Subscribe Now
Trending News

Category: ಟ್ರೆಂಡಿಂಗ್ ಸುದ್ದಿಗಳು

ಕ್ರೈಂ ಸುದ್ದಿಗಳು

ಜೀವನ ಭೀಮಾನಗರ ಪೊಲೀಸರ ಭರ್ಜರಿ ಬೇಟೆ; ₹45 ಲಕ್ಷ ಮೌಲ್ಯದ ಅಕ್ರಮ ಇ-ಸಿಗರೇಟ್, ಹುಕ್ಕಾ ಸಾಮಗ್ರಿ ಜಪ್ತಿ! 

ರಾಜಧಾನಿಯಲ್ಲಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿರುವ ಮಾದಕ ಕೃತ್ಯಗಳ ವಿರುದ್ಧ ಕರಾರುವಾಕ್ ಕಾರ್ಯಾಚರಣೆ ಮುಂದುವರಿಸಿರುವ ಜೀವನ ಭೀಮಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು, ಬೃಹತ್ ಪ್ರಮಾಣದ ಅಕ್ರಮ ಇ-ಸಿಗರೇಟ್ ಹಾಗೂ ಹುಕ್ಕಾ ಸಾಮಗ್ರಿಗಳನ್ನು ಜಪ್ತಿ ಮಾಡುವಲ್ಲಿ...
ಕ್ರೈಂ ಸುದ್ದಿಗಳು

ಶಿವಮೊಗ್ಗ: ತೀರ್ಥಹಳ್ಳಿ ಸಮೀಪ ದನ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಖದೀಮರು ಪೊಲೀಸರ ಬಲೆಗೆ; ಕಾರು ವಶ! 

ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಸಮೀಪದ ಗಡಿಕಲ್ಲಿನಲ್ಲಿ ದನ ಕಳ್ಳತನಕ್ಕೆ ಯತ್ನಿಸುತ್ತಿದ್ದ ಇಬ್ಬರು ಅಂತರ ಜಿಲ್ಲಾ ಮಾದರಿಯ ಆರೋಪಿಗಳನ್ನು ತೀರ್ಥಹಳ್ಳಿ ಠಾಣೆಯ ಪೊಲೀಸರು ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿ ಕರಾರುವಾಕ್ಕಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ​ಶಿವಮೊಗ್ಗ ನಗರದ ಟಿಪ್ಪುನಗರದ ನಿವಾಸಿಯಾದ ರೋಷನ್ ಬೇಗ್...
ಕ್ರೈಂ ಸುದ್ದಿಗಳು

ತುಂಗಭದ್ರಾ ತೀರದಲ್ಲಿ ಭಾರಿ ಮರಳು ಮಾಫಿಯಾ ಬಯಲು: ಲೋಕಾಯುಕ್ತ ದಾಳಿಯಲ್ಲಿ 17,779 ಮೆಟ್ರಿಕ್ ಟನ್ ಮರಳು ಜಪ್ತಿ, 13ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್! 

ಮುಂಗಾರು ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನದಿಗಳಲ್ಲಿ ಎಲ್ಲ ರೀತಿಯ ಮರಳುಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ, ಜಿಲ್ಲೆಯ ತುಂಗಭದ್ರಾ ನದಿ ಪಾತ್ರದಲ್ಲಿ ಅವಿರತವಾಗಿ ನಡೆಯುತ್ತಿದ್ದ ಭಾರಿ ಪ್ರಮಾಣದ ಅಕ್ರಮ ಮರಳುಗಾರಿಕೆ ಜಾಲವನ್ನು ಲೋಕಾಯುಕ್ತ ಪೊಲೀಸರು ಭೇದಿಸಿದ್ದಾರೆ. ಸಾರ್ವಜನಿಕ ದೂರುಗಳ ಆಧಾರದ ಮೇಲೆ ರಾಣೇಬೆನ್ನೂರು ತಾಲೂಕಿನ...
ಜಿಲ್ಲಾ ಸುದ್ದಿಗಳು

​ಅಪ್ಪನ ‘ಸಲೂನ್’ ಮುನ್ನಡೆಸುತ್ತಿರುವ ಬಿಬಿಎ ವಿದ್ಯಾರ್ಥಿನಿ! ಸಮಾಜದ ಚುಚ್ಚುಮಾತುಗಳಿಗೆ ಹೆದರದೆ ಗೆದ್ದ ಧೀರೆ ಬಿಂದುಪ್ರಿಯಾ! 

