Subscribe Now
Trending News

Category: ರಾಜ್ಯ ಸುದ್ದಿಗಳು

ಕ್ರೈಂ ಸುದ್ದಿಗಳು

ಪೊಲೀಸ್ ಠಾಣೆಗಳಲ್ಲಿ ಇನ್ಮುಂದೆ ನಡೆಯಲ್ಲ ಆಟ; ಜನಸ್ನೇಹಿ ಆಡಳಿತಕ್ಕೆ ಕಮಿಷನರ್ ಹೊಸ ಆದೇಶ 

ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರ ದೂರುಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದಲ್ಲಿ ಅಂತಹ ಠಾಣಾಧಿಕಾರಿಗಳ (SHOs) ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಸ್ನೇಹಿ ಪೋಲೀಸಿಂಗ್...
ಟ್ರೆಂಡಿಂಗ್ ಸುದ್ದಿಗಳು

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಗೆ ಯಾವುದೇ ಮಿತಿ ಇಲ್ಲ: ಕೇಂದ್ರ ಸರ್ಕಾರದಿಂದ ಅಧಿಕೃತ ಸ್ಪಷ್ಟನೆ 

ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಮಿತಿ ಹೇರಲಾಗಿದೆ ಎಂಬ ವದಂತಿಗಳು ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆಯಾಗಿದೆ ಎಂಬ ವರದಿಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದವು. ಈ ಎಲ್ಲಾ ವದಂತಿಗಳಿಗೆ ಕೇಂದ್ರ ಸರ್ಕಾರ ಮತ್ತು ಪ್ರಮುಖ ತೈಲ ಸಂಸ್ಥೆಯಾದ...
ಜಿಲ್ಲಾ ಸುದ್ದಿಗಳು

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ 10 ದಿನಗಳ ‘ವಿಪಶ್ಯನ’ ಧ್ಯಾನ ಶಿಬಿರ: ಭಾಗವಹಿಸಿದ ಕೈದಿಗಳಿಗೆ 15 ದಿನಗಳ ವಿಶೇಷ ಪೆರೋಲ್ ಮಂಜೂರು! 

ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮನಃಪರಿವರ್ತನೆ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಯ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ 10 ದಿನಗಳ ವಿಶೇಷ ‘ವಿಪಶ್ಯನ’ ಧ್ಯಾನ ಶಿಬಿರವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕಾರಾಗೃಹದ ಒಟ್ಟು 25 ಮಂದಿ ಸಜಾ ಕೈದಿಗಳು ಈ ವಿಶಿಷ್ಟ ಶಿಬಿರದಲ್ಲಿ...
ಕ್ರೈಂ ಸುದ್ದಿಗಳು

ಹಾವೇರಿ ಪೊಲೀಸರ ಭರ್ಜರಿ ಆಪರೇಷನ್: ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಬರೋಬ್ಬರಿ ₹1.15 ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳು ವಶ! 

ಹಾವೇರಿ:ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆಯೊಂದನ್ನು ನಡೆಸಿದ್ದು, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 1.15 ಕೋಟಿ ರೂಪಾಯಿ ಮೌಲ್ಯದ ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಜಿಲ್ಲೆಯ ಪ್ರಮುಖ ರಸ್ತೆ/ಚೆಕ್‌ಪೋಸ್ಟ್‌...
ಕ್ರೈಂ ಸುದ್ದಿಗಳು

ಖಾನಾಪುರ ಬಳಿ ಟ್ಯಾಂಕರ್‌ನಲ್ಲಿ ಸಾಗಿಸುತ್ತಿದ್ದ 35 ಲಕ್ಷ ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ಜಪ್ತಿ, ಚಾಲಕ ಬಂಧನ 

ಬೆಳಗಾವಿ:ಮಾರಾಟಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಬರೋಬ್ಬರಿ 14,000 ಲೀಟರ್ ಸ್ಪಿರಿಟ್ (ಮದ್ಯಸಾರ) ಅನ್ನು ಟ್ಯಾಂಕರ್ ಸಮೇತ ಅಬಕಾರಿ ಇಲಾಖೆಯ ಅಧಿಕಾರಿಗಳು ಖಾನಾಪುರ ತಾಲೂಕಿನ ಜಾಂಬೋಟಿ–ಕಣಕುಂಬಿ ರಸ್ತೆಯಲ್ಲಿ ಜಪ್ತಿ ಮಾಡಿದ್ದಾರೆ. ನಿನ್ನೆ ತಡರಾತ್ರಿ ಈ ಭರ್ಜರಿ ಬೇಟೆ ನಡೆದಿದ್ದು, ಒಟ್ಟು 35...
ಕ್ರೈಂ ಸುದ್ದಿಗಳು

ಸೋಶಿಯಲ್ ಮೀಡಿಯಾದಲ್ಲಿ ಆಯುಧ ಪ್ರದರ್ಶನ: ‘ರೀಲ್ಸ್’ ಕ್ರೇಜ್‌ಗೆ ಬಿದ್ದರೆ ಜೀವನವೇ ಕತ್ತಲೆ, ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ! 

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಸಾಮಾಜಿಕ ಜಾಲತಾಣಗಳ (Social Media) ಕ್ರೇಜ್ ಮಿತಿಮೀರುತ್ತಿದೆ. ಇನ್‌ಸ್ಟಾಗ್ರಾಮ್ ರೀಲ್ಸ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ಗಳಲ್ಲಿ ಕೇವಲ ಕೆಲವೇ ಕೆಲವು ಲೈಕ್ಸ್ ಹಾಗೂ ವಿಡಿಯೋ ವೈರಲ್ ಆಗಬೇಕು ಎಂಬ ಹಪಾಹಪಿಗೆ ಬಿದ್ದು ಮಾರಕಾಸ್ತ್ರಗಳನ್ನು ಪ್ರದರ್ಶಿಸುವವರ...
ಕ್ರೈಂ ಸುದ್ದಿಗಳು

ಕರೆಗೆ ಓಗೊಟ್ಟಿತು ಹೊಯ್ಸಳದ ನಡೆ, ಬಾಗಿಲು ಮುರಿದು ಬಂತು ರಕ್ಷಕ ಪಡೆ, ಕೋಣನಕುಂಟೆ ಪೊಲೀಸರ ಮಾನವೀಯತೆಯ ಮಹೋತ್ಸವ 

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ ಬಿ ಐ ಲೇಔಟ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ 65 ರಿಂದ 70 ವರ್ಷದ ವೃದ್ಧರೊಬ್ಬರು ಒಂಟಿಯಾಗಿ ವಾಸಿಸುತ್ತಿದ್ದರು. ಕೆಲ ದಿನಗಳಿಂದ ಕುಟುಂಬಸ್ಥರು ಅವರಿಗೆ ಸತತವಾಗಿ ಫೋನ್ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ...
ಕ್ರೈಂ ಸುದ್ದಿಗಳು

ರಸ್ತೆಯಲಿ ಅಡ್ಡಗಟ್ಟಿ ನಡೆಸಿದರು ದಾಂಧಲೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಕೃತ್ಯದ ಅಲೆ, ಖಾಕಿ ಪಡೆಯ ಕಾರ್ಯಾಚರಣೆಗೆ ಸಿಕ್ಕಿಬಿದ್ದು ಕ್ಷಮೆ ಕೇಳಿದ ಕುಡುಕ ತಲೆ 

ಬನಶಂಕರಿಯಿಂದ ಬನ್ನೇರುಘಟ್ಟಕ್ಕೆ ಚಲಿಸುತ್ತಿದ್ದ ಬಿ.ಎಂ.ಟಿ.ಸಿ ಬಸ್ಸನ್ನು ಗೊಟ್ಟಿಗೆರೆ ಬಳಿ ಓವರ್‌ಟೇಕ್ ಮಾಡುವ ವಿಚಾರವಾಗಿ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಸಾರ್ವಜನಿಕ ರಸ್ತೆಯಲ್ಲೇ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿತ್ತು. ಘಟನೆಯ...
ಕ್ರೈಂ ಸುದ್ದಿಗಳು

ಕಿಟಕಿಯ ಮೂಲಕ ನುಗ್ಗಿ ಮಾಡಿದರು ಚಿನ್ನದ ಕಳವು, ಸುಲಭ ಹಣದ ಆಸೆಗೆ ಕಾದಿತ್ತು ಕಂಟಕದ ಒಲವು, ಕಳ್ಳರ ಹಗಲುಗನಸಿನ ವಿರುದ್ಧ ಖಾಕಿಗೆ ಗೆಲುವು 

ಬೆಂಗಳೂರಿನ ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್‌ಪೇಟೆ ಮುಖ್ಯರಸ್ತೆಯಲ್ಲಿ ಚಿನ್ನದ ರಿಫೈನರಿ ಅಂಗಡಿ ನಡೆಸುತ್ತಿದ್ದ ಮಾಲೀಕರು, ತಮ್ಮ ಅಂಗಡಿಯಲ್ಲಿ ಕಳವಾಗಿರುವ ಬಗ್ಗೆ ದೂರು ನೀಡಿದ್ದರು. ಅಂದು ರಾತ್ರಿ ಅಪರಿಚಿತ ವ್ಯಕ್ತಿಗಳು ಕಟ್ಟಡದ 5ನೇ ಮಹಡಿಯ ಶೌಚಾಲಯದ ಕಿಟಕಿಯ ಮೂಲಕ ಒಳನುಗ್ಗಿ, ರಿಫೈನಿಂಗ್‌ಗಾಗಿ...
ಕ್ರೈಂ ಸುದ್ದಿಗಳು

ಮನೆಯ ಮುಂದೆ ನಿಲ್ಲಿಸಿದ ಗಾಡಿಗೆ ಹಾಕಿದ ಕನ್ನ, ಹತ್ತು ಬೈಕುಗಳನ್ನು ಕದ್ದು ಬಚ್ಚಿಟ್ಟಿದ್ದ ಕಳ್ಳನ ದಿನಗಳು ಶುರುವಿನ್ನ, ಖಾಕಿ ಪಡೆಯ ಚಾಣಾಕ್ಷತನಕ್ಕೆ ಸಿಕ್ಕಿಬಿದ್ದ ಖದೀಮನ ಬಂಧನ 

ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್ 7 ರ ನಿವಾಸಿಯೊಬ್ಬರು 2025 ರ ಜುಲೈ 21 ರಂದು ರಾತ್ರಿ ತಮ್ಮ ದ್ವಿಚಕ್ರ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದ್ದು,...