Subscribe Now
Trending News

Category: ಜಿಲ್ಲಾ ಸುದ್ದಿಗಳು

ಕ್ರೈಂ ಸುದ್ದಿಗಳು

ತುಮಕೂರು: ಬಡವರ ಪಾಲಿನ ಸರ್ಕಾರಿ ಔಷಧಿ ಕಾಳಸಂತೆಗೆ? ಡಿ-ದರ್ಜೆ ನೌಕರನ ಮನೆಯಲ್ಲಿ 70 ಬಾಕ್ಸ್ ಮಾಲು ಪತ್ತೆ! 

ತುಮಕೂರು: ಬಡ ರೋಗಿಗಳಿಗೆ ಉಚಿತವಾಗಿ ವಿತರಿಸಬೇಕಾದ ಸರ್ಕಾರಿ ಆಯುರ್ವೇದ ಔಷಧಿಗಳನ್ನು ಅಕ್ರಮವಾಗಿ ಮನೆಯಲ್ಲಿ ದಾಸ್ತಾನು ಮಾಡಿದ್ದ ಬೃಹತ್ ಜಾಲವೊಂದು ಜಿಲ್ಲೆಯ ಹುಳಿಯಾರಿನಲ್ಲಿ ಬೆಳಕಿಗೆ ಬಂದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಸೇರಿದ ಔಷಧಿಗಳು ಡಿ-ದರ್ಜೆ ನೌಕರನ ಮನೆಯಲ್ಲಿ ಪತ್ತೆಯಾಗಿದ್ದು, ಹಲವು...
ಜಿಲ್ಲಾ ಸುದ್ದಿಗಳು

ಚಿಕ್ಕೋಡಿ: 70 ಅಡಿ ಆಳದ ಬಾವಿಗೆ ಬಿದ್ದ ಎತ್ತು; ಮೂರು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಅಗ್ನಿಶಾಮಕ ದಳ 

ಚಿಕ್ಕೋಡಿ: ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಆಯತಪ್ಪಿ 70 ಅಡಿ ಆಳದ ಬಾವಿಗೆ ಬಿದ್ದಿದ್ದ ಎತ್ತನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬೆಳಕೂಡ ಗ್ರಾಮದ ರೈತ ಅಣ್ಣಪ್ಪ ಹಂಚಿನಾಳೆ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ಸಂಭವಿಸಿದೆ. ರೈತನು...
ಜಿಲ್ಲಾ ಸುದ್ದಿಗಳು

ಮೂಡಿಗೆರೆ: ಕಾಫಿ ತೋಟದ ಹಳ್ಳದಲ್ಲಿ ನಾಪತ್ತೆಯಾಗಿದ್ದ ಮಗು 12 ಗಂಟೆಗಳ ಬಳಿಕ ಪತ್ತೆ 

ಮೂಡಿಗೆರೆ: ಸುರಿಯುವ ಮಳೆ, ಮೈ ಹೆಪ್ಪುಗಟ್ಟಿಸುವ ಚಳಿ ಮತ್ತು ಕಾಡು ಪ್ರಾಣಿಗಳ ಭೀತಿಯ ನಡುವೆ ಕಾಫಿ ಎಸ್ಟೇಟ್‌ನ ಹಳ್ಳದಲ್ಲಿ ನಾಪತ್ತೆಯಾಗಿದ್ದ ಒಂದೂವರೆ ವರ್ಷದ ಮಗು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಳಗೂರು ಎಸ್ಟೇಟ್‌ನಲ್ಲಿ ಈ ಹೃದಯಸ್ಪರ್ಶಿ...
ಕ್ರೈಂ ಸುದ್ದಿಗಳು

ಜಿಗಣಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ‘ಪುಷ್ಪ’ ಸಿನಿಮಾ ಶೈಲಿಯಲ್ಲಿ ಗಾಂಜಾ ಸಾಗಿಸುತ್ತಿದ್ದ ಪೆಡ್ಲರ್‌ಗಳ ಬಂಧನ; 1.25 ಕೋಟಿ ಮೌಲ್ಯದ ಮಾಲು ವಶ 

ಜಿಗಣಿ: ಸಿನಿಮೀಯ ಮಾದರಿಯಲ್ಲಿ ಪೌಲ್ಟ್ರಿ ಫೀಡ್ಸ್ ನಡುವೆ ಅಡಗಿಸಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೃಹತ್ ಜಾಲವನ್ನು ಜಿಗಣಿ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಸುಮಾರು 1 ಕೋಟಿ 25 ಲಕ್ಷ ರೂಪಾಯಿ ಮೌಲ್ಯದ 250 ಕೆಜಿ...
ಕ್ರೈಂ ಸುದ್ದಿಗಳು

ಚಿಕ್ಕಬಳ್ಳಾಪುರ: ಬೈಕ್ ಕಳ್ಳನ ಬಂಧನ, 5 ದ್ವಿಚಕ್ರ ವಾಹನಗಳ ವಶ 

ಚಿಕ್ಕಬಳ್ಳಾಪುರ: ಸಾರ್ವಜನಿಕರ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಬೈಕ್ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ನಿವಾಸಿ ಸೈಯದ್ ಯಾಸಿನ್ ಪಾಷಾ (29) ಎಂದು ಗುರುತಿಸಲಾಗಿದೆ. ಈತ ಶಿಡ್ಲಘಟ್ಟ ಸೇರಿದಂತೆ ವಿವಿಧೆಡೆ ಬೈಕ್...
ಕ್ರೈಂ ಸುದ್ದಿಗಳು

ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ದಂದೆಗೆ ಬ್ರೇಕ್ ಹಾಕಿ: ಎನ್‌ಸಿಎಫ್ (NCF) ವತಿಯಿಂದ ಬೃಹತ್ ಹೋರಾಟದ ಎಚ್ಚರಿಕೆ 

ಬೆಂಗಳೂರು: ಶಾಲಾ-ಕಾಲೇಜುಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಡೊನೇಷನ್ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ, ನ್ಯಾಷನಲ್ ಕ್ರಿಶ್ಚಿಯನ್ ಫೆಡರೇಷನ್ (NCF) ಬೃಹತ್ ಹೋರಾಟಕ್ಕೆ ಸಜ್ಜಾಗಿದೆ. “ಶಿಕ್ಷಣವು ಹಕ್ಕು – ವ್ಯಾಪಾರವಲ್ಲ” ಎಂಬ ಘೋಷವಾಕ್ಯದಡಿ ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ ಹಲವು ಖಾಸಗಿ ಶಿಕ್ಷಣ...
ಜಿಲ್ಲಾ ಸುದ್ದಿಗಳು

ಜೈಲಿನಲ್ಲಿ ಅರಳಿದ ‘ಜ್ಞಾನ ಜ್ಯೋತಿ’: ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ! 

ಬೆಂಗಳೂರು: ನಕಾರಾತ್ಮಕ ಸುದ್ದಿಗಳ ಮೂಲಕವೇ ಸದಾ ಚರ್ಚೆಯಲ್ಲಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಇದೀಗ ದೇಶಕ್ಕೇ ಮಾದರಿಯಾಗುವಂತಹ ಮಾನವೀಯ ಮತ್ತು ಸುಧಾರಣಾ ಕ್ರಮವೊಂದಕ್ಕೆ ಸಾಕ್ಷಿಯಾಗಿದೆ. ಅನಿವಾರ್ಯವಾಗಿ ಜೈಲು ಸೇರಿರುವ ತಾಯಂದಿರ ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಜೈಲಿನ ಆವರಣದಲ್ಲಿಯೇ ದೇಶದ...
ಜಿಲ್ಲಾ ಸುದ್ದಿಗಳು

ನಾನು ಕೈ ಚಾಚುವ ಮುಂಚೆಯೇ ಹೆಗಲ ಮೇಲೆ ಕೈ ಹಾಕಿದವರು ಡಿಕೆಶಿ’: ಮದ್ದೂರು ಉತ್ಸವದಲ್ಲಿ ರವಿಚಂದ್ರನ್ ಭಾವುಕ ನುಡಿ 

ಮದ್ದೂರು: “ನಾನು ಜೀವನದಲ್ಲಿ ಯಾರ ಮುಂದೆಯೂ ಎಂದೂ ಕೈಚಾಚಿದವನಲ್ಲ. ಅಂತಹ ಹಠ ನನ್ನದು. ಆದರೆ, ನಾನು ಕೇಳುವ ಮುಂಚೆಯೇ ನನ್ನ ಕಷ್ಟಕ್ಕೆ ಧಾವಿಸಿ, ‘ನಾನು ನಿನಗೆ ಏನು ಮಾಡಬೇಕು ಹೇಳು’ ಎಂದು ಬೆನ್ನೆಲುಬಾಗಿ ನಿಂತ ಏಕೈಕ ವ್ಯಕ್ತಿ ಡಿ.ಕೆ. ಶಿವಕುಮಾರ್,” ಎಂದು...
ಜಿಲ್ಲಾ ಸುದ್ದಿಗಳು

ನಕಲಿ ಸಿಬ್ಬಂದಿಗಳ ಹಾವಳಿಗೆ ಬ್ರೇಕ್: ಇಂಧನ ಇಲಾಖೆಯ ಎಲ್ಲಾ ಎಸ್ಕಾಂ ಸಿಬ್ಬಂದಿಗೆ ಸಮವಸ್ತ್ರ, ಗುರುತಿನ ಚೀಟಿ ಕಡ್ಡಾಯ 

ಬೆಂಗಳೂರು: ಇಂಧನ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್, ಮೀಟರ್ ರೀಡರ್ ಹಾಗೂ ಲೈನ್ ಮ್ಯಾನ್‌ಗಳು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸಮವಸ್ತ್ರ ಮತ್ತು ಇಲಾಖೆಯ ಗುರುತಿನ ಚೀಟಿಯನ್ನು ಧರಿಸುವಂತೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇತ್ತೀಚೆಗೆ ಹುಬ್ಬಳ್ಳಿಯ ಆನಂದನಗರದಲ್ಲಿ ಅನಾಮಧೇಯ...
ಜಿಲ್ಲಾ ಸುದ್ದಿಗಳು

ಗಜರಾಜ ‘ಅರ್ಜುನ’ನ ನೆನಪು ಅಮರ: ಸಕಲೇಶಪುರದಲ್ಲಿ ಅದ್ದೂರಿ ಸ್ಮಾರಕ ಲೋಕಾರ್ಪಣೆ 

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಸತತ ಎಂಟು ಬಾರಿ ಚಿನ್ನದ ಅಂಬಾರಿ ಹೊತ್ತು ನಾಡದೇವಿಯ ಸೇವೆಯನ್ನು ಅತ್ಯಂತ ಗಾಂಭೀರ್ಯದಿಂದ ನಿರ್ವಹಿಸಿದ್ದ ಅಪ್ರತಿಮ ಆನೆ ‘ಅರ್ಜುನ’ನ ಸ್ಮಾರಕವು ಇಂದು ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿ ಲೋಕಾರ್ಪಣೆಗೊಂಡಿತು. ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯ ವೇಳೆ ವೀರಮರಣವನ್ನಪ್ಪಿದ...