ನಾವು ಮಾಡುವ ಪ್ರಾಮಾಣಿಕ ಕೆಲಸ ಯಾವುದೂ ಚಿಕ್ಕದಲ್ಲ” ಎಂಬುದನ್ನು ಇಂದಿನ ಯುವ ಪೀಳಿಗೆಗೆ ಸಾಬೀತುಪಡಿಸಿದ್ದಾರೆ ಹೈದರಾಬಾದ್ ಮೂಲದ ಯುವತಿ ಎಂ. ಬಿಂದುಪ್ರಿಯಾ. ಸಾಂಪ್ರದಾಯಿಕ ಮನಸ್ಥಿತಿಯ ಸಮಾಜದ ಬೇಲಿಗಳನ್ನು ಮುರಿದು, ಒಂದು ಕಡೆ ಉನ್ನತ ವಿದ್ಯಾಭ್ಯಾಸ ಮಾಡುತ್ತಲೇ ಮತ್ತೊಂದು ಕಡೆ ತಂದೆಯ ಕ್ಷೌರಿಕ...
ಕ್ರೈಂ ಸುದ್ದಿಗಳು

ಸರ್ಕಾರಿ ಶಾಲೆಗಳ ದುಃಸ್ಥಿತಿಗೆ ಸಾರ್ವಜನಿಕರ ಆಕ್ರೋಶ: ಶಾಲೆ ಮುಚ್ಚಲು ವ್ಯವಸ್ಥಿತ ಸಂಚಿನ ಆರೋಪ! 

ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಅಭಿವೃದ್ಧಿಯ ಕೊರತೆಯ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಸರ್ಕಾರದ ನಡೆಗೆ ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ​ಸರ್ಕಾರಿ ಶಾಲೆಗಳಿಗೆ ಬಡ ಹಾಗೂ ಮಧ್ಯಮ ವರ್ಗದ ಹೆಚ್ಚಿನ ಸಂಖ್ಯೆಯ...
ಜಿಲ್ಲಾ ಸುದ್ದಿಗಳು

ಪಂಚಮಿ ಕಾನೂನು ಮಹಾವಿದ್ಯಾಲಯದ 24ನೇ ವಾರ್ಷಿಕೋತ್ಸವ, ‘ಉತ್ಸರ್ಗ’ ಬೀಳ್ಕೊಡುಗೆ ಹಾಗೂ ‘ಪಂಚಮಿ ಪ್ರಪಂಚ’ ಪುಸ್ತಕ ಬಿಡುಗಡೆ ಸಮಾರಂಭ, ಬೆಳ್ಳಿಹಬ್ಬದತ್ತ ಸಾರ್ಥಕ ದಾಪುಗಾಲು 

ಬೆಂಗಳೂರಿನ ಪಂಚಮಿ ಕಾನೂನು ಮಹಾವಿದ್ಯಾಲಯದ 24ನೇ ವರ್ಷದ ವಾರ್ಷಿಕೋತ್ಸವ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ಬಹುಮಾನ ವಿತರಣೆ, ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಉತ್ಸರ್ಗ’ ಮತ್ತು ವಿಶೇಷ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜೂನ್ 13ರಂದು ಕಾಲೇಜು ಆವರಣದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು....
ಕ್ರೈಂ ಸುದ್ದಿಗಳು

