Subscribe Now
Trending News

Category: ರಾಜ್ಯ ಸುದ್ದಿಗಳು

ಕ್ರೈಂ ಸುದ್ದಿಗಳು

ಮೇಕೆ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ: ಮೂವರು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ 

ದೊಡ್ಡಬಳ್ಳಾಪುರ: ಮೇಕೆ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳು ಅಪರಾಧಿಗಳೆಂದು ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ​ದೊಡ್ಡಬಳ್ಳಾಪುರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ನಿರ್ಮಲಾ...
ಕ್ರೈಂ ಸುದ್ದಿಗಳು

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಬೆಳಗಾವಿಯಲ್ಲಿ ಸಿಸಿಬಿ ಪೊಲೀಸರಿಂದ ಮೂವರ ಬಂಧನ 

ಬೆಳಗಾವಿ: ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಬೆಳಗಾವಿ ಸಿಸಿಬಿ (CCB) ಪೊಲೀಸರು ಬಂಧಿಸಿದ್ದಾರೆ. ​ಬಂಧಿತರನ್ನು ಅಕ್ಷಯಕುಮಾರ ಅಂಕಲಗಿ (20), ಆದರ್ಶ ಹಿರೇಮಠ (25) ಹಾಗೂ ಮಣಿಕಂಠ ಉಗರಖೋಡಾ (20) ಎಂದು ಗುರುತಿಸಲಾಗಿದೆ. ​ಆರೋಪಿಗಳು ಶಾಲಾ ಹಾಗೂ...
ಜಿಲ್ಲಾ ಸುದ್ದಿಗಳು

ಕಸ್ಟೋಡಿಯಲ್ ಇಂಟರೊಗೇಷನ್ ಕುರಿತು ವಿಶೇಷ ಕಾರ್ಯಾಗಾರ: ನ್ಯಾಯಮೂರ್ತಿ ಎಂ. ವಿ. ಶ್ರೀಶಾನಂದ ಭಾಗಿ 

ಬೆಂಗಳೂರು: ತನಿಖೆಯ ಸೂಕ್ಷ್ಮತೆಗಳು ಹಾಗೂ ಕಾನೂನುಬದ್ಧ ವಿಚಾರಣಾ ಪ್ರಕ್ರಿಯೆಗಳ ಕುರಿತು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ ದಿನಾಂಕ 04-09-2026 ರಂದು “Custodial Interrogation & Salient Features of Investigation” ವಿಷಯದ ಮೇರೆಗೆ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು....
ಜಿಲ್ಲಾ ಸುದ್ದಿಗಳು

ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕಕ್ಕೆ ಆಗ್ರಹಿಸಿ ಅಪರ ಮುಖ್ಯ ಕಾರ್ಯದರ್ಶಿಗೆ ದೂರು 

ಬೆಂಗಳೂರು (ಸೆ. 05): ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಅಧ್ಯಕ್ಷರ ಸ್ಥಾನಕ್ಕೆ ತಕ್ಷಣವೇ ನೂತನ ಅಧ್ಯಕ್ಷರನ್ನು ನೇಮಕ ಮಾಡುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ...
ಕ್ರೈಂ ಸುದ್ದಿಗಳು

ಪೊಲೀಸ್ ಕಚೇರಿ ಸಮೀಪ ಗಾಂಜಾ ಹಾವಳಿ: ಅಬಕಾರಿ ಇಲಾಖೆಯ ಕಠಿಣ ಕ್ರಮಕ್ಕೆ ಸಾಗರ ಜನರ ಆಗ್ರಹ 

ಶಿವಮೊಗ್ಗ: ಸಾಗರ ನಗರದ ಅತ್ಯಂತ ಭದ್ರತೆಯ ಬಿ.ಹೆಚ್. ರಸ್ತೆಯಲ್ಲಿರುವ ಡಿವೈಎಸ್ಪಿ (DySP) ಕಚೇರಿಯ ಕೆಲವೇ ಮೀಟರ್‌ಗಳ ಅಂತರದ ಕನ್ಸರ್ವೆನ್ಸಿ ರಸ್ತೆಯಲ್ಲಿ ಬೃಹತ್ ಗಾಂಜಾ ಗಿಡವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ​ಪೊಲೀಸ್ ಇಲಾಖೆಯ ಉನ್ನತ ಕಚೇರಿಯ ಮೂಗಿನ...
ಜಿಲ್ಲಾ ಸುದ್ದಿಗಳು

ಕೆ.ಆರ್. ಮಾರ್ಕೆಟ್‌ ಪ್ರವೇಶಕ್ಕೆ ಟೋಲ್‌ ಗೇಟ್‌: ರೈತರಿಗೆ ಶುಲ್ಕ ವಿನಾಯಿತಿ, ಮಧ್ಯವರ್ತಿಗಳಿಗೆ ಬ್ರೇಕ್! 

