆಸ್ಪತ್ರೆಗೆ ಸೇರಿಸಿದರೂ ಬದುಕುಳಿಯದ ಅಧಿಕಾರಿ 

ಬೆಳಗಾವಿ: ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಪಿಐ ಅಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಇಲ್ಲಿನ ಚನ್ನಮ್ಮ ನಗರದಲ್ಲಿ ಗುರುವಾರ ನಡೆದಿದೆ. ​SDRF ಪಡೆಯ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ ಚೌಗಲೆ (37) ಆತ್ಮಹತ್ಯೆ ಮಾಡಿಕೊಂಡ...
ಕ್ರೈಂ ಸುದ್ದಿಗಳು

ಕಾಶಿ ಯಾತ್ರೆಗೆ ಹೋದಾಗ ಕಳ್ಳತನ ಮಾಡಿದ ಖದೀಮರ ಆಟ ಆಯಿತು ಕ್ಲೋಸ್, ಖಚಿತ ಮಾಹಿತಿ ಬೆನ್ನತ್ತಿ ಇಬ್ಬರು ಕಳ್ಳರ ಹೆಡೆಮುರಿ ಕಟ್ಟಿದ ರೋಸ್ಟರ್ ಪೊಲೀಸ್, ಅರವತ್ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ-ಬೆಳ್ಳಿ ಜಪ್ತಿ ಮಾಡಿದ ಖದರ್ ಖಾಕಿ ಬಾಸ್ 

ಬೆಂಗಳೂರಿನ ಡಿ ಗ್ರೂಪ್ ಲೇಔಟ್‌ನ ಲಿಂಗಧೀರನಹಳ್ಳಿಯ ನಿವಾಸಿಯೊಬ್ಬರು ಕಳೆದ ಮಾರ್ಚ್ 20ರಂದು ಕುಟುಂಬ ಸಮೇತ ಕಾಶಿ ತೀರ್ಥಯಾತ್ರೆಗೆ ತೆರಳಿದ್ದಾಗ ಈ ಕನ್ನ ಕಳವು ನಡೆದಿತ್ತು. ಮಾರ್ಚ್ 28ರಂದು ಮನೆಯ ಕೆಲಸದವರು ಬಂದು ನೋಡಿದಾಗ ಕಳ್ಳತನ ಬೆಳಕಿಗೆ ಬಂದಿದ್ದು, ತಕ್ಷಣ ಮಾಲೀಕರಿಗೆ ಮಾಹಿತಿ...
ಕ್ರೈಂ ಸುದ್ದಿಗಳು

ಬೆಟ್ಟಿಂಗ್ ದಂಧೆಯ ಕಿಂಗ್‌ಪಿನ್‌ಗಳಿಗೆ ಬಿತ್ತು ಬಿಗಿ ಪೆಟ್ಟು, ಪೊಲೀಸ್ ಕಮಿಷನರ್ ಮಾರ್ಗದರ್ಶನದಲ್ಲಿ ಸಿಸಿಬಿ ಇಳಿದಿತ್ತು ದಿಟ್ಟ ಹೆಜ್ಜೆ ಇಟ್ಟು, ಕೋಟಿ ಕೋಟಿ ಮೌಲ್ಯದ ಚಿಪ್ಸ್ ಹಾಗೂ ನಗದು ಹಣವಾಯಿತು ಜಪ್ತು 

ಭಾರತದಲ್ಲಿ ಟಿ ಟ್ವೆಂಟಿ ಹಬ್ಬ ಜೋರಾಗಿದೆ. ಸಧ್ಯ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಿಮ ನಾಲ್ಕರ ಘಟ್ಟ ತಲುಪಿದೆ. ತಂಡದ ಮನೆಯಂಗಳದ ಮ್ಯಾಚುಗಳು ಮುಗಿದ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ತಮ್ಮ ಆಟ ಶುರುಮಾಡಿದ್ದಾರೆ. ಬೆಂಗಳೂರು ನಗರದಾದ್ಯಂತ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಾವಳಿಯ...