ಕೆಆರ್ ಪುರಂ ಬಳಿ ಚೈನೀಸ್ ಮಾಂಜಾದಿಂದ ಭೀಕರ ಅಪಘಾತ: ಮಹಿಳೆಗೆ ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು!
ಬೆಂಗಳೂರು: ಕೆಆರ್ ಪುರಂ ವ್ಯಾಪ್ತಿಯಲ್ಲಿ ಚೈನೀಸ್ ಮಾಂಜಾ ದಾರದಿಂದಾಗಿ ಸವಾರೆಯೊಬ್ಬರ ಬೆರಳುಗಳು ಕತ್ತರಿಸಿ, ಕುತ್ತಿಗೆಗೆ ಗಾಯವಾಗಿ ನಡುರಸ್ತೆಯಲ್ಲೇ ಬಿದ್ದ ಭೀಕರ ಘಟನೆ ನಡೆದಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಪ್ರಾಣ ರಕ್ಷಿಸಲಾಗಿದೆ. ಘಟನೆಯ ವಿವರ: ಮಹಿಳೆಯೊಬ್ಬರು ಆಕ್ಟಿವಾ (Activa)...
ಕನಕಪುರ ಟೌನ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಾರದಲ್ಲೇ ಕಳ್ಳತನ ಪ್ರಕರಣ ಭೇದಿಸಿ ಆರೋಪಿ ಬಂಧನ!
ಕನಕಪುರ: ನಗರದ ಬಸವೇಶ್ವರ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ಟೌನ್ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಕೇವಲ ಒಂದು ವಾರದ ಅವಧಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯ ವಿವರ ಹಾಗೂ ತನಿಖೆ: ಬಸವೇಶ್ವರ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು...
80s ಫೋಟೋ ಟ್ರೆಂಡ್ಗೆ ಫಿದಾ ಆಗಿದ್ದೀರಾ? ನಿಮ್ಮ ಫೋಟೋ ಸೈಬರ್ ಕಿರಾತಕರ ಕೈಗೆ ಸಿಗಬಹುದು!
ಬೆಂಗಳೂರು: ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ವಾಟ್ಸಾಪ್ನಲ್ಲಿ ಇದೀಗ 1980ರ ದಶಕದ ವಿಂಟೇಜ್ ಫೋಟೋ ಟ್ರೆಂಡ್ ಸದ್ದು ಮಾಡುತ್ತಿದೆ. ಎಐ ತಂತ್ರಜ್ಞಾನ ಬಳಸಿ ಸಾಮಾನ್ಯ ಫೋಟೋಗಳನ್ನು 80ರ ದಶಕದ ಸಿನಿಮಾ ಪೋಸ್ಟರ್, ರೆಟ್ರೋ ಲುಕ್, ಬೆಲ್ಬಾಟಮ್ ಪ್ಯಾಂಟ್ ಹಾಗೂ ಕ್ಲಾಸಿಕ್ ಬ್ಯಾಕ್ಗ್ರೌಂಡ್ನೊಂದಿಗೆ ಪರಿವರ್ತಿಸಿಕೊಳ್ಳುವುದು...
8ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ-2026: ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು: ಇಲ್ಲಿನ ಕರ್ನಾಟಕ ಪೊಲೀಸ್ ಅಕಾಡೆಮಿ (KPA) ಸಭಾಂಗಣದಲ್ಲಿ ಶುಕ್ರವಾರ ನಡೆದ ‘೮ನೇ ದಕ್ಷಿಣ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ–೨೦೨೬’ರ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್, ಐಪಿಎಸ್...
ಉಡುಪಿ: ನಕಲಿ ದಾಖಲೆ ನೀಡಿ ಜಾಮೀನು ಪಡೆಯಲು ಯತ್ನ; ಇಬ್ಬರು ವಂಚಕರು ಜೈಲು ಪಾಲು!
ಉಡುಪಿ: ಕ್ರಿಮಿನಲ್ ಪ್ರಕರಣವೊಂದರ ಆರೋಪಿಗೆ ಜಾಮೀನು ಕೊಡಿಸಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿದ ಆರೋಪದ ಮೇಲೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಉಮರ್ ಫಾರೂಕ್ ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ ಬಂಧಿತ...
ವಿರಾಜಪೇಟೆಯ ‘ಹಿಲ್ ಬ್ಲೂಮ್’ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ: ಓವರ್ ಡೋಸ್ ಮಾತ್ರೆ, ಅನಗತ್ಯ ಪರೀಕ್ಷೆಗಳ ದಂಧೆ?
ವಿರಾಜಪೇಟೆ: ತಾಲೂಕಿನ ‘ಹಿಲ್ ಬ್ಲೂಮ್’ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನಗತ್ಯ ಪರೀಕ್ಷೆ ನಡೆಸಿ, ಓವರ್ ಡೋಸ್ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾನ್ಯ ನೋವಿಗೂ ಇಸಿಜಿ, ರಕ್ತ ಪರೀಕ್ಷೆ ಕಡ್ಡಾಯ! ಆಸ್ಪತ್ರೆಗೆ...
ವಿರಾಜಪೇಟೆಯಲ್ಲಿ 2 ಲೀಟರ್ಗಿಂತ ಕಡಿಮೆ ಸಾಮರ್ಥ್ಯದ ನೀರಿನ ಬಾಟಲಿ ಮಾರಾಟ ನಿಷೇಧ!
ವಿರಾಜಪೇಟೆ: ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ೨ ಲೀಟರ್ಗಿಂತ ಕಡಿಮೆ ಪ್ರಮಾಣದ ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ, ಶೇಖರಣೆ ಹಾಗೂ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸರ್ಕಾರ ಈಗಾಗಲೇ ನಿಷೇಧಿಸಿರುವ ಪ್ಲಾಸ್ಟಿಕ್ ಕವರ್ಗಳು, ಇಯರ್ ಬಡ್ಸ್,...
ಅಕ್ರಮ ಸಾರಾಯಿ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ, ಧಾಬಾ ಮಾಲೀಕ ಬಂಧನ!
ಅಕ್ರಮ ಸಾರಾಯಿ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ, ಧಾಬಾ ಮಾಲೀಕ ಬಂಧನ! ಧಾರವಾಡ: ಗೋವಾದಿಂದ ಧಾರವಾಡಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು...
‘ನಮ್ಮ-112’ಗೆ ಕರೆ: ಕೊಠಡಿಯಲ್ಲಿ ಬಂಧಿಯಾಗಿದ್ದ ಮಹಿಳೆ ಸೇರಿ ಇಬ್ಬರ ರಕ್ಷಣೆ ಮಾಡಿದ ಬೇಗೂರು ಪೊಲೀಸರು
ಬೆಂಗಳೂರು: ಲಾಡ್ಜ್ ಕೊಠಡಿಯೊಳಗೆ ಇರಿಸಿ ಹೊರಗಿನಿಂದ ಬೀಗ ಹಾಕಲ್ಪಟ್ಟಿದ್ದ ಓರ್ವ ಮಹಿಳೆ ಹಾಗೂ ವ್ಯಕ್ತಿಯನ್ನು ಬೇಗೂರು ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ ಕೇವಲ 12 ನಿಮಿಷಗಳಲ್ಲಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಸಂಬಂಧ ಕೃತ್ಯ ಎಸಗಿದ್ದ ಬೀರೇಂದ್ರ ಬೌರಾ ಎಂಬಾತನನ್ನು...
ಬೆಂಗಳೂರು: ನಾಲ್ಕು ಠಾಣೆಗಳ ಪೊಲೀಸರ ಜಂಟಿ ಕಾರ್ಯಾಚರಣೆ; ₹12.11 ಕೋಟಿ ಮೌಲ್ಯದ ಡ್ರಗ್ಸ್ ವಶ, ವಿದೇಶಿಗ ಸೇರಿ 7 ಜನರ ಬಂಧನ
ಬೆಂಗಳೂರು: ರಾಜಧಾನಿಯ ಗಿರಿನಗರ, ಇಂದಿರಾನಗರ, ಚಿಕ್ಕಜಾಲ ಹಾಗೂ ಗೋವಿಂದಪುರ ಠಾಣೆಗಳ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ₹12.11 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಒಬ್ಬ ವಿದೇಶಿ ಹಾಗೂ ಒಬ್ಬ ಹೊರರಾಜ್ಯದ ಪ್ರಜೆ ಸೇರಿ ಒಟ್ಟು 7 ಮಂದಿ ಆರೋಪಿಗಳನ್ನು...