ಬೆಂಗಳೂರು: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಕೆ.ಆರ್. ಮಾರುಕಟ್ಟೆಗೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳ ಪ್ರವೇಶ ಶುಲ್ಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಆದಾಯ ಸೋರಿಕೆಗೆ ತಡೆ ನೀಡಲು ಕೇಂದ್ರ ನಗರ ಪಾಲಿಕೆ ನೂತನ ‘ಟೋಲ್‌ ಗೇಟ್’ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ....
ಜಿಲ್ಲಾ ಸುದ್ದಿಗಳು

ಶತಾಯುಷಿ ಅಣ್ಣನಿಗೆ 90ರ ಹರೆಯದ ತಂಗಿಯಿಂದ ರಕ್ಷಾ ಬಂಧನ: ಬುಟ್ನಾಳ ಗ್ರಾಮದಲ್ಲಿ ಮುಪ್ಪಿನಲ್ಲೂ ಮಾಗದ ಒಡಹುಟ್ಟಿದವರ ಪ್ರೀತಿ! 

ಜೇವರ್ಗಿ: ರಕ್ತಸಂಬಂಧಗಳ ಮೌಲ್ಯಗಳು ಕಳಚಿಬೀಳುತ್ತಿರುವ ಇಂದಿನ ಆಧುನಿಕ ದಿನಗಳಲ್ಲಿ, ತಾಲೂಕಿನ ಬುಟ್ನಾಳ ಗ್ರಾಮದಲ್ಲಿ ಅಪರೂಪದ ಹಾಗೂ ಅತ್ಯಂತ ಭಾವನಾತ್ಮಕ ರಕ್ಷಾ ಬಂಧನ ಮಹೋತ್ಸವವೊಂದು ಜರುಗಿದೆ. ಗ್ರಾಮದ 100 ವರ್ಷದ ಶತಾಯುಷಿ ಹಿರಿಯಣ್ಣ ಶ್ರೀ ಪೀರಪ್ಪ ಹುಲಿಮನಿ ಅವರಿಗೆ, ಅವರ 90 ವರ್ಷದ...
ಕ್ರೈಂ ಸುದ್ದಿಗಳು

ಅಸ್ಸಾಂನಿಂದ ರೈಲಿನಲ್ಲಿ ಬೆಂಗಳೂರಿಗೆ ಗಾಂಜಾ ಸಾಗಾಟ: ₹5.31 ಲಕ್ಷ ಮೌಲ್ಯದ ಮಾಲು ಜಪ್ತಿ, ಆರೋಪಿ ಬಂಧನ 

ಬೆಂಗಳೂರು: ರೈಲು ಮಾರ್ಗದ ಮೂಲಕ ಅಸ್ಸಾಂನಿಂದ ಬೆಂಗಳೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ​ಅಸ್ಸಾಂ ಮೂಲದ ಹೀರಾಲಾಲ್ ಕಾನು ಬಂಧಿತ ಆರೋಪಿ. ನಗರದ ಓಕಳಿಪುರಂ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ...
ಕ್ರೈಂ ಸುದ್ದಿಗಳು

ನಾಗವಳ್ಳಿ ಗ್ರಾಮದಲ್ಲಿ ಅಪರಾಧ ಪ್ರಕರಣದ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು 

ಚಾಮರಾಜನಗರ: ಚಾಮರಾಜನಗರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ನಾಗವಳ್ಳಿ ಗ್ರಾಮದಲ್ಲಿ ದಾಖಲಾಗಿರುವ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿರಿಯ ಪೊಲೀಸ್ ಅಧಿಕಾರಿಗಳು ಸೆಪ್ಟೆಂಬರ್ 3 ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ​ಪ್ರಕರಣದ ತನಿಖೆಯನ್ನು...
ಜಿಲ್ಲಾ ಸುದ್ದಿಗಳು

ಗದಗ ಡಿಎಆರ್ ಘಟಕ ಹಾಗೂ ಪೊಲೀಸ್ ವಸತಿ ಗೃಹಕ್ಕೆ ಎಸ್‌ಪಿ ಮಿಥುನ್ ಎಚ್.ಎನ್. ಭೇಟಿ: ಪರಿಶೀಲನೆ 

ಗದಗ: ಜಿಲ್ಲಾ ಪೊಲೀಸ್ ಅಧೀಕ್ಷಕರಾದ (ಎಸ್‌ಪಿ) ಮಿಥುನ್ ಎಚ್.ಎನ್., ಐಪಿಎಸ್ ಅವರು ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ​ತಮ್ಮ ಭೇಟಿಯ ವೇಳೆ ಘಟಕದ ಆಯುಧಾಗಾರ, ಶ್ವಾನದಳ ಹಾಗೂ ವಾಹನ ವಿಭಾಗಗಳನ್ನು ಪರಿಶೀಲಿಸಿದ...