ಪ್ರಾವಿಜನ್ ಸ್ಟೋರ್ ಬೀಗ ಮುರಿದು ಕಳ್ಳತನ ಮಾಡಿದ್ದ ಖದೀಮನ ಬಂಧನ; ಕದ್ದ ಮಾಲು, ದ್ವಿಚಕ್ರ ವಾಹನ ಜಪ್ತಿ 

ತಾವರೆಕೆರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮಾಗಡಿ ರಸ್ತೆಯ ಪ್ರಾವಿಜನ್ ಸ್ಟೋರ್ ಒಂದರ ಬೀಗ ಮುರಿದು ನಗದು ಹಾಗೂ ಸಿಗರೇಟ್ ಪ್ಯಾಕ್ ಕಳವು ಮಾಡಿದ್ದ ಆರೋಪಿಯನ್ನು ತಾವರೆಕೆರೆ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ​ಬಂಧಿತ ಆರೋಪಿಯಿಂದ ಕಳವು ಮಾಡಲಾಗಿದ್ದ ನಗದು...
ಕ್ರೈಂ ಸುದ್ದಿಗಳು

ಸಿಐಡಿ ಹಾಗೂ ಆರ್ಥಿಕ ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಸಭೆ; ಪ್ರಗತಿ ಪರಿಶೀಲನೆ 

ಮಹತ್ವದ ಬೆಳವಣಿಗೆಯೊಂದರಲ್ಲಿ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸೇರಿದಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಹಾಗೂ ಆರ್ಥಿಕ ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಇಲಾಖೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಕೆಲಸ...
ಕ್ರೈಂ ಸುದ್ದಿಗಳು

ಉದ್ಯಮಬಾಗದ ಕಸದ ರಾಶಿಯಲ್ಲಿ 59 ಜೀವಂತ ಗುಂಡುಗಳು ಪತ್ತೆ; ಇಡೀ ಪ್ರದೇಶದಲ್ಲಿ ಭೀತಿ, ತನಿಖೆ ತೀವ್ರ 

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಕೈಗಾರಿಕಾ ಪ್ರದೇಶವಾದ ಉದ್ಯಮಬಾಗದಲ್ಲಿ ಭಾರಿ ಆತಂಕ ಮೂಡಿಸುವಂತಹ ಸ್ಪೋಟಕ ಸತ್ಯವೊಂದು ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಕಸ ವಿಲೇವಾರಿ ಮಾಡುತ್ತಿದ್ದ ವೇಳೆ ಬರೋಬ್ಬರಿ 59 ಜೀವಂತ ತೋಟಾಗಳು (ಬ್ಯುಲೆಟ್ಸ್) ಪತ್ತೆಯಾಗಿದ್ದು, ಇಡೀ ನಗರದಲ್ಲೇ ಸಂಚಲನ...
ಕ್ರೈಂ ಸುದ್ದಿಗಳು

ಬೆಂಗಳೂರು: ಮೇಡಹಳ್ಳಿ ಬ್ರಿಜ್ ಮೇಲೆ ವೀಲಿಂಗ್ ಮಾಡುತ್ತಾ ವಿಡಿಯೋ ಶೂಟ್; ಕೆ.ಆರ್.ಪುರ ಟ್ರಾಫಿಕ್ ಪೊಲೀಸರಿಂದ ಪುಂಡನ ಬಂಧನ! 

ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವ ವೀಲಿಂಗ್ ಪುಂಡರಿಗೆ ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳು ಭರ್ಜರಿ ಬಿಸಿ ಮುಟ್ಟಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಮೇಡಹಳ್ಳಿ ಬ್ರಿಜ್ ಮೇಲೆ ಭೀಕರವಾಗಿ ವೀಲಿಂಗ್ ಮಾಡುತ್ತಾ ಫೋಟೋ ಮತ್ತು ವಿಡಿಯೋ ಶೂಟ್...